ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜನ್ಮಕುಂಜಿ. ಉಣಿ ಈ ಮಾತುಗಳನ್ನು ಕೇಳಿ ರಾಮಭಕ್ತರಾದ ಆ ದೂತರಿಗೆ ಬಹಳ ಸಿಟ್ಟು ಬಂತು. ಅವತ್ತು ಅವನ ಮೇಲೆ ನಾನಾವಿಧವಾದ ಅಸ್ತ್ರಗಳನ್ನು ಪ್ರಯೋ ಗಿಸಿದರು. ಆ ಶೂರನಾದ ಲವನು ಅವರ ಬಾಣಗಳನ್ನು ಸ್ವಲ್ಪವೂ ಗಣನೆ ಗೆ ತರದೆ, ತನ್ನ ಅಸ್ತ್ರಗಳಿಂದ ಅವರೆಲ್ಲರನ್ನೂ ಶ್ರೀ ರಾಮನ ಯಜ್ಞ ಮಂಟಪಕ್ಕೆ ಹಾರಿಸಿ ತಪೋವನಕ್ಕೆ ಪ್ರಯಾಣಮಾಡಿದನು, ಮತ್ತು ತಾಯಿಯ ಮುಂದೆ ಕಮಲಗಳನ್ನಿಟ್ಟು ನಡೆದ ವೃತ್ತಾಂತವನ್ನೆಲ್ಲ ತಿಳುಹಿದನು. ಮಗನ ಪರಾಕ್ರ ದುವನ್ನು ಕೇಳಿ ಸೀತಗೆ ಪರಮಾನಂದವಾಯಿತು, ಮತ್ತು ಸೀತೆಯು ವಾಲ್ಮೀಕಿ ಮಹರ್ಷಿಗಳ ಅಪ್ಪಣೆಯಂತೆ ಆ ದಿವಸ ವೃತವನ್ನು ಮುಗಿಸಿದಳು. ಅತ್ತಲಾ ರಾ ದುದೂತರು ಗ್ರಾಮೀ, ರಾಮಚಂದ್ರಾ, ಆ ವೀರಪುರುಷನು ವಾಲ್ಮೀಕಿ ಮಹರ್ಷಿ ಗಳ ಶಿಷ್ಯನಂತೆ, ಆತನು ತಮ್ಮನ್ನು ಬಹುವಿಧವಾಗಿ ನಿಂದಿಸಿ, ನಮಗೆ ಈ ದು ರ್ಗತಿಯನ್ನಿತ್ತನು” ಎಂದು ಅರಿಕೆ ಮಾಡಿದರು. ಅನಂತರ ಶ್ರೀ ರಾಮನು ದೂತ ರೊಡನೆ ವಾಲ್ಮೀಕಿ ಮಹರ್ಷಿಗಳಿಗೆ ತಮ್ಮ ಶಿಷ್ಯನು ನಮಗೆ ಅಪರಾಧಿಯಾಗಿ ರುವನು. ಆದ್ದರಿಂದ ಅವನನ್ನು ಕರೆದುಕೊಂಡು ನಮ್ಮ ಯಜ್ಞಶಾಲೆಗೆ ಬರಬೇ ಕು, ಯಜ್ಞ ಮುಗಿಯುವದರೊಳಗೆ ವಿಚಾರಮಾಡಬೇಕಾಗಿದೆ. ಉದಾಸಮಾಡ ಬಾರದು' ಎಂದು ಹೇಳಿ ಕಳುಹಿದನು ದೂತರು ತಪೋವನಕ್ಕೆ ಬಂದು ಶ್ರೀರಾ ಮನ ಅಪ್ಪಣೆಯನ್ನು ಮಹರ್ಷಿಗಳಿಗೆ ತಿಳುಹಿದರು. ವಾಲ್ಮೀಕಿ ಮಹರ್ಷಿಗಳು ದೂ ತರನ್ನು ಮುಂದೆ ಕಳುಹಿ, ಶಿಷ್ಯರೊಡನೆ ತಾವೂ ಹೊರಡಲು ಸನಾಹಗಳನ್ನು ಸಿದ್ಧಪಡಿಸುತ್ತಿದ್ದರು.

  • ಶ್ರೀ ರಾಮನು ನೂರನೇ ಅಶ್ವ ಮೇಧಯಾಗದ ಕುದುರೆಯನ್ನು ಭೂ ಪ್ರದಕ್ಷಿ ಣೆಗಾಗಿ ಬಿಟ್ಟಿದ್ದನಷ್ಟೆ? ಅದರ ಹಿಂದೆ ಶತ್ರುತ್ವನು ವಿಮಾನಾರೂಢನಾಗಿ ಸಂ ಚಾರ ಮಾಡುತ್ತಿದ್ದನು. ಆ ಯಜ್ಞಯಾಶ್ವವು ನಾಲ್ಕೂ ದಿಕ್ಕುಗಳನ್ನು ಸುತ್ತಿ, ಶ್ರೀ ರಾಮನ ಯಜ್ಞಶಾಲೆಯ ಕಡೆಗೆ ಬರುತ್ತಿತ್ತು. ಈ ಕೊನೆಯ ಯಜ್ಞವನ್ನು ನೋ ಡಲಿಕ್ಕೂ, ಶ್ರೀ ರಾಮನಿಗೆ ಸಹಾಯ ಮಾಡಲಿಕ್ಕೂ, ಅನೇಕ ಬ್ರಾಹ್ಮಣರು ಮುನಿಗಳು, ರಾಜಪುತ್ರರು, ಸ್ತ್ರೀಯರು ಯಜ್ಞ ಮಂಟಪಕ್ಕೆ ಬರುತ್ತಿದ್ದರು. ಅವ ರೊಡನೆ ಶಿಷ್ಯಸಮೇತರಾದ ವಾಲ್ಮೀಕಿ ಮಹರ್ಷಿಗಳೂ ಹೊರಟರು. ಜನಕಸುಮೇಧಯರೂ ಅಯೋಧ್ಯೆಗೆ ಪ್ರಯಾಣ ಮಾಡಿದರು. ಆಗ ಸೀತೆಯು ಸಿಬಿಕೆಯೊಳಗೆ ಕುಳಿತು ಹರಟಳು. ಈ ವರ್ತಮಾನವು ಯಾರಿಗೂ ತಿಳಿದಿರ ಲಿಲ್ಲ, ಯಜ್ಞಶಾಲೆಗೆ ಸ್ವಲ್ಪ ದೂರದಲ್ಲಿ ಒಂದು ಪರ್ಣಶಾಲೆಯನ್ನು ನಿರ್ಮಿಸಿದ್ದ