೪ ಶ್ರೀಮದಾನಂದರಾಮಾಯಣ, ಆತನು ಥಟ್ಟನ ಏಳು, ಎಜಿ.€ಗಿ ಈ •1) ನಮಸ್ಕರಿಸಿ, ಅವರನ್ನು ಒಳಗೆ ಕರೆ ತಂದು ಉಚಿತವಾದ ಆಸನದಲ್ಲಿ ಕುಳ್ಳಿರಿಸಿ. ಮತ್ತು ಅರ್ಥ್ಯಪಾದ್ಯಾದಿ ಪೂಜಾ ಮಗ್ರಿಗಳನ್ನು ಸಿದ್ಧಪಡಿಸಿಕೊಂಡು, ನರವನನ್ನು ಪೂಜಿಸಿ ಕೈ ಜೋಡಿಸಿಕೊ೦ ಡು, “ಮಹನೀಯರೇ, ತನ್ನ ದರ್ಶನವಾದ ದಿವಸವೇ ಉತ್ತಮವಾದದ್ದು. ಇದಿ ವಸ ನನ್ನ ಉಪಾಸ್ಯದೇವತೆಯೇ ನನಗೆ ಪ್ರಸನ್ನವಾದಂತಾಯಿತು. ತಾವು ಇಷ್ಟು ದೂರಿ ಸೇವಕನಲ್ಲಿಗೆ ದಯಮಾಡಿಸಿದೆ ಕಾರಣವೇನು” ಎಂದಳು. ಆಗ ನಾರದರು ರಾಮಂದ್ರನೇ, ನಿನಗೆ ಕೆಲವು ಗುಟ್ಟಿನಮಾತುಗಳನ್ನು ಹೇಳಬೇಕಾಗಿದೆ ಸಾವಧಾನವಾಗಿ ಕೇಳು” ಎಂದು ಹೇಳಿದರು. ಬಳಿಕ ಶ್ರೀರಾಮನು ನಾರದನನ್ನು ಏಕಾಂತಾಗಾರಕ್ಕೆ ಕರೆದುಕೊಂಡು ಹೋದನು. ಅಲ್ಲಿ ಉಚಿತವಾದ ಆಸನಗ ಇಲ್ಲಿ ಇಬ್ಬರೂ ಕುಳಿತರು. ಬಳಿಕ ನಾರದರು ಶ್ರೀ ರಾಮನನ್ನು ಕುರಿತು ಎಲೆ ನಾರಾಯಣನೇ, ಜಗಜೀವನನೇ, ನೀನು ದೇವತೆಗಳ ಹಾಗೂ ಭೂದೇವಿಯ ಕಷ್ಟ ಗಳನ್ನು ನಿವಾರಣೆಮಾಡುವದಕ್ಕಲ್ಲವೇ ಅಲ್ಲಿ ಅವತಾರಮಾಡಿದ್ದು ? ಅಂಥ ಉದ್ದೇ ಶವನ್ನು ಮರೆತು, ಇದೇನು ಮಾಡುತ್ತ ಕುಳಿತಿರುವೆ? ವಿಷಯಲೋಲುಪನಾಗಿ ನರಪಶುಗಳ೦ತ ಇಬ್ಬನಾಗಿರುವೆಯಲ್ಲ! ವಿಷಯಸಂಸರ್ಗವು ಬಹಳಕಟ್ಟಿದ್ದ ಲ್ಲವೆ? ಏಳು, ಇನ್ನು ತಡವಡಿಬೇಡ, ರಾವಣನ ಪೀಡೆಯು ದೇವತೆಗಳಿಗೆ ಸಹಿಸದಂತಾಗಿರುವುದು, ನಿನ್ನ ಕರ್ತವ್ಯವನ್ನು ನೆರವೇರಿಸಿ ಭಕ್ತವತ್ಸಲನೆಂಬ ಹೆಸರನ್ನು ಕಾಪಾಡಿಕೊ " ಎಂದು ಮಾತನಾಡಿದರು. ಬಳಿಕ ಶ್ರೀ ರಾಮನು ಇನ್ನು ಸ್ವಲ್ಪ ದಿವಸಗಳಲ್ಲೇ ದಂಡಕಾರಣ್ಯಕ್ಕೆ ಹೊರಡತಕ್ಕವನಾಗಿದ್ದೇನೆ, ಯಾ ಈ ಭಯಪಡಬಾರದು, ನಸು ಶವನ್ನು ಎಂದಿಗೂ ಮರೆತಿಲ್ಲ. ಈ ನನ, ವಚನಗಳನ್ನು ಸರ್ಮದೇವತೆಗಳಿಗೂ ತಿಳಿಸರಿಎಂದು ನಾರದರಿಗೆ ಅರಿಕ ಮಡಿದನು. ಅನಂತರ ನಾರದರು ಶ್ರೀರಾಮನ ಆಜ್ಞೆಯನ್ನು ಹೊಂದಿ, ಪರಮ ಸಂತೋಷದಿಂದ ಹರಿನಾವು ಗೆ'ಯ' ವುಡುತ್ತ ಪ್ರಯಣ ಮಾಡಿದರು, ಅಷ್ಟರಲ್ಲಿ ಕೇಕಯಕ'ಜನ ದೂತನು ಭರತ-ಶತ್ರುಘ್ನರನ್ನು ಕರಿಯ ನಗ ಅಯೋಧ್ಯಗೆ ಬಂದರು. ಆಗ ಭರತನ ತಂದೆಯ ಅನುಮತಿಯನ್ನು ಕಡ ಶತ್ರುಳು ಮೊಡನೆ ಸೋದರಮವನ ಪಟ್ಟಣಕ್ಕೆ ಪ್ರಯಾಣ ಮಾಡಿದರು. 1ಂದ ದಶರಥನು ಒಂದಿನೂಂದು ದಿವಸ ಮಿ-ವರೋಹಿತರಿಂದೊಡಗೂಡಿ ಕ.ಳಿತಿರುವಾಗಜೈಶತ್ರನಾದ ಶಿವನಿಗೆ ರಾಜ್ಯಾಭಿಷೇಕ ಮಾಡಬೇಕು' ಎಂಬ ವಿಚಾರವನ್ನು ತೆಗೆದನು. ಆಗ ಸುಮಂತ್ರ ಮೊದಲಾದ ಮಂತ್ರಿಗಳೂ,
ಪುಟ:ಶ್ರೀ ಮದಾನಂದ ರಾಮಾಯಣ.djvu/೫೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.