ಪುಟ:ಶ್ರೀ ಸಮರ್ಥ ರಾಮದಾಸ ಸ್ವಾಮಿಗಳ ಚರಿತ್ರಪು.djvu/೩೨

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತಿ ವಾಷಣ, ಮಾಡಲಿಕ್ಕೆ ಅನಾಧಿಕಾರಿ ಇರುತ್ತೇನೆಂತಲೋ? ದಯಮಾಡಿ ಇದನ್ನು ನನಗೆ ವಿವ tಸಬೇಕು” ಎಂದು ವಿನಂತಿ ಮಾಡಿದರು ಅದನ್ನು ಕೇಳಿ ಸಮರ್ಥರು- ಶಿವ ಕಾಯಾ! ನೀವು ಮೈಂಛರನಿವಾರಣಮಾಡಿ ದೇವ ಬ್ರಾಹ್ಮಣರ ಸೇವೆಯನ್ನೂ ಧ ರ್ದ ಸ್ಥಾಪನೆಯನ್ನೂ ಮಾಡುತ್ತಲಿದ್ದೀರಿ. ಇದು ಸಾಕ ರ್ಯ ವಲ್ಲೇ? ದ ಕ್ಕೂ ಹೆಚ್ಚಿನ ಸೇವೆಯನ್ನು ನಿಮಗೇನು ಹೇಳುವದು ಎಂದು ನುಡಿದರು. ಆಗ ಮಹಾರಾಜರು-. ಆ ಆಜ್ಞೆಯಂತೂ ಸರಿಯೇ, ಶ್ರೀ ಸನ್ನಿಧಿಯಲ್ಲಿ ನನ್ನ ಕೈಯಿಂದ ಏನಾದರೂ ಸೇವೆಯುಂಟಾಗುವಂತೆ ಆಜ್ಞೆಯನ್ನು ದಯಪಾಲಿಸಬೇಕು ” ಎಂದು ಬೇಡಿಕೊಂಡರು, ಅದಕ್ಕೆ ಸಮರ್ಥ ರು -“ನಾವು ಬೇಡಿದ್ದು ನೀವು ಕೊಡುತ್ತೀರೆ೦ಓದು ನಿಶ್ಚಯವಿದ್ದಲ್ಲಿ ಬೇಡುವೆವು » ಆಂದ ಆದನ್ನು ಕೇಳಿ ಮುಹ ರಾಜರು-ಸವಿತಾ, ಈ ದೇಹವೇ ತಮ್ಮ ದದೆ, ಅಂದಮೇಲೆ ತಾವ ಬೇಡಿದ್ದನ್ನು ಕೊಡುತ್ತೇನೆಂಬ ನಿಶ್ನ ಯವನ್ನು ಕುರಿತು ಸಂಶಯವೇತಕ್ಕೆ?” ಎಂಗು ಹೇಳಿದರು, ಆಗ ಸಮರ್ಥರು ಕೆಳ ಗೆ ಬರೆದ ಮೂರು ಅಪೇಕ್ಷೆಗಳನ್ನು ಮಹಾರಾಜರಿಗೆ ತಿಳಿಸಿದರು:-(೧) ನೀವು ಶಿವ ಭಕ್ತರಾಗಿರುವದರಿಂದ ಪ್ರತಿವರ್ಷ ಕೋಟಿಪರ್ಧಿವಲಿಂಗಗಳನ್ನು ಮಾಡಿ ಬ್ರಾಹ್ಮ ಣರಿಗೆ ಅನ್ನ ಸಂತರ್ಪಣವನ್ನು ಮಾಡಿಸಬೇಕು, (೨) ಪ್ರತಿವರ್ಷ ಶ್ರಾವಣಮಾಸದಲ್ಲಿ ಬ್ರಾಹ್ಮಣರಿಗೆ ದಕ್ಷಿಣಣಿಗಳನ್ನು ಕೊಟ್ಟು ಉಂಬಳಿಗಳನ್ನು ಕೊಡಬೇಕು (೩) ನಿ ಮ್ಮ ರಾಜ್ಯವು ಹಿಂದೂ ರಾಜ್ಯವಿರುವದರಿಂದ ಅಂತ್ಯಜರ ಹೊರತಾಗಿ ಯಾರಾದರೂ * ಜೋಹಾರ” (ಮುಜರಿ) ಮಾಡಿದರೆ ಅದನ್ನು ನಿರ್ಬ೦ಧ ಪಡಿಸಬೇಕು. ಮೈಮೇಲೆ ಹೆತ್ತಿದ್ದ ಕಾಲು ಬಿತ್ತು ಒಂದು ದಿವಸ ಸಮರ್ಥರು ತಮ್ಮ ಶಿಷ್ಯರೊಂದಿಗೆ ಸರಳೀ ಕಿಲ್ಲೆಯ ಮೇಲೆ ಕೂತಿದ್ದರು, ಕಿಲ್ಲೆಯ ಗೋಡೆಗಳು ಬಹ ಆ ಎತ್ತರವಿದ್ದು ಸಮರ್ಥರು ಹೊತ್ತು ಕೊಂಡಿದ್ದ ಕ್ಯಾಂವಿಯು ಶಾಲು ಒಮ್ಮಿ ದೊಮ್ಮೆ ಗಾಳಿಯಿಂದ ಹಾರಿ ಕೆಳಗೆ ಬಿತ್ತು, ಸಮರ್ಥರ ಹತ್ತರ ಕಲ್ಯಾಣಸೆಮಿ ಯೆಂಬ ಅವರ ಮುಖ್ಯ ಶಿಷ್ಯನು ಕೂತಿದ್ದನು, ಸಮರ್ಥರು ಅವನ ಕಡೆಗೆ ನೋ d, ಶಾಲು ಬಿತ್ತು ಎಂದು ಹೇಳಿದರು, ಆ ಕೂದಲೆ ಕಲ್ಯಾಣಸವಿಯು ಹಿಂದೆ ಮುಂದೆ ನೋಡದೆ ಕೆಳಗೆ ಹಾರಿಕೊಂಡನು, ಆಗ ಅಲ್ಲಿ ಕೂತವರೆಲ್ಲರು ಕ ಲ್ಯಾಣನು ಸತ್ತನೆಂದು ಕೂಗಿದರು. ಇದನ್ನು ಸಮರ್ಥರು ಕಂಡು ನಗುತ್ತ- ಕ ಅಣನೆಂಬ ಹೆಸರಿಗೆ ಮರಣವು ಹ್ಯಾಗೆ ಬಂದೀತು?y ಎಂದು ನುಡಿದರು, ಆಷ್ಟ ಅಲ್ಲಿ ಕಲ್ಯಾಣಸ್ವಾಮಿಯು ಸಮರ್ಥರ ಶಾಲನ್ನು ತೆಗೆದುಕೊಂಡು ಮೇಲಕ್ಕೆ ಬಂದ ದ್ದನ್ನು ಎಲ್ಲರು ಕ೦ಡು ಸಮರ್ಥಕ ಪದಕೃಪೆಯಿಂದಲೇ ಬದುಕಿದನೆಂದು ಸಮರ್ಥ ಕ ಜಯಜಯಕರವನ್ನು ಮಾಡಿದರು!