ಪುಟ:ಶ್ರೀ ಸಮರ್ಥ ರಾಮದಾಸ ಸ್ವಾಮಿಗಳ ಚರಿತ್ರಪು.djvu/೪೯

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಮದಾಸಸ್ವಾಮಿಗಳ ಚರಿತ್ರ. ೩, ತನ್ನ ಎಲೆಯನ್ನು ಸಮರ್ಥರ ಪಂಜಯಲ್ಲಿ ಬಡಿಸಿಕೊಂಡು ಕುಳಿತನು, ಸಮರ್ಥರ ಸಂಜ್ಯಗೆ ಅವರ ಅನೇಕ ಜನ ಶಿಷ್ಯರು ದಿನಾಲು ಭೋಜನ ಮಾಡುತ್ತಿದ್ದರು. ಅವರೆಲ್ಲರಿಗಾಗಿ ದಿನದ ವಾಡಿಕೆಯಂತೆ ಎಲೆಗಳು ಬಡಿಸಲ್ಪಟ್ಟವು, ಸಮರ್ಥರು ದಿವಾಕರಭಟ್ಟನಿಗೆ “ಎಲೆಗಳ ಮೇಲೆ ಎಲ್ಲಾ ಬಡಿಸಿದ ಮೇಲೆ ತುಪ್ಪ ಬಡಿಸುವದನ್ನು ಮಾತ್ರ ನನ್ನ ಗೋಸ್ಕರ ಬಿಡು, ನಾನೇ ಸ್ವತಃ ಈವೊತ್ತು ನನ್ನ ಕೈಯಿಂದ ತುಪ್ಪ ವನ್ನು ಬಡಿಸುತ್ತೇನೆ ಎಂದು ಮುಂಚಿತವಾಗಿ ಸೂಚನೆಯನ್ನು ಕೊಟ್ಟಿದ್ದರು. ಆ ಪ್ರಕಾರ ತುಪ್ಪ ಬಡಿ ವದಕ್ಕೆ ಸಮರ್ಥರು ತಾವೇ ಎದ್ದು ನಿಂತು ಒಂದು ಕೈಯಲ್ಲಿ ತುಪ್ಪದ ಗಿಂಡಿಯನ್ನೂ ಇನ್ನೊಂದು ಕೈಯಲ್ಲಿ ಹೊನ್ನಿಯನ್ನೂ ಹಿಡಿದು ಮುಂಚೆ ಮಧಚಾರ್ಯರ ಶಿಷ್ಯನ ಎಲೆಯ ಮುಂದೆ ಹೋಗಿ ನಿಂತು ಅವನ ಎಲೆಯ ಮೇಲೆ ದೊನ್ನಿ ಯನ್ನಿಟ್ಟು ಅವನಿಗೆ ತುಪ್ಪವನ್ನು ಸುರವಿದು. ಆಗ ಕೇಳುವದೇನದೆ? ಭೋಜನಕ್ಕೆ ಕುಳಿತ ಗ ಎರಡನೇ ಸಾಂಪ್ರದಾಯಕರ ನೆರಳು ಸಹಾ ಬೀಳಬಾರದೆಂ ಬುವವರಿಗೆ ಈ ಸ್ಪರ್ಶವ ಹ್ಯಾಗೆ ತಡೆಯಬೇಕು! ಆ ಶಿಷ್ಯನಾದ ಆಚಾರ್ಯನು ಕ್ರೋಧಾಯಮಾನನಾಗಿ CC ಈ ಅನ್ನವನ್ನು ನಾನಿನ್ನು ಭೋಜನ ಮಾಡುವದು ಹ್ಯಾಗೆ ಎರಡನೆಯವರು ಸ್ಪರ್ಶ ಮಾಡಿದ ಅನ್ನವನ್ನು ನಾವ ಭೋಜನ ಮಾಡು ವದಿಲ್ಲ ಎಂದು ಬಹಳ ಅಭಿಮಾನದಿಂದ ಮಾತನ ಡಿ ಎಲೆಯನ್ನು ಬಿಟ್ಟು ಮೇಲಕ್ಕೆ ಎದ್ದನು, ಅದನ್ನು ನೋಡಿ ಸಮರ್ಥರು ತಮ್ಮ ಕೈಯಲ್ಲಿದ್ದ ತ ಪುದ ೧೦ ಯನ್ನು ಕೆಳಗೆ ಇಟ್ಟು ಅಳಹತ್ತಿದರು, ಆಗ ಸಮರ್ಥರ ಶಿಷ್ಯರಾದ ಕಲ್ಯಾಣಸ್ವಾಮಿ ಮೊದಲಾದವರು-“ನೀವು ಸುಮ್ಮನೆ ನಿಮ್ಮ ಮನಸ್ಸಿಗೆ ಯಖಕ ಕ್ಷೇತ್ರ ಪಡಿಸದಿರಿ! ಆಚಾರ್ಯರಿಗೆ ಪುನಃ ನಾವು ಸ ಹಿತ್ಯವನ್ನು ಕೊಡುತ್ತೇವೆ ಅವರು ಪುನಃ ಅಡಿಗೆ ಮಾಡಿಕೊಂಡಾರು ” ಎಂದು ಸಮಾಧ«ನ ಹೇಳಿದರು ಆಗ ಸವರ್ಥ ರತಿ ನನ್ನ ದೇಹವು ಎಷ್ಟು ಅಪವಿತ್ರ Saದ ಐ& ಗಿದೆ ಎಂದು ತಿರಿಗಿ ಅಳಹತ್ತಿದರು. ಅದನ್ನು ಕಂಡು ಅವರ ಶಿಷ್ಟಗು ಅವರಿಗೆ ತಿರಿಗಿ ಸಮಾಧ»ನ ಹೇಳಹತ್ತಿದರು. ಆಗಂತೂ ಸಮರ್ಥ ರು ದೊಡ್ಡ ಧ್ವನಿ ತೆಗೆದು ಅತ್ತು ನನ್ನ ದೇಹವ ನಾಯಿ ಗಿಂತ ಹೆಚ್ಚು ಅಪವಿತ್ರವಾಯಿತಲ್ಲಾ!» ಎಂದು ನುಡಿದರು. ಇದರ ಅರ್ಥ ಅವರ ಶಿಷ*ಬ್ಬಿಗೂ ತಿಳಿಯಲಿಲ್ಲ, ಆದ್ದರಿಂದ ಅವು ಸವ (Fರಿಗೆ “ಸ್ವಪಿ ನೀತಿ ನಿನ್ನಷ್ಟಕ್ಕೆ ನಾಯಿಗಿಂತ ದೇವರೆಂದು ಯಾಕೆ ಆ ದು ಕೊಳ್ಳುತ್ತೀರಿ? ದಯು ವಾಡಿ ಹೇಳಬೇಕು ಎಂದು ವಿನಂತಿ ಮಾಡಿದರು, ಅದಕ್ಕೆ ಸಮರ್ಥರು-14ಈ ಆಚಾರ್ಯ ರನ್ನ: ಕೇಳಿಕೊಳಿರಿ ಎಂದು ಉತ್ತರ ಕೊಟ್ಟರು. ಆಗ ಆಚಾರ್ಯರು ಹಿಂದಕ್ಕೆ ತಾವು ತಮ್ಮ ಅನ್ನವನ್ನು ನಾಯಿಯು ಮುಟ್ಟಿದಾಗ ಉಂಡದ್ದು ನನಸವಾಡಿ, `ಸಮರ್ಥರು ಕ್ರಿಕರೆಂದು ಮನವರಿಕೆ ಮಾಡಿ