ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಂದೇಶದ ಕಧೆಗಳು ನುಲಭವಲ್ಲ ದೇವಾನುದೇವತೆಗಳು, ಋಷಿ ಮುನಿಗಳು ಆ ದೇವದೇವನ ದರುಶನಕ್ಕಾಗಿ ಜ್ಞಾನ - ಭಕ್ತಿ- ವಿರಕ್ತವೂರ್ವಕ ಜೀವಿತವಿಡೀ ತವಗೈಯ್ಯು ತಾರೆ ಆಗಲೂ ಭಗವಂತನ ದರ್ಶನ ಅವರಿಗೆ ದೊರಕದೇ ಹೋಗಿರುವದೂ ಉಂಟು ನೀನಿನ್ನೂ ವುಟ್ಟ ಬಾಲಕ ನಿನ್ನ ಉತ್ಸಾಹಕ್ಕೆ ನಾನು ತಣ್ಣೀರು ಎರಚಲಾರೆ ಆದರೆ, ನಿನಗೆ ಭಗವಂತನನ್ನು ತಲುವಲು ದಾರಿ ತೋರುವೆ ನಾವಿರಾರು ವರ್ಷಗಳ ತ್ಯಾಗಮಯ ಜೀವನಕ್ಕೂ ಒಲಿಯದ ಭಗವಂತ ಭಕ್ತರ ಒಂದರೆಕ್ಷಣದ ಶರಣಾಗತಿಗೆ ಸೋಲುತ್ತಾನೆ ಒಲಿದು ಅವನೆದುರು ಬಂದಿಳಿಯುತ್ತಾನೆ ಭಕುತಿ ಅವನೊಲುಮೆಯ ಯುಕ್ತಿ ಅನನ್ಯ ಭಕ್ತಿಯಿಂದ ನೀನು ಎಲ್ಲ ಪ್ರಾಪಂಚಿಕ ವಿಷಯ ತೊರೆದು ತದೇಕಚಿತ್ತನಾಗಿ “ಓಂ ನಮೋ ಭಗವತೇ ವಾಸುದೇವಾಯ' ಎಂಬೀ ಮಂತ್ರವನ್ನು ಜಪಿಸು ನಿನಗೆ ಭಗವಂತ ಒಲಿಯುತ್ತಾನೆ ನಾರದರ ಉವದೇಶ ಪಡೆದ ಧ್ರುವ ಯಮುನೆಯ ತೀರ ತಲುಪಿದ ತಪೋವನದಲ್ಲಿ ಅನ್ನ-ನೀರುಗಳನ್ನು ತೊರೆದು ಅನನ್ಯವಾಗಿ ದ್ವಾದಶಾಕ್ಷರ ವಾಸುದೇವ ಮಂತ್ರದಿಂದ ಆ ದೇವನನ್ನು ಧ್ಯಾನಿಸಿದ | ದಿನಗಳು ಉರುಳಿದವು, ಮಾನ ಕಳೆದವು , ಋತುಗಳು ಜಾರಿದವು, ಹೀಗೆ ಆರು ತಿಂಗಳ ಕಾಲದ ದೀರ್ಘ ಸಮಾಧಿಯಲ್ಲಿ ಪುಟ್ಟ ಧ್ರುವ ಲೀನನಾದ ಅವನ ಅಚಲಭಕ್ತಿಗೆ ಭಗವಂತ ಮೆಚ್ಚಿದ ಅವನೆದುರು ಪ್ರತ್ಯಕ್ಷನಾದ ಸಮಾಧಿಯಿಂದ ಎಚ್ಚೆತ್ತಧ್ರುವ ತನ್ನ ಕಣ್ಣೆದುರು ನಿಂತ ಅತ್ಯದ್ಭುತ ಭಗವಂತನ ರೂಪ ಕಂಡು ಬೆರಗಾದ ಅವನಿಗೆ ಮಾತೇ ಹೊರಡಲಿಲ್ಲ ವಾಸುದೇವ ರೂಪ ಭಗವಂತ ತನ್ನ ಶಂಖದಿಂದ ಧ್ರುವನ ಕೆನ್ನೆ ತಟ್ಟಿ ಪ್ರೇರಿಸಿದ ಧ್ರುವನ ಮುಖದಿಂದ ಭಗವಂತನ ಸ್ತುತಿ ಹೊರಹೊಮ್ಮಿತು ಭಗವಂತ ಪ್ರೀತನಾದ ಧ್ರುವನ ಅಭೀಷ್ಟದಂತೆ ಅವನೆಲ್ಲ ಇಚ್ಛೆಗಳ ಪೂರೈಸಿದ ಕೊನೆಗೆ “ಮೂವತ್ತಾರು ಸಹಸ್ರವರ್ಷಗಳ ಧರ್ಮರಾಜ್ಯ ನಿನ್ನದಾಗಲಿ' ಎಂದೂ ಭಗವಂತ ಅವನನ್ನು ಹರಿಸಿ ಅದೃಶ್ಯನಾದ ಇತ್ಯ ಚಕ್ರವರ್ತಿ ಉತ್ತಾನಪಾದನಿಗೆ ಮಗ ಧ್ರುವ ಮನೆಬಿಟ್ಟು ಹೋದ