ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂದೇಶದ ಕಧೆಗಳು ಮೇಲೆ ಚಿಂತೆಯಾಯಿತು ತನ್ನ ಅವಿವೇಕದ ವರ್ತನೆಗೆ ಬೇಸರವಟ್ಟು ಕೊಂಡ ಅರಮನೆಗೆ ಆಗಮಿಸಿದ ನಾರದರಿಂದ ಧ್ರುವನ ವೃತ್ತಾಂತ ತಿಳಿದ ಅವರೆದುರೂ ತನ್ನ ವಶ್ಚಾತಾವ ತೋಡಿಕೊಂಡ ಕೊನೆಗೆ ಭಗವಂತನನ್ನು ಸಾಕ್ಷಾತ್ಕರಿಸಿಕೊಂಡ ಧ್ರುವ ಮನೆಗೆ ಹಿಂದಿರುಗಿದ ಅವನ ತಂದೆ, ತಾಯಿ, ಚಿಕ್ಕಮ್ಮನೂ ಸಹ ಅವನನ್ನು ಸ್ವಾಗತಿಸಿದರು ಪೌರಜನರೆಲ್ಲ ಅವನನ್ನು ಆದರಿಸಿದರು ಅವನು ತಂದೆಯ ನಂತರ ಸಾಮ್ರಾಜ್ಯ ವಡೆದ ಕೊನೆಗೆ ಧ್ರುವ ಚಕ್ರವರ್ತಿ ಎನಿಸಿ ಮೆರೆದ ಇಷ್ಟೆಲ್ಲ ಭೋಗ - ಭಾಗ್ಯ - ಐಶ್ವರ್ಯ ವಡೆದರೂ, ಧ್ರುವನಿಗೆ ತೃಪ್ತಿಯಿಲ್ಲ 'ಕಲ್ಪವೃಕ್ಷದ ಬಳಿಗೆ ಹೋಗಿ ಹಿಡಿ ಭತ್ತ ಬೇಡಿ ಬಂದಂತಾಯಿತು ಅಯ್ಯೋ! ನನ್ನಂತಹ ನತದೃಷ್ಟನೇ ಇಲ್ಲ ಸಂಸಾರ ಕಳೆದ ನಾಕ್ಷಾತ್ ಭಗವಂತನೇ ಬಂದು ನಿಂತಾಗ ಮತ್ತೆ ಸಂಸಾರವನ್ನೇ ಬೇಡಿ ವಡೆದೆ ಎಂದು ಕೊರಗಿದ ಹೀಗೆ ಐದು ವರ್ಷದ ಹಸುಳೆ ಧ್ರುವನ ಅನನ್ಯ ಭಕ್ತಿಗೆ ಭಗವಂತ ಮೆಚ್ಚಿಬಂದ ಭಗವಂತನಿಗೆ ವ್ಯಕ್ತಿಮುಖ್ಯವಲ್ಲ ಭಕ್ತಿ? ಒಲಿದು ಬಂದ ಭಗವಂತನಿಂದ ಧ್ರುವ 'ಧ್ರುವ' ಪದವಿ ಪಡೆದ ರೂ, ಅದು ಅಧ್ರುವ' (ಅಶಾಶ್ವತ)ವೇ ಆಗಿತ್ತು ನಾಧನೆಯ ಮಾರ್ಗದಲ್ಲಿ ಮಾದರಿಯಾದ ಧ್ರುವನ ಕತೆಯಲ್ಲಿ ಎಚ್ಚರಿಕೆಯೂ ಅಡಗಿದೆ | ಅಹೋ ಬತ ಮಮಾನಾತ್ಮ ಮಂದಭಾಗ್ಯಸ್ಯ ಪಶ್ಯತ | ಭವಚ್ಚಿದಃ ಪಾದಮೂಲಂ ಗಾಯಾಚೇ ತದಂತವಿತ್ || ಭವಚ್ಚಿದಮಾಯಾಚೇಹಂ ಭವಂ ಭಾಗ್ಯವಿವಜಿತಃ ||