ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

20 ನಂದೇಶದ ಕಧೆಗಳು ಅಂದರೆ ನನ್ನ ಮುತ್ತಜ್ಜಿ ! ಅದಕೆಂದೇ ನಿಮ್ಮತ್ತ ನಾನು ಕುತೂಹಲದಿಂದ ನೋಡಿದ್ದೇ ಹೊರತು, ಬೇರಾವ ಭಾವನೆಯಿಂದಲೂ ಅಲ್ಲ ತಾಯೆ! ನೀವು ಅನ್ಯಥಾ ಭಾವಿಸಬಾರದು'

ದುರ್ಯೊಧನ ರಣಾಂಗಣದಲ್ಲಿ ತೊಡೆ ಮುರಿಸಿಕೊಂಡು ಬಿದ್ದಿದ್ದಾನೆ ನಾವು ಸಮೀಪಿಸಿದೆ ಅವನನ್ನು ಕಾಣಲು ದ್ರೋಣವುತ್ರ ಅಶ್ವತ್ಥಾಮಾಚಾರ ಅಲ್ಲಿಗೆ ಆಗಮಿಸಿದ ಅಶ್ವತ್ಥಾಮಾಚಾರ್ಯ ದುರ್ಯೊಧನನ ಗೆಳೆಯ ದುರ್ಯೊಧನನ ದುಃಸ್ಥಿತಿಯ ಕಂಡು ಮರುಗಿದ ವಾಂಡವರ ಬಗೆಗೆ ಕೆಂಡವಾದ ದ್ವೇಷದ ಉರಿಯಿಂದ ಕುದಿಯುತ್ತಿದ್ದ ದುರ್ಯೋಧನನಿಗೊಂದು ಕೆಟ್ಟ ಯೋಚನೆ ಬಂತು ತನ್ನ ಕೊನೆಯಾನೆ ನೆರವೇರಿಸಲು ಅಶ್ವತ್ಥಾಮಾಚಾರನಲ್ಲಿ ಕೇಳಿಕೊಂಡ ಭಾವೋದ್ವೇಗದಲ್ಲಿದ್ದ ಅಶ್ವತ್ಥಾಮ ಅದಕ್ಕೆ ಯೋಚಿಸದೇ ಒಪ್ಪಿಕೊಂಡ ದುರ್ಯೊಧನನದು ಎರಡು ಕೋರಿಕೆಗಳು ಒಂದು - ವಾಂಡವರ ಸಂತಾನವನ್ನೆಲ್ಲ ಕೊನೆಗಾಣಿಸಬೇಕು ಎರಡು - ದುರ್ಯೋಧನನ ಪತ್ನಿ ಭಾನುಮತಿಯಲ್ಲಿ ಸಂತಾನದ ಬೀಜಾವಾಪ ನಡೆಸಬೇಕು ! ಈ ಎರಡೂ ಕೋರಿಕೆಗಳಿಗೆ ಅಶ್ವತ್ಥಾಮ ಅನ್ನು ಎಂದ ಆಜೀವನ ನೈಷ್ಠಿಕ ಬ್ರಹ್ಮಚರ್ಯ ನಡೆಸಿದ ಅಶ್ವತ್ಥಾಮ ಭಾನುಮತಿಯ ಮುಟ್ಟದಿದ್ದರೂ ಮನಸ್ಸಿನಿಂದ ಮೈಲಿಗೆಯಾದ ಬ್ರಹ್ಮಚರ್ಯ ಕಳೆದುಕೊಂಡ

ಆ ರಾತ್ರಿ ಕಳ್ಳನಂತೆ ಪಾಂಡವರ ಶಿಬಿರ ಪ್ರವೇಶಿಸಿದ ಅಶ್ವತ್ಥಾಮಾಚಾರ್ಯ ನಿದ್ರೆಯಲ್ಲಿದ್ದ ಹಸುಳೆಗಳ ಹತ್ಯೆಗೈದ ಬೆನ್ನಟ್ಟಿ ಬಂದ ವಾಂಡವ ಸೋದರರತ್ನ' ಬ್ರಹ್ಮಾಸ್ತ್ರ ಪ್ರಯೋಗಿಸಿದ ಅರ್ಜುನನೂ ಅದಕ್ಕೆ 'ಪ್ರತಿ ಬ್ರಹ್ಮಾನ ಎನೆದ ಈ ಎರಡು ಸಮಬಲದ ಅಗ್ರಗಳ ನಡುವೆ ತಿಕ್ಕಾಟ ಪ್ರಾರಂಭವಾಯಿತು ಎಲ್ಲೆಡೆ ಅದರಿಂದಾಗಿ ಹಾಹಾಕಾರವೆದ್ದಿತು