ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಂದೇಶದ ಕಥೆಗಳು ಭಗವಂತನನ್ನು ಪಡೆದ ಅರ್ಜುನ ಶ್ರೀಕೃಷ್ಣನಿದ್ದೆಯಿಂದ ಎದ್ದು ಕಣ್ಣು ಬಿಟ್ಟಾಗ ಕಂಡದ್ದು ಅವನ ಕಾಲಬಳಿ ಕುಳಿತು ಕಾಯುತ್ತಿದ್ದ ಅರ್ಜುನ ಕೃಷ್ಣನಿಗೆ ಸಂತಸವಾಯಿತು ಅರ್ಜುನನ ಕುಶಲ ವಿಚಾರಿಸತೊಡಗಿದ ಕೃಷ್ಣ ಮಲಗಿದ ಮಂಚದ ಇನ್ನೊಂದು ಬದಿ ಕುಳಿತ ದುರ್ಯೊಧನನಿಗೆ ಅಸಹನೆಯಾಯಿತು ಕೃಷ್ಣನ ಗಮನ ತನ್ನೆಡೆಗೆ ಸೆಳೆಯುತ್ತ ತನ್ನ ಆಗಮನವನ್ನೂ ಸೂಚಿಸಿದ ಕೃಷ್ಣ ಅವನನ್ನೂ ಅಭಿನಂದಿಸಿದ ಬಂದ ಕಾರಣ ಕೇಳಿದ ದುರ್ಯೊಧನ ನುಡಿದ 'ಕೃಷ್ಣ ನಿನಗೆ ಗೊತ್ತೇ ಇದೆ ನಾವಿಬ್ಬರೂ ನಿನಗೆ ಬಂಧುಗಳು ನಮೀರ್ವರ ನಡುವೆ ಯುದ್ದ ನಿಶ್ಚಿತವಾಗಿರುವುದು ನಿನಗೆ ತಿಳಿದ ವಿಷಯವೇ ಈಗ ಯುದ್ದದಲ್ಲಿ ನೀನು ವಕ್ಷವಾತ ಮಾಡದೇ ನಮಗೂ ಸಹಾಯ ಮಾಡಬೇಕು ? ಅರ್ಜುನ ಮಾತನಾಡಲ್ಲಿ ಕೃಷ್ಣ ಒಂದು ಕ್ಷಣ ಯೋಚಿಸಿದ “ದುರ್ಯೊಧನ! ಅರ್ಜುನ! ನೀವಿಬ್ಬರೂ ನನಗೆ ಬಂಧುಗಳು ಅದಕ್ಕೆಂದೇ, ನಾನು ನಿಮಗೆ ನನ್ನಿಂದಾಗಬಹುದಾದ ನಹಾಯ ಖಂಡಿತ ಮಾಡುತ್ತೇನೆ ನನ್ನ ನಮನೇನೆ-ಶಾಸ್ತ್ರಗಳು ಒಂದೆಡೆ, ನಾನು ಓರ್ವನೇ ಮತ್ತೊಂದೆಡೆ ನಿಮ್ಮಲ್ಲಿ ಜಗಳ ಬೇಡ ಯಾರು ಯಾವುದನ್ನೂ ಆಯ್ದುಕೊಳ್ಳಬಹುದು ಆಯ್ಕೆ ನಿಮಗೆ ಬಿಟ್ಟದ್ದು ಆದರೆ, ನನ್ನನ್ನು ಆಯ್ದುಕೊಳ್ಳುವವರ ವಕ್ಷದಲ್ಲಿ ನಾನು ಅವರ ಜೊತೆಗೆ ಇರುವೆನಾದರೂ, ಶಸ್ತ್ರ ಹಿಡಿದು ಯುದ್ಧ ಮಾಡಲಾರೆ! ಈ ಶರತ್ತೂ ನಿಮಗೆ ನೆನಪಿರಲಿ' ದುರ್ಯೋಧನ ಯೋಚಿಸಿದ ಅರ್ಜುನನಿಗೆ ತನ್ನ ಆಯ್ಕೆ ಮೊದಲೇ ನಿಶ್ಚಿತವಾಗಿತ್ತು ದುರ್ಯೊಧನನೇ ಮೊದಲ ಆಯ್ಕೆಯ ಅವಕಾಶ ಪಡೆದ ಕೃಷ್ಣನನ್ನು ಹೊರತುಪಡಿಸಿದ ಸಮಸ್ತ ಯಾದವನೇನೆಯನ್ನು ಆಯ್ದುಕೊಂಡ ತನ್ನ ಆಯ್ಕೆಯ ಬಗೆಗೆ ಹಿಗ್ಗಿ ತನ್ನೂರಿಗೆ ಹಿಂದಿರುಗಿದ ಅರ್ಜುನನಿಗೆ ಉಳಿದ ಪಾಲು ಅವನ ಅಭೀಷ್ಟವೇ ಆಗಿತ್ತು ಶ್ರೀಕೃಷ್ಣ ಅವರ