ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂದೇಶದ ಕಥೆಗಳು 2 ಶರಣುಬಂದ ಪುಟ್ಟ ಪಾರಿವಾಳಷದ ರಕ್ಷಣೆಗಾಗಿ ತನ್ನನ್ನೇ ತಾನು ಬಲಿಯಾಗಿ ಅರ್ಪಿಸಿಕೊಂಡ. ಶಿಬಿಯ ಬಲಿದಾನ, ಆತ್ಮಸಮರ್ಪಣೆ ಇತಿಹಾಸದಲ್ಲಿ ಸಾಟಿಯಿಲ್ಲದ ದಾನ. - ಈ ಕತೆ ನಮ್ಮ ಪ್ರಾಚೀನರ ಉದಾತ್ತ ತ್ಯಾಗ-ಬಲಿದಾನಗಳಿಗೆ ಹೆಸರಾದ ಕತೆ. ಸುತ್ತ ಸ್ವಾರ್ಥದ ಕೊಂಪೆಯಲ್ಲಿ ಹೂತುಹೋಗಿರುವ ನಮ್ಮಂತಹವರ ಕಣ್ಮರೆಸುವ ಆದರ್ಶದ ಕತೆ ! - ಮಹಾಭಾರತ = == = = = = = = == = = = = = == = = = = = = == = = = == = = ಆತ್ಮಾರ್ಥ೦ಜೀವ ಲೋರ್ಕೇಸ್ಟಿನ್ ಕೋ ನ ಜೀವತಿ ಮಾನವಃ | ಪರಂ ಪರೋಪಕಾರಾರ್ಥ ಯೋ ಜೀವತಿ, ಸ ಜೀವತಿ 11 sydney - s w ent wayway - www h mond