ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂದೇಶದ ಕಧೆಗಳು 31 ಕೇಳಿ ಕೈ ಕಡಿಸಿಕೊಂಡ... ಶಂಖ ಅಣ್ಣ ಲಿಖಿತ ತಮ್ಮ ಇಬ್ಬರ ಮನೆಗಳೂ ಅಕ್ಕ-ಪಕ್ಕದಲ್ಲೇ ಮನೆಗಳಿಗೆ ಹೊಂದಿಕೊಂಡೇ ಇಬ್ಬರದೂ ತೋಟಗಳು ನೋದರರಿಬ್ಬರೂ ತುಂಬ ಅನ್ಯೂನ್ಯ ಭೇದ-ಭಾವವಿಲ್ಲದವರು ಒಮ್ಮೆ ಅಣ್ಣ ಶಂಖ ಕಾರ್ಯನಿಮಿತ್ತ ಪರ ಊರಿಗೆ ಹೋದ ತಮ್ಮ ಲಿಖಿತ ಸುಮ್ಮನೇ ಶಂಖನ ತೋಟದತ್ತ ಬಂದ ತಿರುಗಾಡಿದ ತೋಟದ ಒಂದೆಡೆ ಹಣ್ಣು ತುಂಬಿದ ಮಾವಿನಮರ ಕಂಡ ಕಳಿತ ಮಾವಿನಹಣ್ಣುಗಳು ಲಿಖಿತನಿಗೆ ಆನೆ ಮೂಡಿಸಿದವು ಹಣ್ಣಿನ ಭಾರಕ್ಕೆ ಬಗ್ಗಿದ ಮರಕ್ಕೆ ಕೈ ಹಾಕಿದರೆ ಹಣ್ಣಿನ ರಾಶಿ ಲಿಖಿತ ಕೈಯಿಂದಲೇ ಕೆಲ ಹಣ್ಣು ಕಿತ್ತ ಎಷ್ಟೆಂದರೂ ಸ್ವಂತ ಅಣ್ಣನದೇ ತೋಟ ಅಲ್ಲವೆ? ತಪ್ಪೇನು? ಹಣ್ಣು ಹಿಡಿದು ಹೊರಬಂದ ಅಷ್ಟರಲ್ಲಿ ಆಶ್ರಮಕ್ಕೆ ಹಿಂದಿರುಗಿದ ಶಂಖ ಎದುರಾದ ಲಿಖಿತ ಅಣ್ಣನಿಗೆ ಹಣ್ಣು ತೋರಿಸಿ 'ಹಣ್ಣು ಚೆನ್ನಾಗಿ ಪಕ್ವವಾಗಿವೆ' ಎಂದು ಹೇಳಿದ ಶಂಖ ಸ್ವಲ್ಪ ನಿಷ್ಠುರ ಹಾಗೂ ನಿಯಮಪಾಲನೆಯಲ್ಲಿ ಕಟ್ಟುನಿಟ್ಟಿನ ಮನುಷ್ಯ “ಅದಿರಲಿ ತಮ್ಮ ಹಣ್ಣು ಯಾರ ತೋಟದ್ದು?” ಎಂದು ಕೇಳಿದ ನಿನ್ನ ತೋಟದ್ದೇ ಈ ಹಣ್ಣುಗಳು' ಸಹಜವಾಗಿಯೇ ಉತ್ತರಿಸಿದ I 1 1 ಲಿಖಿತ “ಹಣ್ಣು ಕಿತ್ತಿದ್ದಕ್ಕೆ ನನಗೆ ಬೇಸರವಿಲ್ಲ ಆದರೆ ನೀನು ಆ ತೋಟದ ಒಡೆಯನನ್ನು ಕೇಳದೆಯೇ ಕಿತ್ತಿರುವುದು ಸರಿಯೆ? ತೋಟದ ಒಡೆಯ ನಿನ್ನ ಸ್ವಂತ ಅಣ್ಣನೇ ಇರಬಹುದು ಕೇಳಿ ತೆಗೆಯುವುದು ನಿನ್ನ ಧರ್ಮ ಹಾಗೆ ಮಾಡದೇ ತೆಗೆದಿರುವುದು ಕಳ್ಳತನವೇ ಸರಿ! ನನ್ನ ದೃಷ್ಟಿಯಲ್ಲಿ ನೀನೀಗ ಕಳ್ಳ ನಿನ್ನ ಅಪರಾಧಕ್ಕೆ ರಾಜನ ಬಳಿ ಹೋಗಿ ಕ್ಷಮೆಯಾಚಿಸಿ ಶಿಕ್ಷೆ ಪಡೆದು ಬಾ ಆಗಲೇ ನಿನ್ನ ಮುಖದರ್ಶನ! ಎಂದು ಹೊರಟೇಬಿಟ್ಟ ಅಣ್ಣನ ಮಾತು ಲಿಖಿತನಿಗೆ ನರಿಯೆನಿಸಿತು ತಾನು ಮಾಡಿದ ತಪ್ಪಿಗೆ ಪಶ್ಚಾತ್ತಾಪವಾಯಿತು ಅವನು ನೇರವಾಗಿ ರಾಜನ ಬಳಿಗೆ ನಡೆದ d.