ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಂದೇಶದ ಕಧೆಗಳು ತಗುಲಿತು ರೊಚ್ಚಿಗೆದ್ದ ಜೇನುಹುಳುಗಳು ಇವನ ಸುತ್ತ ಮುತ್ತಿದವು ಅವುಗಳ ಕಡಿತದ ಉರಿ ಬೇರೆ ! ಮೇಲೆ ಹೊಂಚುಹಾಕುತ್ತಿರುವ ಹುಲಿ , ಕೆಳಗೆ ಕಾಯುತ್ತಿರುವ ಕಾಲನರ್ವ, ಸುತ್ತ ಕಚ್ಚುವ ಜೇನುನೊಣಗಳು ಈ ಎಲ್ಲ ಸಂಕಷ್ಟಗಳ ನಡುವೆ ಒಡೆದ ಜೇನುಗೂಡಿನಿಂದ ಅವನ ಬಾಯಿಯತ್ತ ಹನಿಯುವ ಜೇನುರಸ !! ಈತ ಆ ಜೇನು ಹನಿಗೆ ತನ್ನ ನಾಲಿಗೆಯೊಡ್ಡಿ ಸವಿಯುತ್ತಿದ್ದಾನೆ ! ಆ ಅಲ್ಪ ರುಚಿಗೆ ಮೈಮರೆತಿದ್ದಾನೆ !! ಇದು ಯಾರದೋ ಕಥೆಯಲ್ಲ , ನಮ್ಮ ನಿಮ್ಮೆಲ್ಲರ ಕಥೆ | ನಂನಾರದಲ್ಲಿ ಬಿದ್ದು ಒದ್ದಾಡುವ ಸಂನಾರಿ ಜೀವನ ಗೋಳಿನ ವ್ಯಧೆ !! ನಂನಾರವೊಂದು ಕಾಡು ಜೀವ ಒಂಟಿಯಾಗಿ ಗೊತ್ತು ಗುರಿಯಿಲ್ಲದೇ ಇಲ್ಲಿ ಸುತ್ತುತ್ತಿರುವನು ಮುದ್ದು ಹುಲಿಯಂತೆ ಬೆನ್ನ ಹಿಂದೆ ನಾವು ಕಾಲನರ್ವವಾಗಿ ಕಾಯುತ್ತಿದೆ !! ಬಂಧುವರ್ಗ ಜೇನುನೊಣಗಳಂತೆ ಮುತ್ತುತ್ತಾರೆ ಸಂಸಾರದ ತಾಪತ್ರಯಗಳ ಉರಿ !! ಏನೊಂದೂ ತಿಳಿಯದ ಅಜ್ಞಾನದ ಕತ್ತಲೆ ! ಇಷ್ಟೆಲ್ಲ ಕೇಶಸಂಕುಲದ ನಡುವೆ ಒಂದೊಂದಾಗಿ ಆಗೊಮ್ಮೆ ಈಗೊಮ್ಮೆ ಬೀಳುವ ಜೇನುಹನಿಗಳಂತೆ ಈ ನಂನಾರಸುಖ ! ಅದಕ್ಕಾಗಿ ಹಾತೊರೆದು ಕಾಯುವ ಈ ಜೀವನ ಪ್ರವೃತ್ತಿ! ಇದೊಂದು ಸಂಸಾರದ ಸುಖಕ್ಕೆ ಕನ್ನಡಿ ಹಿಡಿವ ಮಾದರಿಯ ಕತೆ! ಹೀಗಿದೆ ನಮ್ಮ ಸಾಂಸಾರಿಕ ಸುಖ ಇದಕ್ಕಾಗಿ ಇನ್ನೊಂದು ಹೋರಾಡಬೇಕೆ? ನಾವು ಯೋಚಿಸಬೇಕು