ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

46 ಸಂದೇಶದ ಕಧಗಳು n: : . :

: : -

, - ವೇದ ಪ್ರಮಾಣವಾದರೆ... ಆಚಾರ್ಯ ಕುಮಾರಿಲಭಟ್ಟರು ದೊಡ್ಡ ಕರ್ಮ ಮೀಮಾಂಸಕರು ಸನಾತನ ವೈದಿಕ ಧರ್ಮಕ್ಕೆ ಆವತ್ತು ಬಂದೊದಗಿದಾಗ ಅದರ ಉಳಿವಿಗಾಗಿ ಬದುಕನರ್ಪಿಸಿದವರು, ಹೋರಾಡಿದವರು - ಆಗಿನ್ನೂ ಬೌದ್ಧಮತದ ಯುಗ ಎಲ್ಲೆಡೆ ವೇದವಿರೋಧಿ ವಾತಾವರಣ ವೈದಿಕರನ್ನು ಕಂಡರೆ ಶಿಕ್ಷಿಸುವ ರಾಜರುಗಳ ಹಾವಳಿ ಒಮ್ಮೆ ಕುಮಾರಿಲಭಟ್ಟರು ಅಂತಹ ಮತಾಂಧ ಬೌದ್ದರ ಕೈಯ್ಯಲ್ಲಿ ಸಿಕ್ಕಿಬಿದ್ದರು ಬೌದ್ಧಮತದ ದೀಕ್ಷಾಸ್ವೀಕಾರಕ್ಕೆ ಒಪ್ಪದ ಕುಮಾರಿಲಭಟ್ಟರನ್ನು ಬಹುಮಹಡಿ ಕಟ್ಟಡದ ಮೇಲೆ ಕರೆದುಕೊಂಡು ಹೋಗಿ ಕೆಳಕ್ಕೆ ತಳ್ಳಲು ಆದೇಶಿಸಲಾಯಿತು ಕುಮಾರಿಲಭಟ್ಟರ ವೇದನಿಷ್ಠೆ ಬಹಳ ಅಚಲವಾದದ್ದು ಅವರು ತಮ್ಮ ವೇದನಿಷ್ಠೆಯನ್ನು ವಣಕ್ಕಿಟ್ಟರು “ಒಂದುವೇಳೆ ವೇದವು ಪ್ರಮಾಣವಾದರೆ, ನನಗೆ ಏನೂ ಆಗದಿರಲಿ' ಭಟ್ಟರು ಎತ್ತರದಿಂದ ಕೆಳಗೆ ಬಿದ್ದರು ಬದುಕಿದರು!! ಆದರೆ ಕಷ್ಟೊಂದನ್ನು ಕಳೆದುಕೊಂಡರು ವೇದವಾಮಾಣ್ಯದ ಬಗೆಗೆ ಕುಮಾರಿಲರು ಸಾಕಷ್ಟು ನಂಬಿಕೆಯುಳ್ಳವರಾಗಿದ್ದರೂ, ವರೀಕ್ಷೆಯ ಹಂತದಲ್ಲಿ ಆ ನಂಬಿಕೆಯಲ್ಲಿನ ಸ್ವಲ್ಪ ಶಿಥಿಲತೆ, ಸಂದೇಹ ಅವರನ್ನು ಕುರುಡರನ್ನಾಗಿ ಮಾಡಿತ್ತು ಬದುಕಿದರೂ “ಒಂದು ವೇಳೆ ಪ್ರಮಾಣವಾದರೆ ಎನ್ನುವ ಅವರ ಸಂದೇಹದ ಫಲ ಅವರ ಕಣ್ಣು ಕಳೆದಿತ್ತು ವೇದಗಳ ಬಗೆಗೆ ಕೊಂಚ ಸಂದೇಹಿಸಿದ ಅವರ ವಾಡೇ ಹೀಗಾದರೆ, ಇನ್ನು ನಮ್ಮಂತಹವರ ವಾಡೇನು??