ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಂದೇಶದ ಕಧೆಗಳು 4? ನಮಸ್ಕಾರ ಯಾರಿಗೆ ? ಅವನೊಬ್ಬ ಶ್ರೀಮಂತ ಅವನು ದಾರಿಯಲ್ಲಿ ಹೊರಟರೆ ಎಲ್ಲರೂ ಅವನಿಗೆ ನಮಸ್ಕಾರ ಸಲ್ಲಿಸುವವರೇ? ಪ್ರತಿಯೊಬ್ಬರು ನಮಸ್ಕಾರ ಮಾಡಿದಾಗಲೂ ಆ ಶ್ರೀಮಂತ ತಲುಪಿಸುತ್ತೇನೆ' ಎನ್ನುತ್ತಿದ್ದ ಎಲ್ಲರಿಗೂ ಕುತೂಹಲ ಇವನು ನಮಸ್ಕಾರವನ್ನು ಯಾರಿಗೆ ತಾನೆ ತಲುಪಿಸುತ್ತಾನೆ? ಒಂದು ದಿನ ಆ ಧನಿಕನ ಒಬ್ಬ ಗೆಳೆಯ ಈ ಬಗೆಗೆ ಕೇಳಿಯೇ ಬಿಟ್ಟ “ಜನರೆಲ್ಲ ನಿನಗೆ ನಮಿಸಿದಾಗ, ನೀನು ಆ 'ನಮಸ್ಕಾರವನ್ನು ತಲುಪಿಸುವೆನು' ಎನ್ನುತ್ತಿಯಲ್ಲಿ ಆ ನಮಸ್ಕಾರವನ್ನು ಯಾರಿಗೆ ನೀನು ತಲುಪಿಸುತ್ತೀ?' ಶ್ರೀಮಂತ ನಕ್ಕ ಪ್ರಶ್ನೆ ಕೇಳಿದ ಆ ಗೆಳೆಯನನ್ನು ತನ್ನ ಮನೆಯೊಳಗೆ ಕರೆದೊಯ್ದ ತನ್ನ ಕೊರಡಿಯೊಳಗೆ ಖಜಾನೆಯ ಬಾಗಿಲು ತೆರೆದು ತೋರಿಸಿದ ಆ ಕವಾಟದ ತುಂಬೆಲ್ಲ ಹಣ- ಒಡವೆ ತುಂಬಿತ್ತು ಅದರೆಡೆಗೆ ಬೆರಳು ಮಾಡಿ ಆ ಶ್ರೀಮಂತ ಹೇಳುತ್ತಾನೆ 'ನಾನು ಎಲ್ಲ ಜನ ನಮಸ್ಕಾರ ತಲುಪಿಸುವದು ಇಲ್ಲಿಗೆ ಪ್ರತಿನಿತ್ಯ ರಾತ್ರಿ ಇಲ್ಲಿಗೆ ಬಂದು ನಾನು ಆ ನಮಸ್ಕಾರಗಳನ್ನು ಅರ್ಪಿಸುತ್ತೇನೆ ಹಾಗೆ ಮಾಡುವುದಕ್ಕೆ ಕಾರಣವಿದೆ ಹಿಂದೆ ನಾನು ಬಡವನಾಗಿದ್ದಾಗ ನನಗೆ ಯಾರೂ ನಮಸ್ಕರಿಸುತ್ತಿರಲಿಲ್ಲ ಈಗ ನನಗೆ ನಂವತ್ತು ಬಂದಿದೆ ಎಲ್ಲರೂ ನಮಸ್ಕರಿಸುತ್ತಾರೆ ಏಕೆ? ಸಂವತ್ತಿನಿಂದಾಗಿ ಹೀಗಾಗಿ ಜನರೆಲ್ಲ ನಮಸ್ಕರಿಸುವದು, ಗೌರವಿಸುವುದು ನನ್ನ ಸಂವತ್ತಿಗೇ ಹೊರತು ನನಗಲ್ಲ ಅದಕ್ಕೆಂದೇ ನಾನು ಈ ತಲುಪಿಸುವ ಮಾತನಾಡುವದು !! ಅಧಿಕಾರಿಗಳಿಗೆ, ಮಂತ್ರಿಗಳಿಗೆ, ಪೀರಾಧಿವತಿಗಳಿಗೆ ಈ ಧನಿಕ ಮಾದರಿಯಾಗಬೇಕು ಅವರಿಗೆ ಪದನಿಮಿತ್ತ ದೊರಕುವ ನಮಸ್ಕಾರ,