ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂದೇಶದ ಕಥೆಗಳು ಮುಗಿಯದ ಮೊದಲ ಪಾಠ ಪಾಂಡವ-ಕೌರವ ರಾಜಕುಮಾರರಿಗೆಲ್ಲ ಒಟ್ಟಿಗೇ ಪಾರ ನಡೆಯುತ್ತಿತ್ತು ದ್ರೋಣರು ಪ್ರಧಾನ ಅಧ್ಯಾಪಕರು ಯುದ್ಧ-ವಿದ್ಯೆಯಲ್ಲದೇ ನೀತಿಬೋಧಕ ಪಾರಗಳೂ ಇರುತ್ತಿದ್ದವಂತೆ | ಆ ದಿನ ಪುಸ್ತಕದ ಮೊದಲ ಪಾರವನ್ನು ಹೇಳಿ ಮುಗಿಸಿದ ಗುರುಗಳು ಮುಂದಿನ ಪಾರಕ್ಕೆ ಹೊರಟರು ಅದಕ್ಕಿಂತ ಮೊದಲು, ಮೊದಲ ವಾರವನ್ನು ಕಲಿತು ಅಭ್ಯಾಸ ಮಾಡಿರುವಿರಾ? ಎಂದು ಮಕ್ಕಳನ್ನು ಕೇಳಿದರಂತೆ ! ಎಲ್ಲ ಮಕ್ಕಳೂ ಕೈಯ್ಯ ಮೊದಲ ವಾರಪೂರ್ಣವಾಗಿ ಅಭ್ಯಾಸ ಮಾಡಿಯಾಗಿದೆ ಎಂದರಂತೆ ! ಒಬ್ಬ ಶಿಷ್ಯ ಮಾತ್ರ ಎದ್ದುನಿಂತ ! ಅವನು ಧರ್ಮ ಹಿರಿಯ ಪಾಂಡವ ಮೊದಲ ವಾರ ಅಭ್ಯಾಸ ಮಾಡಲ ತನಗೆ ಸಮಯಬೇಕೆಂದೂ, ಇನ್ನೂ ಕರಗತವಾಗಿಲ್ಲವೆಂದೂ ಹೇಳಿದ ಗುರುಗಳು ಗದರಿದರು “ಮೊದಲ ವಾರ ತುಂಬಾ ಚಿಕ್ಕದು ಇದನ್ನು ಅಭ್ಯಾಸ ಮಾಡಲು ಇಷ್ಟು ಸಮಯ ತೆಗೆದುಕೊಂಡರೆ, ಮುಂದೆ ಹೇಗೆ ?” ಎಂದರು ಧರ್ಮ ಪಟ್ಟು ಹಿಡಿದ ಹೇಳಿಕೊಟ್ಟ ಪಾರ ಪೂರ್ಣ ಅಭ್ಯಾಸ ಆಗುವವರೆ ಮುಂದೆ ಹೋಗಲಾರೆನೆಂದ ಆ ಮೊದಲ ವಾರವನ್ನೇ ಧರ್ಮ ತನ್ನ ಜೀವಿತವಿಡೀ ತಪ್ಪದೇ ಅಭ್ಯಸಿಸಿದ ಪಾಲಿಸಿದ ಆ ಮೊದಲ ಪಾರ - ನತ್ಯದ ಪಾರ “ಸತ್ಯಂ ವದ' ಎನ್ನುವ ವೇದದ ಮೊದಲ ಪಾರ !!