ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂದೇಶದ ಕಧಗಳು S? ವೇದಿಕೆಯ ನೇರಿದಾಗ... ಕೆಲ ಜನ ಯಾತ್ರಿಕರು ಉತ್ತರದ ಯಾತ್ರೆಗೆ ಹೊರಟಿದ್ದರು ಮಧ್ಯಾಹ್ನದ ಬಿಸಿಲ ಬೇಗೆ ಬಾಯಾರಿಕೆ - ಹಸಿವು ಎರಡೂ ಆಗಿತ್ತು ದಾರಿಯ ಪಕ್ಕದಲ್ಲಿದ್ದ ಮಣ್ಣಿನ ದಿಬ್ಬದ ಮೇಲೆ ನಿಂತ ಆ ವ್ಯಕ್ತಿ ಯಾತ್ರಿಕರತ್ತ ಕೈಬೀಸಿ ಕರೆದ “ಓ ಯಾತ್ರಿಕರೆ, ಬನ್ನಿ ಇದೋ ಇದು ನಮ್ಮ ತೋಟ ನೀವು ನಮ್ಮ ಅತಿಧಿಗಳು ಈ ತೋಟ ನಿಮ್ಮದೇ, ಬನ್ನಿ ವಿಶ್ರಮಿಸಿಕೊಳ್ಳಿ ಹಣ್ಣು ತಿನ್ನಿ ಬಾಯಾರಿಕೆ ನೀಗಿಸಿಕೊಳ್ಳಿ ” ಅವನ ಸ್ವಾಗತಕ್ಕೆ ಸಂತಸಗೊಂಡ ಯಾತ್ರಿಕರ ತಂಡ ತೋಟದತ್ತ ಹೊರಟಿತು ಇನ್ನೇನು ತೋಟದೊಳಗೆ ಕಾಲಿಡಬೇಕು, ಅಷ್ಟರಲ್ಲಿ ಅದೇ ವ್ಯಕ್ತಿಯೇ ಗಟ್ಟಿಯಾಗಿ ಗದರತೊಡಗಿದ “ಯಾರು ನೀವು? ನಿಮಗೆಷ್ಟು ಧೈರ್ಯ? ಬೇರೆಯವರ ತೋಟಕ್ಕೆ ನುಗ್ಗಲು ನಿಮಗೆ ನಾಚಿಕೆಯಾಗದೇ? ಹೋಗಿ ದೂರ ಹೋಗಿ ” ಯಾತ್ರಿಕರು ಹೆದರಿ ದೂರಸರಿದರು ಮತ್ತೆ ದಾರಿಯಲ್ಲಿ ನಾಗಲು ಹೊರಡುವಷ್ಟರಲ್ಲಿ ಅದೇ ವ್ಯಕ್ತಿಯೇ ಮತ್ತೆ ಅದೇ ಮಣ್ಣಿನ ದಿಬ್ಬದ ಮೇಲೆ ನಿಂತು ಮತ್ತೆ ಸ್ವಾಗತಭಾಷಣ ಪ್ರಾರಂಭಿಸಿದ “ಬನ್ನಿ ನಿಮಗೆ ಏಕೆ ಅಷ್ಟು ಸಂಕೋಚ? ಇದೆಲ್ಲ ನಿಮ್ಮದೇ ನಂಕೋಚವಿಲ್ಲದೇ ಬನ್ನಿ ” ಈ ಬಾರಿ ಯಾತ್ರಿಕರು ಆ ತೋಟಕ್ಕೆ ಹೋಗಲು ಅನುಮಾನಿಸಿದರು ಆ ವ್ಯಕ್ತಿ ತುಂಬ ಒತ್ತಾಯಿಸಿದ ಕರೆದ ಇತ್ತ ಯಾತ್ರಿಕರಿಗೂ ಹಸಿವು, ನೀರಡಿಕೆ, ನರಿ, ಕೊನೆಗೆ ಯಾತ್ರಿಕರೆಲ್ಲ ಮತ್ತೆ ತೋಟದತ್ತ ಹೊರಟರು ಆ ವ್ಯಕ್ತಿ ದಿಬ್ಬ ಇಳಿದು ತೋಟದತ್ತ ಬಂದ ಯಾತ್ರಿಕರ ಗುಂಪು ತೋಟ