ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಂದೇಶದ ಕಥೆಗಳು

“ನಿಜ'ವೆಲ್ಲ ಸತ್ಯವಲ್ಲ ಕಾಡಿನ ಏಕಾಂತ ಪ್ರದೇಶದ ವರ್ಣಕುಟೀರದಲ್ಲಿ ತಪಗೈಯ್ಯುವ ಆ ಋಷಿ ತುಂಬ ಸತ್ಯ ನಿಷ್ಠ ! ಅವನ ನತ್ಯದ ದೀಕ್ಷೆ ಅಚಲವಾದದ್ದು ಒಂದು ದಿನ ಮರದಡಿಯಲ್ಲಿ ಧ್ಯಾನಮಗ್ನನಾದ ಅವನ ಬಳಿಗೆ ಹಳ್ಳಿಯ ಜನರ ಗುಂಪೊಂದು ಓಡೋಡಿ ಬಂದಿತುಆದರೆ ಬೇಡಿತು ಆ ಋಷಿಯ ಆಶ್ರಮದ ಹಿಂಭಾಗದಲ್ಲಿ ಅಡಗಿ ಕುಳಿತುಕೊಂಡಿತು ಇತ್ತ ಋಷಿ ಮತ್ತೆ ಧ್ಯಾನಮಗ್ನನಾಗುವಷ್ಟರಲ್ಲಿ ಕೈಯ್ಯಲ್ಲಿ ದೊಣ್ಣೆ ಕತ್ತಿ ಮಚ್ಚುಗಳನ್ನು ಹಿಡಿದ ದರೋಡೆಕೋರರ ದೊಡ್ಡ ಗುಂವು ಋಷಿಯ ಬಳಿ ಬಂದಿತು ಆ ದರೋಡೆಕೋರರು ಋಷಿಯನ್ನು ಸ್ವಲ್ಪ ಹೊತ್ತಿನ ಮುಂಚೆ ಬಂದ ಹಳ್ಳಿಗರ ಗುಂವು ಎತ್ತ ಹೋಯಿತೆಂದು ಕೇಳಿದರು ಋಷಿ ನತ್ಯನಿಷ್ಠ ! ನಿಜವನ್ನೇ ಹೇಳಿದ ಹಳ್ಳಿಗರು ಅಡಗಿದ ತಾಣವನ್ನು ಆ ದರೋಡೆಕೋರರಿಗೆ ತೋರಿಸಿದ ಆ ದರೋಡೆಕೋರರು ಹಳ್ಳಿಗರನ್ನು ಹಿಡಿದು ಬಡಿದರು ಅವರ ಹಣ- ಒಡವೆ-ವಸ್ತ್ರಗಳನ್ನು ಲೂಟಿ ಮಾಡಿದರು ಎಲ್ಲ ಕೊಳ್ಳೆ ಹೊಡೆದು ಓಡಿ ಹೋದರು ಇದು ಋಷಿ ಹೇಳಿದ 'ನಿಜ' ದ ವರಿಣಾಮ ! ಋಷಿ 'ನಿಜ' ಹೇಳಿದ್ದ, ಆದರೆ 'ಸತ್ಯ' ವನ್ನಲ್ಲ!! “ನಿಜ' ವೆಲ್ಲಾ ಸತ್ಯವಲ್ಲ! ನಜ್ಜನರಿಗೆ ಹಿತವಾಗುವ 'ನುವ್ಯೂ' ನತ್ಯ!! ಸಜ್ಜನರಿಗೆ ಹಿತವಾಗದ ನತ್ಯವೂ ಸುಳ್ಳು !! “ಯತ್ ಸತಾಂ ಹಿತಮತ್ಯಂತಂ ತತ್ ಸತ್ಯಮ್ ಸಜ್ಜನರಿಗೆ ಹಿತವಾಗುವುದೆಲ್ಲ ಸತ್ಯ . ಶ್ರೀಮದಾನಂದತೀರಭಗವತ್ಪಾದರು.