ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಂದೇಶದ ಕಥೆಗಳು ಈಗ ಕುಂತಿ ಮುಂದೆ ಬಂದಳು ಕೈಮುಗಿದು ನಿಂತಳು ಅವಳಿಗೆ ಸಂಪೂರ್ಣವಾಗಿ ಅರಿವಾಗಿತ್ತು ನಂನಾರದ ಕಷ್ಟ-ಕಾರ್ವಣ್ಯಗಳಲ್ಲಿ ಬೆಂದು ವಕ್ರವಾದ ಜೀವ ಭಗವಂತನ ಮಹಿಮೆಯನ್ನು ಕಣ್ಣಾರೆ ಕಂಡಂತಹ ಭಗವ ದ್ಭಕ್ಕೆ ಅವಳ ಮುಖದಿಂದ ಭಕ್ತಿ ತುಂಬಿದ ಸ್ತುತಿ ತಾನೇ ಹೊರಬಂದಿತು “ಹೇ ಭಕ್ತವತ್ಸಲ! ನೀನು ಮಾಡಿದ ಉವಕಾರದ ಋಣವನ್ನು ತೀರಿಸಲಾದೀತೆ? ನೀನು ನನ್ನ ಕುಟುಂಬದ ಮೇಲೆ ತೋರಿದ ಪ್ರೀತಿ-ವಾತ್ಸಲ್ಯಗಳನ್ನು ಮರೆಯಲಾದೀತ? ಅಂದು ದಾಯಾದಿಗಳು ಹಾಕಿದ ವಿಷದಿಂದ ರಕ್ಷಿಸಿದೆ ಅರಗಿನ ಮನೆಯ ಜಾಲದಿಂದ ಕಾವಾಡಿದೆ ಅಂದಿನ ದೂತದ ಸಭೆಯಲ್ಲಿ ನನ್ನ ಮನೆಯ ಮಾನ ಉಳಿಸಿದೆ ವನವಾನದ ಕ್ಷೇಶಗಳಲ್ಲಿ ನಿನ್ನ ಅನುಗ್ರಹವೇ ತಾರಕವಾಯಿತು ಕೊನೆಗೆ ಸಂಗ್ರಾಮದಲ್ಲಿ ನನ್ನ ಮಕ್ಕಳೊಂದಿಗೆ ನಿಂತೆ ಮತ್ತೆ ಈಗ ನನ್ನ ವಂಶದ ಕೊನೆಯ ಕುಡಿಯನ್ನು ಉಳಿಸಿ ನನ್ನ ಕುಲವನ್ನೇ ಉದ್ಧರಿಸಿದೆ ಹೇ ಭಗವಂತ! ನನಗೆ ಗೊತ್ತು ವಿವತ್ತು ಬಂದಾಗಲೆಲ್ಲ ನೀನು ನಿನ್ನ ಅನುಗ್ರಹದ ದರ್ಶನವಿತ್ತು ರಕ್ಷಣೆ ನೀಡಿರುವೆ ವಿವತ್ತು ನಿನ್ನ ದರುಶನವ ತಂದುಕೊಡುವ ಸಂವತ್ತು ಆದುದರಿಂದ ಭಗವಂತ, ನನಗೆ ಮತ್ತೆ ಮತ್ತೆ ವಿವತ್ತುಗಳೇ ಎದುರಾಗಲಿ ನಿನ್ನ ದರ್ಶನದ ಲಾಭವಾಗಲಿ ನಿನಗೆ ನಮೋ ನಮಃ ಹೀಗೆ ವಿವತ್ತನ್ನು ಬೇಡಿದ ಕುಂತಿಯ ಈ ವಾರ್ಧನೆ ಅಪೂರ್ವ, ಅನನ್ಯಾದೃಶವಾದದ್ದು ಭಗವಂತನ ದಿವ್ಯ ದರ್ಶನಕ್ಕಾಗಿ ಎಂತಹ ಆವತ್ತನ್ನೂ ಆಹ್ವಾನಿಸುವ, ಬೇಡುವ ಧೈರ್ಯ, ಧೈರ್ಯ ಆ ಧೀರ ಮಹಿಳೆಯದು!! ನಿಜ! ನಮಗೆ ಕುಂತಿಯಂತೆ ಆವತ್ತನ್ನು ಆಹ್ವಾನಿಸುವ ಎದೆಗಾರಿಕೆ ಇಲ್ಲ ಆದರೆ ವಿವತ್ತು ಬಂದಾಗ ಭಗವಂತ ನಮ್ಮನ್ನು ರಕ್ಷಿಸುವನು ಎಂಬ ವಿಶ್ವಾನವಾದರೂ ನಮಗಿರಬೇಕು ಭಾಗವತ