ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂದೇಶದ ಕಧೆಗಳು 2. - ಪ್ರಹ್ಲಾದ ಕೇಳಿದ ವರ “ಎಲ್ಲಿದ್ದಾನೆ ಆ ನಿನ್ನ ಭಗವಂತ?” “ಎಲ್ಲೆಲ್ಲೂ ಇದ್ದಾನೆ “ಈ ಕಂಭದಲ್ಲಿ? “ ಅಲ್ಲಿಯೂ' 'ನೋಡೋಣ! ಅದೂ ವರೀಕ್ಷೆಯಾಗಲಿ ಹಿರಣ್ಯಕಶಿವು ಕಂಭಕ್ಕೆ ಕಾಲಿನಿಂದ ಒದ್ದ ನೋಡ ನೋಡುತ್ತಿದ್ದಂತೆ ಕಂಭ ಸೀಳಿತು ವಿಚಿತ್ರ 'ನರ ಸಿಂಹ' ರೂಪ ಧರಿಸಿ ಭಗವಂತ ಕಾಣಿಸಿಕೊಂಡ ಹಿರಣ್ಯಕಶಿವುವನ್ನು ಹಿಡಿದೊಯ್ತು ಸಂಹರಿಸಿದ ಸಂಹಾರದ ನಂತರವೂ ಭಗವಂತನ ಆ ಉಗ್ರ ರೂವ ಶಾಂತವಾಗಲಿಲ್ಲ ದೇವಾನುದೇವತೆಗಳು ಪ್ರಾರ್ಥಿಸಿದರು. ಕೊನೆಗೆ ವುಟ್ಟ ಮಗು ಪ್ರಹ್ಲಾದನನ್ನು ಮುಂದೆ ಮಾಡಿದರು ಯಾರಿಗಾಗಿ ಭಗವಂತ ಅವತರಿಸಿದ್ದಾನೋ ಆ ಪ್ರಹ್ಲಾದನನ್ನು ಕಂಡು ಭಗವಂತ ಶಾಂತನಾದ ಪ್ರಸನ್ನ ನಾಗಿ ಪ್ರಹ್ಲಾದನಿಗೆ ವರ ಕೇಳು ಎಂದ ಆ ಪುಟ್ಟ ಬಾಲಕನ ಉತ್ತರವೇನು ಗೊತ್ತೇ? “ಹೇ ಭಗವಂತ! ವರ ನೀಡುವೆನೆಂದು ಆಮಿಷ ಒಡ್ಡಿ ಮತ್ತೆ ನನ್ನನ್ನು ಈ ನಂನಾರದ ಮಾಯಾಜಾಲಕ್ಕೆ ಬೀಳಿನಬೇಡ! ಈ ವರಗಳಿಗಾಗಿ ನಾ ನಿನ್ನ ಭಕ್ತಿ ಮಾಡಲಿಲ್ಲ ನಿನ್ನಿಂದ ವರಗಳ ಬಯಸಿ ಭಕ್ತಿ ಮಾಡುವ ಭಕ್ತಭಕ್ತನಲ್ಲ ವ್ಯಾವಾರಿ! ಆದುದರಿಂದ ನೀ ನನಗೆ ವರ ನೀಡುವುದೇ ಆದರೆ, ಇನ್ನೆಂದೂ ವರ ಬೇಡದಿರುವ ಬಯಕೆಯ ವರ ನೀಡು, ಇದೇ ನಾನು ನಿನ್ನಲ್ಲಿ ಕೇಳುವ ವರ' ಇಂದು ದೇವಸ್ಥಾನ ಅಧವಾ ರಾಯರ ಮರಗಳಿಗೆ ಹೋಗಿ ವಂಚಾ ಮೃತ - ಅಭಿಷೇಕ - ನರ್ವಸೇವೆ - ರಥೋತ್ಸವ ಇತ್ಯಾದಿ ಸೇವೆ ಸಲ್ಲಿಸಿ, ಅದಕ್ಕೆ ಪ್ರತಿಯಾಗಿ ನಮ್ಮ ಅಭೀಷ್ಟಗಳ ದೊಡ್ಡ ಪಟ್ಟಿಯನ್ನೇ ದೇವರ ಬಳಿ ಇಡುವ ನಮ್ಮ ಪ್ರವೃತ್ತಿ ವ್ಯಾವಾರವಲ್ಲದೇ ಮತ್ತೇನು? ಭಕ್ತ ಪ್ರಹ್ಲಾದನ ಈ ಕೋರಿಕೆ ನಮ್ಮ ಕಣೆರಸಬೇಕು -ಭಾಗವತ