ವೆಂಕಟನಾಥ ೫೨ --- - - - - - - ಸಂದೇಶಕಾರನು ತನ್ನ ಕಾವ್ಯಕ್ಕೆ ತಕ್ಕಂತೆ ಧೀರೋದಾತ್ತ ನಾಯಕನನ್ನಾರಿಸಿಕೊಂಡಿರು ವನು. ಇವರಿರ್ವರೂ ಕಾವ್ಯಕ್ಕೆ ತಕ್ಕಂತೆನಾಯಕರಿಗೆ ತಕ್ಕುದಾದದೂತರನ್ನು ಆರಿಸಿ ಕೊಂಡು ಹೇಳಿರುವರು. ಮೇಘಸಂದೇಶಕಾರನು ದೌತ್ಯಕ್ಕೆ ಅಚೇತನವಾದ ಮೇಘ ವನ್ನು ಹೇಳಿರುವನು. ಏಕೆಂದರೆ ಕಾಮಾತ್ಯರಿಗೆ ಇದು ಚೇತನವನ್ನು ಇದು ಅಚೇ ತನವಸ್ತು ಇಂತಹ ಅಚೇತನವಸ್ತುಗಳ ಮೂಲಕ ಕ್ಷೇಮಸಮಾಚಾರಗಳನ್ನು ಹೇಳಿ ಕಳುಹಿಸುವುದಾದರೆ ಅವು ಚೇತನವಸ್ತುಗಳಬಳಿಗೆ ಹೋಗಿಹೇಳಬಲ್ಲನೆ ? ಹೇಗೆ ? ಎಂಬ ಯುಕ್ತಾ ಯುಕ್ತ ಪರಿಜ್ಞಾನವಿಲ್ಲದೆ ಹೋಗುವುದರಿಂದಲೇ ನಾಯಕನಾದ ಯಕ್ಷನು ಕೇವಲ ಅಚೇತನವಾದ ಮೇಘವನ್ನು ಕುರಿತು ತನ್ನ ಕ್ಷೇಮಸಮಾಚಾರ ವನ್ನು ಪ್ರಿಯಳಸಮೂಾಸಕ್ಕೆ ತೆಗೆದುಕೊಂಡುಹೋಗಲು ಯಾಚಿಸಿರುವುದಾಗಿವರ್ಣಿ ಸಿರುವನು. ಅದು ಹೀಗಿರುವುದು:- (ವಜ್ಯೋತಿಃಸಲಿಲವರುತುಂ ಸನ್ನಿ ಪಾರ: ಮೇಘಃ ಸಂದೇಶರ್ಧಾ: ಕೈ ಪಟುಕರಣೆ: ಪ್ರಾಣಿಭಿಃ ಪ್ರಾಪಣಿಯಾ: ಇತ್ತಕ್ಯಾ ದಸರಿಗಣರ್ಯ ಗುಹ್ಯ ರಸ್ತೆಯಯಾಚೇ ಕುಮಾರಾ ಹಿ ಪ್ರಕೃತಿಪಣಾಶೈತನ ಚೇತನೇಷು|| ಮೇ, ಸಂ ೫ ಹಂಸಸಂದೇಶಕಾರನು ತನ್ನ ಕಾವ್ಯಕ್ಕೆ ಧೀರೋದಾತ್ತನಾಯಕನನ್ನು ಆರಿಸಿ ಕೊಂಡು ವಿಷಯಕ್ಕೆ ತಕ್ಕುದಾದ, ಸಚೇತನವೂ ರಾಜಯೋಗ್ಯವೂ ಆದ ರಾಜಹಂಸ ನನ್ನು ಹೇಳಿರುವನು. ಮಹಾಕವಿಕಾಳಿದಾಸನು ಪ್ರಣಿಯಾಜನರ ಮನೋವೃತ್ತಿಗಳನ್ನು ವಿಧವಿಧ ವಾಗಿ ಚಿತ್ರಿಸಿ ಮನರಂಜನಮಾಡುವುದರಲ್ಲಿ ಅದ್ವಿತೀಯನೆಂಬುದು ಲೋಕ ವಿದಿತವಿಚಾರ. ಅದಕ್ಕೆ ಬೇಕಾದರಸಿಕರ ಪ್ರಣಯವಾರಾಂದೋಳನದಲ್ಲಿ ನೀತಿಸ್ತಾ ಸವಾಗದಂತೆ ಅವರ ಮನಸ್ಸನ್ನು ಲಿನಮಾಡಿ ತದುಚಿತ ರಸಪೊಷಣೆಯಿಂದ ಆ ಹ್ಲಾದಸಂದಾಯಿಯಾದ:- ಈ ಮಧ್ಯೆ ರಾಮಃಸ್ತನ ಇವಭುವಃ ಶೇಷವಿಸ್ತಾರಪಾಂಡುಃ ಅಥವಾ, ಸಭೂಭಂಗಂ ಮುಖಮಿವ ಪಯೋ ವೇವತಾ ಸ್ಟಿರ್ಮಿ ಅಥವಾ, ಲೋಲಾಪಾಂಗೈರ್ಯದಿ ನ ರಮಸೇ ಲೋಚನೆ ವಂಚಿಸಿ ಅಥವಾ ಸಂಸರ್ಪಂತ್ಯಾಃ ಸ್ಥಲಿತಸುಭಗಂ ದರ್ಶಿತಾವರ ನಾಭಿಃ ಅಥವಾ ಜ್ಞಾತಾಸಾದಃ ಪುಲಿನಜಘನಾಂ ಕೋವಿಹಾ ತುಂ ಸಮರ್ಥ:
ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೨೯೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.