106 ಹದಿನೇಳನ ಅಧ್ಯಾರು. ಗಳಡನೆ ಮನುಜನೆ 1 ನುತ ನುಡಿವನೀತಿಯನುಳಿದು ನೀಂಕೆಡುವೆ ಕೇಳಲವೊ || ೩೫ 11 ಜ್ಞಾನಮಾರ್ಗವನುಳಿದು ತನ್ನ ವ 1 ಸನಕಗಿ ಯೇ ಧಾರುಣಿಯೊಳಾ ಮಾನವನು ವಿಪರೀತಬುದ್ದಿಯನೈದುವಂದದಲಿ || ನೀನುರಾಘವನೊಳು ವಿರೊಧವ | ನಾನುತ ಸಕಲ ಬಂಧುಗಳ ಸಹಿ || ತೀನಗರದೊಳನಾಶವಾಗುವೆ ಮುಂದೆದುಖಿಸುತ ||೩೬ || ಮುನಿಗಳ ಗೆ ಹಿಂಸೆಯನುಮಾಡಿದೆ | ವನಿತೆಯರೊಳುತ್ತಮರ ನೀಕ್ಷಿಸಿ | ಘನಬ ಲಾತ್ಸಾರದೊಳು ನೀಂ ಕರೆತಂದುಕೆಡಿಸಿರುವೆ |i ಮನದೊಳಾನಂದವನು ತಾಳು ಕ | ದನವನೆಸಗಿ ವಿಬುಧರಸಂಚಯ | ವನುರೆ ನೋಯಿಸುತಿ ರ್ಪ ನಿನಗಾಗುವುವೆ ಸಂಖ್ಯೆಗಳು ! ೩೭ I: ವಿನುತವೆನಿಸ್: ಬ್ರಹ್ಮ ಚರದೊ | ಳುನಮಿಸುತ ವಿದ್ಯಾಗುರುವನನು 1 ದಿನವು ಸೇವಿಸಿ ತನ್ನ ರೂಪವನರಿತ ವಿಪ್ರನಿಗೆ || ಅನವರತದೊಳಧೀನ ವಾಗಿಹ | ಘನಸುವಿ ದೈಗಳಂತೆ ರಘನಂ | ದನನಿಗಿಧರಣಿಯೊಳಧೀನ ನಿಬರುತಿಹೆನೆಂದಂ || JI ೩v | ದುರುಳರಾವಣ ಕೇಳೆ ಅವೊ ನೀ೦ | ಮರುಳನಂದದೆ ನೈಜ ಬುದ್ಧಿಯ 1 ತೊರೆದು ಕಾಮಾತುರನೆನಿಸಿ ಠಿವಿಯೊಳು ನನ್ನೊಡನೆ || ತರತರದ ಮಾತುಗಳನಾಡುವೆ | ಧರಣಿಯೊಳು ನೀನಿನ್ನು ನೋಡದೆ ವರಶುಭಂಗಳ ನೈದುವಜವದೊ೪ಾ ಯಮನಬಳಿಗೆ | ರ್& | ಹೊಗೆಲ ಎಲವೊ ಖಳಸಿನಗಾ | ರಾಘವೇಂದ್ರನು ಮುಂದೆಮರಣವ | ನಾಗಿ ಸುವನಿದರೊಳಗೆ ಸಂಶಯವಿಲ್ಲನಿನಿಂದು || ಕೂಗದೆನ್ನ ಬಳಿಯೊಳುದೂ ರಕೆ | ಬೇಗ ಹೋಗೆಂದೆನುತ ಹೇಳಿದ 1 ಲಾಗ ಧರಣೀಜಾತೆ ಬಹುಧೈರ್ ದೊಳರಾವಣಗೆ || ೪೦ || ಪೊಡವಿಯಣುಗಿಯ ನುಡಿಗಳನು ಕೇ |ಳೆ ಡನೆ ಕೋಪಾತಿಶಯದಿಂದಲೆ | ನುಡಿದನಾದಶಶಿರನು ಪಲ್ಲಳಕಡಿದು ಕಟಕಟನೆ | ಕಿಡಿಗಳನುಕಾರುತ್ತ ಕಂಗಳ | ೪ಡಿಗಡಿಗೆತಾಂ ತನ್ನ ತುಟಿಗಳ ನಡುಗಿಸುತ್ತದೆ ದವನಿತಲವನ್ನೆ ಡದಕಾಲಿಂದೆ || ೪೧ || ತೊರೆದು ಬಂಧುಗಳೆಲ್ಲರನು ಹಗೆ / ಲಿರುಳು ರೋದಿಸುತೆನ್ನ ಧೀನದೆ !! ೪ರುವನಿನಗಾ ರಾಮನಿಂದೆ ಸಹಾಯವಾಗುವುದೆ | ಅರಿತುಚಿತ್ತದೊಳ ಬಿಳ ಲೋಕವ ನುರೆನಡುಗಿಸುವ ನನ್ನ ನಿಂದೀ | ತೆರದಿನಿಂದಿಸಬಹುದೆ ಕೊಲ್ಲುವೆನಿನ್ನ ನಿಕ್ಷಣವೆ ||೪೨| ಎನುತ ಕತ್ತಿಯನಾಗಪಿಡಿದಾ | ದನು ಜನಾಥನು ಝಳಪಿಸುತ ಮೇ 1 ದಿನಿಯಣಗಿಯ ಸನಿಹಕೆಪಲ್ಲ ಡಿವುತ ನಡತರಲು | ಅನಿತರೊಳು ರಾವಣನರಸಿ ಬೆಂ | ದೆನಿಸ ಮಂಡೋದರಿ ತಡೆದು ಗ : ಡನಿಗೆ ಹೇಳ್ಳಳುನಮಿಸಿ ಪದಪಲಕೇರುಹಂಗಳಿಗೆ | ೪೩ |
ಪುಟ:ಸೀತಾ ಚರಿತ್ರೆ.djvu/೧೨೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.