ಸೀತಾ ಚರಿತ್ರೆ. 107 ಪತಿಯ ಕೇಳಿ ಸೀತೆನನಗಿ೦ | ತತಿಶಯಳೆ ಸಾಂದರದಲಿ ನೋ { ಡಿತಿ ಯದೆ ಕಾಮಾತುರದೊಳತಕ್ಕೆ ಬಳಲಿದಪೆ | ಹಿತದನನ್ನೊಳು ರಮಿಸು ಧರಣಿ ( ಸುತೆಗೆ ಕಾಮೋದ್ರೇಕವಿಲ್ಲವು ! ವಿತತಕಾಮಾತುರಳನಿಪೆ ನಾನೆಂದು ಹೇಳಿದಳು || ೪೦ | ಮಡದಿ ಮಂಡೋದರಿಯು ಹೇಳಿದ 1 ನು ಡಿಯನಾಗಳ ರಾವಣನು ಕೇ | ಳೊಡನೆ ತನ್ನ ಮನದೊಳುದಾಸೀನವ ನು ತಾಳುತ್ತ || ತಡೆಯಲಾರದ ಸಂಕಟಂಗಳ 1 ನಡಗಿಸುತ ಮನದೊ ಳಗೆಸೀತೆಯ | ಕಡೆಗೆ ತನ್ನ ಯಮುಖವತಿರುಗಿಸಿ ಮತ್ತೆ ಹೇಳಿದನು | || ೪೫ || ಧರಣಿಜಾತೆಯೆ ಕೇಳು ನಿನ್ನೊಳು | ಕರುಣಿಸುತ್ತಿದಿನವೊ ದಲುಗೊಂ | ಡೆರಡು ತಿಂಗಳ ಗಡುವನಿತ್ತಿಹೆ ಕೇಳ್ಳಿ ನಗದರೊಳು | ವರಿ ನೀ ನನ್ನನು ಸಂತವಿಸದಿ / ದ್ದರೆ ಕಡಿಕಡಿದು ನಿನ್ನ ಛೇದಿಸು | ವರೆನುತು ಸುರಿದನಾ ನಿಶಾಚರಿಯರಿಗೆ ರಾವಣನು || ೪೬ | ನೀವು ಕೇಳುವದೆನ್ನ ನೇಮವ : ನೀವನಿತೆ ನನ್ನನ್ನು ವರಿಸಿತಾ | ನಾವಗಂ ಸುಖಗೊಳಿಸ ತೆರ ದೊಳು ಬಹುವಿಧಂಗಳ ಲಿ || ಸಾವಕಾಶವ ಮಾಡದನುದಿನ | ವೀವನದೆ ಪೇಳುತಿಹುದೆಂದಾ | ರಾವಣನುಪೇಳುತ್ತ ಬಂದನು ರಾಜಮಂದಿರಕೆ | | 8೭ | ದನುಜನಾಥನ ಬಳಸುತಾತನ 1 ಮನೆಗೆಬಂದರು ದೂತಿಕೆಯ ರಾ | ಮನುಜಘಾತುಕನನ್ನು ಬಿರುದುಗಳಿ೦ದೆ ಹೊಗಳುತ್ತ |! ಘನತರದ ಲಂಕಾರದಿಂದೆಸೆ | ವ ನಿಜರಾಜಭವನಕೆ ನಡೆತಂ | ದನು ಮಡದಿ ಮಂ ಡೋದರಿವೆರಸಿ ರಾವಣಾಸುರನು | ೪v 1 ಈತೆರದೊಳಾ ದನುಜನಾಥ ನು 1 ಸೀತೆಯೊಡನಾಡಿದ ನುಡಿಗಳನು 1 ಮಾತರಿಶತನಜನಾ ಸಿಂಶುಪ ಮಹೀರುಹದೆ | ಕೂತುಕೇಳುತ ತನ್ನ ನರಿಯದ | ರೀತಿಯಿಂದಾ ಸೀತೆ ಗೊದಗಿದ | ಭೀತಿಯನು ತಾಂಕ೦ಡು ಶೋಕಿಸುತ್ತಿದ್ದನು ಮನದಲಿ ರ್೪ | ಅಸುರನಾಥನು ಪೋದಬ೪ಕಾ ( ವಸುಮತೀಸುತೆ ತನ್ನ ಚಿತ್ತದೊ | ಳು ಸಲೆದುಃಖಿಸಿ ರೋದಿಸುತಶೋಕವನ ಮಧ್ಯದಲಿ || ಬಿಸಲಿನತಿರುಳ ದಿಂದೆ ಬಾಡಿದ | ಕಿಸಲಯದವೋಲ್ಕಾಣಿಸಿದಳ೦ | ದಸುರವಧುಗಳ ನಡುವೆ ಮುಂಜತಳು, ನಡುನಡುಗಿ | ೫೦ | ಇಂತು ಹದಿನೇಳನೆಯ ಅಧ್ಯಾಯ ಸಂಪೂರ್ಣವು, ಪದ್ಯಗಳು v೩೩ ಜ
ಪುಟ:ಸೀತಾ ಚರಿತ್ರೆ.djvu/೧೨೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.