108 ಹದಿನೆಂಟನೆ ಅಧ್ಯಾಯ. ಹದಿನೆಂಟನೆಯ ಅಧ್ಯಾಯ. ಸೂಚನೆ: ದನುಜಪತಿ ದಶಶಿರನ ವರಿಸು | ತನುದಿನವು ಸುಖಿಸೆಂದು ಪೇಳ್ತಾ | ವನಿತೆಯರಿಗಾ ಜನಕನಂದನೆ ಹೇಳ್ಳುತ್ತರವ || ಖಳನುತರಳದಬ೪ಕ ಸೀತೆಯ | ಬಳಿಗೆ ತಾನೈತಂದಿರದೆ ನುಡಿ | ದಳು ಮಹಾವೈಭವದೊಳಕಜಟೆ ಯೆನಿಪ ವನಿತೆಯು || ಇಳೆಯಣುಗಿ ಕೇಳಾ ದಶಶಿರನ | ನೊಲಿಸುತ ಸಕಲವಿಧದ ಸಬ್ಬಂ | ಗಳನು ಹೊಂ ದುವುದೆಲ್ಲರಿಗೆ ನೀನೊಡತಿಯೆಂದೆನಿಸಿ | ೧ || ಭರದೊಳಂದಾ ಜಾನಕಿ ಯಹ | ತಿರಕೆ ತಾನೈ ತಂದು ಪೇಳ್ಳಳು | ಹರಿಜಟೆಯೆನಿಪ ರಕ್ಕಸಾಂ ಗನೆ ಬಹಳಯುಕ್ತಿಯಲಿ || ಧರಣಿಸುತೆ ಕೇಳಸುರನಾಥನ | ವರಿಸಿನೀ ನೀ ಅಂಕೆಯೊಳು ದನು | ಜರಿಗೆ ರಾಷ್ಟ್ರೀಯೆನಿಸುವುದಾವಗ ಮೆನುತ ಸಂತಸದಿ ! ೨ | ಪ್ರಫುಸಯಂಬ ಹೆಸರಿನ ರಕ್ಕಸಿ | ರಘುವರನರಾಣಿ ಯಬಳಿಗೆ ಬಂ | ದು ಘನತರ ಸಂತೋಷದಿಂದಾ ವನದಮಧ್ಯದೊಳು, ಪೊಗಳುತಸುರೇಶ್ವರನ ಹಲವುವಿ | ಧ ಗುಣಸಂಚಯವ ನಡಿಗಡಿಗಾ | ಮುಗುಳುನಗೆ ಯಿಂದೊಲಿಸುತುಸುರಿದಳತಿ ವಿನೋದದಲಿ | ೩ ೩ ಸುಂ ದರೀಮಣಿ ಕೇಳುನೀಂ ರಘು | ನಂದನನುಳಿದು ದನುಜನಾಥನಿ | ಗಿಂ ದು ಭಾರೈಯೆನಿಸುತ ರಾಜಸುಖಂಗಳಲ್ಲವನು | ಹೊಂದಿ ಲಂಕಾಪುರವ ರವನಾ | ನಂದದಿಂ ಸಲಹುತ್ತ ವಾಸಿಸು | ದೆಂದುನುಡಿದಳು ಕೇಳುವಂ ದದೆ ಸಕಲನಾರಿಯರು | ೪ || ಜನಕಜಾನೆಯೆ ಕೇಳು ನಿನಗೆ ಸ | ಮನ ಹಕಾಂತಾಮಣಿ ಯರಿಲ್ಲವು 1 ದನುಜನಾಥನ ಮಡದಿಯಾಗುತ ವರವಿವಾ ನದಲಿ | ದಿನದಿನವುನೀಂ ರಾಕಸೇಂದ ನೊ | ಡನ ರಮಿಸುತಾನಂದದಿಂ ದಿಹು | ದೆನುಶಖೇಳ್ಳಳು ವಿಕಟೆಯೆನಿಪಘೋರ ರಕ್ಕಸಿಯು ||೫|| ಪೊಡವಿಜಾತೆಯ ಬಳಿಗೆಬಂದತಿ | ಸಡಗರದೊಳು ದುರುಖಿಯೆನಿಪ | ಕಡುಮುಳಸನಾಂತಿರುವ ರಕ್ಕಸಿ ವನದಮಧ್ಯದಲಿ || ಬಿಡದೆನೀನೀಪುರ ದೊಳು ದನುಜ | ಕೊಡೆಯನಾಗಿಹ ಪಜಿ ಕಂಠನ | ಮಡದಿಯಾಗುತ ಸಲಹು ನಮ್ಮನೆನುತ್ತ ಹೇಳಿದಳು | & 11 ನಿನಗೆ ಸರಿಯೆಂದೆನಿಪ ಸುಂದರಿ | ಯನು ಚತುರ್ದಕ ಭುವನಗಳ೪ಾ | ವು ನೆರೆಯರಿಯವು ನಿನ್ನ ಬಿಡು ವನೆ ದನುಜವಲ್ಲಭನು | ಮನದೊಳೊಂದನು ಯೋಚಿಸದೆ ದಿನ | ದಿನ ವು ಭೋಗಿಸುತಸುರನಾಥನೊ | ಡನೆ ಸಫಲವೆಂದೆನಿಸು ಹರೆಯವನೆಂ
ಪುಟ:ಸೀತಾ ಚರಿತ್ರೆ.djvu/೧೨೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.