|| || 180 ಇಪ್ಪತ್ತೆಂಟನೆಯ ಅಧ್ಯಾಯ ತ್ರನು | ವಿತತರತ್ನಾಭರಣಗಳನಾಂ | ತತಿ ಮನೋಹರವೆನಿಪ ಸೀ ತಾಂಬರವ ಧರಿಸುತ್ತ | ಅತಿಶಯದ ಕಾಂತಿಯನು ತಾಳುತ | ಸತತವೆ ಸೆವಾಜಾನಕಿಯ ನತಿ | ಹಿತದೆ ಕೊಟ್ಟನು ನಮಿನಿ ರಘುಭೂಪತಿಗೆ ನಡೆ ತಂದು | ೫ ೩ || ಬಾಲಸೂರ ಸಮಾನರುಚಿಯುತೆ | ನೀಲಕುಂಚಿತ ಮರ್ಧಜೆ ಕುಸುಮ | ಮಾಲಿಕಾನ್ಸಿತೆ ಸುಂದರೀಮಣಿ ಯೆನಿಪಸೀತೆ ದನು || ಲೀಲೆಯಿಂದಾ ದಶರಥಮಹೀ | ಪಾಲನ ಸುತಂಗಿತ್ತು ನುಡಿದ ನ | ಲಾಲಿಸೆನ್ನು ತ ಲೋಕಸಕ್ತಿಯೆನಿಪ ಧನಂಜಯನು || ೫ಳಿ | ಈಕೆ ಜನಕವbವರನ ಮಗ | ೪ಕೆಯೊಳಿನಿತು ಪಾಪವಿಲ್ಲವು 1 ಈಕೆ ನಿನ್ನ ನು ಬಿಟ್ಟ ತರರನು ನೆನೆದಿರುವಳಲ್ಲ ! ಈಕೆಯನು ಪಂಚವಟಿಯೊಳ ಗಾ | ಲೋಕಕಂಟಕ ರಾವಣನು ಬಹು } ಭೀಕರ ಬಲಾತ್ಕಾರದಿಂದಲೆ ತಂದಿರುವನಂದು | ೫೫ li ಮನಸಿನಿಂದಲು ವಚನದಿಂದಲು / ನೆನಪಿನಿಂ ದಲು ನಯನದಿಂದಲು | ಜನಕನಂದನೆ ಬಿಟ್ಟು ನಿನ್ನನು ಚರಿಸಿದವಳ ೪ | ವಿನುತ ಸಾಧೀರ್ಮನಿಯು ತಾನೆ೦ | ದೆನಿಸಿ ಸದ್ವರ್ತನೆಯು ನಾನು ತ | ವಿನುತಿವೆತಿಹ ೪ಳೆಯೊಳತಿ ಧರಿಷ್ಕಳಂದೆನಿಸಿ ! ೫೬ ! ಮನುಜರಿ ಇದ ಪಂಚವಟಿಯೊಳು | ಜನಕನಂದನೆ ನಿನ್ನ ನಗಲತ ! ಮನದೆ ಭೀತಿಯೋಳಂಜಿ ಪರವಶಳಾಗಿ ರೋದಿಸುತ || ದನುಜನಾಥನಧೀನಕೆ ಸಿಲುಕಿ / ಮನದೆನಿನ್ನ ನು ಜಾನಿಸುತ್ತ ಗ | ಗನಪಥದೊ೪ ಅಂಕೆಗೆ ತರಲ್ಪಟ್ಟಿದಳು ಹಿಂದೆ | ೫೬ | ಾರರೂಪುಗಳನ್ನು ತಾಳ ವಿ ಕಾರಿಗಳೆನಿಪ ರಕ್ಕಸಿಯರಿಂ | ದೀ ರವದಶಕಂಠ ನಂತಃಪುರದೊಳ ನದಿನವು || ಬಾರಿಬಾರಿಗೆ ರಕ್ಷಿಸಲ್ಪ ಡು | ತಾರನೆರವಿಯ ನೈದದಿದ್ದರು ! ಕೋರಿನಿನ್ನನೆ ಭಜಿಸುತಿದ್ದಳು ಪರಮಭಕ್ತಿಯಲಿ || ೫Y | ಕಾಮಭಾ ಧೈಯನಾಂತು ರಾವಣ || ನೀವಹಿಸುತೆಯ ನಡಿಗಡಿಗೆ | ಪ್ರೇಮವಚನ ಗಳಿ೦ದೆ ಕಾಲೆರಗು ಬೇಡಿದರು | ಕಾಮರೂಪವನಾಂತು ತಾನೀ | ಕೋಮಲೆಗೆ ಭೀತಿಯನೆಸಗಿದರು | ರಾಮಕೇಳವನಲ್ಲಿ ಚಿತ್ರವನಿಗಿಸಿದ ಎಳಲ್ಲ | ರ್H || ಪಾಪರಹಿತಳು ಸೀತೆ ನೀಂಬಿತು : ಕೋಪವನು ನಿನ ಗೆಳೆನಿತು ಬೇ | ಡಿ ಪತಿವ್ರತೆಯಲ್ಲಿ ಸಂಶಯಬೇರೆವಿಧವಾಗಿ | ಛ ಪರಾಘವ ಕೇಳು ನಿನಗಾ ( ಜ್ಞಾಪಿಸಿ ನುಡಿವೆನೇಕೆ ನಿನಗನತಿ | ರೂ ಪಳಾಗಿರುತಿಹಳು ನಿರಲಭಾವನೆಯನಾಂತು | ೬೦ | ಎನುತಳಾ ವೀತಿಹೋತನು | ವನಜಮುಖಿ ಸೀತೆಯನು ರಾಮನಿ | ಗನುನಯ ದೊಳಂ ದಿತ್ತು ನುಡಿಯದೆ ಮನದಿಂದಿರಲು | ಮನುಜಪಾಲಕ ರಾಘವೇ ||
ಪುಟ:ಸೀತಾ ಚರಿತ್ರೆ.djvu/೨೦೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.