ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕ ಕೀ ಲಿ. L ಕರೆತಂದ ಕಾರಣ,” ಇವೆಲ್ಲವನ್ನೂ ತಿಳಿಸಿದಳು, ಆ ಬಳಿಕ ಇನಸ್ಸೆ ಕ್ಯರ ವಿಚಾರಣೆಯಾಗಿ ಆತನು ವಯರಿಯಿಂದ ತನಗೆ ತಿಳಿದ ಬಂದ ಘಾತವೃತ್ತಾಂತವನ್ನು ಯಥಾವತ್ತಾಗಿ ತಿಳಿಸಿದುದಲ್ಲದೆ, ಚಪ ಲಿಯ ಮರಣವು ತಂತ್ರನಾಥನ ಕಯ್ಯ ಂದಲೇ ನಡೆಯಿತೆಂಬುದನ್ನು ದೃಢಪಗಿಸಿದನು. ನಾಲ್ಕನೆಯವನಾಗಿ ಸುಜ್ಞಾನಶರ್ಮನು ಬಂದು, ಸುಶೀಲೆ ಯನ್ನು ಮಯಯೊಡನೆ ಇನಸ್ಪೆಕ್ಟರು ತನ್ನ ಮನೆಗೆ ಕಳಿಸಿದ ದನ ಹೆಂಚಿನಿಂದ ಸಂಚುಕಾಯುತ್ತಿದ್ದ ತಂತ್ರನಾಥನು ಸುಶೀ ಲೆಯ ಮೇಲೆ ನಡಿಯಿಸಲು ಯತ್ನಿಸಿದ ಅತ್ಯಾಚಾರವನ್ನೂ ವಿವರಿ ಸಿದನು. ಅಲ್ಲದೆ ಕೃತಘ್ನನಾದ ತಂತ್ರನಾಥನಿಗೆ ತಕ್ಕ ಶಿಕ್ಷೆಯಾಗದೆ ಹೋದರೆ ಸ.ಶೀಲೆಗೂ, ಸಮಾಜಕ್ಕೂ ಹಾನಿ ತಟ್ಟುವುದೆಂದ ಮನ ವಿಮಾಡಿಕೊಂಡನು. ಇದಾದ ಬಳಿಕ, ತಂತ್ರನಾಥನು ಕರೆಯಿಸಟ್ಟನು, ಆ ವೇಳೆ ಯಲ್ಲಿ ಆತನು ಹೇಗಾಗಿದ್ದನೆಂಬುದನ್ನು ತಿಳಿಯ ಹೇಳಲು, ನೀವು ಗಂತೂ ಅಳಲ್ಲಿ, ಗ್ರಾಹಕಶಕ್ತಿಯಿದ್ದಷ್ಟೂ ಊಹಿಸಿ ತಿಳಿದುಕೊಳ್ಳು ಬೇಕು, ಹೇಗೂ, ತಂತ್ರನಾಥನು ಕಂದುಬಣ್ಣಕ್ಕೆ ತಿರುಗಿ, ಸುಕಿಕಿ ಹೋಗಿದ್ದ ಮುಖವನ್ನು ಮೇಲಕ್ಕೆತ್ತಿ ನ್ಯಾಯಾಧಿಕಾರಿಯನ್ನು ವೈನ್ನ ದೃಷ್ಟಿ!ಂದೆ ನೋಡುತ್ತೆ, ಕೇಳಿಕೊಂಡರು ಧರ್ಮಪ್ರಭೋ ! ನಾನು ನಡೆಯಿಸಿರ:ವ ಕೆಲಸಗಳೆಲ್ಲವನ್ನೂ ನಿಜವಾಗಿ ಹೇಳುವೆ . ಆದರೆ ನನ್ನನ್ನು ಬಿಡುವುದಾಗಿ ಮೊದಲು ವಾಗ್ದಾನಮಾಡಬೇಕು." ಧರ್ಮಾವತಾರನು ಆಗಬಹುದು” ಎಂದು ಅಭಯವಿತ್ರನ, ಅಕ್ಕಿಗೆ ಈವರೆಗೆ ತನ್ನ ಅಕ್ರಮ ಸಂಬಂಧವಾಗಿ ಇತರರಿಂದ ಕೊಡಲ್ಪಟ್ಟ ಸಾಕ್ಷ್ಯಗಳಿಂದ ತಾನು ಹೇಗೆ ತಪ್ಪಿಸಿಕೊಳ್ಳುವಂತಿಲ್ಲವೆಂಬುದ