16 ಹನುಮದ್ರಾಮಾಯಣ. ಶರವೊಂದರಿಂದೆ ದೈತ್ಯನ ! ಶಿರಮುಂ ಧರೆಗಿಳಿಪೆ ಶಾಪಮಳಿದುಂ ವಿದ್ಯಾ ! ಧರರೂಪಂ ಧರಿಯಿಸಿ ರಘು | ವರನಂಘ್ರಗೆ ಮಣಿದು ತನ್ನ ಪರಮಂ ಸಾರ್ದಂ || ಉ೧೨ ಮುಂದಾವುಂ ನಡೆತರಲರ | ವಿಂದಾಪನ ಬಿಂಬಮೆಂಬಿನಂ ತೊರ್ದುದು ಭೂ || ವೃಂದಾರಕಸುತಿಗೋಸಗ || ೪೦ದಂ ಶರಭಂಗಮುನಿಪನಾಶ್ರಮಮಾಗಳ || ೫೩ | ಯತಿವರನಂ ಕಾಣುತೆ ಪದ | ಶತಪತ್ರಕ್ಕೆ ಮಣಿಯಲಾತನತಿಭಕ್ತಿಯೋಳಂ || ಕ್ರಿತಿಸುತೆಯರಸಗೆ ವಂದಿಸಿ | ನುತಿಸಿ ಸತ್ಕರಿಸಿ ರಾಮನೊಡನಿಂತೆಂದಂ || ೧೧೪ | ಅವನಿಯ ಪೊರೆಯಂ ಕಳೆಯ | ಲೈವತರಿಸಿದ ಮನುಜರೂಪಿನಚ್ಚುತ ಲಕ್ಷ್ಮಿ | ಧವ ನಿಮಿಷಂ ನಿಲ್ ಮದ್ವೇ | ಹವನುಳಿದುಂ ಸಾರ್ವೆನತುಲಪದವಿಯನೆಂದಂ || ೧೧೫ || ಚಿತೆಯೋಳನುವಂ ಶಿಖಿಗಾ | ಹುತಿಯಂ ಕೊಟ್ಟೂಡನೆ ದಿವ್ಯರೂಪಂದಾಳುಂ || ನುತಿಯಿಸಿ ಪರಮಾನಂದದೆ|| ಚತುರಾಸ್ಯನ ಲೋಕಕೆಯಿದಂ ಮುನಿವರ್ಯ೦ | ೧೧೬ || ಮುಂದೆ ಸುತೀಕ್ಷನ ಶಾಲೆಗೆ | ಬಂದಾತನನ್ನೆದೆ ಕೂಡಿಕೊಂಡರೆ ಬಾ || ಲೇಂದುಧರನಾಲಯವೊಯೆನ | ಲಂದಂಬಡೆದು ಕುಂಭಜನ ಪರ್ಣಗೃಹಂ | ೧೧೭ | ಒಂದೆಸೆಯೋಳಗ್ನಿಹೋತ್ರದಿ | ನೊಂದೆಸೆಯೋಳ್ ಶ್ರುತಿತದರ್ಥ ಜಿಜ್ಞಾಸಗಳಿಂ | ಬಂಧುರರಾಮಾಯಣಕಥೆ | ಯಿಂದಂ ಸಲೆ ರಂಜಿಸಿತ್ತು ತನ್ಮುನಿಕುಟಜಂ | || ೧೮ | ಆಪೋಜ್ಯೋತಿಸ್ಥಳದೊಳ್ | ಸಾ ಪಿಸಿ ಪವಮಾನಪಂಚಕಮನತಿಭರದಿಂ |
ಪುಟ:ಹನುಮದ್ದ್ರಾಮಾಯಣಂ.djvu/೨೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.