ಇಲ್ಲ ಹನುಮದ್ರಾಮಾಯಣ. ನಲವಿಂದಂ ಪಾದುಕೆಗಳ | ನಳವಡಿಸಿದನೈದೆ ರಾಮನಂಫಿಗೆ ಭರತಂ 11 ೧೫೭ | ಮಣಿಪೀಠಮನೇದ್ದು ೯೦ ದಿನ | ಮಣಿಕುಲಜಂ ರಾಮನೊಪ್ಪೆ ಕಾmಯನಿತ್ತು || ಮಣಿದ ಪುರಜನರುಂ ಮೇಣ್ | ಮಣಿಯಾರತಿಯೆತ್ತಿ ತಳಿದರಂದಕ್ಷತೆಯಂ 11 ೧೫೮ R ಚರಣಾಜ್ಯೋಳಂ ಪ್ರಜೆಯಂ || ಪರಿಪಾಲನಗೆಯ್ನವನಿಸುರರಂ ಪೊರೆದೆಂ ! ನೆರೆಪಿರ್ಪ್ಪೆ೦ ಬಹುಧನಮಂ || ದೊರೆತನಮಂ ವಹಿಸಿ ರಕ್ಷಿಸೆಂದಂ ಭರತಂ || ೧೫೯ | ರಾಜರ್ಷಿಯಲ್ಲಮೇಂ ನೀ | ನೀ ಜಗತಿಯೋಳೆಂದು ಭರತನಂ ಪೊಗಳುತ್ತುಂ | ರಾಜೀವಾಕ್ಷ ಪವಗಸ | ಮಾಜಮನಮೋದದಿಂದೆ ಮನ್ನಿಸಿದನಣಂ || ೬೦ ! ಇನಜವಿಭೀಷಣಮಾರುತ || ತನುಜಾಂಗದಮುಖ್ಯ ಕೀಶದನುಜರ್ಗ್ಗo ಸ || ದ್ವಿನಯದೆ ಮಂಗಲದಭ್ಯಂ | ಜನಮಾಗಲ್ ತಾಳ್ರಂಬರಾಭರಣಗಳಂ || ೧೬೧ | ನಿಲದಾದುದು ನಾಲ್ಕಗ್ಗ Fo || ದೊಲವಿಂದೆ ಜಟಾವಿಸರ್ಜನಂ ನಿರುಪಮಮಂ | ಗಲಸುಸಾನಂ ಧರಿಸಲ್ | ನಲವಿಂ ವರವಸ್ತ್ರಭೂಷಣಂಗಳನಾಗಳ | ೧೬೨ | ಜನಕಸುತಾಮುಖ್ಯಮಹಾ | ವನಿತೆಯರ್ಗo ಕೀಶಮಾನಿನಿಯರ್ಗ೦ ಶುಭಮ | ಜನಮಾದುದು ಸುವಸನಕಾಂ | ಚನಮಣಿಭೂಷಣಗಳಿಂದ ಶೋಭಿಸಿದರಣಂ || ೧೬೩ | ವನಜಾಕ್ಷನ ನೇಮದೊಳಂ | ವನಚರರುಂ ಮನುಜರೂಪನಾಂತರ್ಭರದಿಂ | ಅನಿಮಿಷರಳಂದರೂ ಮೇ | ದಿನಿಗೆಂಬೊಲ್ ತೊಳಪ ಕಾಂತಿಯಿಂ ಕಣ್ಣೆ ಸೆದರ್ || ೧೬೪ ||
ಪುಟ:ಹನುಮದ್ದ್ರಾಮಾಯಣಂ.djvu/೨೯೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.