ತೃತೀಯಾಶ್ವಾಸ. 55 ಜಾರಿ ಮಗನಾದಂ ಮಯಸುತಗಂ ! ಯುಗದಂತ್ಯದ ಮೇಘದಂತೆ ಗರ್ಜಿಸುತೋರ್ವಂ || ಜಗಮುಂ ಬೇಗುದಿಗೊಂಡುದು || ಸೊಗಯಿಸಿತಾತಂಗೆ ಮೇಘ 1 ೭೫ | ತನುಜಂಬೆರಸಾ ರಾವಣ | ನನುದಿನ ಮುನಿಕುಲಮನ್ನೆದೆ ಬಾಧಿಸಲಾಗಳ್ || ಅನುಚಿತಮಿದೆಂದು ಧನಪತಿ | ಯನುಚರರುಂ ಪೇಳೆ ಕೋಪಿಸಿದನಸುರೇಂದ್ರಂ || ೬ ! ಕಿಡಿಗೆದರುತೆ ಕಣ್ಣ ಳೊಳಂ | ಕಡುಗಿನಿಂ ವಿನಾಧಪುರಮಂ ಪೊಕ್ಕುಂ ಬಡಿದುಂ ಗುಹ್ಯ ಕಯಕ್ಷರ | ಗಡಣಮನಭರದೆ ತಂದನಾ ಪುಷ್ಟಕಮಂ | ೭೭ | ಇನವಂಶಜನನರಣ್ಯನ | ತನುವು ನಿಗ್ರಹಿಸಿ ಶಾಪಮಂ ತಳೆದು ಮೇ 18 ದಿನಿಯೊಡೆಯರನರೆದುಂ ಮೇ | ಇನುವಿಂ ದಿಗಧಿಪರ ಪುರಕೆ ನಡೆದಂ ದನುಜಂ \ ೭೮ {| ಅನಲನನೆಳ್ಳಟ್ಟಿ ದಿನಪ ! ತನಯನನುರೆ ಗೆಲ್ಲು ಬಾಧಿಸುತೆ ನಿರ್ಯತಿಯಂ | ವನಧಿಪನಂ ನೋಯಿಸಿಯನಿ | ಅನನೊಡಿಸಿ ಸುರಪಪುರಮನಸುರಂ !! ೭೯ || ದಶವದನಂ ಸಂಯುಗದೊಳ್ | ಬಸವಳಿದುಂ ದಿವಿಜನಾಧಗಂ ಸಿಲ್ಕರೆ ಬಂ ! ದಸದೃಶಯುದ್ಧಂಗೆಯ್ದ ನಿ ! ಮಿಷಪತಿಯಂ ಪಿಡಿದನಸುರನಾಯಕತನುಜಂ | ೮೦ | ದಿವಿಜರ್ ಮೊರೆಯಿಡೆ ಸರಸಿಜ | ಭವನಲ್ಲಿಗೆ ಬಂದು ಮೇಘನಾದನೀನೆಂದಾ || ಪವಿಕರನಂ ಸೆರೆದಪ್ಪಿಸು | ತವಿರಳಸಂತೋಷದಿಂದೆ ಮೇಣಿಂತೆಂದಂ 1 ಲೆ | ಸುರಪಜದಾಖ್ಯೆಯೆ ನಿನ್ನೊ || ಭೈರೆಗುಂ ದಿಗ್ವಿಜಯಿಯಾಗಿ ಸೊಗಮಿರ್ಸ್ಸುದುಮೆಂ |
ಪುಟ:ಹನುಮದ್ದ್ರಾಮಾಯಣಂ.djvu/೬೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.