ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

  • *

ಸಪ್ತಮಾಶ್ವಾಸಂ 111 ಗುಳವರ ರಾಜ್ಯ ಪರಿಸ್ತರಣಗಳನವರ್ಗಿತ್ತು ಮನ್ನಿಸಿ ಬೀಳ್ಕೊಟ್ಟತ್ಯಂತ ಭುಜಬಲಪರಾಕ್ರಮದಿಂ ರಾಜ್ಯಂಗೆಯ್ಯುತಿರ್ದನಂತುಮಲ್ಲದೆಯುಂ ||೧೫ ಭೀಕರಬಲಶಿವಭೂಪನ ಡಾಕಿಂಗಗಿದಖಿಳ ರಾಜರಗಣಿತಧನವಂ | ಬೇಕಾದ ವಸ್ತುಚಯವನ ನೇಕವನಿರಗಿ ತದನುಚರರಾಗಿರ್ದb | ಇಂತು ವರ್ತಿಸುತ್ತುಮಿರ೮ || ಸಸಿಯಂ ಶಿವವಳಿಯನ್ನೆ ದಿಸಿ ಕಡಲಂ ಪುಗಿಸಿ ಬಾಂಬೋಳಯನಹಿಪತಿಯಂ | ರಸೆಯಡಿಗಳ್ಳಿ ಶಿವೇಂದ್ರನ ಜಸಮೆಸಕದಿನುರ್ವಿ ಪರ್ವಿದುದು ಮೂಜಗಂ || ಮತ್ಯಮದಲ್ಲದೆ || ಆಗಸಕೆಸಂಜೆಗೆಂಪೇ ಭೂಗೆಳವಿಸಿಲಾರಸಾತಳಹಿಪಫಣಾ | * ರಾಗರತ್ನ ಪ್ರಭಾಮಯ ಮಾಗೆಸೆದುದು ಸತಾಪಮಾಶಿವನ್ನ ಪನಾ ! - ಇಂತೆಸೆವ ಕೀರ್ತಿಪತಾಪಂಗಳ ಜಗಮಂ ಮುಸುಂಕಿ ಸದ್ದ ರ್ಮದಿಂ ರಾಜ್ಯಪ್ರತಿಪಾಲನಂಗೆಯ್ಯುತಿರ್ದನಂತ ಮಲ್ಲದೆಯುಂ || ೧ ವರವೆಂಕಟಾವನೀಶಂ ಧುರದೊಳ್ಯಾಧಿಸಿದ ಸರ್ವಪೃಥ್ವಿತಳಮಂ | ಸ್ಥಿರವಾಗಿ ಬಾಳ ಪರಿಯಂ ವಿರಚಿಸಿದಂ ಶಿವನೃಪಾಲನರಿಹಚ್ಚಲಂ | Do ಮತ್ಯಮದಲ್ಲದಾ ಶಿವಪ್ಪನಾಯಕಂ ತೀರ್ಥರಾಜಪುರೀ ಕ್ಷೇತ್ರದೊಳೆ ತುಂಗಭದ್ರಾನದೀತೀರದೊಳೆ ತೊತ್ರಿಗಬ್ರಾಹ್ಮಣರ್ಗೆ ಕಾಲಪುರುಷ ದಾನ ತುಲಾಪುರುಷದಾನ ಸಹಸ್ರಗೋಪ್ರದಾನಂಗಳ೦ ರಚಿಸಿ ಕಾಶೀಕ್ಷೇ