________________
134 2 ಅ. 2 Ch ನಾಮಪ್ರಕರಣ. ಸ್ತ್ರೀಲಿಂಗಕ್ಕೆ-ಗೌರಿ, ಪಾರ್ವತಿ, ಲಕ್ಷ್ಮಿ, ಸರಸ್ವತಿ, ಶಚಿ, ರೋಹಿಣಿ, ಕಾಮಿನಿ, ಭಾಮಿನಿ, ರಮಣಿ ಇವ್ರ ಮೊದಲಾದುವು. ನಪುಂಸಕಲಿಂಗಕ್ಕೆ-ಮರ, ಗಿಡು, ಬಳ್ಳಿ, ಪ್ರಲ್, ಪೊದರಿ, ಹುಲಿ, ಕರಡಿ, ಗಟ್ಟ, ಬೆಟ್ಟ, ಜೆಡೆ, ಕೊಡೆ, ಕನ್ನಡಿ, ಕಳಸ-ಚೇತನಾಚೇತನವಸ್ತು ಗಳೆಲ್ಲಂ ನಪುಂಸಕಮೆ. - ಇಂತು ಲಿಂಗತ್ರಯಂ ಕನ್ನಡದೊಳ್ ಪಿರಿದುಂ ಪ್ರಸಿದ್ದಂ, ಮಿಕ್ಕ ಲಿಂಗಂಗ ಳೆಲ್ಲ ಕೈಚಿತ್ರಯೋಗಂಗಳೆ. ಸೂತ್ರಂ . 11 ೯೨ || ಜನ and ಮಹಾಜನ ಜನಶಬ್ದ ಮದು ನಪುಂಸಕ- | Are Neuters; ದು ಮೆನಿಕುಂ ದುಸ್ವತ್ಸುಕಾರಮವ ಪೇಯಗಿರೆ ನೆ- || ರ್ಜನ. ಸಜ್ಜನ and ಟೈನೆ ಪುಲ್ಲಿಂಗಂ ಮತ್ತಾ | ಸುಜನ Masculines, ಜನಂ ಮಹಾಕ್ಷಬ್ದ ಮಿರೆ ನಪುಂಸಕಮಕ್ಕುಂ || ೧೦೨ 11 ಪದಚ್ಛೇದಂ- ಜನಶಬ್ದ ಅದು ನಪುಂಸಕಂ ಎನಿಕುಂ; ದುಸ್ಸತ್ಸುಕಾರಂ ಅವು ಪೆವಿಗೆ ಇರೆ, ನೆಟ್ಟನೆ ಪುಲ್ಲಿಂಗಂ; ಮತ್ತೆ ಆ ಜನಂ, ಮಹಚ್ಚಬ್ದಂ ಇರೆ, ನಪುಂಸಕಂ ಅಕ್ಕ, ಟೀಕು, ಯಥಾನ್ವಯಂ.- ಜನಶಬ್ದಂ = ಜನಮೆಂಬ ಶಬ್ದ ೦; ಅದು = ಅದು; ನಪುಂಸಕಂ = ಸಪುಂಸಕಲಿಂಗಂ; ಎನಿಕುಂ = ಎನಿಸುವುದು: ದುಸ್ ಸತ್ ಸುಕಾರ= ದುಃ ಎಂಬುದುಂ ಸತ್ ಎಂಬುದು, ಸು ಎಂಬುದುಂ; ಅವು = ಅವ; ಪಪಿಗೆ= ಎಂದೆ; ಇರೆ ಇರೆ; ನೆಟ್ಟನೆ = ವ್ಯಕ್ತವಾಗಿ; ಪುಲ್ಲಿಂಗಂ = ಪುಲ್ಲಿಂಗಂ ಎನಿಸುವುದು; ಮತ್ತೆ – ಅದಲ್ಲದೆ; ಆ ಜನಂ = ಆ ಜನಶಬ್ದಂ; ಮಹಚ್ಚಬ್ಲಂ = ಮಹತ್ ಎಂಬ ಶಬ್ದಂ: ಇರೆ = ಪಿಂಪರೆ; ನಪುಂಸಕಂ = ನಪುಂಸಕಲಿಂಗಂ: ಆಕ್ಕುಂ= ಅಪ್ಪುದು. ವೃತ್ತಿ.-ಜನಶಬ್ದಂ ನಿಜದಿಂ ನಪುಂಸಕಂ; ದುಸ್ ಎಂಬುದುಂ ಸತ್ ಎಂಬುದುಂ ಸು ಎಂಬುದುಂ ಪೆರೆ, ಪುಲ್ಲಿಂಗಮಕ್ಕುಂ; ಮಹಚ್ಚಬ್ದಂ ಪೆಟ ಗಿರ್ದೊಡಂ, ಮಹಾಜನಮೆಂದು, ನಪುಂಸಕಮಕ್ಕುಂ. ಪ್ರಯೋಗಂ. – ಪುಲ್ಲಿಂಗಕ್ಕೆ-ದುರ್ಜನಂ, ಸಜ್ಜನಂ, ಸುಜನಂ. ನಪುಂಸಕಕ್ಕೆ-ಜನಂ, ಮಹಾಜನಂ.