ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವಿಭಕ್ತಿರೂಪ ಮಾಲೆ. 135 ಸೂತ್ರಂ || ೯೩ || 'The 7 Cases. ಸಂದಿಸಿ ಮಮಿಂಕೆಯದದೊಳೆ | Declension of the ಯೆಂದಿರ್ಪುವು ಸಪ್ತವಿಧವಿಭಕ್ತಿಗಳವು ಮಾ- || Singular of a ರ್ಗಂದಪ್ಪದರ್ಥವಶದಿಂ | Neuter ending in ಆ, ಪಿಂದೆಣಿಸಿದ ವಿವಿಧವಿಧದ ಲಿಂಗಕ್ಕೆಲ್ಲಂ || ೧೦೩ || ಪದಚ್ಛೇದಂ ,- ಸಂದಿಸಿ 4 ವಮ್, ಅ೦, ಇ, ಕೆ, ಅದ್, ಅದ, ಒಳೆ” ಎಂದು, ಇರ್ಪವ್ರ ಸಪ್ತ ವಿಧವಿಭಕ್ತಿಗಳ; ಅವ್ರು, ಮಾರ್ಗ೦ದಪ್ಪದೆ, ಅರ್ಥವತದಿಂ ಪಿಂದೆ ಎಣಿಸಿದ ವಿವಿಧವಿಧದ ಲಿಂಗಕ್ಕೆ ಎಲ್ಲ . - ಅನ್ನ ಯಂ.- ಹಿಂದೆ ಎಣಿಸಿದ ವಿವಿಧವಿಧದ ಲಿಂಗಕ್ಕೆ ಸಪ್ತವಿಧ ವಿಭಕ್ತಿಗಳ; ಅವು ಎಲ್ಲ , ಮಾರ್ಗ೦ದಪ್ಪದೆ, ಅರ್ಥವಶದಿಂ ಸಂವಿಸಿ, ಮಮಂ ಕೆ ಅದದೊಳೆ ಎಂದು, ಇರ್ಪುವು. ಟಿಕು. - ಪಿಂದೆ = ಹಿಂದೆ; ಎಣಿಸಿದ ವಿವಿಧ ವಿಧದ = ಹೇಳಿ ನಾನಾ ಪ್ರಕಾರದೆ; ಲಿಂಗಕ್ಕೆ = ಲಿಂಗಂಗ ; ಸಪ್ತ ವಿಧ = ಏಳು ತೆರನಾದ; ವಿಭಕ್ತಿಗಳ್ = ಪ್ರತ್ಯಯಗಳ; ಅವು = ಅವು; ಎಲ್ಲ = ಎಲ್ಲ ವು; ಮಾರ್ಗ೦ದಪ್ಪದೆ = ಕವಿವಾರ್ಗ೦ ತಪ್ಪದೆ; ಅರ್ಥವಶದಿ೦ = ಅರ್ಥ ವಶದಿಂದೆ: ಸಂದಿಸಿ = ಪೊರ್ದುಗೆಯಾಗಿ; ಮಮಿ೦ಕೆಯದ ದೊಳೆ = ಮ, ಆ, ಇ, ಕೆ, ಅತ್, ಆತ, ಒಳ ಎಂಬಿವೆ; ಎಂದು = ಹೀಗೆಂದು; ಇ ರ್ಪವ್ರ = ಇರ್ಪವು. ವೃತ್ತಿ... ಪಿಂತೆ ಹೇಳಿ ನಾನಾ ತೆದ ಲಿಂಗಂಗಳೆ ಪರವಾಗಿ ನಾಮ ವಿಭಕ್ತಿಗಳ್, , ಅಮ್, ಇ, ಕೆ, ಅತ್, ಅತ್, ಒಳ್‌ ಎಂದು, ಪ್ರಥಮೆಗಂ 1) ತತೋ ವಿಭಕ್ತಯಃ || ಭಾ, ಭೂ. 38| (ಲಿಂಗದತ್ತಣಿಂದ ಪರವಾಗಿ ವಿಭಕ್ತಿಗಳಾಗುವುವು. ) ತಾಸ್ತು ಮ ಮಿ೦ಕೆ ಅದದೊಳ್ || ಭಾ, ಭೂ. 39 || (ಆ ವಿಭಕ್ತಿಗಳು ಮ್, ಆ, ಇ, ಕೆ, ಅತ್, ಆತ್, ಒಳಕ್ಕೆ ಎಂದು ಕ್ರಮವಾಗಿವೆ.) ಧಾತುವಿವರ್ಜ ತಮರ್ಥ - 1 ಪೇತಂ ಲಿಂಗಂ ತಮಿಂಕೆಯದದೊಳ್ ಎಂದಿ೦ || ತೀ ತಟದಿಂದೇಲಕ್ಕುಂ | ಖ್ಯಾತ ವಿಭಕ್ತಿಗಳದರ್ಜೆ ಕಾರಕವಶದಿ೦ 11 ಶ . 15. ||