ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

136 2 ಆ, 2 Ch. ನಾಮಪ್ರಕರಣಂ. ದ್ವಿತೀಯೆಗಂ ತೃತೀಯೆಗಂ ಚತುರ್ಥಿಗಂ ಪಂಚಮಿಗಂ ಷಷ್ಟಿಗಂ ಸಪ್ತಮಿಯಂ ಏಾಗಿ, ಕಾರಕವಶದಿಂ) ಪತ್ತುಗುಂ. ಆ ಕಾರಕಮೆಂಬುದು ಕ್ರಿಯಾ ನಿಮಿತ್ತಂ; ಅದು ಕರ್ತೃವೆಂದುಂ, ಕರ್ಮಮೆಂದು, ಕರಣವೆಂದು, ಸಂಪ್ರದಾನ ಮೆಂದು, ಅಪಾದಾನವೆಂದುಂ, ಅಧಿಕರಣವೆಂದುಂ ಷಡ್ತಿಧಮಾಗಿರ್ಪುದು; ಷಷ್ಟಿಯೆಂದು, ಸಂಬಂಧಾರ್ಥ೦. ಪ್ರಯೋಗಂ.-ಮರಂ, ಮರನಂ, ಮರದಿಂ, ಮರಕ್ಕೆ, ಮರದತ್ತಣಿಂ, ಮರದ, ಮರದೊಳ್‌, ಮರನೆ ಇಂತರ್ಥವಶದಿಂ ವಿಭಕ್ತಿ ಪರಿಣಾಮಿಪುವು. ವಿಭಕ್ತಿವಿಕಾರಮನೆಯುವುದುಂ ಪದಂ ನಾನಾರೂಪಮಪ್ಪುದು. ಮರನಿರ್ದುದು ಮರನಂ ಕಡಿ | ಮರದಿಂ ಮಾಡಾನೆಯಂ ಮರಕ್ಕೆ ನೀರಂ || ಮರದತ್ತಣಿನೆಲೆಯುದಿರ್ದುದು | ಮರದದು ಪಣ್ ಮರದೊಳಿರು ತಳಿರ್ತಿರು ಮರನೇ!” 11 195 || ಸೂತ್ರಂ . !! ೯೪ || There are 2 Num- ಏಕತ್ವಬಹುತ್ತಮ- | ber's in Kannada ನೇಕದ್ರಿ ಬಹುತ್ತವಸ್ತುಗಳೊಳಾಚರಿಪರ್ || Singular and Plural. The thought of ಸ್ವೀಕಾರಂ ಕನ್ನಡದೊಳ- || a Dual is allowed. ಗೇಕಬಹುತ್ವಂ ದ್ವಿವಚನಮುಚಿತದೆ ಬರ್ಕುo. ||೧೦೪ || 1) file is the relation which, in a sentence, a noun bears to the verb, Sse 137 Beq: ಕರ್ತೃ Arent, ಕರ್ಮ object, ಕರಣ instrument, ಸಂಪ್ರದಾನ bestowing, s o taking away, QET E relation to site, cu ce connection. ಪರಿವಿಡಿಯ ಕರ್ತೃಕರ್ಮ | ಕರೆಣಾಖ್ಯಂ ಸವ್ರದಾ ನಮಪನಯನವಾಖ್ಯಾ- | ನಿರತವಪಾದಾನಮುಮಥಿ, 1. ಕರಣಮುಮನೆ ಕಾರಕಾ೦ಗಳಾಹಿಂ ನೆಗಟ್ಟಲ| ಶ. ೯. 16: |