ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

400 7 6, 7 Ch. ಅಪಭ್ರಂಶಪ್ರಕರಣಂ. -ಇತ್ವಕ್ಕೆ = ಆಕಾರಕ್ಕೆ ; ಆರೆಯೆಡೆಯೊ = ಕೆಲವೆಡೆಯೊಳ್; ಸತ್ವ = ಸಕಾರಂ; ಉ೦ಟು = ಉಂಟಾಗುವುದು, ವೃತ್ತಿ, ಖಕಾರಕ್ಕೆ ತಾನುಂ ಗಕಾರಮಕ್ಕುಂ; ಛಕಾರಂ ದಡ್ಡಕ್ಕರವಾಗಿ ರ್ದೊಡಂ ಮೇಣ್ ಮಕಾರಂ ಬೆರಸಿರ್ದೊಡಂ ದ್ವಿತಮಪ್ಪ ಚಕಾರಮುಕ್ಕುಂ; ಛಕಾರಕ್ಕೆ ಸಕಾರಮಂ ಕೆಲವೆಡೆಯೊಳಕ್ಕುಂ. ಪ್ರಯೋಗ. – ವಿಕಾರಕ್ಕೆ ಗಕಾರಂ~ ಮುಖಂ= ಮೊಗಂ; ವೈಶಾಖಂ= ವೈಶಾಗಂ ಅಂದರೆ ಬೇಸಗೆ, ದ್ವಿತ್ವದ ಛತ್ವಕ್ಕೆ ದಡ್ಡಕ್ಕರದ ಚಕಾರಂ – ಇಚ್ಛಾ = ಇಷ್ಟೆ; ಮಚ್ಛರಂ= ಮ ಜ್ವರಂಚೆಕಿಚ್ಛಿ= ಚಿಕಿಜ್ಜೆ. * ಯತ್ವಂ ಬೆರಸಿದ ಛತ್ರಕ್ಕೆ ದ್ವಿತ್ವದ ಚಕಾರಂ-ಮಧ್ಯಂ=ಮಚ್ಚಂ; ತುಭ್ಯಂ= ತುಪ್ಟಂ; ಅಭ್ಯಂ= ಅಕ್ಟಂ; ವಿಥೈಂದಂ = ಬಿಚ್ಚಂದಂ; ಲಾಂಛನಂ= ಲಚ್ಚಣಂ, ಛಕಾರಕ್ಕೆ ಸಕಾರಂ- ಛುರಿಕಾ= ಸುರಿಗೆ; ಛತ್ರಿಕಾ = ಸತ್ತಿಗೆ. ಸೂತ್ರಂ || ೨೫೭ || ಅರಮೆ ರಕಾರ ಡಲಿದಿಂ | ಠ becomes also and e; I becomes ಪರಿಣಮಿಕುಂ ಸತ್ವ ಮಿಶ್ರಮಪ್ಪ ಥಕಾರಂ || 3; becomes also ಬರೆಯುಂ ತಕಾರಮಕ್ಕುಂ || ದ, ಟ, and ಹ. ಸ್ವರಾನ್ವಿತಂ ಧತ್ವ ಮೊರ್ಮೆ ದಟಹನುಮಕ್ಕುಂ ||೨೭೧ || ಪದಚ್ಛೇದಂ,- ಆರಮೆ ರಕಾರ ಡಬಿದಿಂ ಪರಿಣಮಿಕುಂ; ಸತ್ವ ಮಿಶ್ರಮಪ್ಪ ಥಕಾರಂ ಬರೆಯುಂ ತಕಾರಂ ಆಕ್ಕುಂ ಸ್ವರಾನ್ವಿತಂ; ಫತ್ವಂ ಒರ್ಮೆ ದಟಹಮುಂ ಆಕ್ಕುಂ. ಟೀಕು, ಯಥಾಸ್ವಯಂ– ಅರಮೆ = ಕೆಲವೆಡೆಯೊಳ್ ; ಕಾರಂ= ಠತ್ವಂ; ಡಬಿ ದಿಂ= ಡಕಾರ ವಿಕಾರಂಗಳಿ೦ದೆ; ಪರಿಣಮಿಕುಂ= ಪರಿಣಮಿಸುವದು; ಸತ್ವಮಿತ್ರಂ = ಸಕಾರ ದೊಡನೆ ಮಿತ್ರ; ಅಪ್ಪ ಥಕಾರಂ = ಆದ ಥಕಾರಃ; ಒರೆಯಂ = ಬಂದೊಡೆಯುಂ; ತಕರಂ= ತತ್ವ; ಅಕ್ಕು = ಅಪ್ಪದು; ಸ್ವರಾನ್ವಿತಂ = ಸ್ವರದೊಡನೆ ಕೂಡಿದುದಾದ ; ಥತ್ವಂ = ಢಕಾರ; ಒರ್ಮೆ= ಒಂದು ಬಾರಿ; ದಟಹಮುಂ = ದಕಾರ ಟಕಾರ ಹಕಾರಮುಂ; ಇಕ್ಕು = ಅಷ್ಟದು. ವೃತ್ತಿ, ಎತ್ತಾನುಂ ಕೆಲವು ಶಬ್ದಂಗಳ ಠಕಾರಂ ಡಕಾರವಾಗಿ ಪರಿ ಇಮಿಕುಂ; ಸಕಾರದೊಡನೆವೆರಸಿದ ಥಕಾರಂ ಸ್ವರಾನ್ವಿತಮಪ್ಪ ತಕಾರಮ ಕುಂ; ಢಕಾರಮೊರ್ಮೆ ದಕಾರಮುಂ ಟಕಾರಮುಂ ಹಕಾರಮುಂ ಅಕ್ಕು.