ಚಿತ್ರ: ಎಕ್ಸ್ಕ್ಯೂಸ್ ಮಿ
ಸಾಹಿತ್ಯ: ವಿ. ನಾಗೆಂದ್ರ ಪ್ರಸಾದ್
ಸಂಗೀತ: ಆರ್.ಪಿ. ಪಟ್ನಾಯಕ್
ಗಾಯನ: ಆರ್.ಪಿ.ಪಟ್ನಾಯಕ್, ನಂದಿತ
ಎಕ್ಸ್ಕ್ಯೂಸ್ ಮಿ.. ಎಕ್ಸ್ಕ್ಯೂಸ್ ಮಿ.. ಎಕ್ಸ್ಕ್ಯೂಸ್ ಮಿ.. ಎಕ್ಸ್ಕ್ಯೂಸ್ ಮಿ.. ಎಕ್ಸ್ಕ್ಯೂಸ್ ಮಿ.. ಎಕ್ಸ್ಕ್ಯೂಸ್ ಮಿ.. ಎಕ್ಸ್ಕ್ಯೂಸ್ ಮಿ! |೨|
ನಾ ಪ್ರೇಮಿ.. ನೀ ಲುಕ್ ಮಿ.. ಯು ಕ್ಯಾಚ್ ಮಿ.. ಯು ಮ್ಯಾಚ್ ಮಿ.. ಯು ಯುಸ್ ಮಿ.. ಯು ಲವ್ ಮಿ.. ಬಾರಮ್ಮೀ!
ಹುಡ್ಗಿರ ನೊಟ ಯಾಕೆ ಹೀಗಿದೇ ಎ ಎ ಏ?
ಸೂರ್ಯಾನೆ ಸುಟ್ಟುಹೋಗೊ ಹಾಗಿದೇ ಎ ಎ ಏ
ದೂಳಾಯ್ತು ಮೂರು ಲೋಕ, ಹುಡ್ಗಾರು ಯಾವ ಲೆಕ್ಕ? ಆದ್ರೂನು ಪ್ರೀತಿ ಮಾಡ್ತಿವೇ
ಎಕ್ಸ್ಕ್ಯೂಸ್ ಮಿ
ಹೋಗೊ ಲೋಫರ್!
ಎಕ್ಸ್ಕ್ಯೂಸ್ ಮಿ.. ಎಕ್ಸ್ಕ್ಯೂಸ್ ಮಿ.. ಎಕ್ಸ್ಕ್ಯೂಸ್ ಮಿ.. ಎಕ್ಸ್ಕ್ಯೂಸ್ ಮಿ.. ಎಕ್ಸ್ಕ್ಯೂಸ್ ಮಿ.. ಎಕ್ಸ್ಕ್ಯೂಸ್ ಮಿ.. ಎಕ್ಸ್ಕ್ಯೂಸ್ ಮಿ! |೨|
ನಾ ಪ್ರೇಮಿ.. ನೀ ಲುಕ್ ಮಿ.. ಯು ಕ್ಯಾಚ್ ಮಿ.. ಯು ಮ್ಯಾಚ್ ಮಿ.. ಯು ಯುಸ್ ಮಿ.. ಯು ಲವ್ ಮಿ.. ಬಾರಮ್ಮಿ!
ಕಾಷ್ಟ್ಲಿ ಚಾಕಲೇಟೆ ಬೇಕು
ಕೋನು ಐಸ್ ಕ್ರೀಮೆ ಬೇಕು
ಕಾರು ಏ.ಸಿ ನೆ ಬೇಕು.. ಎಲ್ಲ ಓಸಿ ನೆ ಬೇಕು!
ಶೋರೂಮಿಂದ ಚೂಡಿದಾರ ಬೇಕು ಇವರಿಗೆ...
ನಾವ್ ಕೊಡ್ಸಲ್ಲ ಅಂತ ಅಂದ್ರೆ ಟಾಟ ಪ್ರೀತಿಗೆ!
ಕೋಕ್ ಕುಡಿಸೋದು ವೇಸ್ಟು ನಾವು, ಫಿಲ್ಮ್ ತೊರ್ಸೋದು ವೇಸ್ಟು ನಾವು.. ಹಾರ್ಟ್ ನೀಡಿದ್ದು ಸುಳ್ಳು ನೀವು ಹುಡ್ಗಿರೇ! |೨|
ಎಕ್ಸ್ಕ್ಯೂಸ್ ಮಿ?
ಲೆ ಚಪ್ಪರ್!
ಎಕ್ಸ್ಕ್ಯೂಸ್ ಮಿ.. ಎಕ್ಸ್ಕ್ಯೂಸ್ ಮಿ.. ಎಕ್ಸ್ಕ್ಯೂಸ್ ಮಿ.. ಎಕ್ಸ್ಕ್ಯೂಸ್ ಮಿ.. ಎಕ್ಸ್ಕ್ಯೂಸ್ ಮಿ.. ಎಕ್ಸ್ಕ್ಯೂಸ್ ಮಿ.. ಎಕ್ಸ್ಕ್ಯೂಸ್ ಮಿ! |೨|
ನಾ ಪ್ರೇಮಿ.. ನೀ ಲುಕ್ ಮಿ.. ಯು ಕ್ಯಾಚ್ ಮಿ.. ಯು ಮ್ಯಾಚ್ ಮಿ.. ಯು ಯುಸ್ ಮಿ.. ಯು ಲವ್ ಮಿ.. ಬಾರಮ್ಮಿ!
ಬಾರಿ ನಾಜೂಕು ನೀವು.. ನೀವು ನೀಡೋದು ನೋವು
ಬಾರಿ ಚಾಲಾಕು ನೀವು.. ಪ್ಯಾದೆ ಆಗೋದ್ವಿ ನಾವು!
ನಾವ್ ಮಾಡೋದು ಯಾಕೆ ಇಸ್ತ್ರಿ ನಮ್ಮ ಬಟ್ಟೆಗೆ?
ನೀವ್ ಬೀಳ್ಬೇಕು ಅಂತ ತಾನೆ ನಮ್ಮ ಬುಟ್ಟಿಗೆ
ಹೂವ್ ನೀಡೋದು ವೇಸ್ಟು ನಾವು.. ಲವ್ ಮಾಡೋದು ವೇಸ್ಟು ನಾವು.. ಹಾರ್ಟ್ ನೀಡಿದ್ದು ಸುಳ್ಳು ನೀವು ಹುಡ್ಗಿರೇ! |೨|
ಎಕ್ಸ್ಕ್ಯೂಸ್ ಮಿ?!
ಹೇಯ್ ಬೆಗ್ಗರ್!
ಎಕ್ಸ್ಕ್ಯೂಸ್ ಮಿ.. ಎಕ್ಸ್ಕ್ಯೂಸ್ ಮಿ.. ಎಕ್ಸ್ಕ್ಯೂಸ್ ಮಿ.. ಎಕ್ಸ್ಕ್ಯೂಸ್ ಮಿ.. ಎಕ್ಸ್ಕ್ಯೂಸ್ ಮಿ.. ಎಕ್ಸ್ಕ್ಯೂಸ್ ಮಿ.. ಎಕ್ಸ್ಕ್ಯೂಸ್ ಮಿ! |೨|
ಹುಡ್ಗಿರ ನೊಟ ಯಾಕೆ ಹೀಗಿದೇ ಎ ಎ ಏ?
ಸೂರ್ಯಾನೆ ಸುಟ್ಟುಹೋಗೊ ಹಾಗಿದೇ ಎ ಎ ಏ
ದೂಳಾಯ್ತು ಮೂರು ಲೋಕ, ಹುಡ್ಗಾರು ಯಾವ ಲೆಕ್ಕ? ಆದ್ರೂನು ಪ್ರೀತಿ ಮಾಡ್ತಿವೇ!!!
ಹೆಯ್ ಕಳ್ಚ್ಕೊಳೆಲೆ!
ಎಕ್ಸ್ಕ್ಯೂಸ್ ಮಿ.. ಎಕ್ಸ್ಕ್ಯೂಸ್ ಮಿ.. ಎಕ್ಸ್ಕ್ಯೂಸ್ ಮಿ.. ಎಕ್ಸ್ಕ್ಯೂಸ್ ಮಿ.. ಎಕ್ಸ್ಕ್ಯೂಸ್ ಮಿ.. ಎಕ್ಸ್ಕ್ಯೂಸ್ ಮಿ.. ಎಕ್ಸ್ಕ್ಯೂಸ್ ಮಿ! |೨|
ನಾ ಪ್ರೇಮಿ.. ನೀ ಲುಕ್ ಮಿ.. ಯು ಕ್ಯಾಚ್ ಮಿ.. ಯು ಮ್ಯಾಚ್ ಮಿ.. ಯು ಯುಸ್ ಮಿ.. ಯು ಲವ್ ಮಿ.. ಬಾರೋ ಲೊ!
ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ |
ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ