ಗದುಗಿನ ಭಾರತ ಪದಕೋಶ - ಉ. ಊ. ಎ. ಏ. ಐ

<ಗದುಗಿನ ಭಾರತ ಪದಕೋಶ

ಉ. ಊ. ಎ. ಏ. ಐ

ಸಂಪಾದಿಸಿ

1. ಉಂಗುಟ, ಉಂಗುಷ್ಟ, ಆದಿ ಪರ್ವ,15,20
2. ಉಂಗುರವಿಡಿಯ ನಡು, ಉಂಗುರದಷ್ಟು ತೆಳು ಸೊಂಟ, ವಿರಾಟ ಪರ್ವ,3,9
3. ಉಂಗುರವುಡಿಕೆ, ಉಂಗುರವಿಟ್ಟ ನಿಶ್ಚಿತಾರ್ಥ, ಸಭಾ ಪರ್ವ,15,39
4. ಉಂಟಾಗು ದುವ್ವಾಳಿಸು, ವೇಗವಾಗಿ ಸಾಗು, ವಿರಾಟ ಪರ್ವ,6,62
5. ಉಂಡೆ, ಲಡ್ಡುಗೆ, ಆದಿ ಪರ್ವ,8,76
6. ಉಕ್ಕಡಕೆ, ಪಹರೆಯ ನೆಲೆಗೆ, ಗದಾ ಪರ್ವ,9,3
7. ಉಖ್ಖಾರ, ಕತ್ತಿಯನ್ನು ಹಿರಿದು ಯುದ್ಧಕ್ಕೆ ಸಿದ್ಧವಾಗಿರುವ ಒಂದು ಬಗೆ., ಕರ್ಣ ಪರ್ವ,19,35
8. ಉಗಿ, ಭೇದಿಸು, ಆದಿ ಪರ್ವ,7,32
9. ಉಗಿ, ಸೆಳೆ , ಶಲ್ಯ ಪರ್ವ,1,11
10. ಉಗಿ, ಬಿಸಾಡು, ದ್ರೋಣ ಪರ್ವ,14,5
11. ಉಗಿ, ಸೀಳು, ದ್ರೋಣ ಪರ್ವ,12,11
12. ಉಗಿ, ಕೀಳು , ಗದಾ ಪರ್ವ,9,4
13. ಉಗಿ, ತೆಗೆ, ವಿರಾಟ ಪರ್ವ,6,66
14. ಉಗಿ, ತೆಗೆದು ಎಸೆ, ಸಭಾ ಪರ್ವ,10,9
15. ಉಗಿದ, ಸೆಳೆದ, ವಿರಾಟ ಪರ್ವ,7,2
16. ಉಗಿದ, ಬಿಚ್ಚಿದ, ವಿರಾಟ ಪರ್ವ,8,5
17. ಉಗಿದ, ಬಿಟ್ಟ, ದ್ರೋಣ ಪರ್ವ,6,22
18. ಉಗಿದವು, ಬಿಟ್ಟವು, ದ್ರೋಣ ಪರ್ವ,1,43
19. ಉಗಿದು, ತೆಗೆದು ಒಂದುಗೂಡಿಸಿ, ಭೀಷ್ಮ ಪರ್ವ,3,18
20. ಉಗಿದು ಹಾಯ್ಕು, ಕಿತ್ತು ಹಾಕು, ಸಭಾ ಪರ್ವ,15,2
21. ಉಗಿವ, ಹೊರಕ್ಕೆಳೆಯುವ, ಆದಿ ಪರ್ವ,7,3
22. ಉಗುರಲಿ ಮಿಡಿದು, ಬೆರಳತುದಿಯಲಿ ಒರೆಸಿ, ಭೀಷ್ಮ ಪರ್ವ,7,27
23. ಉಗುಳಿಚು, ಹೊರಬರಿಸು, ಅರಣ್ಯ ಪರ್ವ,2,29
24. ಉಗುಳಿಸಸುವನು, ಪ್ರಾಣವನ್ನು ಹೊರಕ್ಕೆ ಹಾಕಿಸು, ಗದಾ ಪರ್ವ,9,30
25. ಉಗುಳಿಸಿದನು, ಪ್ರಯೋಗಿಸಿದನು., ಭೀಷ್ಮ ಪರ್ವ,9,7
26. ಉಗುಳು, ಹೊರಹಾಕು, ಗದಾ ಪರ್ವ,10,17
27. ಉಗ್ಗಡ, ಉತ್ಕಟ, ಸಭಾ ಪರ್ವ,1,69
28. ಉಗ್ಗಡ, ಉತ್ಕಟತೆ, ಸಭಾ ಪರ್ವ,16,26
29. ಉಗ್ಗಡ, ಘೋಷಿಸುವ, ಕರ್ಣ ಪರ್ವ,1,3
30. ಉಗ್ಗಡಣಿ, ಹೊಗಳುವ ಘೋಷಣೆ, ದ್ರೋಣ ಪರ್ವ,8,12
31. ಉಗ್ಗಡಿಸು, ಉದ್ಘೋಷಿಸು, ವಿರಾಟ ಪರ್ವ,6,22
32. ಉಗ್ಗಡಿಸು, ಉದ್ಘೋಷಿಸು , ವಿರಾಟ ಪರ್ವ,10,71
33. ಉಗ್ರ ಆಹವ, ಘೋರ ಯುದ್ಧ, ಭೀಷ್ಮ ಪರ್ವ,4,93
34. ಉಗ್ರಾಂಬಕ, ರೌದ್ರವಾದ ಕಣ್ಣುಳ್ಳವನು, ಆದಿ ಪರ್ವ,9,18
35. ಉಘೇ, ಜಯಕಾರ, ವಿರಾಟ ಪರ್ವ,10,68
36. ಉಚಿತ, ಸರಿಯಾದುದು, ಗದಾ ಪರ್ವ,8,15
37. ಉಚಿತವನು, ಸೂಕ್ತ ಮಾರ್ಗವನ್ನು, ಭೀಷ್ಮ ಪರ್ವ,1,25
38. ಉಚಿತಾನುಚಿತಕೇಡಿಗಳು, ನ್ಯಾಯನ್ಯಾಯ ಅರಿಯತಕ್ಕವರಲ್ಲ, ಭೀಷ್ಮ ಪರ್ವ,7,18
39. ಉಚ್ಚಂಡ, ತೀಕ್ಷ್ಣವಾದ, ಆದಿ ಪರ್ವ,20,0
40. ಉಚ್ಚಲಿತ, ಚಿಮ್ಮುವ, ಆದಿ ಪರ್ವ,13,47
41. ಉಚ್ಚಳ, ಚಿಮ್ಮುವ, ದ್ರೋಣ ಪರ್ವ,12,21
42. ಉಚ್ಚಳಿಪ, ಎರಚುವ, ಶಲ್ಯ ಪರ್ವ,3,66
43. ಉಚ್ಚಳಿಸು, ಚಿಮ್ಮು , ಗದಾ ಪರ್ವ,6,32, , , A8CECEB6EDB8EBBA, , , , , , , , , ,
44. ಉಚ್ಚಳಿಸು, ಮೇಲೆ ಹಾರು, ಕರ್ಣ ಪರ್ವ,20,8
45. ಉಚ್ಚಳಿಸು, ಛಿದ್ರಿಸು, ಭೀಷ್ಮ ಪರ್ವ,4,69
46. ಉಚ್ಚಳಿಸು, ಹಾರು , ಗದಾ ಪರ್ವ,8,49
47. ಉಚ್ಚಳಿಸೆ, ಕಾಲ್ತುಳಿತದಿಂದ ಮೇಲೆದ್ದ, ಭೀಷ್ಮ ಪರ್ವ,1,48
48. ಉಚ್ಛಲಿತ, ಎದ್ದ, ಉದ್ಯೋಗ ಪರ್ವ,11,15
49. ಉಚ್ಛಳಿತ, ಮೇಲೇರುವ, ಉದ್ಯೋಗ ಪರ್ವ,9,34
50. ಉಜ್ಜೀವಿಸು, ಓಲೈಸು, ಉದ್ಯೋಗ ಪರ್ವ,1,35
51. ಉಜ್ಜೀವಿಸು, ಬದುಕು, ಉದ್ಯೋಗ ಪರ್ವ,4,56
52. ಉಜ್ಜೀವಿಸು, ಉದ್ಧರಿಸು., ಉದ್ಯೋಗ ಪರ್ವ,10,1
53. ಉಜ್ವಲಿತ, ಹೊಳೆವ, ಉದ್ಯೋಗ ಪರ್ವ,4,20
54. ಉಡಿದು, ಛಿದ್ರವಾಗಿ, ಭೀಷ್ಮ ಪರ್ವ,4,38
55. ಉಡಿದು ಬಿದ್ದವು, ತುಂಡು ತುಂಡಾದವು, ಭೀಷ್ಮ ಪರ್ವ,9,12
56. ಉಡಿಯಲೀಯದೆ, ಮುರಿದು ಹೋಗದಂತೆ, ಭೀಷ್ಮ ಪರ್ವ,5,40
57. ಉಡÀುಗಣ, ನಕ್ಷತ್ರರಾಶಿ, ಗದಾ ಪರ್ವ,11,19
58. ಉಡುಗಿದವು, ಗುಡಿಸಿ ಹಾಕಿದವು, ಭೀಷ್ಮ ಪರ್ವ,10,8
59. ಉಡುಗಿಸು, ಸ್ತಂಭಿಸು, ವಿರಾಟ ಪರ್ವ,5,35
60. ಉಡುನಿಕರ, ನಕ್ಷತ್ರಸಮೂಹ, ಶಲ್ಯ ಪರ್ವ,3,66
61. ಉಡುಹ, ಶಕ್ತಿ ಕುಂದಿದವನು, ವಿರಾಟ ಪರ್ವ,5,24
62. ಉಣಲಿಧರಣಿಯನು, ಈ ಭೂಮಿಯ ಆಳ್ವಿಕೆಯ ¨, ಗದಾ ಪರ್ವ,11,22
63. ಉತ್ಕಟ, ಹೆಚ್ಚಿನ, ಉದ್ಯೋಗ ಪರ್ವ,4,70
64. ಉತ್ಕರ, ಸಮೂಹ , ಆದಿ ಪರ್ವ,4,11
65. ಉತ್ಕರುಷೆ, ಮೇಲ್ಮೆ/ ಏಳಿಗೆ, ಉದ್ಯೋಗ ಪರ್ವ,4,99
66. ಉತ್ಕೋಚ, ಲಂಚ/ಮೋಸ, ಉದ್ಯೋಗ ಪರ್ವ,4,98
67. ಉತ್ತಮ, ಉನ್ನತ, ಆದಿ ಪರ್ವ,13,59
68. ಉತ್ತಮಕುಲದಲ್ಲಿ ಹುಟ್ಟುವಿಕೆ. ಶಕುನಾವಳಿ, ಶಕುನಗಳು., ವಿರಾಟ ಪರ್ವ,10,75
69. ಉತ್ತರಾಯ, ಹೊಣೆಗಾರ, ಗದಾ ಪರ್ವ,13,13
70. ಉತ್ತರಾಯಿ, ಉತ್ತರಾಧಿಕಾರಿ, ಭೀಷ್ಮ ಪರ್ವ,2,25
71. ಉತ್ತರಾಯಿ, ಹಕ್ಕುದಾರ (ವಿರಾಟಪರ್ವದ ಸಂಪಾದಕರಾದ ಶ್ರೀ ಎಸ್ ಎನ್ ಕೃಷ್ಣಜೋಯಿಸ್ ಅವರು ಅನ್ಯ, ವಿರಾಟ ಪರ್ವ,4,22
72. ಉತ್ತರಿಸಿ, ತಪ್ಪಿಸಿಕೊಂಡು, ಆದಿ ಪರ್ವ,8,93
73. ಉತ್ತರೋತ್ತರ, ಭವಿಷ್ಯ, ದ್ರೋಣ ಪರ್ವ,1,2
74. ಉತ್ತರೋತ್ತರ, ಶ್ರೇಯಸ್ಸು, ಆದಿ ಪರ್ವ,13,59
75. ಉತ್ತರೋತ್ತರ, ಮುಂದೆ/ಭವಿಷ್ಯದಲ್ಲಿ, ಉದ್ಯೋಗ ಪರ್ವ,4,76
76. ಉತ್ತರೋತ್ತರ, ಇಲ್ಲಿಂದ ಮುಂದೆ, ವಿರಾಟ ಪರ್ವ,4,23
77. ಉತ್ತರೋತ್ತರ, ಹೆಚ್ಚು ಹೆಚ್ಚಾದ ಅಭಿವೃದ್ಧಿ, ಆದಿ ಪರ್ವ,11,3
78. ಉತ್ತರೋತ್ತರವಾಯ್ತು, ಹಿರಿಹಿಗ್ಗಿತು, ಭೀಷ್ಮ ಪರ್ವ,5,29
79. ಉತ್ತರೋತ್ತರವಾಯ್ತು, ಮೇಲಿಂದ ಮೇಲೆ, ಸಭಾ ಪರ್ವ,5,19
80. ಉತ್ಥಾನ, ಮೇಲಿನ, ಗದಾ ಪರ್ವ,8,30
81. ಉತ್ಥಾಪನ, ಹೊರಕ್ಕೆ ತೆಗೆಯುವುದು, ಶಲ್ಯ ಪರ್ವ,1,13
82. ಉತ್ಪಾತಶತ, ನೂರಾರು ಉತ್ಪಾತ, ವಿರಾಟ ಪರ್ವ,7,1
83. ಉತ್ರರಣ, ದಾಟುವುದು, ಆದಿ ಪರ್ವ,18,3
84. ಉತ್ಸವ, ಉತ್ಸಾಹ, ಶಲ್ಯ ಪರ್ವ,1,25, , , A8D8EBB6E8B6, , , , , , , , , ,
85. ಉತ್ಸಹಗೆಟ್ಟು, ಉತ್ಸಾಹ ಕುಂದಿ, ಭೀಷ್ಮ ಪರ್ವ,3,26
86. ಉತ್ಸಾಹ ಡಿಳ್ಳ, ದೌರ್ಬಲ್ಯ, ಶಲ್ಯ ಪರ್ವ,3,17
87. ಉತ್ಸೇದ, ಎತ್ತರ, ಸಭಾ ಪರ್ವ,1,86
88. ಉದಕದ ಹೆಚ್ಚುಗೆಯಲಿ, ನೀರಿನ ಸಮೃದ್ಧಿಯಿಂದ, ಸಭಾ ಪರ್ವ,1,63
89. ಉದಕವನೀವುದು, ಶ್ರದ್ಧಾಂಜಲಿಯನ್ನು ಕೊಡುವುದು., ಗದಾ ಪರ್ವ,11,69
90. ಉದಕಸ್ತಂಭ, ಜಲಸ್ತಂಭನ ವಿದ್ಯೆ, ಗದಾ ಪರ್ವ,5,32
91. ಉದಗ್ರ, ಭಯಂಕರ, ಗದಾ ಪರ್ವ,7,5, , , A8DAB6CBE5B6, , , , , , , , , ,
92. ಉದಯ, ಬೆಳಗ್ಗೆ, ವಿರಾಟ ಪರ್ವ,9,41
93. ಉದಯದರುಣ, ಪ್ರಾತಃಸೂರ್ಯ, ವಿರಾಟ ಪರ್ವ,6,54
94. ಉದಯರಾಗ, ಅರುಣವರ್ಣ, ಭೀಷ್ಮ ಪರ್ವ,4,52
95. ಉದಯಾಚಲ, ಪೂರ್ವ ಪರ್ವತ, ವಿರಾಟ ಪರ್ವ,2,56
96. ಉದರ, ಹೊಟ್ಟೆ., ಗದಾ ಪರ್ವ,3,29
97. ಉದರವಹ್ನಿ, ಹೊಟ್ಟೆಯೊಳಗಿನ ಅಗ್ನಿ, ಗದಾ ಪರ್ವ,9,21
98. ಉದರೋದ್ಭವದ, ಗರ್ಭಿಣಿಯಾದ, ಗದಾ ಪರ್ವ,10,22
99. ಉದ್ಘಾತೃ, ? ಹೋತೃ, ಸಭಾ ಪರ್ವ,7,23
100. ಉದ್ದಂಡ, ಪ್ರಬಲ, ಆದಿ ಪರ್ವ,11,32
101. ಉದ್ದಂಡ, ಪ್ರಬಲ , ಗದಾ ಪರ್ವ,1,33
102. ಉದ್ದಂಡತನ, ಗರ್ವಸ್ವಭಾವ, ಗದಾ ಪರ್ವ,11,3
103. ಉದ್ದಂಡತನ, ದರ್ಪ, ಆದಿ ಪರ್ವ,10,31
104. ಉದ್ದಾಮ, ಶ್ರೇಷ್ಠ, ಕರ್ಣ ಪರ್ವ,2,0
105. ಉದ್ದಾಮ, ಹೆಚ್ಚಿದ, ಗದಾ ಪರ್ವ,9,1
106. ಉದ್ದಾಮತೆ, ಎಲ್ಲೆ ಮೀರಿದ ವರ್ತನೆ., ವಿರಾಟ ಪರ್ವ,3,65
107. ಉದ್ದಿ, ಉಜ್ಜಿ, ಆದಿ ಪರ್ವ,9,20
108. ಉದ್ದು, ಉಜ್ಜಿಹಾಕು., ಗದಾ ಪರ್ವ,2,29
109. ಉದ್ದುರುಟುತನ, ಒರಟುತನ , ಗದಾ ಪರ್ವ,7,53
110. ಉದ್ಧತ, ಸೊಕ್ಕು, ಆದಿ ಪರ್ವ,18,29
111. ಉದ್ಧತ, ಉಚ್ಚ ದನಿಯ, ದ್ರೋಣ ಪರ್ವ,9,4
112. ಉದ್ಧತ, ಉದ್ಧಟ, ಆದಿ ಪರ್ವ,14,26
113. ಉದ್ಭವ, ಹುಟ್ಟಿದ, ಆದಿ ಪರ್ವ,11,38
114. ಉದ್ಭ್ರಮಿತ, ಭ್ರಾಂತಿಗೊಂಡವ, ಆದಿ ಪರ್ವ,15,13
115. ಉದ್ಯಾನ, ಹೂದೋಟ, ಆದಿ ಪರ್ವ,9,24
116. ಉದ್ಯುಕ್ತರು, ನಿರತರು, ಭೀಷ್ಮ ಪರ್ವ,8,24
117. ಉದ್ಯೋಗ ಕೈಕೊಳು, ಯುದ್ಧಕ್ಕೆ ಸಿದ್ಧರಾದರು., ಭೀಷ್ಮ ಪರ್ವ,5,2
118. ಉದ್ರೇಕ, ಉದ್ವೇಗ, ಉದ್ಯೋಗ ಪರ್ವ,4,102
119. ಉದ್ರೇಕಿ, ಕೋಪಿಷ್ಠೆ, ಗದಾ ಪರ್ವ,11,45
120. ಉದ್ರೇಕಿಗಳು, ಗಲಭೆಕೋರರು, ದ್ರೋಣ ಪರ್ವ,7,6
121. ಉದ್ರೇಕಿಸಿ, ಕೆರಳಿಸಿ, ವಿರಾಟ ಪರ್ವ,5,13
122. ಉದ್ವøತ್ತ, ಕೊಬ್ಬಿದ, ದ್ರೋಣ ಪರ್ವ,13,6
123. ಉದ್ವøತ್ತ, ದುರಾಚಾರಿ, ಗದಾ ಪರ್ವ,2,23
124. ಉನ್ನತ, ಎತ್ತರದ, ಉದ್ಯೋಗ ಪರ್ವ,3,94
125. ಉನ್ನತಾಲಯ, ಶ್ರೇಷ್ಠವಾದ ಮನೆ, ಗದಾ ಪರ್ವ,13,10
126. ಉನ್ನತೋನ್ನತ, ಉತ್ತಮೋತ್ತಮ, ಆದಿ ಪರ್ವ,16,43
127. ಉಪಚಯ, ಪ್ರಾಪ್ತಿ, ಸಭಾ ಪರ್ವ,2,37
128. ಉಪಚರಿತ ಭಾವ, ಪರಮಾತ್ಮನಿಗೆ ಹತ್ತಿರವಾಗುವ ಸ್ಥಿತಿ., ದ್ರೋಣ ಪರ್ವ,18,70
129. ಉಪಚರಿಸಿ, ಆರೈಕೆ ಮಾಡಿ, ಆದಿ ಪರ್ವ,19,25
130. ಉಪಚರಿಸು, ಸತ್ಕರಿಸು, ಉದ್ಯೋಗ ಪರ್ವ,7,15
131. ಉಪಚರಿಸು, ಆರೈಕೆ, ಆದಿ ಪರ್ವ,11,13
132. ಉಪಚಿತ, ಒಟ್ಟಾದ, ಶಲ್ಯ ಪರ್ವ,1,21, , , ಕೂಡಿದ, A8DEB6CEB8D8B6, , , , , , , , ,
133. ಉಪಟಳ, ಹಿಂಸೆ, ಭೀಷ್ಮ ಪರ್ವ,6,12
134. ಉಪಪ್ಲವ, ಕೇಡು, ಆದಿ ಪರ್ವ,19,7
135. ಉಪಪ್ಲಾವಾಖ್ಯ, ಉಪಪ್ಲಾವ್ಯ ಎಂಬ ಹೆಸರಿನ, ವಿರಾಟ ಪರ್ವ,10,44
136. ಉಪಭೋಗಿಸು, ಸುಖವನ್ನು ಅನುಭವಿಸು, ಆದಿ ಪರ್ವ,16,7
137. ಉಪಭೋಗಿಸು, ಸುಖದುಃಖಗಳನ್ನು ಅನುಭವಿಸು, ಆದಿ ಪರ್ವ,19,30
138. ಉಪಭೋಗಿಸು, ಉಪಯೋಗಿಸು, ಆದಿ ಪರ್ವ,8,28
139. ಉಪರಿಚರ, ಮೇಲೆ ಚಲಿಸುವ, ಆದಿ ಪರ್ವ,17,10
140. ಉಪರಿಚರ, ಆಕಾಶ ಸಂಚಾರಿ, ಆದಿ ಪರ್ವ,2,22
141. ಉಪಲಾಲಿತ, ಪ್ರೀತಿಸಲ್ಪಟ್ಟ, ಆದಿ ಪರ್ವ,13,20
142. ಉಪಲಾಲಿಸು, ಸಮಾಧಾನ ಮಾಡು, ಅರಣ್ಯ ಪರ್ವ,2,6
143. ಉಪವಣಿಜ, ಉಪವೃತ್ತಿ, ಗದಾ ಪರ್ವ,11,16
144. ಉಪವನ, ಸಣ್ಣ ಉದ್ಯಾನವನ, ಗದಾ ಪರ್ವ,11,27
145. ಉಪವನ, ಉದ್ಯಾನ, ಆದಿ ಪರ್ವ,9,24
146. ಉಪಶಮಿಸು, ನಿಲ್ಲು, ಉದ್ಯೋಗ ಪರ್ವ,9,42
147. ಉಪಶ್ರುತಿ, ಭವಿಷ್ಯ, ಆದಿ ಪರ್ವ,11,12
148. ಉಪಶ್ರುತಿ, ವೇದಾಂಗ, ಉದ್ಯೋಗ ಪರ್ವ,4,87
149. ಉಪಸಂಬಡಿಸಿದೆ, ಉಪವಾಸ ಮಾಡಿಸಿದೆ, ದ್ರೋಣ ಪರ್ವ,3,57
150. ಉಪಸಂಹರಣ, ಸಂಹರಿಸುವುದು, ಗದಾ ಪರ್ವ,2,10
151. ಉಪಸಂಹರಿಸು, ಹಿಂದಕ್ಕೆ ತೆಗೆದುಕೋ, ಆದಿ ಪರ್ವ,11,35
152. ಉಪಹತಿ, ನಾಶ , ಗದಾ ಪರ್ವ,8,6
153. ಉಪಹತಿ, ನಾಶ, ಗದಾ ಪರ್ವ,1,23, , , A8DEB6ECB6D8B8, , , , , , , , , ,
154. ಉಪಹತಿ, ಕೇಡು, ಉದ್ಯೋಗ ಪರ್ವ,4,110
155. ಉಪಹತಿ, ಕೇಡು , ಗದಾ ಪರ್ವ,10,6
156. ಉಪಹತಿ, ಕೇಡು., ಉದ್ಯೋಗ ಪರ್ವ,3,128
157. ಉಪಹರಣ, ವ್ಯವಸ್ಥೆ, ಸಭಾ ಪರ್ವ,2,28
158. ಉಪಹಾಸ, ಅಣಕದನಗೆ, ಆದಿ ಪರ್ವ,7,63
159. ಉಪಹಾಸ, ತಿರಸ್ಕಾರ, ಉದ್ಯೋಗ ಪರ್ವ,1,7
160. ಉಪಾಂಗ, ಒಳವಿಭಾಗ, ಆದಿ ಪರ್ವ,15,5
161. ಉಪಾಧ್ಯ, ಗುರು, ಕರ್ಣ ಪರ್ವ,22,25
162. ಉಪಾಯಾಂತರ, ಬೇರೊಂದು ಉಪಾಯ, ಆದಿ ಪರ್ವ,19,26
163. ಉಪಾರ, ಉಪಾಹಾರ, ಅರಣ್ಯ ಪರ್ವ,16,37
164. ಉಪಾರ್ಜಿಸಿದ, ಸಂಪಾದಿಸಿದ, ದ್ರೋಣ ಪರ್ವ,4,3
165. ಉಪಾರ್ಜಿಸು, ಸಂಪಾದಿಸು, ಅರಣ್ಯ ಪರ್ವ,13,10
166. ಉಪೇಕ್ಷಿಸು, ಕಡೆಗಾಣಿಸು, ಆದಿ ಪರ್ವ,15,40
167. ಉಪೇಕ್ಷೆ, ಅಲಕ್ಷ್ಯಭಾವ, ಆದಿ ಪರ್ವ,15,25
168. ಉಪ್ಪರ, ಅತಿಶಯ, ಗದಾ ಪರ್ವ,6,29, , , A8DEDEB6E5B6, , , , , , , , , ,
169. ಉಪ್ಪರ, ಉನ್ನತಿ , ಗದಾ ಪರ್ವ,13,19, , , A8DEDEB6E5B6, , , , , , , , , ,
170. ಉಪ್ಪರ, ಉಪವರಿ(ಸಂ), ಗದಾ ಪರ್ವ,7,18
171. ಉಪ್ಪರಕೆ, ಮೇಲಕ್ಕೆ, ಆದಿ ಪರ್ವ,7,35
172. ಉಪ್ಪರದ, ಮೇಲಿನ, ಸಭಾ ಪರ್ವ,2,1
173. ಉಪ್ಪರದ ಗಾಯ, ಮೇಲಿನ ಗಾಯ, ಭೀಷ್ಮ ಪರ್ವ,4,45
174. ಉಪ್ಪರಿಸು, ನೆಗೆ, ಗದಾ ಪರ್ವ,7,51
175. ಉಪ್ಪರಿಸು, ಮೇಲೇಳು, ವಿರಾಟ ಪರ್ವ,6,62
176. ಉಪ್ಪರಿಸು, ಮೇಲಕ್ಕೆ ಹಾರು, ಶಲ್ಯ ಪರ್ವ,2,28
177. ಉಪ್ಪವಡ, ಉತ್+ಪವಡಿಸು, ವಿರಾಟ ಪರ್ವ,10,4
178. ಉಪ್ಪವಡಿಸಿ, ನಿದ್ರೆಯಿಂದ ಎಚ್ಚರಗೊಂಡು, ಭೀಷ್ಮ ಪರ್ವ,8,3
179. ಉಪ್ಪವಡಿಸಿ, ಎದ್ದು, ದ್ರೋಣ ಪರ್ವ,9,11
180. ಉಪ್ಪವಡಿಸಿದನು, ಮೇಲೆದ್ದನು/ಉದಯವಾದನು, ಭೀಷ್ಮ ಪರ್ವ,8,1
181. ಉಪ್ಪವಡಿಸು, ನಿದ್ರೆಯಿಂದ ಏಳು, ಉದ್ಯೋಗ ಪರ್ವ,5,1
182. ಉಪ್ಪವಡಿಸು, ಏಳು, ಅರಣ್ಯ ಪರ್ವ,13,2
183. ಉಪ್ಪವಡಿಸು, ಹಾಸಿಗೆಬಿಟ್ಟು ಏಳು, ಭೀಷ್ಮ ಪರ್ವ,1,29
184. ಉಪ್ಪಾರತಿ, ದೃಷ್ಟಿ ನಿವಾರಿಸುವುದಕ್ಕಾಗಿ, ಸಭಾ ಪರ್ವ,12,2
185. ಉಪ್ಪಾರತಿ, ದೃಷ್ಟಿ ದೋಷ ಪರಿಹಾರಕ್ಕಾಗಿ ಎತ್ತುವ ಉಪ್ಪಿನ ಆರತಿ, ಆದಿ ಪರ್ವ,13,27
186. ಉಪ್ಪಾರತಿ, ದೃಷ್ಟಿ ದೋಷ ಪರಿಹಾರಕ್ಕೆ ಉಪ್ಪಿನ ಆರತಿ, ವಿರಾಟ ಪರ್ವ,4,28
187. ಉಬ್ಬಟೆ, ಅತಿಶಯ , ಅರಣ್ಯ ಪರ್ವ,6,5
188. ಉಬ್ಬಟೆ, ಉಬ್ಬರ, ಕರ್ಣ ಪರ್ವ,1,29
189. ಉಬ್ಬಟೆ, ಘೋಷಣೆ, ಭೀಷ್ಮ ಪರ್ವ,4,27
190. ಉಬ್ಬಣ, ಲಾಳವಿಂಡಿ, ಅರಣ್ಯ ಪರ್ವ,22,15
191. ಉಬ್ಬಣ, ಆಟೋಪ, ದ್ರೋಣ ಪರ್ವ,15,19
192. ಉಬ್ಬಣ, ಒಂದು ಬಗೆಯಾದ ಮೊನಚಾದ ಆಯುಧ, ಆದಿ ಪರ್ವ,6,45
193. ಉಬ್ಬಣ, ಕೋಟೆಬಾಗಿಲು ಅಗುಳಿಯಂತಹ ಆಯುಧ, ಸಭಾ ಪರ್ವ,10,54
194. ಉಬ್ಬಣದ, ಹೆಚ್ಚಿನ, ದ್ರೋಣ ಪರ್ವ,2,57
195. ಉಬ್ಬರ, ಜೋರು., ಕರ್ಣ ಪರ್ವ,7,13
196. ಉಬ್ಬರ, ಒತ್ತಡ, ಉದ್ಯೋಗ ಪರ್ವ,3,102
197. ಉಬ್ಬರ, ಹೆಚ್ಚು., ಕರ್ಣ ಪರ್ವ,6,9
198. ಉಬ್ಬರದವ, ಅಹಂಕಾರಿ, ಗದಾ ಪರ್ವ,5,9
199. ಉಬ್ಬರಿಸಿ, ವಿಜೃಂಭಿಸಿ, ವಿರಾಟ ಪರ್ವ,10,2
200. ಉಬ್ಬರಿಸಿ, ಉಬ್ಬಿ, ಗದಾ ಪರ್ವ,5,49
201. ಉಬ್ಬರಿಸಿ, ಹದ್ದು ಮೀರಿ., ಭೀಷ್ಮ ಪರ್ವ,1,41
202. ಉಬ್ಬರಿಸು, ಅತಿಶಯವಾಗು, ಅರಣ್ಯ ಪರ್ವ,11,16
203. ಉಬ್ಬರಿಸು, ಆತುರಗೊಳ್ಳು, ಗದಾ ಪರ್ವ,5,31, , , A8E0E0B6E5B8EBBA, , , , , , , , , ,
204. ಉಬ್ಬರಿಸು, ಉಬ್ಬು, ಗದಾ ಪರ್ವ,5,35
205. ಉಬ್ಬರಿಸು, ಹೆಚ್ಚಾಗು. ಧ್ವಾನ, ಕರ್ಣ ಪರ್ವ,6,20
206. ಉಬ್ಬಸ, ಉಸಿರುಕಟ್ಟು, ವಿರಾಟ ಪರ್ವ,5,25
207. ಉಬ್ಬಳಿಸು, ನಿಟ್ಟುಸಿರು ಬಿಡು , ವಿರಾಟ ಪರ್ವ,4,31
208. ಉಬ್ಬಾರ, ಹಿಗ್ಗು, ಕರ್ಣ ಪರ್ವ,12,33
209. ಉಬ್ಬಾಳು, ಉತ್ಸಾಹಿ ಶೂರ, ಭೀಷ್ಮ ಪರ್ವ,8,33
210. ಉಬ್ಬಾಳು, ಉತ್ಸಾಹಿಯಾದ ಶೂರ, ಕರ್ಣ ಪರ್ವ,13,41
211. ಉಬ್ಬಾಳುತನ, ಶೌರ್ಯ, ಆದಿ ಪರ್ವ,14,12
212. ಉಬ್ಬಾಳುತನ, ಅಬ್ಬರ, ಉದ್ಯೋಗ ಪರ್ವ,9,62
213. ಉಬ್ಬಿದವು, ಹೆಚ್ಚಿದವು, ಭೀಷ್ಮ ಪರ್ವ,8,5
214. ಉಬ್ಬಿನ, ವಿಸ್ತರಿಸಿದ, ಗದಾ ಪರ್ವ,10,1
215. ಉಬ್ಬಿನಲಿ, ಪರಾಕ್ರಮದಲ್ಲಿ, ಶಲ್ಯ ಪರ್ವ,2,18
216. ಉಬ್ಬಿನಲಿ, ಉತ್ಸಾಹದಲ್ಲಿ , ಶಲ್ಯ ಪರ್ವ,3,75, , , A8E0E0B8DCB6E7B8, , , , , , , , , ,
217. ಉಬ್ಬಿನಲಿ, ಗರ್ವದಲ್ಲಿ, ದ್ರೋಣ ಪರ್ವ,1,24
218. ಉಬ್ಬು, ಉಂಟಾಗು, ಆದಿ ಪರ್ವ,20,62
219. ಉಬ್ಬು, ಉತ್ಸಾಹಿತನಾಗು, ಶಲ್ಯ ಪರ್ವ,1,28
220. ಉಬ್ಬು, ಉತ್ಸಾಹ , ಗದಾ ಪರ್ವ,11,1
221. ಉಬ್ಬು, ಉತ್ಸಾಹ., ಕರ್ಣ ಪರ್ವ,6,25
222. ಉಬ್ಬು, ಉತ್ಸಾಹಪಡು, ಗದಾ ಪರ್ವ,7,16
223. ಉಬ್ಬುಗವಳ, ಉದ್ದೀಪಕ ತಾಂಬೂಲ, ಅರಣ್ಯ ಪರ್ವ,13,55
224. ಉಬ್ಬುಗೊಬ್ಬುನಲಿ, ಅತಿ ಅಹಂಕಾರದಿಂದ, ಭೀಷ್ಮ ಪರ್ವ,1,37
225. ಉಬ್ಬೆ, ಉಬ್ಬಟೆ, ಗದಾ ಪರ್ವ,6,35
226. ಉಬ್ಬೆ, ಉದ್ವೇಗ, ಅರಣ್ಯ ಪರ್ವ,2,2
227. ಉಬ್ಬೆ, ದುಃಖ, ಗದಾ ಪರ್ವ,4,6, , , A8E0E0BD, , , , , , , , , ,
228. ಉಬ್ಬೆಗೆ, ಉದ್ದೇಗ(ಸಂ), ಗದಾ ಪರ್ವ,9,19
229. ಉಬ್ಬೆದ್ದ, ಆವೇಶ ತಾಳಿದ, ಭೀಷ್ಮ ಪರ್ವ,3,16
230. ಉಬ್ಬೆದ್ದ, ಉತ್ಸಾಹದಿಂದ ಮೇಲೇರಿ ಬಂದ, ದ್ರೋಣ ಪರ್ವ,1,58
231. ಉಬ್ಬೆದ್ದು, ಹಿಗ್ಗುತ್ತ, ಉದ್ಯೋಗ ಪರ್ವ,7,16
232. ಉಬ್ಬೆದ್ದು, ಬೀಗುತ ಎದ್ದು, ಉದ್ಯೋಗ ಪರ್ವ,5,4
233. ಉಬ್ಬೇಗ, ಉದ್ವೇಗ, ಸಭಾ ಪರ್ವ,10,35
234. ಉಬ್ಬೇರಿದನು, ಉತ್ಸಾಹಗೊಂಡನು, ಆದಿ ಪರ್ವ,7,31
235. ಉಬ್ಬೇರು, ಉತ್ಸಾಹಿಸು, ಶಲ್ಯ ಪರ್ವ,2,27
236. ಉಬ್ಬೇಳು, ಉತ್ಸಾಹದಿಂದ ಏಳು, ಕರ್ಣ ಪರ್ವ,13,18
237. ಉಬ್ಬೇಳು, ಗರ್ವಿಸು, ಭೀಷ್ಮ ಪರ್ವ,3,36
238. ಉಭಯ, ಎರಡು, ಉದ್ಯೋಗ ಪರ್ವ,4,25
239. ಉಭಯ ಬಲದಲಿ, ಎರಡೂ ಕಡೆಯ ಸೈನ್ಯದಲಿ, ಸಭಾ ಪರ್ವ,3,20
240. ಉಭಯರಾಯರ ಕಟಕ, ಕುರುಪಾಂಡವ ಸೇನೆ, ವಿರಾಟ ಪರ್ವ,8,14
241. ಉಭ್ರಮಿಸದಿರು, ಉದ್‍ಭ್ರಮಿಸದಿರು , ವಿರಾಟ ಪರ್ವ,9,39
242. ಉಮ್ಮಳಿಸು, ಸಂಕಟಪಡು, ವಿರಾಟ ಪರ್ವ,10,40
243. ಉಮ್ಮಳಿಸು, ವ್ಯಥೆ , ಗದಾ ಪರ್ವ,2,23, , , A8E2E2B6EDB8EBBA, , , , , , , , , ,
244. ಉಮ್ಮಾಹ, ಹೆಚ್ಚಿನ ಉತ್ಸಾಹ, ಆದಿ ಪರ್ವ,8,52
245. ಉರ, ಎದೆ. ಸೈಗೆಡೆದ, ದ್ರೋಣ ಪರ್ವ,5,32
246. ಉರಗಬಾಣ, ಸರ್ಪಾಸ್ತ್ರ, ಭೀಷ್ಮ ಪರ್ವ,9,44
247. ಉರಗಿ, ಹೆಣ್ಣು ಹಾವು, ಆದಿ ಪರ್ವ,20,61
248. ಉರಲು, ನೇಣು, ಗದಾ ಪರ್ವ,9,32
249. ಉರವಣಿಕಾರ, ಮುನ್ನುಗ್ಗುವವರು, ಕರ್ಣ ಪರ್ವ,19,100
250. ಉರವಣಿಪ, ಸಂಭ್ರಮಿಸುವ, ಗದಾ ಪರ್ವ,13,11
251. ಉರವಣಿಸಲು, ಹೆಚ್ಚಲು, ದ್ರೋಣ ಪರ್ವ,8,7
252. ಉರವಣಿಸಿ, ಶ್ರದ್ಧೆಯಿಂದ, ವಿರಾಟ ಪರ್ವ,4,23
253. ಉರವಣಿಸಿ, ಆವೇಶದಿಂದ, ಭೀಷ್ಮ ಪರ್ವ,9,50
254. ಉರವಣಿಸಿ, ರಭಸದಿಂದ ಮುಂದುವರಿದು, ಸಭಾ ಪರ್ವ,5,6
255. ಉರವಣಿಸು, ಸಂಭ್ರಮದಿಂದ ಮುಂದೆ ಬಾ, ವಿರಾಟ ಪರ್ವ,8,77
256. ಉರವಣಿಸು, ಸಡಗರಿಸು, ಗದಾ ಪರ್ವ,4,59, , , A8E5B6E8B6D7B8EBBA, , , , , , , , , ,
257. ಉರವಣಿಸು, ಉಕ್ಕಿಬರು, ಗದಾ ಪರ್ವ,8,37
258. ಉರವಣಿಸು, ಉತ್ಸಾಹಿಸು, ಗದಾ ಪರ್ವ,9,26
259. ಉರವಣೆ, ಸಡಗರ, ಆದಿ ಪರ್ವ,14,5
260. ಉರವಣೆ, ವಿಜೃಂಭಣೆ, ಭೀಷ್ಮ ಪರ್ವ,6,23
261. ಉರವಣೆ, ಮುನ್ನುಗ್ಗುವುದು, ಭೀಷ್ಮ ಪರ್ವ,4,5
262. ಉರವಣೆ, ಆತುರ, ಗದಾ ಪರ್ವ,1,31, , , A8E5B6E8B6D7BD, , , , , , , , , ,
263. ಉರವಣೆ, ಉಪದ್ರವ , ವಿರಾಟ ಪರ್ವ,8,61
264. ಉರವಣೆ, ಉತ್ಸಾಹ ವಿಗಡ, ದ್ರೋಣ ಪರ್ವ,1,53
265. ಉರವಣೆ, ಕಾಟ, ಸಭಾ ಪರ್ವ,11,27
266. ಉರವಣೆಯ, ಅಬ್ಬರದ, ವಿರಾಟ ಪರ್ವ,2,0
267. ಉರಿ, ಜ್ವಾಲೆ, ಆದಿ ಪರ್ವ,11,33
268. ಉರಿಯ ವಿಶಿಖ, ಆಗ್ನೇಯಾಸ್ತ್ರ, ಭೀಷ್ಮ ಪರ್ವ,9,44
269. ಉರುಕು, ಭಯಗೊಳ್, ಆದಿ ಪರ್ವ,17,3
270. ಉರುಕುಗೊಳ್, ಹಿಂದಕ್ಕೆ ಸರಿ, ವಿರಾಟ ಪರ್ವ,9,40
271. ಉರುಕುಗೊಳ್, ಹಿಂದೆ ಸರಿ, ಕರ್ಣ ಪರ್ವ,24,6
272. ಉರುಕೃತಾರ್ಥರು, ಅತಿಧನ್ಯರು., ಭೀಷ್ಮ ಪರ್ವ,7,27
273. ಉರುಕೇಶಾಳಿ, ವಿಸ್ತಾರವಾದ ಕೂದಲ ರಾಶಿ, ಉದ್ಯೋಗ ಪರ್ವ,6,17
274. ಉರುಗು, ಕಣ್‍ಪಟ್ಟಿ, ಭೀಷ್ಮ ಪರ್ವ,4,51
275. ಉರುಗು<ಉ¾ುಗು, ಬಾಡಿಹೋಗು , ವಿರಾಟ ಪರ್ವ,3,92, , , A8E5BACBBA3CA8E6BACBBA, , , , , , , , , ,
276. ಉರುತರ, ಉಗ್ರ, ಉದ್ಯೋಗ ಪರ್ವ,3,45
277. ಉರುಪರಿಗ್ರಹ, ದೊಡ್ಡ ಪರಿವಾರ, ಭೀಷ್ಮ ಪರ್ವ,4,11
278. ಉರುಬಿ, ರಭಸದಿಂದ ದಾಳಿ ಮಾಡಿ, ಭೀಷ್ಮ ಪರ್ವ,4,70
279. ಉರುಬಿತು, ಹರಡಿತು, ಸಭಾ ಪರ್ವ,14,28
280. ಉರುಬು, ರಭಸದಿಂದ ನುಗ್ಗು, ಆದಿ ಪರ್ವ,6,32
281. ಉರುಬು, ಊದು, ಶಲ್ಯ ಪರ್ವ,2,53
282. ಉರುಬೆ, ಪ್ರತಾಪ, ಅರಣ್ಯ ಪರ್ವ,12,22
283. ಉರುಬೆ, ರಭಸ ಒತ್ತಾಯ, ಕರ್ಣ ಪರ್ವ,3,11
284. ಉರುಬೆ, ರಭಸಕ್ಕೆ, ಭೀಷ್ಮ ಪರ್ವ,5,14
285. ಉರುಬೆ, ಧಾಳಿ, ಕರ್ಣ ಪರ್ವ,24,27
286. ಉರುಬೆಕಾರ, ರಭಸದಿಂದ ಮೇಲೆ ಬೀಳುವವನು, ಕರ್ಣ ಪರ್ವ,16,24
287. ಉರುವ, ಶ್ರೇಷ್ಠಳಾದ, ದ್ರೋಣ ಪರ್ವ,6,33
288. ಉರುವ, ಮುಖ್ಯ, ಉದ್ಯೋಗ ಪರ್ವ,1,36
289. ಉರುವ, ಉತ್ತಮವಾದ, ಸಭಾ ಪರ್ವ,12,63
290. ಉರುವರು, ಶ್ರೇಷ್ಠರು, ಭೀಷ್ಮ ಪರ್ವ,1,20
291. ಉರುಹು, ಸುಟ್ಟುಬೂದಿಮಾಡು, ಗದಾ ಪರ್ವ,5,9
292. ಉರುಹು, ಸುಟ್ಟುಹಾ, ಗದಾ ಪರ್ವ,13,6
293. ಉರುಹು, ಸುಡು., ಕರ್ಣ ಪರ್ವ,6,24
294. ಉರುಳುಕ, ಕ್ಷುದ್ರನಾದವನು, ಸಭಾ ಪರ್ವ,8,23
295. ಉರುಳೆಗಡಿ, ಕಡಿದುರುಳಿಸು, ವಿರಾಟ ಪರ್ವ,8,43
296. ಉರೆ, ಹೆಚ್ಚು , ಗದಾ ಪರ್ವ,11,69
297. ಉರೆ, ಹೆಚ್ಚಾಗಿ, ಗದಾ ಪರ್ವ,1,24
298. ಉರ್ವಿ, ನೆಲ, ಉದ್ಯೋಗ ಪರ್ವ,3,108
299. ಉಲಿ, ಶಬ್ದ ಮಾಡು, ವಿರಾಟ ಪರ್ವ,6,37
300. ಉಲಿ, ಕೂಗು, ಅರಣ್ಯ ಪರ್ವ,12,34
301. ಉಲಿದು, ಧ್ವನಿಮಾಡಿ, ಆದಿ ಪರ್ವ,10,21
302. ಉಲಿದೆಲಾ, ಶಬ್ಧ ಮಾಡಿದೆಯಲ್ಲವೇ, ಗದಾ ಪರ್ವ,8,13
303. ಉಲಿಯೆ, ಸದ್ದು ಮಾಡಲು, ಭೀಷ್ಮ ಪರ್ವ,9,48
304. ಉಲಿಯೆ, ಧ್ವನಿ ಮಾಡಲು, ದ್ರೋಣ ಪರ್ವ,1,36
305. ಉಲುಕ, ಕಂಪಿಸುತ್ತಿರುವ, ಶಲ್ಯ ಪರ್ವ,2,58
306. ಉಲುಕದಂತಿರೆ, ಸದ್ದು ಮಾಡದ ಹಾಗೆ, ಭೀಷ್ಮ ಪರ್ವ,8,63
307. ಉಲುಕು, ಒಂದೇ ಬಾರಿಗೆ ಮುನ್ನುಗ್ಗು, ಕರ್ಣ ಪರ್ವ,19,2
308. ಉಲುಕು, ಕಂಪಿಸು, ಕರ್ಣ ಪರ್ವ,20,21
309. ಉಲುಹು, ಸದ್ದು, ಭೀಷ್ಮ ಪರ್ವ,4,44
310. ಉಸುರು ಮಾರಿ, ಉಸುರನ್ನು ನಿಲ್ಲಿಸುವ ಮಾರಿ, ದ್ರೋಣ ಪರ್ವ,6,4
311. ಉಳಿಗಡಿ, ಬದುಕುಳಿದ, ಗದಾ ಪರ್ವ,1,51
312. ಉಳಿಗೆಲಸದೋಲಗ<ಉ¿Â, ಅವಶಿಷ್ಟ, ವಿರಾಟ ಪರ್ವ,1,8
313. ಉಳಿದ ವರ್ಣತ್ರಯ, ಬ್ರಾಹ್ಮಣ ಕ್ಷತ್ರಿಯ ವೈಶ್ಯ ಎಂಬ ತ್ರಿವರ್ಣ, ವಿರಾಟ ಪರ್ವ,7,17
314. ಉಳಿಮಿಂಡರು, ಉಳಿದಿರುವ ಜಾರರು, ಶಲ್ಯ ಪರ್ವ,2,50
315. ಉಳಿಯಲ್ಲಿ, ಪ್ರತಿವೇಗದಲ್ಲಿ, ಭೀಷ್ಮ ಪರ್ವ,9,45
316. ಉಳಿಲೆಕ್ಕಾ, ಬಾಕಿ ಲೆಕ್ಕದಲ್ಲಿ, ಭೀಷ್ಮ ಪರ್ವ,9,21
317. ಉಳುಹು, ಬದುಕಿಸು, ದ್ರೋಣ ಪರ್ವ,1,27
318. ಊಡು, ಹಾಲು ಕುಡಿಸು, ಭೀಷ್ಮ ಪರ್ವ,7,22
319. ಊಡು, ಹಚ್ಚು, ಆದಿ ಪರ್ವ,8,84
320. ಊಣೆ, ಕುಂದು, ದ್ರೋಣ ಪರ್ವ,9,39
321. ಊರು, ಕಚ್ಚು, ಆದಿ ಪರ್ವ,6,15
322. ಊರು, ಗ್ರಾಮ, ಗದಾ ಪರ್ವ,8,8
323. ಊರÀು, ತೊಡೆ , ಗದಾ ಪರ್ವ,2,15
324. ಊರುಗ, ಮೂರ್ಖ, ಕರ್ಣ ಪರ್ವ,9,19
325. ಊರುಗರ, ಬೇರೆ ಬೇರೆಯವರನ್ನು, ದ್ರೋಣ ಪರ್ವ,5,38
326. ಊರುಜನಿತರು, ತೊಡೆಯಿಂದ ಹುಟ್ಟಿದವರು, ಆದಿ ಪರ್ವ,16,24
327. ಊರುದ್ವಯ, ಎರಡು ತೊಡೆಗಳು, ಭೀಷ್ಮ ಪರ್ವ,3,77
328. ಊರುಮಂಡಲ, ತೊಡೆಗಳ ಪ್ರದೇಶ, ಗದಾ ಪರ್ವ,12,15
329. ಊರ್ಜಿತ, ಹೆಚ್ಚಿನ, ಆದಿ ಪರ್ವ,1,8
330. ಊಧ್ರ್ವ ದೇಹಿಕ, ಉತ್ತರಕ್ರಿಯೆ, ಆದಿ ಪರ್ವ,5,29
331. ಊಧ್ರ್ವದೇಹಿಕ, ಉತ್ತರಕ್ರಿಯೆ, ಆದಿ ಪರ್ವ,8,92
332. ಊಷ್ಮೆ, ಕಾವು., ಭೀಷ್ಮ ಪರ್ವ,6,33
333. ಊಹೆಕಾರರು, ವಾರ್ತಾಹರರು , ವಿರಾಟ ಪರ್ವ,4,26
334. ಊಹೆರೆನಹು, ಊಹೆಯೂ ಹಿಂಜರಿಯುವಷ್ಟು ಪ್ರಮಾಣ, ದ್ರೋಣ ಪರ್ವ,1,12
335. ಊಳಿಗದ, ಕೆಲಸಗಾರರ , ಗದಾ ಪರ್ವ,2,36
336. ಋಣಸಾಲಿಗ, ಋಣದ ಸಾಲವನ್ನು ತೀರಿಸಬೇಕಾದವನು, ವಿರಾಟ ಪರ್ವ,9,36
337. ಋಷಿಮತ, ಋಷಿಗಳ ಅಭಿಪ್ರಾಯ, ಗದಾ ಪರ್ವ,8,32
338. ಋಷಿವಚನ, ಋಷಿಗಳ ಮಾತು (ಇಲ್ಲಿ 'ಶಾಪ'), ಗದಾ ಪರ್ವ,8,33
339. 1.ಎಂತುಟೊ, ಎಷ್ಟಿದೆಯೊ, ವಿರಾಟ ಪರ್ವ,8,48
340. ಎಂತುಟೊ, ಎಷ್ಟಿದೆಯೊ, ವಿರಾಟ ಪರ್ವ,8,48
341. ಎಂತುಟೋ ?, ಎಷ್ಟೆಂದು, ಭೀಷ್ಮ ಪರ್ವ,3,66
342. ಎಂದಿನವನು, ಮೊದಲು ಹೇಗಿದ್ದನೊ ಹಾಗೇ ಇದ್ದಾನೆ, ವಿರಾಟ ಪರ್ವ,9,25
343. ಎಂದು, ಹೀಗೆ, ಸಭಾ ಪರ್ವ,5,18
344. ಎಂಬ ತೆರನಾಯ್ತು, ಎಂಬ ರೀತಿ ಆಯಿತು, ಸಭಾ ಪರ್ವ,5,1
345. ಎಕ್ಕಟಿ, (ಒಬ್ಬಳನ್ನೇ ಕರೆದು) ಒಂಟಿಯಾಗಿ, ವಿರಾಟ ಪರ್ವ,5,26
346. ಎಕ್ಕಟಿ, ಪ್ರತ್ಯೇಕ ಸ್ಥಳ, ಗದಾ ಪರ್ವ,4,51
347. ಎಕ್ಕಟಿ, ರಹಸ್ಯ, ಆದಿ ಪರ್ವ,7,8
348. ಎಕ್ಕಟಿ, ಏಕಾಂತ (ರಹಸ್ಯ), ಉದ್ಯೋಗ ಪರ್ವ,10,29
349. ಎಕ್ಕಟಿ, ಏಕಾಂತಕ್ಕೆ, ಸಭಾ ಪರ್ವ,12,10
350. ಎಕ್ಕಟಿಗರೆ, ಪ್ರತ್ಯೇಕವಾಗಿ ಸ್ಪಲ್ಪದೂರಕ್ಕೆ ಕರೆದುಕೊಂಡು ಹೋಗು., ಶಲ್ಯ ಪರ್ವ,3,64
351. ಎಕ್ಕಟಿಗರೆದು, ಪ್ರತ್ಯೇಕವಾಗಿ ಕರೆದು, ಗದಾ ಪರ್ವ,7,42
352. ಎಕ್ಕಟಿಗರೆದು, ದೂರಕ್ಕೆ ಕರೆದು , ಗದಾ ಪರ್ವ,5,48
353. ಎಕ್ಕತುಳ, ಪರಾಕ್ರಮ, ಕರ್ಣ ಪರ್ವ,11,57
354. ಎಕ್ಕತುಳ, ಆತುರದ ನಡಿಗೆÀ, ಅರಣ್ಯ ಪರ್ವ,13,33
355. ಎಕ್ಕತುಳದಲಿ, ಅಧಿಕಶಕ್ತಿಯಿಂದ, ಗದಾ ಪರ್ವ,2,24
356. ಎಕ್ಕಲ, ಕಾಡು ಹಂದಿ, ಅರಣ್ಯ ಪರ್ವ,13,28
357. ಎಕ್ಕÀಸರ, ಒಂದೇ ಬಾಣ, ಶಲ್ಯ ಪರ್ವ,2,36
358. ಎಗ್ಗು, ಕ್ಷೀಣವಾಗು, ಅರಣ್ಯ ಪರ್ವ,13,41
359. ಎಚ್ಚ, ಬಾಣವನ್ನು ಹೊಡೆದನು, ದ್ರೋಣ ಪರ್ವ,2,44
360. ಎಚ್ಚ, ಬಿಟ್ಟನು, ವಿರಾಟ ಪರ್ವ,7,32
361. ಎಚ್ಚ, ಹೊಡೆದ, ಗದಾ ಪರ್ವ,2,7
362. ಎಚ್ಚನು, ಬಾಣದ ಮಳೆಗರೆದನು., ಭೀಷ್ಮ ಪರ್ವ,9,19
363. ಎಚ್ಚನು, ಹೊಡೆದನು, ಅರಣ್ಯ ಪರ್ವ,5,0
364. ಎಚ್ಚರಿಸಿ, ನೆನಪಿಸಿಕೊಟ್ಟು, ಗದಾ ಪರ್ವ,8,37
365. ಎಚ್ಚರು, ಎಸು ಬಾಣ ಬಿಡು, ವಿರಾಟ ಪರ್ವ,8,4
366. ಎಚ್ಚರುವುದು, ಎಚ್ಚರವಾಗಿರುವುದು, ದ್ರೋಣ ಪರ್ವ,1,7
367. ಎಚ್ಚಾಡು, ಯುದ್ಧಮಾಡಿದರು, ಭೀಷ್ಮ ಪರ್ವ,4,21
368. ಎಚ್ಚಾಳುತನ, ವೀರತನ , ವಿರಾಟ ಪರ್ವ,3,62
369. ಎಚ್ಚಾಳುತನ, ಪರಾಕ್ರಮ ದುವ್ವಾಳಿಸು, ವಿರಾಟ ಪರ್ವ,4,50
370. ಎಚ್ಚೆಡೆ, ಬಾಣಬಿಟ್ಟರೆ, ಭೀಷ್ಮ ಪರ್ವ,5,17
371. ಎಡಗಲಸು, ಅಕ್ಕ ಪಕ್ಕ ಸರಿದಾಡು, ಭೀಷ್ಮ ಪರ್ವ,2,2
372. ಎಡಯಾಟ, ಪದೇಪದೇ ಹೋಗಿ ಬರುವುದು, ಗದಾ ಪರ್ವ,11,31
373. ಎಡವು, ಮುಗ್ಗರಿಸು, ಭೀಷ್ಮ ಪರ್ವ,3,31
374. ಎಡಹು, ಎಡವು, ಗದಾ ಪರ್ವ,3,9
375. ಎಡೆ, ಬಿಡುವು, ಆದಿ ಪರ್ವ,10,35
376. ಎಡೆ, ದಾರಿಯ ಮಧ್ಯ, ಆದಿ ಪರ್ವ,10,30
377. ಎಡೆ ಮುರಿದವರು, ಮಧ್ಯದಲ್ಲಿಯೇ ಸಂಪರ್ಕ ಕಡಿದುಕೊಂಡವರು. ಸೂಳು ಪಾಳೆಯ, ವಿರಾಟ ಪರ್ವ,3,53
378. ಎಡೆಗಡೆ, ಕೆಳಕ್ಕೆ ಬೀಳು, ದ್ರೋಣ ಪರ್ವ,10,10
379. ಎಡೆಗೆಡೆ, ಕೆಳಕ್ಕೆ ಬೀಳು, ಉದ್ಯೋಗ ಪರ್ವ,1,16
380. ಎಡೆಗೊಡದೆ, ಅವಕಾಶಕೊಡದೆ, ಆದಿ ಪರ್ವ,16,41
381. ಎಡೆಗೋರಿದನು, ಮಧ್ಯದಲ್ಲಿ ಹಿಡಿದನು., ದ್ರೋಣ ಪರ್ವ,3,54
382. ಎಡೆದೆರಹಿಲ್ಲ, ಬಿಡುವು ಉಂಟಾಗಲಿಲ್ಲ, ಸಭಾ ಪರ್ವ,2,112
383. ಎಡೆಮಂಟಪ, ನೈವೇದ್ಯ ಮಂಟಪ(ಭೋಜನಶಾಲೆ) ಬಿಂಗಾರಿ, ಆದಿ ಪರ್ವ,12,12
384. ಎಡೆಮುರಿ, ಕ್ರಮತಪ್ಪಿಸು, ಗದಾ ಪರ್ವ,6,20
385. ಎಡೆಯುಡುಗದೆ, ನಿಟ್ಟಿಸಿ, ಗದಾ ಪರ್ವ,7,49
386. ಎಡೆಯೊಡ್ಡು, ಬಲಿಯೊಡ್ಡು, ದ್ರೋಣ ಪರ್ವ,17,32
387. ಎಡೆವರಿ, ನಡುವೆ ಕತ್ತರಿಸು, ಆದಿ ಪರ್ವ,3,5
388. ಎಣಿಸಿ, ಆಲೋಚಿಸಿ, ಆದಿ ಪರ್ವ,8,40
389. ಎಣಿಸು, ಲೆಕ್ಕಮಾಡು (ಎಣಿಸುವರೆ, ವಿರಾಟ ಪರ್ವ,8,89
390. ಎಣೆ, ಸಮಾನರಾದವರು, ವಿರಾಟ ಪರ್ವ,3,85
391. ಎಣೆ, ಸರಿ, ಆದಿ ಪರ್ವ,20,33
392. ಎಣೆ, ಸಾಟಿ, ಆದಿ ಪರ್ವ,18,12
393. ಎಣೆ, ಜೊತೆ, ಕರ್ಣ ಪರ್ವ,22,48
394. ಎತ್ತಣ, ಎಲ್ಲಿ ಸಾಧ್ಯ ? ಸರಳು, ದ್ರೋಣ ಪರ್ವ,2,69
395. ಎತ್ತಣಿಂದವೆ, ಎಲ್ಲಿಂದ(ತಂದು), ವಿರಾಟ ಪರ್ವ,6,16
396. ಎತ್ತಿಕಳೆದೆ, ನೂಕಿ ಕಳೆದೆ, ಗದಾ ಪರ್ವ,8,9
397. ಎದೆಯ ನೀವಿದನು, ಅಧೈರ್ಯ ಉಂಟು ಮಾಡಿದನು, ಭೀಷ್ಮ ಪರ್ವ,9,27
398. ಎದೆಯ ಬಲುಹುವುಳ್ಳವನು, ಎದೆಗಾರಿಕೆಯುಳ್ಳವನು, ಭೀಷ್ಮ ಪರ್ವ,9,2
399. ಎದೆಯಾರೆ, ಎದೆಗುಂದಿದನು, ಭೀಷ್ಮ ಪರ್ವ,6,29
400. ಎದೆವತ್ತಿಗೆ, ಎದೆಯ ಕವಚ, ದ್ರೋಣ ಪರ್ವ,3,3
401. ಎದ್ದುದು, ಸಂಭವಿಸಿತು, ಭೀಷ್ಮ ಪರ್ವ,7,4
402. ಎನಗೆ, ನಮಗೆ, ವಿರಾಟ ಪರ್ವ,4,43
403. ಎನಗೆ ನೂಕದು, ಎನಗೆ ಸಾಧ್ಯವಿಲ್ಲ, ಭೀಷ್ಮ ಪರ್ವ,2,20
404. ಎನ್ನವಂದಿಗ, ನನ್ನಂಥ, ವಿರಾಟ ಪರ್ವ,6,29
405. ಎನ್ನವರು, ನನ್ನ ಪತಿಗಳು, ವಿರಾಟ ಪರ್ವ,3,77
406. ಎನ್ನವೋಲ್, ನನ್ನ ಹಾಗೆ, ವಿರಾಟ ಪರ್ವ,3,84
407. ಎಮಗೆ, ನಮಗೆ, ಸಭಾ ಪರ್ವ,1,27
408. ಎಯ್ದಿದರು, ಬಂದರು, ಸಭಾ ಪರ್ವ,1,2
409. ಎಯ್ದೆ, ವಿಶೇಷವಾಗಿ , ಗದಾ ಪರ್ವ,7,34
410. ಎರಕ, ಎರಕ ಹೊಯ್ದಂತಿರುವುದು, ಶಲ್ಯ ಪರ್ವ,2,56
411. ಎರಕೆÀ, ರೆಕ್ಕೆ, ಅರಣ್ಯ ಪರ್ವ,19,24
412. ಎರಕೆ, ರೆಕ್ಕೆ, ದ್ರೋಣ ಪರ್ವ,2,21
413. ಎರಕೆ, ರೆಕ್ಕೆ., ಕರ್ಣ ಪರ್ವ,6,7
414. ಎರಕೆಗಳು ಬಲಿಯಲು, ಪ್ರಾಯ ಬರಲು, ಭೀಷ್ಮ ಪರ್ವ,7,28
415. ಎರಗದು, ಸೇರದು, ಆದಿ ಪರ್ವ,8,58
416. ಎರಗಿದವು, ಆವರಿಸಿದವು, ಭೀಷ್ಮ ಪರ್ವ,4,48
417. ಎರಗು, ನಮಿಸು, ಆದಿ ಪರ್ವ,7,40
418. ಎರಗು, ನಮಸ್ಕರಿಸು., ಉದ್ಯೋಗ ಪರ್ವ,9,63
419. ಎರಗು, ಬೀಳು , ಗದಾ ಪರ್ವ,12,19
420. ಎರಗು, ವಂದಿಸು, ದ್ರೋಣ ಪರ್ವ,7,39
421. ಎರಗು, ತಲೆಬಾಗು, ವಿರಾಟ ಪರ್ವ,1,13
422. ಎರಡೆಂಟರಿಯನು, ಎರಡಕ್ಕೂ ಎಂಟಕ್ಕೂ ವ್ಯತ್ಯಾಸ ತಿಳಿಯದಿರುವವನು, ಆದಿ ಪರ್ವ,10,15
423. ಎರಡೆಲೆ ಆಯ್ತು, ಚಿಗುರಿತು., ಭೀಷ್ಮ ಪರ್ವ,9,27
424. ಎರಲ, ಗಾಳಿ(ಉಸಿರು) , ವಿರಾಟ ಪರ್ವ,8,55, , , ABE5B6E7B6, , , , , , , , , ,
425. ಎರಲು, ಗಾಳಿ, ಕರ್ಣ ಪರ್ವ,8,14
426. ಎರವಲು, ಸಾಲ, ಉದ್ಯೋಗ ಪರ್ವ,4,97
427. ಎರವಿಗ, ಬೇರೆಯವ, ಉದ್ಯೋಗ ಪರ್ವ,9,50
428. ಎರವಿಗರು, ಹೊರಗಿನವರು, ಉದ್ಯೋಗ ಪರ್ವ,3,78
429. ಎರವಿಗರೇ, ಹೊರಗಿನವರೇ, ಆದಿ ಪರ್ವ,17,20
430. ಎರವು, ಬೇಡಿಪಡೆದಿದ್ದು, ಆದಿ ಪರ್ವ,10,18
431. ಎರವು, ವೈರಭಾವ , ಶಲ್ಯ ಪರ್ವ,1,19
432. ಎರವು, ಕುಂದು., ಉದ್ಯೋಗ ಪರ್ವ,4,67
433. ಎರೆ, ಎರೆಹುಳು., ಕರ್ಣ ಪರ್ವ,6,10
434. ಎರೆದವೊಲು, ಹಾಕಿದಂತೆ, ದ್ರೋಣ ಪರ್ವ,1,50
435. ಎರೆಯ, ಎರೆಹುಳು, ಆದಿ ಪರ್ವ,8,76
436. ಎಲವು, ಎಲುಬು, ಉದ್ಯೋಗ ಪರ್ವ,10,19
437. ಎಲವೊ, ಎಲೊ ಮಾಗಧ, ಸಭಾ ಪರ್ವ,2,73
438. ಎಲವೊ ಬಾಹಿರ, ಬಹಿಷ್ಕøತ, ಸಭಾ ಪರ್ವ,2,87
439. ಎಲು, ಮೂಳೆ, ಆದಿ ಪರ್ವ,10,38
440. ಎಲು, ಎಲುಬು, ವಿರಾಟ ಪರ್ವ,7,37
441. ಎಲೆಮಿಡುಕದೆ, ನಿಶ್ಶಬ್ದವಾಗಿ, ಗದಾ ಪರ್ವ,9,3
442. ಎಲೆವನೆ, ಪರ್ಣಕುಟಿ, ಅರಣ್ಯ ಪರ್ವ,18,2
443. ಎಲ್ಲವೇತಕೆ, ಇತರ ಮಾತುಗಳು ಬೇಡ, ದ್ರೋಣ ಪರ್ವ,4,10
444. ಎವಗೆ, ಎಮಗೆ, ವಿರಾಟ ಪರ್ವ,1,16
445. ಎವೆ, ಕಣ್ಣು ರೆಪ್ಪೆ, ಭೀಷ್ಮ ಪರ್ವ,3,75
446. ಎವೆಯಿಕ್ಕದೆ, ತೀಕ್ಷ್ಣವಾಗಿ ನೋಡು, ಆದಿ ಪರ್ವ,16,31
447. ಎಸಗು, (ರಥ) ನಡೆಸು, ವಿರಾಟ ಪರ್ವ,5,47
448. ಎಸಗು, ಅಂಟು, ಉದ್ಯೋಗ ಪರ್ವ,4,27
449. ಎಸಲು, ಎಸೆಯಲು, ಗದಾ ಪರ್ವ,2,29
450. ಎಸಲು, ಹೊಡೆಯಲು, ದ್ರೋಣ ಪರ್ವ,3,54
451. ಎಸಳು, ದಳ, ಆದಿ ಪರ್ವ,20,54
452. ಎಸಳುಗಂಗಳ, ಚಿಗುರಾದ ಎಲೆಯಂತಿರುವ ಕಣ್ಣುಗಳ, ಗದಾ ಪರ್ವ,11,17
453. ಎಸಳುಗಂಗಳು, ತಾವರೆಯದಳದಂತಿರುವ ಕಣ್ಣುಗಳು, ಆದಿ ಪರ್ವ,13,13
454. ಎಸು, ಬಾಣವನ್ನು ಪ್ರಯೋಗಿಸು, ವಿರಾಟ ಪರ್ವ,8,82
455. ಎಸು, ಬಿಡು , ವಿರಾಟ ಪರ್ವ,7,36
456. ಎಸು, ಆಯುಧವನ್ನು ಪ್ರಯೋಗಿಸು, ಗದಾ ಪರ್ವ,1,43, , , ABEBBA, , , , , , , , , ,
457. ಎಸುಗೆ, ಬಾಣಪ್ರಯೋಗ, ಆದಿ ಪರ್ವ,20,41
458. ಎಸುಗೆ, ಪ್ರಯೋಗ, ಕರ್ಣ ಪರ್ವ,24,13
459. ಎಸುಗೆಗಾರ, ಬಾಣ ಬಿಡುವವರು, ವಿರಾಟ ಪರ್ವ,8,34
460. ಎಸೆದುದು, ಶೋಭಿಸಿತು, ದ್ರೋಣ ಪರ್ವ,6,42
461. ಎಸೆವ, ಆಕರ್ಷಣಿಯವಾಗಿ ಕಾಣುತ್ತಿದ್ದ ಎತ್ತಿನ ಚರ್ಮದಿಂದ, ಸಭಾ ಪರ್ವ,2,59
462. ಎಸೆವನು, ಕಂಗೊಳಿಸುವನು., ಭೀಷ್ಮ ಪರ್ವ,2,8
463. ಎಹಗೆ, ಹೇಗೆ, ಶಲ್ಯ ಪರ್ವ,1,6
464. ಎಳಗಂದಿ, ಎಳೆಯ ಕರು, ವಿರಾಟ ಪರ್ವ,10,38
465. ಎಳಗುಡಿ, ಎಳೆಯಚಿಗುರು, ಭೀಷ್ಮ ಪರ್ವ,3,84
466. ಎಳದಳಿರು, ಎಳೆಯ ತಳಿರು, ವಿರಾಟ ಪರ್ವ,2,53
467. ಎಳನಗೆ, ಮಂದಹಾಸ, ಆದಿ ಪರ್ವ,13,65
468. ಎಳಲುವ, ಜೋತಾಡುವ, ದ್ರೋಣ ಪರ್ವ,1,20
469. ಎಳಸಿಕೊಂಬ, ಎಳಸಿಕೊಳ್ಳುವ, ವಿರಾಟ ಪರ್ವ,3,82
470. ಎಳಸಿದೆ, ಬಯಸಿದೆ, ಉದ್ಯೋಗ ಪರ್ವ,6,19
471. ಎಳಸು, ಬಯಸು., ಉದ್ಯೋಗ ಪರ್ವ,7,2
472. ಎಳೆವರೆ, ಬಾಲಚಂದ್ರ, ಅರಣ್ಯ ಪರ್ವ,5,41
473. ಏಕಚಕ್ರ, ಪಾಂಡವರು ಅರಗಿನ ಮನೆಯಿಂದ ತಪ್ಪಿಸಿಕೊಂಡು ಹೋಗಿ ವೇಷ ಮರೆಸಿಕೊಂಡು ಭಿಕ್ಷೆ ಬೇಡಿ ವಾಸಮಾಡುತ್ತಿದ್ದ ಒಂದು ನಗರ., ವಿರಾಟ ಪರ್ವ,8,23
474. ಏಕತ್ವ, ಒಂದೇ ಎಂಬ ಭಾವ, ಗದಾ ಪರ್ವ,11,18
475. ಏಕದಂಡಿ, ದಂಡವನ್ನು ಮಾತ್ರ ಉಳ್ಳ ಸಂನ್ಯಾಸಿ., ದ್ರೋಣ ಪರ್ವ,18,10
476. ಏಕದೇಶದ ಜನಪತಿ, ಏಕಚಕ್ರಾಧಿಪತಿ, ಗದಾ ಪರ್ವ,8,18
477. ಏಕಾಂಗಿ, ಒಂಟಿ., ಆದಿ ಪರ್ವ,20,18
478. ಏಕಾಂತ, ರಹಸ್ಯ, ಆದಿ ಪರ್ವ,19,31
479. ಏಕಾಂತ ಭವನ, ರಹಸ್ಯ ಸಭೆಯ ಮಂದಿರ (ಮಂತ್ರಾಲೋಚನಾ ಮಂದಿರ) ಹದನು, ಭೀಷ್ಮ ಪರ್ವ,1,2
480. ಏಕಾಂಬರ, ಒಂಟಿ ಬಟ್ಟೆ, ಗದಾ ಪರ್ವ,11,15
481. ಏಕಾದಶಾಕ್ಷೋಹಿಣಿ, ಹನ್ನೊಂದು ಅಕ್ಷೋಹಿಣಿ, ಗದಾ ಪರ್ವ,11,22
482. ಏಕಾಮಿಷ, ಅನೇಕರ ಬಯಕೆಗೆ ಪಾತ್ರವಾದ ಒಂದೇ ವಸ್ತು, ಆದಿ ಪರ್ವ,18,3
483. ಏಕಾಮಿಷಸ್ಥಿತಿ, ಒಂದೇ ವಸ್ತುವಿಗೆ ಹಲವರು ಬಯಸುವ ಸ್ಥಿತಿ, ಆದಿ ಪರ್ವ,18,26
484. ಏಕಾವಳಿ, ಸರ, ಗದಾ ಪರ್ವ,4,53
485. ಏಕೋದರರು, ಒಂದೇ ಹೊಟ್ಟೆಯಲ್ಲಿ ಹುಟ್ಟಿದವರು (ಒಬ್ಬ ತಾಯಿಯ ಮಕ್ಕಳು), ಆದಿ ಪರ್ವ,18,27
486. ಏಗುವರು, ನಿರ್ವಹಿಸುವರು, ದ್ರೋಣ ಪರ್ವ,8,64
487. ಏಗುವರು, ಯುದ್ಧಮಾಡುವರು., ದ್ರೋಣ ಪರ್ವ,1,29
488. ಏಗುವೆ, ಏನು ಮಾಡಲಿ ?, ವಿರಾಟ ಪರ್ವ,3,31
489. ಏಗುವೆ, ಏನಂ+ಗೈವೆ ಏಗೈವೆ, ವಿರಾಟ ಪರ್ವ,3,31
490. ಏಗುವೆನು, ಏನುಮಾಡುವೆನು, ಸಭಾ ಪರ್ವ,12,67
491. ಏಡಿಸಿ, ಅಪಹಾಸ್ಯಮಾಡಿ, ಗದಾ ಪರ್ವ,8,9
492. ಏಡಿಸು, ಹಿಯ್ಯಾಳಿಸು, ಸಭಾ ಪರ್ವ,12,73
493. ಏಡಿಸು, ಅಪಹಾಸ್ಯಮಾಡು, ಗದಾ ಪರ್ವ,5,16
494. ಏಡಿಸು, ಅಣಕಿಸು, ಆದಿ ಪರ್ವ,10,32
495. ಏಣು, ವ್ಯಾಪ್ತಿ (ಅಂಚು), ಭೀಷ್ಮ ಪರ್ವ,4,18
496. ಏತಕೆ ನುಡಿಸಿದಪೆÉ, ಏತಕ್ಕೆ ನಮ್ಮನ್ನು ಕೇಳಿಕೊಳ್ಳುವೆ, ಭೀಷ್ಮ ಪರ್ವ,2,26
497. ಏತರವದಿರು, ಅವರೆಂಥ ಜನ, ಭೀಷ್ಮ ಪರ್ವ,7,29
498. ಏನೆ, ಎನ್ನುವಂತೆ, ಸಭಾ ಪರ್ವ,4,14
499. ಏರ ತಿಂಗುರಿತಿಂದು, ಪೆಟ್ಟು ತಿಂದು, ಭೀಷ್ಮ ಪರ್ವ,7,8
500. ಏರಬಾಯಿಂದ, ಗಾಯದ ಬಾಯಿಂದ , ಗದಾ ಪರ್ವ,7,25
501. ಏರಾಟ, ಸವಾರಿ ಮಾಡುವ, ಆದಿ ಪರ್ವ,7,23
502. ಏರಿದವು, ಮೇಲಕ್ಕೆ ಸಿಕ್ಕಿಕೊಂಡವು, ಗದಾ ಪರ್ವ,7,13
503. ಏರಿಸಿ, ಹೊಗಳಿ, ದ್ರೋಣ ಪರ್ವ,5,37
504. ಏರಿಸಿ ನುಡಿ, ಅಬ್ಬರದ ಮಾತುಗಳನ್ನಾಡು, ವಿರಾಟ ಪರ್ವ,8,15
505. ಏರು, ಉಬ್ಬು, ವಿರಾಟ ಪರ್ವ,5,25
506. ಏರುಮದ್ದು, ಗಾಯಕ್ಕೆ ಹಾಕುವ ಔಷಧಿ, ಕರ್ಣ ಪರ್ವ,18,17
507. ಏವಣ್ಣಿಸುವೆನು, ಏನೆಂದು ಬಣ್ಣಿಸಲಿ, ಭೀಷ್ಮ ಪರ್ವ,3,67
508. ಏಸರವನು, ಎµ, ಭೀಷ್ಮ ಪರ್ವ,7,16
509. ಏಸರು, ಎಷ್ಟು, ಆದಿ ಪರ್ವ,10,14
510. ಏಸು, ಎಷ್ಟು, ದ್ರೋಣ ಪರ್ವ,1,8
511. ಏಳಿಗೆ, ಅಭಿವೃದ್ಧಿ , ಆದಿ ಪರ್ವ,8,29
512. ಏಳಿಗೆ, ಹೆಚ್ಚಾಗುವಿಕೆ, ಆದಿ ಪರ್ವ,8,48
513. ಏಳಿಪ, ಹೊರಗೆಹಾಕುವ, ಉದ್ಯೋಗ ಪರ್ವ,3,53
514. ಏಳಿಲ, ತಿರಸ್ಕಾರ, ಉದ್ಯೋಗ ಪರ್ವ,7,12
515. ಏಳಿಸು, ನಿಂದಿಸು, ವಿರಾಟ ಪರ್ವ,2,22
516. ಏಳಿಸು, ಏಡಿಸು, ಗದಾ ಪರ್ವ,4,18
517. ಏಳಿಸು, ಹಂಗಿಸು, ಉದ್ಯೋಗ ಪರ್ವ,3,53
518. ಏಳು ಕಾಳಗಕೆ, ಯುದ್ಧP, ಸಭಾ ಪರ್ವ,2,81
519. ಐಸಾವಿರ, ಐದು ಸಾವಿರ, ವಿರಾಟ ಪರ್ವ,8,9
520. ಐಕ್ಯಸ್ಥಿತಿ, ಅದ್ವೈತದ ಅನುಭವ, ದ್ರೋಣ ಪರ್ವ,18,68
521. ಐಗಾವುದ, ಐದು ಗಾವುದ, ದ್ರೋಣ ಪರ್ವ,9,18
522. ಐತಂದ, ಹಿಂದಿರುಗಿ ಬಂದನು, ಭೀಷ್ಮ ಪರ್ವ,7,0
523. ಐತಪ್ಪ, ಬರುವ, ವಿರಾಟ ಪರ್ವ,4,37
524. ಐತಪ್ಪ, ಬರುತ್ತಿದ್ದ, ಭೀಷ್ಮ ಪರ್ವ,5,20
525. ಐತರು, ಬರು, ಆದಿ ಪರ್ವ,8,81
526. ಐತಹೆನು, ಬರುತ್ತೇನೆ., ವಿರಾಟ ಪರ್ವ,3,77
527. ಐದದು, ಸಾಲದು, ದ್ರೋಣ ಪರ್ವ,1,45
528. ಐದದು, ಸ್ಥಳವಿಲ್ಲದಾಯಿತು, ಭೀಷ್ಮ ಪರ್ವ,6,10
529. ಐದದೇ, (ಆತನ ಕೆಲಸವನ್ನು) ಮಾಡುವುದಿಲ್ಲವೆ, ವಿರಾಟ ಪರ್ವ,5,33
530. ಐದನೆ, ಇದ್ದಾನೆ. ನಡುಗನ್ನಡ ರೂಪ (ಇದಾನೆ>ಐದನೆ), ವಿರಾಟ ಪರ್ವ,6,58
531. ಐದಾನೆ, ಇದ್ದಾನೆ, ಆದಿ ಪರ್ವ,19,25
532. ಐದಾನೆ, ಇದ್ದಾನೆ ಎಂಬುದರ ನಡುಗನ್ನಡ ರೂಪ, ವಿರಾಟ ಪರ್ವ,8,57
533. ಐದಿದ, ಬಂದ, ವಿರಾಟ ಪರ್ವ,2,16
534. ಐದಿದನು, ಮುಂದೆ ಸಾಗಿದನು, ಭೀಷ್ಮ ಪರ್ವ,8,45
535. ಐದಿದರು, ಬಂದರು, ದ್ರೋಣ ಪರ್ವ,1,66
536. ಐದಿಬರಲಿ, ಒಟ್ಟಾಗಿ ಬರಲಿ, ಶಲ್ಯ ಪರ್ವ,3,53
537. ಐದಿಸು, ನಡೆಸು, ವಿರಾಟ ಪರ್ವ,6,28
538. ಐದು, ಏಗು, ಶಲ್ಯ ಪರ್ವ,3,53
539. ಐದುಶರ, ಪಂಚ ಬಾಣ (ಮನ್ಮಥನ ಆಯುಧ), ವಿರಾಟ ಪರ್ವ,5,33
540. ಐದೆ, ಮುತ್ತೈದೆ, ಸಭಾ ಪರ್ವ,12,2
541. ಐದೆತನ, ಮುತ್ತೈದೆತನ, ವಿರಾಟ ಪರ್ವ,10,61
542. ಐದೆತನ, ಮುತ್ತೈದೆತನ, ಸಭಾ ಪರ್ವ,14,109
543. ಐದೆತನ, ಮುತ್ತೈದೆತನ, ವಿರಾಟ ಪರ್ವ,10,60
544. ಐಲು ಪೈಲದ ಜರಡುಗಳು, ಸಾಮಾನ್ಯ ಮನುಷ್ಯರು, ಅರಣ್ಯ ಪರ್ವ,6,33
545. ಐವಡಿ, ಐದು ಮಡಿ, ವಿರಾಟ ಪರ್ವ,10,78
546. ಐಸರವನು, ಎಷ್ಟರವನು, ಭೀಷ್ಮ ಪರ್ವ,8,32
547. ಐಸರವನೈ, ಎಷ್ಟರವನು ? ಸಮ್ಯಕ್‍ಜ್ಞಾನ, ಭೀಷ್ಮ ಪರ್ವ,3,63
548. ಐಸಲೇ, ಅಲ್ಲವೆ, ಆದಿ ಪರ್ವ,14,8
549. ಐಸಲೇ, ಹೌದಲ್ಲವೇ, ಗದಾ ಪರ್ವ,11,52
550. ಐಸು, ಅಷ್ಟೂ, ಗದಾ ಪರ್ವ,13,9
551. ಐಹಿಕ, ಭೌತಿಕ, ಅರಣ್ಯ ಪರ್ವ,7,10
552. ಐಹಿಕ, ಲೋಕಕ್ಕೆ ಸಂಬಂಧಿಸಿದ, ಸಭಾ ಪರ್ವ,13,75
553. ಐಹಿಕ, ಇಹಜೀವ£ದÀ, ಗದಾ ಪರ್ವ,5,13

[][]

ಪರಿವಿಡಿ

ಸಂಪಾದಿಸಿ

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ

ಸಂಪಾದಿಸಿ
  1. ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಖರತಿ ಇಲಾಖೆ.
  2. ಸಿರಿಗನ್ನಡ ಅರ್ಥಕೋಶ