ಗೋವಿನ ಬಾಳು (ಗೋವಿನ ಹಾಡು)
ಸಂಪಾದಿಸಿ- ಎಸ್.ಜಿ ನರಸಿಂಹಾಚಾರ್ (1862-1907- ಕ್ರಿ.ಶ.೧೮೬೨-೧೯೦೭) ಪ್ರಾಚೀನ ಕನ್ನಡ ಕಾವ್ಯಗಳನ್ನು ಸಂಪಾದಿಸಿ ಹೊರತಂದ ಮೊದಲ ಕನ್ನಡಿಗರು, ಸ್ವಂತ ಕವಿಗಳೂ ಹೌದು. ಹುಟ್ಟಿದ್ದು ಶ್ರೀರಂಗಪಟ್ಟಣದಲ್ಲಿ. ಇವರು ಕನ್ನಡದ ಪ್ರಸಿದ್ಡ ಅನುವಾದಕಾರರು. ಇವರು ಆಂಗ್ಲ ಭಾಷೆಯ ಪ್ರಸಿದ್ಡ ಮಕ್ಕಳ ಗೀತೆಯಾದ ಟ್ವಿಂಕಲ್ ಟ್ವಿಂಕಲ್ ಲಿಟ್ಲ್ ಸ್ಟಾರ್ನ್ನು ಕನ್ನಡಕ್ಕೆ ಮಿರು ಮಿರುಗುವ ಹಾ ಕಿರು ತಾರಗಯ ಎಂದು ಅನುವಾದ ಮಾಡಿದ್ದಾರೆ.ಮೊದಲು ಇಂಗ್ಲಿಷ್ ಗೀತೆಗಳ ಅನುವಾದ ಕಾರ್ಯವನ್ನು ಪ್ರಾರಂಬಿಸಿದವರು.*ಎಸ್.ಜಿ ನರಸಿಂಹಾಚಾರ್ಯ
ಗೋವಿನ ಹಾಡು |
---|
ಇಟ್ಟರೆ ಸಗಣಿಯಾದೆ ತಟ್ಟಿದರೆ ಕುರುಳಾದೆ |
ಕವಿ:ಎಸ್. ಜಿ. ನರಸಿಂಹಾಚಾರ್-[೧] |
ನೋಡಿ
ಸಂಪಾದಿಸಿಪರಿವಿಡಿ
ಸಂಪಾದಿಸಿಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ |
ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ