ಚಿತ್ರ / ಧ್ವನಿಸುರುಳಿ: ಮೊದಕಪ್ರಿಯ ಗಣರಾಜ
ಹಾಡು: ಮೂಷಿಕ ವಾಹನ ಮೊದಕ ಹಸ್ತ
ಸಂಗೀತ: ಮಹೇಶ್ ಮಹದೇವ್
ಗಾಯನ: ಪ್ರಿಯದರ್ಶಿನಿ ,ಮಹೇಶ್ ಮಹದೇವ್
ಸಾಹಿತ್ಯ: ಸಂಪ್ರದಾಯಕ
ಬಿಡುಗಡೆ ವರ್ಷ: ೨೦೧೬ ಪಿ. ಎಂ. ಆಡಿಯೋಸ್
ರಾಗ: ಮಧುಕೌನ್ಸ್
ಶ್ರುತಿ: ಸಿ
ತಾಳ:
ಲಯ: ೮೫ ಬಿಪಿಎಂ


ನಿನಿ ಸಸಸ ಗಗ ಸಸಸ
ನಿನಿ ಸಸಸ ಗಗ ಸಸಸ
ಸಸ ಮಮಮ ಸಸ ಪಪಪ ಪಸನಿಸ ನಿಪಮಪ ಗಮಪನಿ
ಕೋರಸ್: ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ
ನಿರ್ವಿಘ್ನಮ್ ಕುರುಮೇದೇವ ಸರ್ವಕಾರ್ಯೇಷು ಸರ್ವದ
ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ
ನಿರ್ವಿಘ್ನಮ್ ಕುರುಮೇದೇವ ಸರ್ವಕಾರ್ಯೇಷು ಸರ್ವದ

ಪಲ್ಲವಿ:

ಮೂಷಿಕ ವಾಹನ ಮೊದಕ ಹಸ್ತ
ಚಾಮರಕರ್ಣ ವಿಳಂಬಿತ ಸುತ್ರ
ಮೂಷಿಕ ವಾಹನ ಮೊದಕ ಹಸ್ತ
ಚಾಮರಕರ್ಣ ವಿಳಂಬಿತ ಸುತ್ರ
ವಮನ ರೂಪ ಮಹೇಶ್ವರ ಪುತ್ರ
ವಿಘ್ನಾ ವಿನಾಯಕ ಪದ ನಮಸ್ತೆ
ವಮನ ರೂಪ ಮಹೇಶ್ವರ ಪುತ್ರ
ವಿಘ್ನಾ ವಿನಾಯಕ ಪದ ನಮಸ್ತೆ

ಕೋರಸ್: ಏಕದಂತಾಯ ವಿದ್ಮಹೆ ವಕ್ರತುಂಡಯ ಧೀಮಹಿ
ತನ್ನೋ ದಂತಿ ಪ್ರಚೋದಯಾತ್
ಏಕದಂತಾಯ ವಿದ್ಮಹೆ ವಕ್ರತುಂಡಯ ಧೀಮಹಿ
ತನ್ನೋ ದಂತಿ ಪ್ರಚೋದಯಾತ್


ಚರಣ - ೧

ದೇವ ದೇವಸುತಂ ದೇವಂ ಜಗತ್ ವಿಘ್ನಾ ನಾಯಕಂ
ದೇವ ದೇವಸುತಂ ದೇವಂ ಜಗತ್ ವಿಘ್ನಾ ನಾಯಕಂ
ಹಸ್ತಿರೂಪಂ ಮಹಾ ಕಾಯಂ ಸೂರ್ಯಕೋಟಿ ಸಮಪ್ರಭಮ್
ಹಸ್ತಿರೂಪಂ ಮಹಾ ಕಾಯಂ ಸೂರ್ಯಕೋಟಿ ಸಮಪ್ರಭಮ್
ವಾಮನಮ್ ಜಟಿಲಮ್ ಕಂತಮ್ ಹೃಸ್ವ ಗ್ರೀವಂ ಮಹೋಧರಂ
ಧೂಮ್ರ ಸಿಂಧೂರ ಗಡಂ ವಿಕತಂ ಪ್ರಕಟೊತ್ ಕಟಂ
ವಾಮನಮ್ ಜಟಿಲಮ್ ಕಂತಮ್ ಹೃಸ್ವ ಗ್ರೀವಂ ಮಹೋಧರಂ
ಧೂಮ್ರ ಸಿಂಧೂರ ಗಡಂ ವಿಕತಂ ಪ್ರಕಟೊತ್ ಕಟಂ

ಕೋರಸ್: ಏಕದಂತಾಯ ವಿದ್ಮಹೆ ವಕ್ರತುಂಡಯ ಧೀಮಹಿ
ತನ್ನೋ ದಂತಿ ಪ್ರಚೋದಯಾತ್
ಏಕದಂತಾಯ ವಿದ್ಮಹೆ ವಕ್ರತುಂಡಯ ಧೀಮಹಿ
ತನ್ನೋ ದಂತಿ ಪ್ರಚೋದಯಾತ್


ಚರಣ-೨

ಏಕದಂತಂ ಪ್ರಲಂಬೋಷ್ಟಂ ನಾಗಯ್ಗನೋಪ ವೀತಿನಂ
ಏಕದಂತಂ ಪ್ರಲಂಬೋಷ್ಟಂ ನಾಗಯ್ಗನೋಪ ವೀತಿನಂ
ಟ್ರಾಕ್ಷಗಜಮುಖಂ ಕೃಷ್ಣಮ್ ಸುಕೃತಂ ರಕ್ತ ವಾಸಸಂ
ಟ್ರಾಕ್ಷಗಜಮುಖಂ ಕೃಷ್ಣಮ್ ಸುಕೃತಂ ರಕ್ತ ವಾಸಸಂ
ದಂಧಪಾಣಿಮ್ ಚ ವರದಂ ಬ್ರಹ್ಮಣ್ಯಂ ಬ್ರಹ್ಮ ಚಾರಿಣಂ
ಪುಣ್ಯಂ ಗಣಪತಿಮ್ ದಿವ್ಯಮ್ ವಿಗ್ನ ರಾಜಂ ನಮಯಹಮ್
ದಂಧಪಾಣಿಮ್ ಚ ವರದಂ ಬ್ರಹ್ಮಣ್ಯಂ ಬ್ರಹ್ಮ ಚಾರಿಣಂ
ಪುಣ್ಯಂ ಗಣಪತಿಮ್ ದಿವ್ಯಮ್ ವಿಗ್ನ ರಾಜಂ ನಮಯಹಮ್


ಕೋರಸ್: ಏಕದಂತಾಯ ವಿದ್ಮಹೆ ವಕ್ರತುಂಡಯ ಧೀಮಹಿ
ತನ್ನೋ ದಂತಿ ಪ್ರಚೋದಯಾತ್
ಏಕದಂತಾಯ ವಿದ್ಮಹೆ ವಕ್ರತುಂಡಯ ಧೀಮಹಿ
ತನ್ನೋ ದಂತಿ ಪ್ರಚೋದಯಾತ್
ಏಕದಂತಾಯ ವಿದ್ಮಹೆ ವಕ್ರತುಂಡಯ ಧೀಮಹಿ
ತನ್ನೋ ದಂತಿ ಪ್ರಚೋದಯಾತ್
ಏಕದಂತಾಯ ವಿದ್ಮಹೆ ವಕ್ರತುಂಡಯ ಧೀಮಹಿ
ತನ್ನೋ ದಂತಿ ಪ್ರಚೋದಯಾತ್


ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ