ಚಿತ್ರ / ಧ್ವನಿಸುರುಳಿ: ಮಹಾರುದ್ರಂ ಮಹದೇಶ್ವರಂ
ಸಾಹಿತ್ಯ: ಮಹೇಶ್ ಮಹದೇವ್ ಅಂಕಿತನಾಮ: ಶ್ರೀಸ್ಕಂದ
ಸಂಗೀತ: ಮಹೇಶ್ ಮಹದೇವ್
ಗಾಯನ: ಪ್ರಿಯದರ್ಶಿನಿ
ಬಿಡುಗಡೆ ವರ್ಷ: ೨೦೧೮ ಪಿ.ಎಂ.ಆಡಿಯೋಸ್
ರಾಗ: ರುದ್ರಪಂಚಮ್, ಶಿವರಂಜಿನಿ, ಹಿಂದೋಳ, ಆಭೋಗಿ, ರೇವತಿ
ಶೃತಿ: ಸಿ
ಭಸ್ಮ ತ್ರಿಪುಂಡ್ರಧಾರಾಯ ನಾದಬಿಂದು ಸ್ವರೂಪಿಣಂ
ಕೋಟಿಸೂರ್ಯಪ್ರಕಾಶಾಯ ತಾರಕಂಲೋಕನಾಯಕಂ
ಸಚ್ಚಿದಾನಂದರೂಪಾಯ ಶಡಾಧ್ವದ್ವಾಂತ ಭಾಸ್ಕರಂ
ಶೂನ್ಯಪೀಠಾಧೀಶಾಯ ದಿವ್ಯಜ್ಞಾನಪ್ರದಾಯಕಂ
ಪಾಹಿ ಪಾಹಿ ಜಗದ್ವಂಧ್ಯಂ ನಮಾಮಿ ಮಹದೇಶ್ವರಂ
ಪುನರ್ಪುನರ್ ನಮಸ್ತೇಸ್ತು ಮಹಾರುದ್ರ ಮಹದೇಶ್ವರಂ
ವೇದವೇದಾಂತಸಾರಾಯ ಕಲಿಕಲ್ಮಶನಾಶಕಂ
ಭವರೋಗ ನಿವಾರಾಯ ನೀಲಕಂಠ ದೇವೋತ್ತಮಂ
ಜಾತಿಗೋತ್ರವಿಹೀನಾಯ ಮೋಕ್ಷಮಾರ್ಗ ಪ್ರವರ್ತಕಂ
ಅಖಂಡಃ ಪರಿಪೂರ್ಣಾಯ ಷಟ್ತ್ಸಳ ಬ್ರಹ್ಮಮೂರ್ತಿನಂ
ಪಾಹಿ ಪಾಹಿ ಜಗದ್ವಂದ್ಯಂ ನಮಾಮಿ ಜಂಗಮೇಶ್ವರಂ
ಪುನರ್ಪುರ್ನಮಸ್ತೇಸ್ತು ಮಹಾರುದ್ರ ಮಹದೇಶ್ವರಂ
ವಿರಾಟ್ಕಲ್ಪೋಪಕಲ್ಪಾಯ ಲಿಂಗಬ್ರಹ್ಮ ವಿಚಾರಿಣಂ
ಸರ್ವತಂತ್ರಸ್ವತಂತ್ರಾಯ ನಿತ್ಯಕಲ್ಯಾಣ ವಿಗ್ರಹಂ
ಮಹಾತಾಂಡವನೃತ್ಯಾಯ ಮಾಲಕೌಶಿಕ ರಾಗನುತಂ
ಪಂಚಾಕ್ಷರಿಜಪಪ್ರಾಣಾಯ ಢಮರು ಕಂಸ್ಯತಾಳಯುತಂ
ಪಾಹಿ ಪಾಹಿ ಜಗದ್ವಂದ್ಯಂ ನಮಾಮಿ ವಿಶ್ವೇಶ್ವರಂ
ಪುನರ್ಪುರ್ನಮಸ್ತೇಸ್ತು ಮಹಾರುದ್ರ ಮಹದೇಶ್ವರಂ
ವಚನಶಾಸ್ತ್ರ ಪ್ರವೀಣಾಯ ಶಿವಚಕ್ರಾವಧಾರಣಂ
ಸಪ್ತಾಸಪ್ತ ಗಿರೀಶಾಯ ತಿಲತೈಲಾಭಿಷೇಕಪ್ರಿಯಂ
ಮಹಾದೇವಾಯ ಮಹಾಮಾಯಾಯ ಮಹಾಕಲ್ಯಾಣಕಾರಕಂ
ಮಹಾಯೋಗಾಯ ಮಹಾರೂಪಾಯ ಮಹಾನಂದಪ್ರದಾಯಕಂ
ಪಾಹಿ ಪಾಹಿ ಜಗದ್ವಂದ್ಯಂ ನಮಾಮಿ ಸಂಗಮೇಶ್ವರಂ
ಪುನರ್ಪುರ್ನಮಸ್ತೇಸ್ತು ಮಹರುದ್ರ ಮಹದೇಶ್ವರಂ
ಘೋರರೂಪಂ ಮಹಾಕಾಲಂ ತ್ರಿಶೂಲಿಂ ಶೂಲಪಾಣಿನಂ
ಕಪಾಲೀಂ ಭೂತನಾಯಕಂ ಪ್ರಚಂಡಂ ಪ್ರಳಯಭೀಕರಂ
ತ್ರಿನೇತ್ರಂ ಸರ್ಪಭೂಷಣಂ ಅಘೋರೀಂ ಘೋರರೂಪಿಣಂ
ವ್ಯಾಘ್ರರೂಢ ಮಹಾರುದ್ರಂ ಅಸುರಶ್ರವಣ ವಿನಾಶಕಂ
ಪಾಹಿ ಪಾಹಿ ಜಗದ್ವಂದ್ಯಂ ನಾಗಗಿರೀಶ ಮಹೇಶ್ವರಂ
ಪುನರ್ಪುರ್ನಮಸ್ತೇಸ್ತು ಮಹಾರುದ್ರ ಮಹದೇಶ್ವರಂ
ತತ್ಪುರುಷಾಯ ವಿದ್ಮಹೇ ಮಹಾದೇವಾಯ ಧೀಮಹಿ
ತನ್ನೋ ರುದ್ರ ಪ್ರಚೋದಯಾತ್ ||೩||
ಇತಿ ರುದ್ರಪಂಚಮ ರಾಗಸಹಿತ ಪಂಚ ರಾಗಾದಿ
ಶ್ರೀಸ್ಕಂದವಿರಚಿತ ಶ್ರೀಮಹದೇಶ್ವರ ಪಂಚರತ್ನಂ ಸಂಪೂರ್ಣಂ
ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ |
ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ