ಚಿತ್ರ / ಧ್ವನಿಸುರುಳಿ: ಮಹಾರುದ್ರಂ ಮಹದೇಶ್ವರಂ
ಸಾಹಿತ್ಯ: ಮಹೇಶ್ ಮಹದೇವ್ ಅಂಕಿತನಾಮ: ಶ್ರೀಸ್ಕಂದ
ಸಂಗೀತ: ಮಹೇಶ್ ಮಹದೇವ್
ಗಾಯನ: ಪ್ರಿಯದರ್ಶಿನಿ
ಬಿಡುಗಡೆ ವರ್ಷ: ೨೦೧೮ ಪಿ.ಎಂ.ಆಡಿಯೋಸ್
ರಾಗ: ರಾಗಮಾಲಿಕೆ ( ಮಲಯಮಾರುತ, ಸರಸ್ವತಿ, ಮದ್ಯಮಾವತಿ )
ಶೃತಿ: ಸಿ
ಶ್ರೀಶೈಲಾತ್ ಪ್ರಕಟಿತ ಬಾಲಶಿವಯೋಗೀಂ
ಸಪ್ತಾಸಪ್ತತಿ ಗಿರಿವಾಸ ಮಹಾರುದ್ರರೂಪಿಂ
ಉತ್ತಿಷ್ಟ ಉತ್ತಿಷ್ಟ ಗುರುಲಿಂಗ ಜಂಗಮೋತ್ತಮ
ಪೂರ್ವಾಸಂದ್ಯ ಪ್ರವರ್ತತೆ
ಉತ್ತಿಷ್ಟೋತ್ತಿಷ್ಟ ಮಹದೇಶ್ವರ
ತ್ರೈಲೋಕ್ಯಂ ಮಂಗಳಂ ಕುರು
ಅಗಸ್ತ್ಯಾದಿಸಪ್ತ ಋಷಯಃ
ಸಂಪ್ರಭಾಷ್ಯಂತೆ ವೇದೋಕ್ತಮಂತ್ರಾಣಿ
ದ್ವಾರೇವಸಂತಿ ದೇವಗಣಾಃ ತವ ದಿವ್ಯದರ್ಶನಾರ್ಥಂ
ಅಯೋನಿಜಮೂರ್ತೇ ಮಹದೇಶ್ವರ ತವ ಸುಪ್ರಭಾತಂ
ತವ ಸುಪ್ರಭಾತಂ
ನಾಗಲಿಂಗಕುಸುಮ ಬಿಲ್ವ ತುಳಸೀಧಳ
ಬಹುಸುಗಂಧಪುಷ್ಪಾಣಿ ಸಮರ್ಚಿತಾಂಘ್ರಿಹಿ
ಭಾಸ್ಕರ ಕಾಂತಿರನುಭೂತಿ ಸಮಸ್ತಲೋಕಾಂ
ಚಂದ್ರಶೇಖರ ಉತ್ತರಾಜಮ್ಮಸುತ ಮಹದೇಶ್ವರ ತವ ಸುಪ್ರಭಾತಂ
ತವ ಸುಪ್ರಭಾತಂ
ಕಾವೇರಿಸ್ತ್ರವಂತಿ ತವ ದಿವ್ಯಕ್ಷೇತ್ರೇ
ಅಂತರಗಂಗಾ ರೂಪೇಣ ತವಸೇವಾರ್ಥಂ
ಪಂಚಾಕ್ಷರಿಜಪಪ್ರಿಯ ವರಪಂಚವಕ್ರ
ತಿಲತೈಲಾಭಿಷೇಕಪ್ರಿಯ ಮಹದೇಶ್ವರ ತವ ಸುಪ್ರಭಾತಂ
ತವ ಸುಪ್ರಭಾತಂ
ಪುಣ್ಯಪ್ರವಾಹಪರಿಭಾವಿತ ಭಕ್ತಾಕೀರ್ಣ
ಉಘೇ ಉಘೇ ಜಯಘೋಷ ಶ್ರುಣೋಶಿ
ಮಧುರಮಂಜುಳ ಗಾನಪ್ರಿಯ ಹೇ ವಿಶ್ವರೂಪಿ
ಕಾರಯ್ಯ ಬಿಲ್ಲಯ್ಯ ಸೇವಿತ ಮಹದೇಶ್ವರ ತವ ಸುಪ್ರಭಾತಂ
ತವ ಸುಪ್ರಭಾತಂ... ತವ ಸುಪ್ರಭಾತಂ
ಮಂಗಳಂ ಮಹದೇಶ್ವರಂ ಮಂಗಳಂ ಮಹಾಯೋಗೀಶ್ವರಂ
ಮಂಗಳಂ ಜಂಗಮೇಶ್ವರಂ ಮಂಗಳಂ ವ್ಯಾಘ್ರರೂಢಂ
ಮಂಗಳಂ ಶ್ರೀಸ್ಕಂದಪ್ರಿಯ ಮಂಗಳಂ ನಿತ್ಯ ಶುಭಮಂಗಳಂ
ಇತಿ ಶ್ರೀಸ್ಕಂದವಿರಚಿತ ಶ್ರೀಮಹದೇಶ್ವರ ಸುಪ್ರಭಾತಂ ಸಂಪೂರ್ಣಂ
ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ |
ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ