ಕನ್ನಡ ವಿಕಿಸೋರ್ಸ್‍ಗೆ ಸುಸ್ವಾಗತ.
ವಿಕಿಸೋರ್ಸ್, ಯಾರಾದರೂ ಸುಧಾರಿಸಬಹುದಾದ ಉಚಿತ ಗ್ರಂಥಾಲಯ..

ವಿಕಿಸೋರ್ಸ್ ಈಗ ೯೪,೦೬೦ ಲೇಖನಗಳ ಆಗರ!

ಕನ್ನಡ ವಿಶ್ವಕೋಶದ ಸಮುದಾಯ ಪುಟ ನೋಡಿ.
ಪ್ರಮುಖ ವರ್ಗಗಳು
ವಿಜ್ಞಾನ ಮತ್ತು ತಂತ್ರಜ್ಞಾನ
ವಿಜ್ಞಾನ -- ತಂತ್ರಜ್ಞಾನ
ಸಮಾಜ ಮತ್ತು ರಾಜಕೀಯ

ಅರ್ಥಶಾಸ್ತ್ರ --ಇತಿಹಾಸ

ಕಲೆ ಮತ್ತು ಸಂಸ್ಕೃತಿ
ನಾಡಗೀತೆಗಳು -- ದಾಸ ಸಾಹಿತ್ಯ -- ವಚನ ಸಾಹಿತ್ಯ -- ಭಗವದ್ಗೀತೆ -- ಹಳಗನ್ನಡ ಸಾಹಿತ್ಯ -- ಜನಪದ ಸಾಹಿತ್ಯ -- ಚಲನಚಿತ್ರ ಸಾಹಿತ್ಯ --ಭಕ್ತಿಗೀತೆಗಳು -- ಭಾವಗೀತೆಗಳು -- ಶಿಶು ಸಾಹಿತ್ಯ -- ಸಂಪ್ರದಾಯ ಗೀತೆಗಳು -- ಕವನಗಳು -- ಕಾದಂಬರಿಗಳು -- ಮಂಕುತಿಮ್ಮನ ಕಗ್ಗ --
ಇತರೆ
ಇತರೆ ಕೃತಿಗಳು--ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

ವಿಕಿಸೋರ್ಸ್ನಲ್ಲಿ ಸಕ್ರಿಯವಾಗಿರುವ ಯೋಜನೆಗಳು
  1. ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
  2. ಜೈಮಿನಿ ಭಾರತ
  3. ಮಂಕುತಿಮ್ಮನ ಕಗ್ಗ
  4. ಪಂಪಭಾರತ


ಆಯ್ದ ಪುಟ
ಕವಿ: ಕುವೆಂಪು

ಗಾಯನ: ಡಾ. ರಾಜ್‍ಕುಮಾರ್

ಸಂಕಲನ / ಧ್ವನಿಸುರುಳಿ: ಕನ್ನಡವೇ ಸತ್ಯ

ಸಂಗೀತ: ಸಿ.ಅಶ್ವಥ್


ಎಲ್ಲಾದರು ಇರು ಎಂತಾದರು ಇರು ||೨||

ಎಂದೆಂದಿಗೂ ನೀ ಕನ್ನಡವಾಗಿರು

ಕನ್ನಡವೇ ಸತ್ಯ, ಕನ್ನಡವೇ ನಿತ್ಯ


ಕನ್ನಡ ಗೋವಿನ ಓ ಮುದ್ದಿನ ಕರು ||೨||

ಕನ್ನಡತನ ಒಂದಿದ್ದರೆ, ಅಮ್ಮಗೆ ಕಲ್ಪತರು

ಕನ್ನಡವೇ ಸತ್ಯ, ಕನ್ನಡವೇ ನಿತ್ಯ

ಎಲ್ಲಾದರು ಇರು ಎಂತಾದರು ಇರು

ಎಂದೆಂದಿಗೂ ನೀ ಕನ್ನಡವಾಗಿರು (ಮುಂದೆ ಓದಿ...)

ಪುರಾವೆ ಮಾಡಬೇಕಾದ ಕೃತಿಗಳು


ಈ ತಿಂಗಳ ಪುರಾವೆ ಮಾಡಿದ ಲೇಖನ

ಖಿನ್ನತೆ ಬನ್ನಿ ನಿವಾರಿಸೋಣ  (೨೦೧೭)
- ಡಾ॥ ಸಿ. ಆರ್. ಚಂದ್ರಶೇಖರ್.

ಕಳೆದ ತಿಂಗಳು ಮುಗಿಸಿದ್ದು: ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ
ಮುಂದಿನ ನಿಗದಿತ ಸಹಭಾಗಿತ್ವ ಜುಲೈ ನಲ್ಲಿ ನೆಡೆಯಲಿದೆ.


ವಿಕಿಸೋರ್ಸ್ ಪರ್ಯಟನೆ




ನಿಮಗೆ ವಿಕಿಸೋರ್ಸ್ ಅಥವಾ ವಿಕಿ ಬಳಗದ ಇತರ ಯೋಜನೆಗಳು ಉಪಯೋಗಕ್ಕೆ ಬಂದಲ್ಲಿ, ಈ ಪುಟಗಳನ್ನು ಹೋಸ್ಟ್ ಮಾಡಿರುವ ವಿಕಿಮೀಡಿಯ ಫೌಂಡೇಶನ್‌ಗೆ ದೇಣಿಗೆ ನೀಡಬಹುದು. ದೇಣಿಗೆ ವಿಕಿಮೀಡಿಯ ಫೌಂಡೇಶನ್‌ಗೆ ಹೋಗುತ್ತದೆ. ದೇಣಿಗೆ ಪುಟ(ಆಂಗ್ಲ ಭಾಷೆಯಲ್ಲಿ).