ಆರ್. ಹೆರಿಕ್‍ನ ಒಂದು ಪ್ರೇಮ ಕವನ ಸಂಪಾದಿಸಿ

  • (ಮೂಲ ಹದಿನೇಳನೆಯ ಶತಮಾನದ ಕವಿ ಹೆರಿಕ್ ತನ್ನ ಪ್ರಿ ಯತಮೆ ಆಂಥೇಳನ್ನು ಕುರಿತು ಬರೆದ ಕವನ)
ಪ್ರಿಯತಮೆ ಆಂಥಿಯಾಳಿಗೆ

         ಬದುಕೆನ್ನು ಮನದನ್ನೆ ನಿನಗಾಗಿ ಬದುಕುವೆನು
              ಸಂತಸದೆ ನೀ ನುಡಿದ ತೆರದೆ, (ಮತ ವಿಹೀನಳಾದರು ಸರಿಯೆ)
            ಒಲಿಮೆಯನು ಕೇಳುವೆಯ ನಾ ನಿನಗೆ ನೀಡುವೆನು
              ಪ್ರೇಮಮಯ ಹೃದಯವನು ಮುದದೆ. (1)
         
         ಮೃದು ಮಧುರ ಹೃದಯವದು ಅನುಕಂಪ ತುಂಬಿಹುದು
              ಪರಿಪೂರ್ಣ ಅಕಲಂಕ ಸದಯೆ
         ಜಗದಿ ನೀನಾವೆಡೆಯು ಕಾಣದಂದಲಿಹುದು
             ಹೃ ದಯವದ ನಾ ನಿನಗೆ ಕೊಡುವೆ ಪ್ರಿಯಳೆ. (2)

          ನಿನ್ನ ಹೃ ದಯದೆ ತಾಣವನು ನೀಡಲಿಹುದದು
              ಸನ್ಮಾನಿಸುತ ಸತತ ನಿನಗೆ.
           ಅಲ್ಲದೆಡೆ ನೀರವದಿ ತೆರಳು ನೀನೆಂದೆನಲು
              ನಿನಗಾಗಿ ಸರಿವು ದಂತೆ ಕಡೆಗೆ. (3)

            ಶೋಕಿಸಲು ಕೇಳನ್ನ ನಾನಂತು ಶೋಕಿಸುವೆ
              ಈ ಎರಡು ಕಣ್ಣಿರುವ ವರೆಗೆ.
            ಸೀಯಲವು ಏನಂತೆ ಈ ಒಂದು ಹೃ ದಯದಲೆ
               ಕರೆಯುವೆನು , ಕೆನ್ನೀರ ನಿನಗೆ. (4)
  
            ನೀ ನುಡಿಯೆ ನಿರಸೆಚಿiÀುನು ಕಳೆವೆ ನಾ ವಿರಹದಲಿ
               ಆ ಹಸಿರು ಮಾಮರದ ಕೆಳಗೆ;
            ವಿಧಿಸೆ ನೀ ಮಿತ್ತುವನೆ ನಿಶ್ಚಯವು ನಿಮಿಷದಲಿ
               ಸಾಯುವೆನು ನಿನ್ನೊಂದು ನುಡಿಗೆ. (5)

            ಜೀವನವು ನೀನೆನಗೆ ಎನ್ನ ಒಲಿಮೆಯು ನೀನೆ
                ಈ ಹೃತ್ ಕಣ್ಣು ಗಳು ನೀನೆ ಎನಗೆ,
            ಕಣ ಕಣದಲಿಹ ಸ್ಪೂರ್ತಿ ನಿನ್ನಿಂ ದ ತುಂಬಿಹು ದು
                ನಿನಾಗಾಗಿ ಉಳಿಯ ಲಳಿಯ ಲೆಲಗೆ (6)
                (ಉಳಿಯಲು-ಅಳಿಯಲು-ಎಲಗೆ-ಎಲೆ ಬಾಲೆ)
(ಕವಿ- ಆರ್.ಹೆರಿಕ್)

ಇಂಗ್ಲಿಷ್ ಮೂಲ: ಸಂಪಾದಿಸಿ

TO ANTENNA WHO MAY COMMAND HIM ANY THING

Bid me to live, and I will live
  Thy protestant to be:
Or bid me love, and I will give
  A loving heart of thee

A heart as soft, a heart as kind,
  A heart as sound and free
As in the whole world thou can’st find
  That heart I will give to thee.

Bid that heart stay, and it will stay,
  To honour thy degree:
Or bid it languish quite away
  And’t shall do sofor thee

Bid me to weep and it will weep
  While I have eyes to see;
And having none yet I will keep
   A heart to weep for thee.
   
Bid me despair and i’ll despair
  Under that cypress tree;
Or bid me die and I will dare
  E’en death to die for thee.
 
Thou art my life, my love, my heart,
   The very eyes of me,
And hast command of very part,
  To live and die for thee.
      

[೧][೨]

  • (Text is available under the Creative Commons)

ನೋಡಿ ಸಂಪಾದಿಸಿ

ಪರಿವಿಡಿ ಸಂಪಾದಿಸಿ

ಕನ್ನಡ ವಿಕಿಸೋರ್ಸ್ ಸಂಪಾದಿಸಿ

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ ಸಂಪಾದಿಸಿ

  1. (Poet) R. Herrick(From the book Golden Treasury Poem 46 page 78)
  2. The Hesperides & Noble Numbers (1898) by Robert Herrick, edited by Alfred Pollard