ಅಲ್ಲಮಪ್ರಭು ೧೨ನೆಯ ಶತಮಾನದ ವಚನಕಾರರಲ್ಲಿ ಪ್ರಸಿದ್ಧನಾದವನು. ಅತ್ಯಂತ ನೇರ ನಿಷ್ಠುರವಾದಿ. ಅನೇಕ ಶಿವಶರಣ, ಶಿವಶರಣೆಯರಿಗೆ ಭಕ್ತಿ-ವೈರಾಗ್ಯವನ್ನು ಬೋಧಿಸಿದನು. ತನ್ನ ವಚನಗಳ ಮೂಲಕ ಅಂತರಂಗ, ಬಹಿರಂಗಗಳನ್ನು ಶೋಧಿಸಲೆತ್ನಿಸಿದನು.
೧೨ನೆಯ ಶತಮಾನದ ಶಿವಶರಣರಲ್ಲಿ ಅಲ್ಲಮಪ್ರಭು ಉಚ್ಚಸ್ಥಾನದಲ್ಲಿದ್ದಾನೆ. ಈತನು ಅರಸು ಮನೆತನದಲ್ಲಿಯೆ ಹುಟ್ಟಿ ಬೆಳೆದವನಾದರೂ, ಮನೆ ಬಿಟ್ಟು ತೆರಳಿ ಅಧ್ಯಾತ್ಮಸಾಧಕನಾದನೆಂದು ಹೇಳಲಾಗುತ್ತಿದೆ. ಬಸವಣ್ಣನ ಕಲ್ಯಾಣಕ್ಕೆ ಬಂದ ಅಲ್ಲಮಪ್ರಭು ಅಲ್ಲಿ ಅನುಭವಮಂಟಪದ ಶೂನ್ಯಸಿಂಹಾಸನದ ಅಧ್ಯಕ್ಷನಾಗುತ್ತಾನೆ. ಅಲ್ಲಮನ ವಚನಚಂದ್ರಿಕೆಯಲ್ಲಿ ೧೨೯೪ ವಚನಗಳು ಲಭ್ಯವಾಗಿವೆ. ಅಲ್ಲಮಪ್ರಭು ತನ್ನ ಕೊನೆಯ ದಿನಗಳಲ್ಲಿ ಶ್ರೀಶೈಲಕ್ಕೆ ಹೋಗಿ ಅಲ್ಲಿಯ ವನದಲ್ಲಿ ಶಿವೈಕ್ಯನಾದನೆಂದು ಪ್ರತೀತಿ. ಬಸವಣ್ಣನವರ ಸಮಕಾಲೀನನಾದ ಅಲ್ಲಮಪ್ರಭುವಿನ ವಚನಗಳ ಅಂಕಿತ 'ಗುಹೇಶ್ವರ' ಅಥವಾ 'ಗೊಹೇಶ್ವರ'. ಈತನ ವಚನಗಳಲ್ಲಿ ಗಹನವಾದ ಆಧ್ಯಾತ್ಮ ಹಾಗೂ ತಾತ್ವಿಕ ವಿಚಾರಗಳಿವೆ. ಅಲ್ಲಮನ ಆಧ್ಯಾತ್ಮಿಕ ಅನುಭವಗಳ ಅಸಾಮಾನ್ಯತೆಯಿಂದ ಅವನ ವಚನಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಅವನದು ಬಹುಮಟ್ಟಿಗೆ ರೂಪಕ ಭಾಷೆ. ಈ ಭಾಷೆ ಅವನ ವೈಶಿಷ್ಟ್ಯವೂ ಹೌದು. ಚಾಮರಸನು ತನ್ನ ಪ್ರಭುಲಿಂಗಲೀಲೆ ಎನ್ನುವ ಕಾವ್ಯದಲ್ಲಿ ಅಲ್ಲಮಪ್ರಭುವಿನ ಐತಿಹ್ಯವನ್ನು ವರ್ಣಿಸಿದ್ದಾನೆ.
ಅಲ್ಲಮಪ್ರಭು ವಚನಗಳು
ಸಂಪಾದಿಸಿ- ಅರಿತು ಜನ್ಮವಾದವರಿಲ್ಲ ಸತ್ತು
- ಅಂಗಸೋಂಕೆಂಬುದು ಅಧಮವು. ಉರಸೆಜ್ಜೆಯೆಂಬುದು
- ಅನಲನಾರಣ್ಯದೊಳಗೆ ಎದ್ದಲ್ಲಿ;ದೂ(ಧು?)ರದೆಡೆಯಲಾರನೂ
- ಅಟ್ಟುದನಡಲುಂಟೆ ? ಸುಟ್ಟುದ
- ಅಂತರಂಗದಲ್ಲಿ ಭವಿಯನೊಳಕೊಂಡು ಬಹಿರಂಗದಲ್ಲಿ
- ಅಯ್ಯ, ಮಣ್ಣಿಂಗೆ ಹೊಡೆದಾಡುವಾತನ
- ಅಯ್ಯ ! ಕಾರ್ಯನಲ್ಲ
- ಅಗ್ನಿ ಮುಟ್ಟಿದುದುವೊ, ಆಕಾಶದಲದೆವೊ
- ಅರಿವಿನೊಳಗೊಂದು ಮರವೆಯದೆ, ಮರವೆಯೊಳಗೊಂದು
- ಅನಾದಿಯ ಮಗನು ಆದಿ,
- ಅಂಗವಿಲ್ಲಾಗಿ ಅನ್ಯಸಂಗವಿಲ್ಲ, ಅನ್ಯಸಂಗವಿಲ್ಲಾಗಿ
- ಅಧರ ತಾಗಿದ ರುಚಿಯ,
- ಅರಿವಿನೊಳಗಣ ಮರಹು, ಮರಹಿನೊಳಗಣ
- ಅರಿದು ನೆನೆಯಲಿಲ್ಲ, ಮರೆದು
- ಅಜ್ಞಾನಿಯಾದವಂಗೆ ಅರಿವು ತಾನೆಲ್ಲಿಯದೊ
- ಅಗ್ಗಣಿತಹೈಸಕ್ಕೆ ಅನಂತಯುಗಂಗಳು ಹೋಗುತ್ತಿವೆಯಯ್ಯಾ.
- ಅಂಬುದ್ಥಿs ಉರಿಯಿತ್ತು ಅವನಿಯ
- ಅರಿದ ಶರಣಂಗೆ ಆಚಾರವಿಲ್ಲ,
- ಅಘಟಿತ ಘಟಿತನೆ ವಿಪರೀತ
- ಅಯ್ಯ ತತ್ತ್ವ ವಿತತ್ತ್ವಗಳಿಲ್ಲದಂದು,
- ಅನಾದಿಯ ಭ್ರೂಮಧ್ಯದಲ್ಲಿ, ಐದು
- ಅನಾದಿಪುರುಷ ಬಸವಣ್ಣಾ, ಕಾಲ
- ಅನ್ನವನಿಕ್ಕಿ ನನ್ನಿಯ ನುಡಿದು
- ಅಂದಂದಿನ ಮಾತನು ಅಂದಂದಿಗೆ
- ಅರಗಿನ ದೇಗುಲದಲ್ಲಿ ಒಂದು
- ಅರಿವನರಿದು ಮರಹ ಮರೆದು,
- ಅರಿದರಿದು ಅರಿವು ಬಂಜೆಯಾಯಿತ್ತು.
- ಅಂಗವೆಂಬ ಸಂಸಾರದೊಳಗೆ ಸವೆದವರೆಲ್ಲರೂ
- ಅಯ್ಯಾ ನೀನೆನಗೆ ಗುರುವಪ್ಪಡೆ,
- ಅಯ್ಯ ! ಸಮಸ್ತಧಾನ್ಯಾದಿಗಳಲ್ಲಿ,
- ಅಂದು ನೀ ಬಂದ
- ಅಂಗದ ಮೇಲಣ ಲಿಂಗವ
- ಅಂಡಜವೆಂಬ ತತ್ತಿಯೊಡೆದು ಪಿಂಡ
- ಅಜ್ಞಾನ ಸುಜ್ಞಾನಗಳೆರಡೂ ಶಿವನೆಂದಡೆ
- ಅಮೃತಸಾಗರದೊಳಗಿರ್ದು ಆಕಳ ಚಿಂತೆ
- ಅಂಗಕ್ಕೆಂದಡೆ ಹಿರಿಯ ಹರಿವಾಣವ
- ಅನಾದಿಯಲೊಬ್ಬ ಶರಣ; ಆಹ್ವಾನ
- ಅಯ್ಯ ಸದಾಚಾರಸದ್ಭಕ್ತಿಯಿಲ್ಲದ ಗುರುವು
- ಅಯ್ಯ ! ಪ್ರಾಣ,
- ಅಂಡಜ ಒಡೆಯದರಿಂದ ಮುನ್ನ,
- ಅಟ್ಟಿ ಮುಟ್ಟಲಿಲ್ಲ, ಮುಟ್ಟಿ
- ಅಂಗೈಯ ಲಿಂಗದಲ್ಲಿ ಕಂಗಳ
- ಅಂಗದ ಕಳೆಯಲೊಂದು ಲಿಂಗವ
- ಅಲ್ಪಜ್ಞಾನಿ ಪ್ರಕೃತಿ ಸ್ವಭಾವಿ,
- ಅಂಬುಧಿಯೊಳಗಾದ ನದಿಗಳು ಮರಳುವುವೆ
- ಅಪ್ಪುವಿನ ಬಾವಿಗೆ ತುಪ್ಪದ
- ಅಯ್ಯ ತನುತ್ರಯಂಗಳು, ಜೀವತ್ರಯಂಗಳು,
- ಅಯ್ಯ ಸತ್ಕ್ರಿಯಾಸಮ್ಯಜ್ಞಾನವುಂಟಾದಡೆ ಸದಾಚಾರಸದ್ಭಕ್ತಿ
- ಅತ್ತಲಿಂದ ಒಂದು ಪಶುವು
- ಅತಿರಥ ಸಮರಥರೆನಿಪ ಹಿರಿಯರು,
- ಅಹಂಕಾರವನೆ ಮರೆದು, ದೇಹಗುಣಂಗಳನೆ
- ಅಷ್ಟದಳಕಮಲದ ಮೇಲಿಪ್ಪ ನಿಶ್ಶೂನ್ಯನ
- ಅಂಗದ ಕಳೆ ಲಿಂಗದಲ್ಲಿ
- ಅಗ್ನಿಯ ಸುಡುವಲ್ಲಿ ಉದಕವ
- ಅಂಗದಲ್ಲಿ ಅಳವಟ್ಟಿಪ್ಪ ಆಚಾರವೆ
- ಅಯ್ಯ, ಆಚಾರವಿಲ್ಲದ ಜಂಗಮದಲ್ಲಿ
- ಅಂಗ ಮೂವತ್ತಾರರ ಮೇಲೆ
- ಅಂಡವ ಮೇಲು ಮಾಡಿ
- ಅಂಬರವಿಲ್ಲದ ಮೇರು, ಅಂಬುಧಿಯಿಲ್ಲದ
- ಅರಿದಡೆ ಸುಖವಿಲ್ಲ; ಮರದಡೆ
- ಅಪರಿಮಿತ ಕತ್ತಲೆಯೊಳಗೆ ಪರಿಮಿತದ
- ಅಕ್ಷರದಲಭ್ಯಾಸವ ಮಾಡಿ ಬರೆವ
- ಅರಿದು ಮರೆದು ಬೆರಗು
- ಅಹುದಹುದು, ಭಕ್ತಿಭಾವದ ಭಜನೆ
- ಅರಿವಿನಲ್ಲಿ ಉದಯಿಸಿ ಮರಹು
- ಅಂಬರದೊಳಗೊಂದು ಅಡವಿ ಹುಟ್ಟಿತ್ತು.
- ಅರಿವಿನ ಹೃದಯ ಕಂದೆರೆಯಬೇಕೆಂದು
- ಅತ್ತಲಿತ್ತಲು ಕಾಣಲಿಲ್ಲ, ಬಯಲ
- ಅರಿವಿನ ಬಲದಿಂದ ಕೆಲಬರು
- ಅವಸ್ಥಾತ್ರಯಮಂ ಬಿಟ್ಟು ಇಷ್ಟಲಿಂಗದ
- ಅಟ್ಟಿತ್ತೊಂದು, ಓಡಿತ್ತೊಂದು, ಮುಟ್ಟಿ
- ಅಂಜಬೇಡ ಅಳುಕಬೇಡ; ಹೋದವರಾರು
- ಅಯ್ಯ ! ನಿರವಯಶೂನ್ಯಲಿಂಗದೇಹಿ
- ಅಯ್ಯ ! ಪೂರ್ವವನಳಿದು
- ಅಂಗಜೀವಿಗಳೆಲ್ಲಾ ಅಶನಕ್ಕೆ ನೆರೆದು,
- ಅಟ್ಟದ ಮೇಲೆ ಹರಿದಾಡುವ
- ಅರಿವು ಅರಿವು ಎನುತಿಪ್ಪಿರಿ,
- ಅಕ್ಷರವ ಬಲ್ಲೆನೆಂ(ವೆಂ?)ದು ಅಹಂಕಾರವೆಡೆಗೊಂಡು,
- ಅಳಿವನಲ್ಲ ಉಳವನಲ್ಲ ಘನಕ್ಕೆ
- ಅಂಗದ ಲಿಂಗವೆ ಮನದ
- ಅಂಗನೆಯ ಮೊಲೆ ಲಿಂಗವೆ
- ಅಯ್ಯ ಲಿಂಗಾಂಗ ಸಮರಸ
- ಅಯ್ಯ, ಸ್ಥೂಲದೇಹದ ಸುಖದಲ್ಲಿ
- ಅದ್ವೈತನ ಕರಸ್ಥಲದೊಳಗೆ, ಅನಂತನೆಂಬ
- ಅಂಗವಿಡಿದಂಗಿಯನೇನೆಂಬೆ ? ಆರನೊಳಕೊಂಡ
- ಅಂಗಕ್ಕೆ ಆಚಾರವಾಗಿ ಕಳೆಗಳುಳ್ಳನ್ನಕ್ಕ
- ಅರಿವು ಮರವೆಯನರಿದು ನೆರೆನಿಂದ
- ಅರಿದೆವರಿದೆವೆಂಬಿರಿ ಅರಿದ ಪರಿಯೆಂತು
- ಅರಿಯದಂತಿರಲೊಲ್ಲದೆ, ಅರಿದು ಕುರುಹಾದೆಯಲ್ಲಾ
- ಅಕ್ಷರವ ನೋಡಿ ಅಭ್ಯಾಸವ
- ಅಚ್ಚಪ್ರಸಾದಿ ಅಚ್ಚಪ್ರಸಾದಿ ಎಂಬಿರಿ
- ಅಗ್ಘವಣಿಯ ತಂದು ಮಜ್ಜನವ
- ಅಂದಿನ ದಿನವನಂತಿರಿಸಿ, ಇಂದಿನ
- ಅಹುದಹುದು ಬಸವಣ್ಣಾ ನೀನೆಂದುದನಲ್ಲೆನಬಹುದೆ
- ಅಯ್ಯಾ ಜಲ, ಕೂರ್ಮ,
- ಅರ್ಧನಾರೀಶ್ವರನೆಂಬರು ಅನುವನರಿಯದವರು. ತ್ರಿಪುರವಿಜಯನೆಂಬರು
- ಅಂಗಸಂಸಾರ ಲಿಂಗದಲ್ಲಿತ್ತು ಅರತು
- ಅಂದಾದಿಬಿಂದುವಿಲ್ಲದಂದು ಅಂದಾ ಜೀವನೆಲ್ಲಿಪ್ಪುದೊ
- ಅಕಲ್ಪಿತನೆಂಬ ಭಕ್ತ ಮಾಡಿದ
- ಅಚ್ಚಪ್ರಸಾದಿ ನಿಚ್ಚಪ್ರಸಾದಿಯೆಂಬ ಮುಚ್ಚಟ
- ಅಂಗದ ಕೊನೆಯ ಮೇಲಣ
- ಅಯ್ಯ ! ಸಪ್ತಧಾತುವಿನ
- ಅಕಾರದಾದಿಯನರಿ, ಕ್ಷಕಾರದಂತ್ಯವ ತಿಳಿ.
- ಅವಿರಳ ವಿಟನ ಮದುವೆಗೆ
- ಅಯ್ಯ, ಸಾತ್ವಿಕ ಶರಣರ
- ಅಡಿಗಡಿಗೆ ತೊಳೆದು ಕುಡಿವಡೆ
- ಅಂಗಜಂಗುಳಿಗಳೆಲ್ಲಾ ಅಶನಕ್ಕೆ ನೆರೆದರು.
- ಅರಿವರತು ಬೆರಗುಹೊಡೆದು, ಕುರುಹುಗೆಟ್ಟವನ,
- ಅಯ್ಯ ! ಜ್ಞಾನೇಂದ್ರಿಯ,
- ಅಯ್ಯ ! ನಿಜವಸ್ತು
- ಅಯ್ಯ ! ದೀಕ್ಷಾಗುರು,
- ಅರ್ಕನ ಅದ್ಭುತದಲ್ಲಿ ಕೆಟ್ಟರು
- ಅಳಿಯ, ಬಳಿಯೆ ಸುಳಿವನಲ್ಲ
- ಅಗ್ನಿಯ ಒಡಲೊಳಗೊಬ್ಬ ಆಕಾಶವರ್ಣದ
- ಅಯ್ಯ, ಕ್ರಿಯಾಚಾರದಲ್ಲಿ ಮೋಹವುಳ್ಳಾತನ
- ಅರಿದರಿದು ಅರಿವು ಬರುದೊರೆವೋಯಿತ್ತು.
- ಅಯ್ಯಾ ನೀನು ನಿರಾಳ
- ಅನಂತಕೋಟಿ ಪ್ರಕಾಶವೆಂದು ಗಣಿಸಬಾರದ
- ಅಯ್ಯ, ಸತ್ಯವ ನುಡಿಯದ,
- ಅಂಗೈಯೊಳಗೊಂದು ಅರಳ್ದ ತಲೆಯ
- ಅರಿವರಿತು ಬೆರಗು ಹತ್ತಿತೆಂಬ
- ಅರಿವಿನ ಕುರುಹಿದೇನೊ ಒಳಗೆ
- ಅದೃಷ್ಟಕರಣದ ಮೇಲಣ ಪೂರ್ವಾಶ್ರಯವ
- ಅರಿವರತು ಮರಹುಗೆಟ್ಟು ತನ್ನಲ್ಲಿ
- ಅನುಭವ ಪ್ರಾಣಲಿಂಗ ಪರಾತ್ಪರವೆಂದರಿದು,
- ಅದ್ವೈತವೆಂಬ ಶಿಶುವೆನ್ನ ಕರಸ್ಥಲವ
- ಅಯ್ಯ ! ನಾಟಕನಲ್ಲ
- ಅಂಗದ ಮೇಲಣ ಲಿಂಗವ
- ಅಂಗ ಉಳ್ಳನ್ನಬರ ಲಿಂಗಪೂಜೆಯ
- ಅಚಲಸಿಂಹಾಸನವನಿಕ್ಕಿ; ನಿಶ್ಚಲ ಮಂಟಪದ
- ಅನಾದಿ ಶರಣನ ಹೃತ್ಕಮಲ
- ಅಜ್ಞಾನವೆಂಬ ತೊಟ್ಟಿಲೊಳಗೆ, ಜ್ಞಾನವೆಂಬ
- ಅರಿದೆಹೆ ಅರಿದೆಹೆನೆಂದಡೆ ಅದೇಕೊ
- ಅಂಗ ಅಂಗನೆಯ ರೂಪಲ್ಲದೆ,
- ಅಭ್ಯಾಸದ ಮಾತಲ್ಲ, ಶ್ರೋತ್ರದ
- ಅರಸಲಿಲ್ಲದ ಘನವ ಅರಸುವದದೇನೊ?
- ಅಗ್ನಿಗೆ ತಂಪುಂಟೆ? ವಿಷಕ್ಕೆ
- ಅಯ್ಯ ! ಮುಂದೆ
- ಅಡವಿಯೊಳಗೆ ಕಳ್ಳರು ಕಡವಸಿದ್ಧ
- ಅನ್ಯ ರಜವ ಸೋಂಕದೆ,
- ಅಣುವಿಂಗೆ ಅಣು ಮಹತ್ತಿಂಗೆ
- ಅಯ್ಯ, ಅನುಭಾವವಿಲ್ಲದ ವಿರಕ್ತಿ
- ಅಂಡಜವಳಯವಿಲ್ಲದ ಮುನ್ನ, ದ್ವೀಪಂಗಳೇಳೂ
- ಅಂಗದ ಮೇಲೆ ಲಿಂಗಸಂಬಂಧವಾದ
- ಅಂತರಂಗದಲ್ಲಿ ಅಡಗಿತ್ತೆಂದಡೆ ಭಾವಕ್ಕೆ
- ಅರಿವ ಆತ್ಮ; ಕಂಗಳ
- ಅವಸ್ಥೆ ಅವಸ್ಥೆಯ ಕೂಡಿ,
- ಅರೆಯ ಮೇಲಣ ಹುಲ್ಲೆಗೆ
- ಅಯ್ಯ ಎತ್ತಿದ (ಇಕ್ಕಿದ?)
- ಅಯ್ಯ, ತನುವಿನಾಸೆಯನಳಿದಾತನ ಸತ್ತುಚಿತ್ತಾನಂದನ
- ಅಂದಂದಿಗೆ ಬಂದ ಧನವನಂದಂದಿಂಗೆ
- ಅಂದೊಮ್ಮೆ ಧರೆಯ ಮೇಲೆ
- ಅಯ್ಯ ! ಸಗುಣಿಯಲ್ಲ
- ಅಗ್ನಿಸ್ತಂಭದ ರಕ್ಷೆಯಿದ್ದು ಮನೆ
- ಅಂಗದೊಳಗಣ ಸವಿ, ಸಂಗದೊಳಗಣ
- ಅಂಗದಲಳವಟ್ಟ ಲಿಂಗೈಕ್ಯನ ಸಂಗವನಾರಿಗೂ
- ಅಯ್ಯ ಉಭಯ ಭಿನ್ನವರ್ತನಾಗುಣಂಗಳ
- ಅರ್ಚನೆ ಪೂಜನೆಯ ನಿಮಗೆ
- ಅಯ್ಯ ವಿಶ್ವತೋಚಕ್ಷುರುತ' ಎಂದುದಾಗಿ,
- ಅಮರದ ಹೊಲಬನರಿಯದೆ ಜಗ
- ಅರಿಯದೆ ಅರಿದು ಅರಸಿದಡೆ
- ಅಂಗವಿಕಾರಿ ಲಿಂಗವಿಕಾರಿಯನರಿಯ. ಲಿಂಗವಿಕಾರಿ
- ಅಷ್ಟವಿಧಾರ್ಚನೆ ಷೋಡಶೋಪಚಾರಂಗಳ ಹಂಗು
- ಅಂಗದ ಧರೆಯ ಮೇಲೆ
- ಅಭ್ಯಾಸವ ಮಾಡುವ ಕೋಲಿಂಗೆ
- ಅರಿವಿನ ನಿರಿಗೆಗಾಣದೆ ಗಿರಿಯ
- ಅರಿಯದ ಕಾರಣ ಕುರುಹುವಿಡಿವೆನಲ್ಲದೆ
- ಅಯ್ಯ ! ಗಮನಿಯಲ್ಲ
- ಅಕಟಕಟಾ ದೇಹಾರ ಅಭ್ಯಾಸವಾಯಿತ್ತಲ್ಲಾ
- ಅಯ್ಯ ! ನಿರವಯಶೂನ್ಯಲಿಂಗಮೂರ್ತಿಯ
- ಅರುವೆಯನು ಒಂದು ಒರಲೆ
- ಅಂಗದ ಮೇಲೆ ಲಿಂಗವರತು,
- ಅಂಗವಿಲ್ಲದ ಅನುಭಾವಕ್ಕೆ ನೇಮವಿಲ್ಲದ
- ಅಯ್ಯ ! ದರಿದ್ರನಲ್ಲ
- ಅಯ್ಯ, ಸದಾಚಾರಸದ್ಭಕ್ತಿಯಿಲ್ಲದ ಗುರುತ್ವ
- ಅಕಲ್ಪಿತ ನಿತ್ಯ ನಿರಂಜನ
- ಅಯ್ಯ ! ಯಂತ್ರಗಾರನಲ್ಲ
- ಅಯ್ಯ ! ನಿರವಯಶೂನ್ಯಮೂರ್ತಿ
- ಅಂಗದೊಳಗೆ ಲಿಂಗ ಲಿಂಗದೊಳಗೆ
- ಅಯ್ಯ ! ಧರ್ಮಿಯಲ್ಲ
- ಅರಸುವ ಬಳ್ಳಿ ಕಾಲ
- ಅಟ್ಟಿಮುಟ್ಟಿತ್ತು ಮನ, ದೃಷ್ಟಿ
- ಅಂಗದ ಕೈಯಲ್ಲಿ ಲಿಂಗ,
- ಅಂಗಳ ಬಾಗಿಲ ನೆಲೆಯಲ್ಲಿ
- ಅಂಗದ ಮೇಲೆ ಲಿಂಗ,
- ಅಯ್ಯ ! ಏಕಮುಖನಲ್ಲ
- ಅಕ್ಕಟಾ ಜೀವನ ತ್ರಿವಿಧವೆ,
- ಅಂಗದಲ್ಲಿ ಮಾಡುವ ಸುಖ,
- ಅಮರದ ಹೊಲಬನರಿಯದೆ ಜಗವೆಲ್ಲ
- ಅಂಗದೊಳಗೆ ಮಹಾಲಿಂಗವಿರಲು, ಕೈಯ
- ಅಕಲ್ಪಿತ ನಿತ್ಯ ನಿರಂಜನ
- ಅನು ನೀನೆಂಬುದು ತಾನಿಲ್ಲ,
- ಅಂಗದೊಳಗಣ ಲಿಂಗ, ಲಿಂಗದೊಳಗಣ
- ಅಯ್ಯ ! ಕಾಮ,
- ಅಯ್ಯ ! ಆಗಮಿಕನಲ್ಲಿ
- ಅಮರಾವತಿಯ ಪಟ್ಟಣದೊಳಗೆ, ದೇವೇಂದ್ರನಾಳುವ
- ಅಯ್ಯ ಅಷ್ಟತನುವಿನ ಭ್ರಷ್ಟಮದಂಗಳ
- ಅಂಗೈಯೊಳಗಣ ನಾರಿವಾಳದ ಸಸಿ,
- ಅಯ್ಯ ! ನೀಲಮಣಿ
- ಅರಿವನರಿದಹೆನೆಂಬುದು ಮರವೆ, ಮರಹ
- ಅಳಿವರ ಉಳಿವರ ಸುಳಿವರ
- ಅನುಭಾವದಿಂದ ಹುಟ್ಟಿತ್ತು ಲಿಂಗ,
- ಅಯ್ಯ ! ಸಮಸ್ತಲೋಕದ
- ಅಂಗವಿಡಿದು, ಅಂಗ ಅನಂಗವೆಂಬೆರಡನೂ
- ಅಂಗ ಅನಂಗವೆಂಬೆರಡೂ ಅಳಿದು
- ಅಂಗವಿಕಾರ ಆಚಾರದೊಳಡಗಿ, ಆಚಾರಕ್ರೀಗಳು
- ಅಯ್ಯ ! ಸದ್ಭಕ್ತ_ಮಹೇಶ್ವರ_ಪ್ರಸಾದಿ_
- ಅಂತರಂಗ ಸನ್ನಹಿತ, ಬಹಿರಂಗ
- ಅದ್ಭುತವೆಂಬ ಪಿಶಾಚಿ ಮೂರುಲೋಕವನವಗ್ರಹಿಸಿತ್ತಯ್ಯಾ!
- ಅರ್ಪಿತ ಅನರ್ಪಿತವನಾರುಬಲ್ಲರಯ್ಯಾ ?
- ಅಂತರಂಗದೊಳಗಿಲ್ಲ ಬಹಿರಂಗದೊಳಗಿಲ್ಲ ಮತ್ತಾವ
- ಅನುಭವ ಅನುಭವವೆಂಬ ಅಣ್ಣಗಳು
- ಅನ್ನಬರ ಹಾಗೆನ್ನದಿರು ಸಂಗನಬಸವಣ್ಣಾ.
- ಅಂಗದಲ್ಲಿ ಆಚಾರವ ಸ್ವಾಯತವ
- ಅಹುದಹುದು ಕಿಂಕುರ್ವಾಣ !
- ಅವಧಿ ಅಳಿಯಿತ್ತು ವ್ಯವಧಾನ
- ಅನುವನರಿಯದೆ, ಆದಿಯ ವಿಚಾರಿಸದೆ
- ಅಯ್ಯ ! ಶ್ವೇತ,
- ಅನಾದಿಗಣನಾಥನ ಶಿಷ್ಯನು ಆದಿಗಣನಾಥನು.
- ಅರಿವಿಂಗಸಾಧ್ಯ, ಉಪಮೆಗೆ ಕಡೆ
- ಅಯ್ಯ, ಒಂದು ಕೋಟಿ
- ಅರಿವ ಬಲ್ಲೆನೆಂದು ಬರುನುಡಿಯ
- ಅರಿದೆನೆಂಬುದು ತಾ ಬಯಲು,
- ಅರಿವಿಂದರಿಯಬಾರದು, ಕುರುಹುವಿಡಿದ ಪರಿಯೆಂತಯ್ಯಾ
- ಅಂಗ ಲಿಂಗದಲ್ಲಿ ತರಹರವಾಗಿ,
- ಅಸ್ಥಿಗೆ ಚರ್ಮವಾಧಾರವಾಗಿ, ಪ್ರಾಣಕ್ಕೆ
- ಅಯ್ಯ ! ನವರತ್ನ
- ಅರಗಿನ ಪುತ್ಥಳಿಯನುರಿ ಕೊಂಡಡೆ,
- ಅಶನಕ್ಕಂಜಿ ವೇಷವನೆ ಹೊತ್ತು
- ಅದ್ವೈತವ ನುಡಿದು ಅಹಂಕಾರಿಯಾದೆನಯ್ಯಾ.
- ಅರಳಿಯ ಮರದ ಮೇಲೆ,
- ಅಡವಿಯಲೊಂದು ಮನೆಯ ಮಾಡಿ,
- ಅರಸಿ ಅರಸಿ ಹಾ
- ಅಯ್ಯ ಸದಾಚಾರ ಸದ್ಭಕ್ತಿವಿಡಿದಾಚರಿಸಿದ
- ಅಯ್ಯ ! ನಿರಾಳ
- ಅಂಗದಲಪ್ಪಿದೆನೆಂದಡೆ ಸಿಲುಕದು, ಪ್ರಾಣದಲಪ್ಪಿದೆನೆಂದಡೆ
- ಅಮೃತ ಸೇವನೆಯ ಮಾಡಿ
- ಅರಿವುಗೆಟ್ಟು ಮರ ಕುರು
- ಅರೂಪು ಕಾಣಬಾರದು, ಪೂಜಿಸುವ
- ಅಂಗೈಯೊಳಗಣ ಸಿಂಹಾಸನವಿದೇನೊ? ಅಂಗೈಯ
- ಅಷ್ಟಾಂಗಯೋಗದಲ್ಲಿ; ಯಮ ನಿಯಮಾಸನ
- ಅಯ್ಯ ! ಸಮಸ್ತ
- ಅಗ್ನಿ ಮುಟ್ಟಲು ತೃಣ,
- ಅವನು ಜಗವ ನುಂಗಿ,
- ಅರಿದರಿದು ನಿಮ್ಮ ನೆನೆವ
- ಅರಿವು ಉದಯವಾದಲ್ಲದೆ ಮರಹು
- ಅಮೃತಕಲೆಯ ಸೂಡಿದವ ಅಂಬಲಿಯನುಂಬನೆ
- ಆಳುದ್ದಿಯದೊಂದು ಬಾವಿ ಆಕಾಶದ
- ಆರುಸ್ಥಲದಲ್ಲಿ ಅರಿತಿಹೆನೆಂದು ಸಹಭೋಜನದಲ್ಲಿ
- ಆಡುತಾಡುತ ಬಂದ ಕೋಡಗ,
- ಆವ ಜಾತಿಯಾದಡೂ ಆಗಲಿ;
- ಆಚಾರವರಿಯದೆ, ವಿಭವವಳಿಯದೆ, ಕೋಪವಡಗದೆ
- ಆದಿಯನರಿಯರು ಅನಾದಿಯನರಿಯರು, ಒಂದರೊಳಗಿಪ್ಪ
- ಆಗ ಹುಟ್ಟಿ ಬೇಗ
- ಆಯಿತ್ತೆ ಉದಯಮಾನ, ಹೋಯಿತ್ತೆ
- ಆರು ದರುಶನ ಅನಾಚಾರವ
- ಆಧಾರ ಸ್ವಾದ್ಥಿಷ್ಠಾನ ಮಣಿಪೂರಕಸ್ಥಾನವರಿಯರು.
- ಆದಿಯ ಲಿಂಗ ನಿನ್ನಿಂದ
- ಆಧಾರಲಿಂಗ ಕುಂಡಲಿವಿಡಿದು; ಹೃದಯಕಮಲದಲ್ಲಿ
- ಆದಿ ಅನಾದಿ ಸಂಗದಿಂದಾದವನಲ್ಲ.
- ಆಯತವಾಯಿತ್ತು ಅನುಭಾವ, ಸ್ವಾಯತವಾಯಿತ್ತು
- ಆದಿ ಅನಾದಿ ಎಂಬೆರಡರ
- ಆದಿಯಾಧಾರ ತನುಗುಣವುಳ್ಳನ್ನಕ್ಕರ ಸಮತೆಯೆಂಬುದೇನೊ
- ಆಚಾರವೆ ಲಿಂಗ, ಆ
- ಆದಿಯಾಧಾರವುಳ್ಳನ್ನಕ್ಕರ ಉಪಚಾರ, ಎರಡೂ
- ಆದ್ಯರಲ್ಲ ವೇದ್ಯರಲ್ಲ ಸಾಧ್ಯರಲ್ಲದ
- ಆಗಮಪುರುಷರಿರಾ, ನಿಮ್ಮ ಆಗಮ
- ಆ ಮಾತು, ಈ
- ಆಧಾರದಲ್ಲಿ ಅಭವನು ಸ್ವಾಯತ,
- ಆದಿಯ ಮುಟ್ಟಿಬಂದ ಶರಣಂಗೆ
- ಆಕಾಶದಂತರಂಗದಲ್ಲಿ ತೋರುವ ಸಕಲ
- ಆದಿ ಸ್ವಯಂಭುವಿಲ್ಲದ ಮುನ್ನ,
- ಆದಿಯಲ್ಲಿ ಗುರುಬೀಜವಾದ ಪಿಂಡಕ್ಕೆ,
- ಆರು ಅಂಕಣದೊಳಗಾರು ದರುಶನ
- ಆಗಮ್ಯ ಅಗೋಚರನೆನಿಸಿಕೊಂಡು, ಅವರಿವರ
- ಆಯತಲಿಂಗವಿಡಿದು ಸ್ವಾಯತಲಿಂಗವ ಕಾಣಬೇಕು
- ಆದಿಶಕ್ತಿ ಅನಾದಿಶಕ್ತಿಯೆಂಬರು ಅದನಾರು
- ಆದಿಯ ಅಂಗಮುಖಕ್ಕರ್ಪಿಸಿ, ಅನಾದಿಯ
- ಆಧಾರ ಲಿಂಗ ನಾಭಿ
- ಆರಾರ ನೇಮಕ್ಕೆ ಸಂದಿತ್ತು,
- ಆದಿಯಲ್ಲಿ ಬಸವಣ್ಣನುತ್ಪತ್ಯವಾದ ಕಾರಣ
- ಆದಿ ಅನಾದಿ ಹದಿನಾಲ್ಕುಲೋಕ
- ಆದಿಗೆ ಅನಾದಿಗೆ ಭೇದವುಂಟೆ
- ಆಳವರಿಯದ ಭಾಷೆ, ಬಹುಕುಳವಾದ
- ಆಸೆಯೆಂಬ ಕೂಸನೆತ್ತಲು, ರೋಷವೆಂಬ
- ಆಧಾರದಲ್ಲಿ ಬ್ರಹ್ಮ ಸ್ವಾಯತವಾದ,
- ಆಚಾರಲಿಂಗವಿಡಿದು ಗುರುಲಿಂಗವ ಕಾಣಬೇಕು.
- ಆದಿಪುರ ವೇದಪುರ ಹಿಮಪುರ
- ಆ ಮೂಲಮಂತ್ರಮೂರ್ತಿಯ ನಿಲುಕಡೆಯ
- ಆಯತ ಸ್ವಾಯತ ಸನ್ನಹಿತನಾಗಿ,
- ಆದಿಯ ಕಂಡೆ, ಅನಾದಿಯ
- ಆಕಾಶವ ಕಪ್ಪೆ ನುಂಗಿದಡೆ
- ಆದಿಯಾಧಾರಮಂ ಮಾಡಿ, ಅಜಕೋಟಿ
- ಆರು ಚಕ್ರದೊಳಗೆ ಆರುಭೂತಂಗಳೇರಿಪ್ಪವಯ್ಯಾ
- ಆಕಾಶವ ಮೀರುವ ತರುಗಿರಿಗಳುಂಟೆ
- ಆವ ಕಾಯಕವಾದಡೂ ಒಂದೇ
- ಆರು ಚಕ್ರದಲ್ಲಿ ಅರಿದಿಹೆನೆಂಬ
- ಆದಿ ಗುರುಸ್ಥಲ ಲಿಂಗಸ್ಥಲ
- ಆಗ್ಘವಣಿ ಪತ್ರೆ ಪುಷ್ಪ
- ಆದಿಯಾಧಾರವಿಲ್ಲದ ಆಗಮನಾಸ್ತಿಯಾಗಿಪ್ಪ ಸಾಗಾರ
- ಆಡಿಂಗೆ ದಾಯಾದ್ಯರಾದಿರಲ್ಲಾ. ಕಾಡ
- ಆಕಾಶದಲ್ಲಾಡುವ ಪಕ್ಷಿ ಆಕಾಶವ
- ಆರುಲಿಂಗದಲ್ಲಿ ಅರಿದಿಹೆನೆಂಬ ಆರುಹುಗೇಡಿಗಳು
- ಆಸೆಯೆಂಬ ಶೂಲದ ಮೇಲೆ,
- ಆಣವಮಲ ಮಾಯಾಮಲ ಕಾರ್ಮಿಕಮಲವೆಂಬ
- ಆನೆಯ ಹೆಣ ಬಿದ್ದಡೆ
- ಆರಾಧಿಸಿ ವಿರೋಧಿಸುವರೆ ?
- ಆಕಾಶವನಡರುವಂಗೆ ಅಟ್ಟಗೋಲ ಹಂಗೇಕೊ
- ಆದಿಯಿಲ್ಲದೆ, ಕರ್ತೃವಿಲ್ಲದೆ, ಕರ್ಮಂಗಳಿಲ್ಲದೆ
- ಆಧಿ ಇಲ್ಲದಿರ್ದಡೆ ಲಿಂಗಪ್ರಸಾದಿಯೆಂಬೆನು,
- ಆದಿ ತ್ರೈಯುಗದಲ್ಲಿ ದೇವ
- ಆವನಾದಡೇನಯ್ಯಾ ಮಾನವನಪ್ಪುದು ಅರಿದಯ್ಯಾ.
- ಆ ಶಿಷ್ಯನ ಕರಣದ
- ಆದಿ ಅನಾದಿಯೆಂಬ (ಯೆಂಬುದ?)
- ಆಲಿಕಲ್ಲ ನಡುವೆ ಆರಯ್ಯಾ
- ಆಕಾರ ನಿರಾಕಾರವೆಂಬೆರಡೂ ಸ್ವರೂಪಂಗಳು
- ಆದಿ ಅನಾದಿ ಒಂದಾದಂದು,
- ಆದಿ ಅನಾದಿಗಳಿಲ್ಲದಂದಿನ ಕೂಗು;
- ಆರಕ್ಕೆಯ ಸಿರಿಗೆ ಆರಕ್ಕೆ
- ಆದಿತ್ಯವಾರ ಸೋಮವಾರ ಮಂಗಳವಾರವೆಂದು,
- ಆಚಾರವಂಗಲೇಪವಾಗಿ, ಕಾಯಮುಕ್ತನು ನೀನು
- ಆಚಾರ ಅನಾಚಾರವೆಂದು ಎರಡು
- ಆದಿಯಿಂದತ್ತತ್ತಲೆನಗೆ ನೀನೆ ಗುರುವಯ್ಯಾ.
- ಆಯಿತ್ತು ಬಸವಾ ನಿನ್ನಿಂದ
- ಆಸೆಗೆ ಸತ್ತುದು ಕೋಟಿ,
- ಆಡಂಬರದೊಳಗಾಡಂಬರವಿದೇನೊ? ಹಾರಿತ್ತು ಬ್ರಹ್ಮನೋಲಗ,
- ಆಡು ಮಂದರಗಿರಿಯ ಕೋಡು
- ಆರು ಬಣ್ಣದ ಮೃಗವು
- ಆದಿಯಲ್ಲಿ ನೀನೆ ಗುರುವಾದ
- ಆಕಾಶ ಒಂದಂಡಜ, ಪೃಥ್ವಿ
- ಆತ್ಮಸಂಗವಾದವರ್ಗೆ ಬಹಿರ್ಭಾವವಿಲ್ಲ. ಇಂದ್ರಿಯಂಗಳು
- ಆಕಾಶವ ನುಂಗಿದ ಸರ್ಪನ
- ಆಕಾರನಿರಾಕಾರವೆಂಬೆರಡೂ ತಾನೆ; ದಿಟ
- ಆತ್ಮನೆಂಬ ಹುತ್ತಿನೊಳಗೆ ನಿದ್ರೆಯೆಂಬ
- ಆರಾರ ಭಾವಕ್ಕೆ ತೋರಿದಂತೆ
- ಆಯತದಲ್ಲಿ ಪೂರ್ವಾಚಾರಿಯ ಕಂಡೆ.
- ಆದಿಯನರಿಯದೆ, ಅನಾದಿಯಿಂದತ್ತತ್ತ ತಾನಾರೆಂಬುದ
- ಆದಿ ಜಂಗಮ ಅನಾದಿ
- ಆಸುರವಾದುದು ಬೀಸರವಾಯಿತ್ತು. ಬಲ್ಲೆನೊಲ್ಲೆ
- ಆದಿಯಲ್ಲಿ ಶಿವದಾರವ ಕಂಡೆ;
- ಆದಿಯ ತೋರಿದೆ, ಅನಾದಿಯನರುಹಿದೆ.
- ಆನು ನೀನೆಂದ ಬಳಿಕ,
- ಆದಿವಿಡಿದು ಬಹಾತ ಭಕ್ತನಲ್ಲ,
- ಆಡಾಡ ಬಂದ ಕೋಡಗ
- ಆದಿಯ ಲಿಂಗವ ತೋರಿದ
- ಆಚಾರ ಸನ್ನಹಿತವಾಗಿ ಬಂದಡೆ,
- ಆಹಾ ಮನವೆ, ಮರೆದೆಯಲ್ಲಾ
- ಆಸನಬಂಧನರು ಸುಮ್ಮನಿರರು. ಭಸ್ಮವ
- ಆದಿ ಅನಾದಿ ಷಡುದೇವತೆಗಳಿಲ್ಲದಂದು,
- ಆರೂ ಇಲ್ಲದ ಅರಣ್ಯದೊಳಗೆ
- ಆದಿ ಆಧಾರವಿಲ್ಲದಂದು, ಹಮ್ಮುಬಿಮ್ಮುಗಳಿಲ್ಲದಂದು
- ಆದಿಯ ಶರಣನೊಬ್ಬನ ಮದುವೆಯ
- ಆಚಾರ ಅನಾಚಾರವೆಂದಡೆ ಹೇಳಿಹೆ
- ಆದಿಯ ಲಿಂಗವ ಮೇದಿನಿಗೆ
- ಆಚಾರವೆ ಸ್ವರೂಪವಾದ ಕುರುಹಿನ
- ಆಕಾಶದ ಬೀಜ ಅಗ್ನಿಯಲೊದಗಿ,
- ಇಷ್ಟಲಿಂಗವೆ ಪ್ರಾಣಲಿಂಗವೆಂಬ ಮಿಟ್ಟಿಯ
- ಇಷ್ಟಲಿಂಗದಲ್ಲಿ ವಿಶ್ವಾಸ ಬಲಿದರೆ
- ಇತ(ದಿ?)ರ ಭ್ರಮಿತನು ಭಕ್ತನಲ್ಲ,
- ಇಷ್ಟಲಿಂಗದ ಕೂಟ, ಪ್ರಾಣಲಿಂಗದ
- ಇದು ಎನಗೆ ಆಶ್ಚರ್ಯ;
- ಇಂದು ಸಾವ ಹೆಂಡತಿಗೆ,
- ಇರುಳೊಂದು ಮುಖ ಹಗಲೊಂದು
- ಇಕ್ಷುದಂಡಕ್ಕೆ ಕೀಳು ಮೇಲಲ್ಲದೆ
- ಇಂದು ನಾಳೆ ಮುಕ್ತಿಯ
- ಇವಳ (ಅವಳ?) ನೋಟವೆನ್ನ
- ಇಂತೀ ಮರ್ತ್ಯಲೋಕದ ಮಹಾಗಣಂಗಳು
- ಇಲ್ಲದಲ್ಲಿ ಇಲ್ಲವಿದ್ದಿತ್ತು. ಇಲ್ಲವೆಂಬುದು
- ಇರುಳ ನುಂಗಿತ್ತು, ಇರುಳಿಲ್ಲ;
- ಇಪ್ಪತ್ತೈದು ತಲೆಯೊಳಗೆ, ಏಳು
- ಇಲ್ಲವೆಯ ಮೇಲೊಂದು ಉಂಟೆಂಬ
- ಇದು ಲೇಸಾಯಿತ್ತು: ತುಂಬಿದ
- ಇಲ್ಲದ ಶಂಕೆಯನು ಉಂಟೆಂದು
- ಇಷ್ಟಲಿಂಗ ಪ್ರಾಣಲಿಂಗವೆಂಬ ಭೇದವನಾರು
- ಇಂದ್ರನಂತೆ ಮಾಡುವೆ, ಚಂದ್ರನಂತೆ
- ಇಪ್ಪತ್ತೆ ೈದು ತತ್ವದ
- ಇಷ್ಟಲಿಂಗವ ತೋರಿ ಮೃಷ್ಟಾನ್ನವ
- ಇಷ್ಟಲಿಂಗವ ಪೂಜಿಸಿದರಾಗಿ ನಿಷೆ*
- ಇನ್ನೇವೆ ಇನ್ನೇವೆ ?
- ಇಷ್ಟಲಿಂಗಕ್ಕೆ ರೂಪನರ್ಪಿಸಿ ದ್ರವ್ಯಶುದ್ಧವಾಯಿತ್ತೆಂದು
- ಇದ್ದುದ ಹೇಳಲಿಲ್ಲ, ಇದ್ದುದ
- ಇಲ್ಲವೆಂದು ಸಂದೇಹಿಸಿದವಂಗೆ ಉಂಟೆಂದು
- ಇಹವ ತೋರಿದನು ಶ್ರೀಗುರು;
- ಇದರ ಒಲೆಯಡಿಯನರುಹಿದಡೆ, ಹೊಗೆ
- ಇದ್ದಿತ್ತೆಂದರಿಯೆ, ಇಲ್ಲವೆಂದರಿಯೆ, ಏನೆಂದರಿಯೆ.
- ಇಷ್ಟತನುವಿನ ಘಟ್ಟಿಯ ಕರಗಿಸಿ,
- ಇಬ್ಬರ ಮಧ್ಯದಲೊಂದು ಮಗುವು
- ಇಂದುವಿನ ಬೆಳಗಿನ ಸಂಪತ್ತನಿಂಬುಗೊಂಡ,
- ಇಷ್ಟಲಿಂಗಕ್ಕೆ ಅಂಗದಲ್ಲಿಯೆ ಮಜ್ಜನ,
- ಇಹಲೋಕ ಪರಲೋಕ ತಾನಿರ್ದಲ್ಲಿ,
- ಇಬ್ಬರ ಮಧ್ಯದಲ್ಲಿ ಒಂದು
- ಇರುಳಿನ ಮುಖದೊಳಗೊಂದು ನವರತ್ನದಖಂಡಿತ
- ಇಷ್ಟಲಿಂಗವೆ ಅಂಗಲಿಂಗ ಪ್ರಾಣಲಿಂಗವೆ
- ಇಷ್ಟಲಿಂಗವನು ಪ್ರಾಣಲಿಂಗವೆಂಬ ಕಷ್ಟವೆಲ್ಲಿಯದೊ?
- ಇಬ್ಬರ ಹಿಡಿವಡೆ ಒಬ್ಬನ
- ಇರುಳಿನ ಸಂಗವ ಹಗಲೆಂದರಿಯರು
- ಈಶ್ವರ ನುಡಿದ ನುಡಿಯನರಿದೆಹೆವೆಂದು,
- ಈರೈದು ತಲೆಯನರಿದು, ಧಾರೆವಟ್ಟಲನಿಕ್ಕಿ,
- ಈಶ್ವರನ ದ್ರೋಣವ ಮಾಡಿ,
- ಉಲಿವ ಉಯ್ಯಲೆಯ ಹರಿದು
- ಉರಿಗೆ ಉರಿಯನೆ ತೋರುವೆನು,
- ಉಪಮೆ ಉಪಮಿಸಲರಿಯದೆ ಉಪಮಾತೀತವೆನುತ್ತಿದ್ದಿತ್ತು.
- ಉದಕ ಮಜ್ಜನವಲ್ಲ ಪತ್ರೆ
- ಉದಕದ ಕೊಡನ ಹೊತ್ತಾಡುವ
- ಉಂಡೆನುಟ್ಟೆನೆಂಬ ಸಂದೇಹ ನಿನಗೇಕಯ್ಯಾ?
- ಉಪಾಧಿಯಿಲ್ಲದೆ ಬೇಡಬಲ್ಲಡೆ, ಗಮನವಿಲ್ಲದೆ
- ಉದಯಬಿಂದು ರೂಪಾಯಿತ್ತು. ಅಂತರಬಿಂದು
- ಉದಕದೊಳಗಣ ಕಿಚ್ಚು ನನೆಯಿತ್ತು,
- ಉಳ್ಳವರು ಹಗೆಹ ತೆಗೆವನ್ನಕ್ಕರ,
- ಉಭಯದೃಷ್ಟಿ ಏಕದೃಷ್ಟಿಯಲ್ಲಿ ಕಾಬಂತೆ
- ಉದಕ ಮೂರುತಿಯಾಗಿ ಉದಯವಾಯಿತ್ತು
- ಉಚ್ಚೆಯ ಜವುಗಿನ ಬಚ್ಚಲ
- ಉಗುಳ ನುಂಗಿ, ಹಸಿವ
- ಉದಕದೊಳಗೊಂದು ಸೆಜ್ಜೆಯಾಯಿತ್ತು. ಸೆಜ್ಜೆಯೊಳಗೊಂದು
- ಉರವಣಿಸುವ ಮನ ಮುಟ್ಟುವನ್ನಬರ
- ಉರಿವ ಕಿಚ್ಚಿನೊಳಗೆ ಹಾಯ್ಕಿದಡೆ,
- ಉದಯಮುಖದಲ್ಲಿ ಹುಟ್ಟಿದ ಪ್ರಾಣಿಗಳು
- ಉದಕದಲುತ್ಪತ್ಯವಾದ ಶತಪತ್ರದಂತೆ ಸಂಸಾರಸಂಗವ
- ಉದಯವಾಯಿತ್ತ ಕಂಡು ಉದರಕ್ಕೆ
- ಉಂಬುವುದ ಉಣಲೆ ಬೇಕು,
- ಉತ್ತರಾಪಥದ ಮೇಲೆ ಮೇಘವರ್ಷ
- ಉಲಿವ ಮರದ ಪಕ್ಷಿಯಂತೆ,
- ಉದಯ ಮುಖದಲ್ಲಿ ಪೂಜಿಸ
- ಉಂಡೆಹೆನೆಂದೆಡೆ ಹಸಿವಿಲ್ಲ, ಕಂಡೆಹೆನೆಂದಡೆ
- ಉಚ್ಛಿಷ್ಟಕಾಯ ಚಾಂಡಾಲದೊಳಗೆ ಜನಿಸಿದ
- ಉಲಿವ ತರುವಲಿಗಳೆಲ್ಲ ಗಿಳಿವಿಂಡುಗೆಡೆದಿಹರು
- ಉದಕದ ಕೈಕಾಲ ಮುರಿದು,
- ಉದಕಕ್ಕೆ ನೆಲೆಯುಂಟೆ ?
- ಉದಮದದ ಯೌವನವನೊಳಕೊಂಡ ಸತಿ,
- ಉಪಪಾತಕ ಮಹಾಪಾತಕಂಗಳ ಮಾಡಿದ
- ಉಪಮೆಗುಪಮಾನ ಮನುದೇವತಾದಿಗಳೆಲ್ಲಾ ಜಪತಪ
- ಉಲುಹಿನ ವೃಕ್ಷದ ನೆಳಲಡಿಯಲಿರ್ದು,
- ಉಂಡಡೇನೊ ? ಉಣದೆ
- ಉದಕದೊಳಗೆ ಕಿಚ್ಚು ಹುಟ್ಟಿ
- ಉಪಚಾರದ ಗುರುವಿಂಗೆ ಉಪಚಾರದ
- ಉಪಾಧಿಕ ಮನವು !
- ಊರ ಹೊರಗೊಂದು ದೇಗುಲ,
- ಊರದ ಚೇಳಿನ ಏರದ
- ಊರೊಳಗಣ ಘನಹೇರಡವಿಯೊಳೊಂದು ಬೇರು
- ಊರ ಮಧ್ಯದ ಕಣ್ಣ
- ಊರಕ್ಕಿ ಊರೆಣ್ಣೆ;_`ಮಾರಿಕವ್ವ ತಾಯೆ
- ಎತ್ತಣ ಮಾಮರ ಎತ್ತಣ
- ಎನ್ನ ಕಾಯವ ಬಸವಣ್ಣನಳವಡಿಸಿಕೊಂಡ.
- ಎರಡು ಒಂದಾದ ಬಳಿಕ
- ಎನ್ನಲ್ಲಿ ನಾನು ದೃಷ್ಟವೆಂದಡೆ
- ಎಂಬತ್ತು (ಎರಡೆಂಬತ್ತು?) ಕೋಟಿ
- ಎರಡೆಂಬತ್ತು ಕೋಟಿ ಗೀತವ
- ಎರಡೊಂದು ಮುಕ್ಕೂಟದೊಳು ಲಿಂಗದೆಡೆಯಾಟವಿರಲು,
- ಎನ್ನ ಕಾಯವೆಂಬ ಸಿಂಹಾಸನದಲ್ಲಿ
- ಎನಗೊಂದು ಲಿಂಗ ನಿನಗೊಂದು
- ಎಲೆ ಬಸವಣ್ಣ ನಾವು
- ಎನ್ನ ಹೃದಯಕಮಲ ಮಧ್ಯದಲ್ಲಿ
- ಎನ್ನಂಗದಲ್ಲಿ ನಿಮಗೆ ಮಜ್ಜನ,
- ಎನ್ನ ನಾನರಿಯದಂದು ಮುನ್ನ
- ಎಸೆಯದಿರು ಎಸೆಯದಿರು ಕಾಮಾ,
- ಎರಡು ಬೆಟ್ಟದ ನಡುವೆ
- ಎನ್ನಲ್ಲಿ ನಾನು ನಿಜವಾಗಿ
- ಎಲೆ ಮನವೆ, ಎಲ್ಲಿ
- ಎಂಟು ನೆಲೆಯ ಮಣಿಮಾಡದ
- ಎರಡು ನೇತ್ರ ಒಂದಾದ
- ಎರಡೆಂಬರಯ್ಯಾ ಕರಣದ ಕಂಗಳಲ್ಲಿ
- ಎನ್ನಂತರಂಗವೆಂಬ ಭೂಮಿಯಲ್ಲಿ ಮಹಾಜ್ಞಾನವೆಂಬ
- ಎರಡು ಕಣ್ಣುಳ್ಳಡೆ ಚತುರ್ಭುಜನೆಂಬೆನು.
- ಎನ್ನ ಕಂಗಳೊಳಗಣ ರೂಹಿಂಗೆ
- ಎಣ್ಣೆ ಬೇರೆ ಬತ್ತಿ
- ಎಂತಯ್ಯಾ ? ನೊಸಲಲ್ಲಿ
- ಎಲ್ಲ ಎಲ್ಲವನರಿಯಬಹುದು; ಸಾವನರಿಯಬಾರದು.
- ಎನ್ನ ಕರಸ್ಥಲದ ಲಿಂಗದೊಳಗೆ
- ಎರಡು ಬೆಟ್ಟದ ನಡುವೆ
- ಎಡೆಬಿಡಾರಕ್ಕೆ ಕರ್ತರೆಂಬರಯ್ಯಾ, ಎಡೆ
- ಎನ್ನ ತನುವೆ ಚನ್ನಬಸವಣ್ಣನಯ್ಯಾ,
- ಎಡದ ಕೈಯ ಲಿಂಗವ
- ಎಲ್ಲಿಯೂ ಇಲ್ಲೆಂಬುದ ಹುಸಿ
- ಎಂಬತ್ತುನಾಲ್ಕು ಲಕ್ಷ ಒಟ್ಟೆ
- ಎಣ್ಣೆ ಬತ್ತಿ ಪ್ರಣತೆ
- ಎಂಬತ್ತುನಾಲ್ಕು ಲಕ್ಷ ಜೀವರಾಶಿಗೂ
- ಎಲೆಯಿಲ್ಲದ ವೃಕ್ಷ ಉಲಿಯಬಲ್ಲುದೆ
- ಎಲೆ ಮನವೆ; ನೀ
- ಎನ್ನ ಮನದ ಕೊನೆಯ
- ಎನ್ನ ಮನದ ಮರವೆ
- ಎಳ್ಳಿಂಗೆ ಪರಿಮಳವ ಕಟ್ಟಿದಲ್ಲದೆ,
- ಎಡದ ಕಾಲಲೊದ್ದಡೆ ಬಲದ
- ಎತ್ತೆತ್ತ ನೋಡಿದಡೆ ಬಸವಣ್ಣನೆಂಬ
- ಎಲ್ಲರಂತೆ ನುಡಿದು ಎಲ್ಲರಂತೆ
- ಏನೆಂದರಿಯರು ಎಂತೆಂದರಿಯರು, ಅರಿವನರಿದೆವೆಂಬರು,
- ಏನೂ ಇಲ್ಲದಠಾವಿನಲ್ಲಿ ನಾ
- ಏನೂ ಏನೂ ಇಲ್ಲದ
- ಏನೆಂದರಿಯರು ಎಂತೆಂದರಿಯರು, ಬರುಮಾತಿನ
- ಏಳು ತಾಳದ ಮೇಲೆ
- ಏನ ಕಂಡಡೇನಯ್ಯಾ, ತನ್ನ
- ಏನೂ ಎನಲಿಲ್ಲದ ಮಹಾಘನದೊಳಗೆ,
- ಐದು ಮುಖದ ಅಂಗನೆಗೆ
- ಐದು ಸರ್ಪಂಗಳಿಗೆ ತನು
- ಐದರ ಮಧ್ಯದ ಕಣ್ಣ
- ಐದು ಬಣ್ಣದ ಗಿಡುವಿಂಗೆ
- ಐದಿಂದ್ರಿಯವನರಿತಲ್ಲದೆ, ಒಂದಿಂದ್ರಿಯಕ್ಕೆ ಸಂದ
- ಐದಾನೆಯ ಬೆನ್ನಲ್ಲಿ ಐದು
- ಐವರ ಸಂಗದಿಂದ ಬಂದೆ
- ಐದ ಕಟ್ಟಿ ಐದ
- ಒಂದಾದುದು ಎರಡಪ್ಪುದೆ ?
- ಒಡಲಡಗ ಮಚ್ಚಿದಾತನ ಅಚ್ಚಶರಣನೆಂಬೆ.
- ಒತ್ತಿ ಹಣ್ಣ ಮಾಡಿದಡೆ
- ಒಕ್ಕುದು ಪ್ರಸಾದವೆಂಬರು, ಮಿಕ್ಕುದು
- ಒಂದ ಮಾಡಹೋದಡೆ ಮತ್ತೊಂದಾಯಿತ್ತೆಂಬುದು,
- ಒಟ್ಟೆಯ ಮರಿ ಮೂರೊಟ್ಟೆಯನಿಕ್ಕಿತ್ತು.
- ಒಂದೆರಡಾದುದ ಬಲ್ಲವರಾರೊ ?
- ಒಕ್ಕು ಮಿಕ್ಕುದ ಕೊಂಬ
- ಒಂದು ಮುಳ್ಳ ಮೊನೆಯ
- ಒಳಗ ತೊಳೆದು ಜಲವ
- ಒಡಲಲ್ಲಿ ಹುಟ್ಟಿತ್ತು ಭ್ರಮೆಯಿಂದ
- ಒಲುಮೆಯ ಕೂಟಕ್ಕೆ ಹಾಸಿನ
- ಒಂದು ಧನುವಿಂಗೆ ಮೂರಂಬ
- ಒಂದಡಕೆಯನಿಟ್ಟರೆ ಅಡ್ಡಗೋಡೆ ಬಸುರಾಯಿತ್ತು,
- ಒಡಲುಗೊಂಡ ಮಾನವರೆಲ್ಲರು ನೀವು
- ಒಂದು ಪಟ್ಟಣದೊಳಗೆ ಛಪ್ಪನ್ನ
- ಒಳಗೆ ನೋಡಿಹೆನೆಂದಡೆ ಒಳಗೆ
- ಒಂದೆ ಹೂ, ಒಂದೆ
- ಒಂದು ಮನ; ಆ
- ಒಳಗೆ ನೋಡಿಹೆನೆಂದಡೆ ಒಳಗ
- ಒಂದು ಇಲ್ಲದ ಬಿಂದುವ,
- ಒಡಲುವಿಡಿದು ಪಾಷಾಣಕ್ಕೆ ಹಂಗಿಗರಾದಿರಲ್ಲಾ.
- ಒಳಗೆ ಪ್ರಾಣಲಿಂಗ, ಹೊರಗೆ
- ಒಳಗ ತೊಳೆಯಲರಿಯದೆ ಹೊರಗ
- ಒಂದರ ಮೋರೆಯನೊಂದು ಮೂಸಿನೋಡಿ
- ಒಂದೆಂಬೆನೆ ? ಎರಡಾಗಿದೆ;
- ಒಡಲೊಳಗಿದ್ದು ಒಡಲಿಂಗಾಧಾರವಾಗಿ ಒಡಲ
- ಒಂದು ದಿಕ್ಕಿನಲ್ಲಿ ಕತ್ತಲೆಯನಿರಿಸಿ,
- ಒಂದೆರಡರ ಮೂರು ನಾಲ್ಕರ
- ಒಂಬತ್ತು ಒಟ್ಟೆ ನೆರೆದು
- ಒಂದೆರಡೆಂಬ ಸಂದೇಹಕ್ಕೊಳಗಾದವರೆಲ್ಲರೂ ಬಂದರು
- ಒಂದೆರಡಾದುದನಾರೂ ಅರಿಯರು: ಆ
- ಒಂದ ಮಾಡ ಹೋದಡೆ
- ಓಂ ನಮಃ ಶಿವಾಯಯೆಂಬುದನರಿಯದೆ
- ಓದಿ ಓದಿ ವೇದ
- ಓಹೋ ನಮಃ ಶಿವಾಯ,_
- ಓಡಿನಲುಂಟೆ ಕನ್ನಡಿಯ ನೋಟ?
- ಓಡಿನಲೂಟ ಕಾಡಿನಲಾಟ_ವಿಪರೀತ ಚರಿತ್ರ
- ಓಟೆ ಇದ್ದಂತೆ ಕಾಯಿ
- ಅಂಗಸೋಂಕೆಂಬುದು ಅಧಮವು. ಉರಸೆಜ್ಜೆಯೆಂಬುದು
- ಅಂತರಂಗದಲ್ಲಿ ಭವಿಯನೊಳಕೊಂಡು, ಬಹಿರಂಗದಲ್ಲಿ
- ಅಂಗವಿಲ್ಲಾಗಿ ಅನ್ಯಸಂಗವಿಲ್ಲ, ಅನ್ಯಸಂಗವಿಲ್ಲಾಗಿ
- ಅಂಬುದ್ಥಿs ಉರಿಯಿತ್ತು ಅವನಿಯ
- ಅಂದಂದಿನ ಮಾತನು ಅಂದಂದಿಗೆ
- ಅಂಗವೆಂಬ ಸಂಸಾರದೊಳಗೆ ಸವೆದವರೆಲ್ಲರೂ
- ಅಂದು ನೀ ಬಂದ
- ಅಂಗದ ಮೇಲಣ ಲಿಂಗವ
- ಅಂಡಜವೆಂಬ ತತ್ತಿಯೊಡೆದು ಪಿಂಡ
- ಅಂಗಕ್ಕೆಂದಡೆ ಹಿರಿಯ ಹರಿವಾಣವ
- ಅಂಡಜ ಒಡೆಯದರಿಂದ ಮುನ್ನ,
- ಅಂಗೈಯ ಲಿಂಗದಲ್ಲಿ ಕಂಗಳ
- ಅಂಗದ ಕಳೆಯಲೊಂದು ಲಿಂಗವ
- ಅಂಬುಧಿಯೊಳಗಾದ ನದಿಗಳು ಮರಳುವುವೆ
- ಅಂಗದ ಕಳೆ ಲಿಂಗದಲ್ಲಿ
- ಅಂಗದಲ್ಲಿ ಅಳವಟ್ಟಿಪ್ಪ ಆಚಾರವೆ
- ಅಂಗ ಮೂವತ್ತಾರರ ಮೇಲೆ
- ಅಂಡವ ಮೇಲು ಮಾಡಿ
- ಅಂಬರವಿಲ್ಲದ ಮೇರು, ಅಂಬುಧಿಯಿಲ್ಲದ
- ಅಂಬರದೊಳಗೊಂದು ಅಡವಿ ಹುಟ್ಟಿತ್ತು.
- ಅಂಜಬೇಡ ಅಳುಕಬೇಡ; ಹೋದವರಾರು
- ಅಂಗಜೀವಿಗಳೆಲ್ಲಾ ಅಶನಕ್ಕೆ ನೆರೆದು,
- ಅಂಗದ ಲಿಂಗವೆ ಮನದ
- ಅಂಗನೆಯ ಮೊಲೆ ಲಿಂಗವೆ
- ಅಂಗವಿಡಿದಂಗಿಯನೇನೆಂಬೆ ? ಆರನೊಳಕೊಂಡ
- ಅಂಗಕ್ಕೆ ಆಚಾರವಾಗಿ ಕಳೆಗಳುಳ್ಳನ್ನಕ್ಕ
- ಅಂದಿನ ದಿನವನಂತಿರಿಸಿ, ಇಂದಿನ
- ಅಂಗಸಂಸಾರ ಲಿಂಗದಲ್ಲಿತ್ತು ಅರತು
- ಅಂದಾದಿಬಿಂದುವಿಲ್ಲದಂದು ಅಂದಾ ಜೀವನೆಲ್ಲಿಪ್ಪುದೊ
- ಅಂಗದ ಕೊನೆಯ ಮೇಲಣ
- ಅಂಗಜಂಗುಳಿಗಳೆಲ್ಲಾ ಅಶನಕ್ಕೆ ನೆರೆದರು.
- ಅಂಗೈಯೊಳಗೊಂದು ಅರಳ್ದ ತಲೆಯ
- ಅಂಗದ ಮೇಲಣ ಲಿಂಗವ
- ಅಂಗ ಉಳ್ಳನ್ನಬರ ಲಿಂಗಪೂಜೆಯ
- ಅಂಗ ಅಂಗನೆಯ ರೂಪಲ್ಲದೆ,
- ಅಂಡಜವಳಯವಿಲ್ಲದ ಮುನ್ನ, ದ್ವೀಪಂಗಳೇಳೂ
- ಅಂಗದ ಮೇಲೆ ಲಿಂಗಸಂಬಂಧವಾದ
- ಅಂತರಂಗದಲ್ಲಿ ಅಡಗಿತ್ತೆಂದಡೆ ಭಾವಕ್ಕೆ
- ಅಂದಂದಿಗೆ ಬಂದ ಧನವನಂದಂದಿಂಗೆ
- ಅಂದೊಮ್ಮೆ ಧರೆಯ ಮೇಲೆ
- ಅಂಗದೊಳಗಣ ಸವಿ, ಸಂಗದೊಳಗಣ
- ಅಂಗದಲಳವಟ್ಟ ಲಿಂಗೈಕ್ಯನ ಸಂಗವನಾರಿಗೂ
- ಅಂಗವಿಕಾರಿ ಲಿಂಗವಿಕಾರಿಯನರಿಯ. ಲಿಂಗವಿಕಾರಿ
- ಅಂಗದ ಧರೆಯ ಮೇಲೆ
- ಅಂಗದ ಮೇಲೆ ಲಿಂಗವರತು,
- ಅಂಗವಿಲ್ಲದ ಅನುಭಾವಕ್ಕೆ ನೇಮವಿಲ್ಲದ
- ಅಂಗದೊಳಗೆ ಲಿಂಗ ಲಿಂಗದೊಳಗೆ
- ಅಂಗದ ಕೈಯಲ್ಲಿ ಲಿಂಗ,
- ಅಂಗಳ ಬಾಗಿಲ ನೆಲೆಯಲ್ಲಿ
- ಅಂಗದ ಮೇಲೆ ಲಿಂಗ,
- ಅಂಗದಲ್ಲಿ ಮಾಡುವ ಸುಖ,
- ಅಂಗದೊಳಗೆ ಮಹಾಲಿಂಗವಿರಲು, ಕೈಯ
- ಅಂಗದೊಳಗಣ ಲಿಂಗ, ಲಿಂಗದೊಳಗಣ
- ಅಂಗೈಯೊಳಗಣ ನಾರಿವಾಳದ ಸಸಿ,
- ಅಂಗವಿಡಿದು, ಅಂಗ ಅನಂಗವೆಂಬೆರಡನೂ
- ಅಂಗ ಅನಂಗವೆಂಬೆರಡೂ ಅಳಿದು
- ಅಂಗವಿಕಾರ ಆಚಾರದೊಳಡಗಿ, ಆಚಾರಕ್ರೀಗಳು
- ಅಂತರಂಗ ಸನ್ನಹಿತ, ಬಹಿರಂಗ
- ಅಂತರಂಗದೊಳಗಿಲ್ಲ ಬಹಿರಂಗದೊಳಗಿಲ್ಲ ಮತ್ತಾವ
- ಅಂಗದಲ್ಲಿ ಆಚಾರವ ಸ್ವಾಯತವ
- ಅಂಗ ಲಿಂಗದಲ್ಲಿ ತರಹರವಾಗಿ,
- ಅಂಗದಲಪ್ಪಿದೆನೆಂದಡೆ ಸಿಲುಕದು, ಪ್ರಾಣದಲಪ್ಪಿದೆನೆಂದಡೆ
- ಅಂಗೈಯೊಳಗಣ ಸಿಂಹಾಸನವಿದೇನೊ? ಅಂಗೈಯ
- ಕಣ್ಗೆ ಕಾಬಡೆ ರೂಪಲ್ಲ,
- ಕಾಯವೆಂಬ ಕಲ್ಪಿತವ ಕಳೆದು,
- ಕರ್ಮ ನಾಸ್ತಿ ಎಂಬೆ,
- ಕಣ್ಣಿಂಗೆ ಕಣ್ಣು, ಕಣ್ಣೊಳು
- ಕೆಳಗೇಳು ಭುವನಂಗಳಿಲ್ಲದಂದು, ಮೇಲೇಳು
- ಕೀರ್ತಿವಾರ್ತೆಗೆ ಮಾಡುವಾತ ಭಕ್ತನಲ್ಲ.
- ಕರು(ರ?)ಣ ಲಿಂಗಾರ್ಚನೆಯ ಮಾಡಲೆಂದು
- ಕಾರಿಯ (ಕಾರ್ಯ?)ವನರಿಯರು ಕೊರತೆಯನರಿಯರು.
- ಕಂಗಳೇಕೆ `ನೋಡಬೇಡಾ' ಎಂದರೆ
- ಕೆಟ್ಟ ಒಡವೆಯನರಸ ಹೋಗಿ,
- ಕಾಯದ ಕಳವಳಕ್ಕಂಜಿ ಪ್ರಾಣ
- ಕಾಲ ಸಡಗರ ಕೈಯಲದೆ
- ಕಾಮಿಸಿ ದೃಷ್ಟಿ ನಟ್ಟು
- ಕಾಯದ ಒಲವರದಲ್ಲಿ ನಿಲುವ
- ಕಾಮದಿಂದ ಕಂಡ, ಕ್ರೋಧದಿಂದ
- ಕಾಯಕ್ಕೆ ಕಾಯವಾಗಿ, ತನುವಿಂಗೆ
- ಕನಕಾಚಲದಲ್ಲಿ ದಿನನಾಯಕ ಎಂಬ
- ಕಾಲ,_ಕಾಲವರವತ್ತು; ಕಾಲ ಕಾಲವನೆ
- ಕಾಗೆಯ ತಿಂದವನಲ್ಲದೆ ಭಕ್ತನಲ್ಲ.
- ಕಾಯವೆಂಬ ದೇಗುಲದಲ್ಲಿ ಜೀವವೆಂಬ
- ಕಲ್ಲ ಮನೆಯ ಮಾಡಿ
- ಕಂಗಳೊಳಗಣ ಕಟ್ಟಿಗೆಯ ಮುರಿಯದ,
- ಕಾಮನ ಕಣ್ಣ ಮುಳ್ಳ
- ಕೃತ್ಯಕ್ಕೆ ಬಾರದ ಲಿಂಗವ
- ಕಾಯವುಳ್ಳನ್ನಕ್ಕ ಶರಣರ ಸಂಗದಿಂದ
- ಕಂಗಳ ಮುಂದೆ ಕತ್ತಲೆ
- ಕೆಳಗೇಳು ಲೋಕಂಗಳಿಲ್ಲದ ಮುನ್ನ,
- ಕರಗಿಸಿ ನೋಡಿರೆ ಅಣ್ಣಾ
- ಕಿರಿಯರಾದಡೇನು ? ಹಿರಿಯರಾದಡೇನು
- ಕಾಯವೆಂಬ ಕದಳಿಯ ಹೊಕ್ಕು;
- ಕುರುಹುಳ್ಳನ್ನಕ್ಕ ಸಮಯದ ಹಂಗು,
- ಕಾಯದೊಳಗೆ ಕರುಳುಳ್ಳನ್ನಕ್ಕರ ಹಸಿವು
- ಕಾಯದಲಾದ ಮೂರ್ತಿಯಲ್ಲ, ಜೀವದಲಾದ
- ಕಂಗಳ ಸೂತಕ ಕಾಮಿಸಲಾಗಿ
- ಕಾಮಿಸದೆ ನೆನೆದಡೆ, ಕಲ್ಪಿತವಿಲ್ಲದ
- ಕರಸ್ಥಲದ ಲಿಂಗವೆ ಕಾಯಕ್ಕೆ
- ಕರಿಯು ಸ್ಪರ್ಶನೇಂದ್ರಿಯದಿಂದ ಬಂಧನವಡೆದಳಿಯಿತ್ತು.
- ಕೆಂಡದ ಗಿರಿಯ ಅರಗಿನ
- ಕದನದೊಳಗಣ ಕಣ್ಣ ಕೆಂಪು,
- ಕಾಯವೆ ಕಡವಸವಾಗಿ, ಮನವೆ
- ಕಾಯದ ಕಳವಳವ ಗೆಲಿದಡೇನೊ,
- ಕೃತಯುಗದಲ್ಲಿ ಶ್ರೀಗುರು ಶಿಷ್ಯಂಗೆ
- ಕಾರ ಮೇಘವೆದ್ದು ಧಾರಾವರ್ತ
- ಕುಲದಲಧಿಕನು ಹೋಗಿ ಹೊಲೆಗೇರಿಯಲ್ಲಿ
- ಕರ್ಮದ ಕಟ್ಟನೆ ಕೊಯ್ದು
- ಕಂಗಳ ಮುಂದಣ ಗೊತ್ತನರಿದು,
- ಕಾಯ ಭಿನ್ನವಾಯಿತ್ತೆಂದು ಮುಟ್ಟಿಸುವರು
- ಕೆಂಡದ ಮಳೆ ಕರೆವಲ್ಲಿ
- ಕಾಯದೊಳಗೆ ಕಾಯವಾಗಿ, ಪ್ರಾಣದೊಳಗೆ
- ಕೋಣನನೂ ಕುದುರೆಯನೂ; ಹಾವನೂ
- ಕಲ್ಯಾಣವೆಂಬ ಪ್ರಣತೆಯಲ್ಲಿ ಭಕ್ತಿರಸವೆಂಬ
- ಕಡುಜಲಕ್ಕೆ (ಹರಿವ ಜಲಕ್ಕೆ
- ಕೈಯಲ್ಲಿ ಡಾಣೆ ಮನದಲ್ಲಿ
- ಕಕ್ಷೆ ಕರಸ್ಥಲ ಕÀಂಠ
- ಕೊಟ್ಟ ಕುದುರೆಯನೇರಲರಿಯದೆ ಮತ್ತೊಂದು
- ಕುರೂಪಿ ಸುರೂಪಿಯ ನೆನೆದಡೆ
- ಕೋಪ_ತಾಪವ ಬಿಟ್ಟು ಭ್ರಾಂತಿಭ್ರಮೆಯಂ
- ಕೆರೆ ದೇಗುಲಂಗಳೆಲ್ಲವು ಹಿಂದಣ
- ಕಾಲನ ಕೊಂದಾತನಲ್ಲದೆ ಶುದ್ಧಪ್ರಸಾದಿಯಲ್ಲ.
- ಕಾಯದ ಕೈಯಲ್ಲಿ ಲಿಂಗಕ್ಕೆ
- ಕಡಲ ನುಂಗಿದ ಕಪ್ಪಿನ
- ಕಿಚ್ಚು ಬಯಲೆಂದಡದು ನಿರವಯವಕೆ
- ಕಳಸವುಳ್ಳ ಶಿವಾಲಯವೊಂದಕ್ಕೆ, ಚೌಕದಲ್ಲಿ
- ಕಲ್ಲೊಣಗಣ ಕಿಚ್ಚು ಉರಿಯದಂತೆ,
- ಕುಲದಲಧಿಕನು ಹೋಗಿ ಹೊಲೆಗೇರಿಯಲ್ಲಿ
- ಕೃತಯುಗದಲ್ಲಿ ನಾನು ಭಕ್ತಿ
- ಕಾಯದೊಳಗಣ ಜೀವವ ಮೀರಿ
- ಕಡೆನಾಡಲಿಂಗವ ನಡುನಾಡಿಗೆ ತಂದೆನೆಂಬ
- ಕರ್ಮವಿಲ್ಲದ ಕಾಯ, ಕರಣವಿಲ್ಲದ
- ಕಾಯವಿಡಿದು ಹುಟ್ಟಿದಾತ ಕಾಲಾಗ್ನಿರುದ್ರನಾಗಲಿ,
- ಕ್ರಿಯಾಮಥನವಿಲ್ಲದೆ ಕಾಣಬಂದುದೆ ಇಕ್ಷುವಿನೊಳಗಣ
- ಕುಂಡಲಿಗನ ಕೀಟದಂತೆ, ಮೈ
- ಕಾಯವೆ ಸತ್ತು ಮಾಯವೆ
- ಕರಸ್ಥಲದ ಲಿಂಗ ಮನಸ್ಥಲದಲ್ಲಿ
- ಕಾಯವ ಹೊತ್ತು ತಿರುಗಾಡುವನ್ನಬರ
- ಕಬ್ಬಿನ ಬಿಲ್ಲ ಮಾಡಿ,
- ಕಾಯಕ್ಕೆ ಜೀವಕ್ಕೆ ಸಂದು
- ಕಾಲಚಕ್ರದ ವಚನ :
- ಕಾರಣವಿಲ್ಲ ಕಾರ್ಯವಿಲ್ಲ ಏತಕ್ಕೆ
- ಕುಲಮದ ಛಲಮದ ವಿದ್ಯಾಮದದವರ
- ಕರೆಯದೆ ಬಂದುದ, ಹೇಳದೆ
- ಕರ್ಪುರದ ಗಿರಿಯ ಉರಿ
- ಕಾಯವೆ ಸಕಲ, ಪ್ರಾಣವೆ
- ಕ್ಷೀರಕ್ಕೆ ತವರಾಜವ ಹೊಯ್ದಲ್ಲಿ,
- ಕಂಗಳಲ್ಲಿ ನಟ್ಟಗಾಯವನಾರಿಗೆ ತೋರಬಹುದಯ್ಯಾ?
- ಕಾಡಿ ಬೇಡಿ ಉಂಬವರೆಲ್ಲರು
- ಕಲ್ಪಿತವೆಂಬ ಭಕ್ತ ಮಾಡಿದ
- ಕಾಲಾಗ್ನಿಯೆಂಬ ಕಾಡುಗಿಚ್ಚೆದ್ದು ಲೋಕವ
- ಕಾಯದಲ್ಲಿ ಕಳವಳವೆಡೆಗೊಂಡ ಬಳಿಕ,
- ಕಡಲ ಮೇಲಣ ಕಲ್ಲು,
- ಕಾಣಬಹ ತನು, ಕೇಳಬಹ
- ಕಬ್ಬು ಬೆಳೆವುದಯ್ಯ ಕರಿಯ
- ಕಣ್ಣು ಕಂಡಲ್ಲದೆ ಮನ
- ಕ್ಷೀರಸಾಗರದೊಳಗಿರ್ದು ಆಕಳ ಚಿಂತೆಯೇಕೆ
- ಕೈಯಲ್ಲಿ ಕಟ್ಟುವರು ಕೊರಳಲ್ಲಿ
- ಕಾಯದಲ್ಲಿ ಕಾಯ ಸವೆದು,
- ಕಾಯ ಸತಿಯೆಂದು ಹೇಸಿ
- ಕರ್ಮ ಚರಣಾದಿಗಳು ಬೇರಾದವಲ್ಲದೆ
- ಕಸ್ತೂರಿಯ ಮೃಗ ಬಂದು
- ಕರಣಾದಿ ಗುಣಂಗಳಳಿದು ನವಚಕ್ರಂಗಳು
- ಕೆಟ್ಟುದನರಸ ಹೋಗಿ ತಾನೆ
- ಕಾಯಗೊಂಡ ಮಾನವರಂತೆ ಕೈಗೆ
- ಕಾಲೇ ಕಂಬಗಳಾದವೆನ್ನ, ದೇಹವೇ
- ಕಾಲು ಕರ ಕಾಯ
- ಕಲ್ಲ ಹೋರಿನೊಳಗೊಂದು ಕಿಚ್ಚು
- ಕಾಯದಲಾದ ಅರ್ಪಿತ ಅರ್ಪಿತವಲ್ಲ.
- ಕೈಲಾಸವೆಂಬುದೊಂದು ಬೆಳ್ಳಿಯ ಬೆಟ್ಟ,
- ಕಾಣಬಾರದ ಲಿಂಗವು ಕರಸ್ಥಲಕ್ಕೆ
- ಕಂಬವೊಂದೆ, ದೇಗುಲವೊಂದೆ, ದೇವರೊಂದೆ
- ಕಂಡೆಯಾ ಬಸವಣ್ಣಾ, ಕಣ್ಣಿನೊಳಗಣ
- ಕಬ್ಬಿನ ರಸದೊಳಗಣ ಮುತ್ತನೊಡೆದು
- ಕಾಯಸದೆ ನೆನೆದಡೆ, ಕಲ್ಪಿತವಿಲ್ಲದ
- ಕಾಯಶುದ್ಧವಾಯಿತ್ತೆಂದಡೆ ಲಿಂಗ ನೆಲೆಗೊಳ್ಳದು.
- ಕಾಮಿಸುವ ಕಲ್ಪಿಸುವ ಬ್ರಹ್ಮನೆಂಬವ
- ಕಂಕಳ ತೂಕ (ನೋಟ
- ಕಾಯ ಉಭಯಭೇದವಾಗಿ, ಆತ್ಮನೇಕವಾಗಿ;
- ಕೃತಯುಗದಲ್ಲಿ ನೀನು ಸ್ಕಂದನೆಂಬ
- ಕರ್ಮದ ಗಡಣ ಹಿಂಗಿದುವಿಂದು,
- ಕೂರ್ಮನ ಶಿಶುವಿನ ಸ್ನೇಹದಂತಿರಬೇಡಾ
- ಕರಿಯ ಮುತ್ತಿನ ಹಾರದ
- ಕೋಪತಾಪವೆಂಬುದು ಅರಿವಿನೊಳಗೆ, ಭಕ್ತಿ
- ಕೊಂಕಣ ದ್ವೀಪದಲ್ಲಿ ಒಂದು
- ಕಾಯವೆಂಬ ಮಹಾಕದಳಿಯ ಗೆಲಬಲ್ಲವರನಾರನೂ
- ಕಣ್ಣೆ ಕಟ್ಟಿಗೆಯಾಗಿ, ಕೈಯೆ
- ಕಾಯಗುಣ ಕೆಟ್ಟ ಮತ್ತೆ
- ಕಂಡುದ ಹಿಡಿಯಲೊಲ್ಲದೆ ಕಾಣದುದನರಸಿ
- ಕುಲದೊಳಗೆ ಹುಟ್ಟಿ ಕುಲವ
- ಕಿಚ್ಚಿನ ಕೆಂಡದಂತೆ ಹೊರೆಯಲ್ಲಿಪ್ಪೆಯಯ್ಯಾ,
- ಕಾಯವೆಂಬ ಕಂಥೆಯ ತೊಟ್ಟವರು,
- ಕಲ್ಯಾಣವರಿಯೆ ಕಟಕವರಿಯೆ ಬೇಂಟೆಯನಾಡುತ್ತಿದ್ದೆ.
- ಕೆರೆಯಲುಂಡು ತೊರೆಯ ಹೊಗಳುವರು.
- ಕಾಡುಗಿಚ್ಚೆದ್ದಡೆ ಅಡವಿಯೆ ಗುರಿ.
- ಕಾಳರಕ್ಕಸಿಗೊಬ್ಬ ಮಗ ಹುಟ್ಟಿ,
- ಕರ್ಮಾಧೀನವೆಂಬ, ಕರ್ಮಿ, ಲಿಂಗಾಧೀನವೆಂಬ,
- ಕೆಲಬರು ಕಂಡೆವೆಂಬರು, ಕೆಲಬರು
- ಕಂಕುಳೆಂಬುದು ಕವುಚಿನ ತವರುಮನೆ.
- ಕಾಯವಿಡಿದು ಸುಳಿದಾಡುವನ್ನಕ್ಕ, ಕರಣಂಗಳ
- ಕೈಯಲ್ಲಿ ಕರಸ್ಥಲ ಮನದಲ್ಲಿ
- ಕಳ್ಳಗಂಜಿ ಕಾಡ ಹೊಕ್ಕಡೆ
- ಕಿಚ್ಚಿನ ದೇವನು, ಕೆಂಡದ
- ಕಾಯದೊಳಗೆ ಕರಣವಿಲ್ಲ ಪ್ರಾಣದೊಳಗೆ
- ಕೊಂಡ ಆಹಾರದ ರಸವ
- ಕಾಯಕ್ಕೆ ಮಜ್ಜನ ಪ್ರಾಣಕ್ಕೆ
- ಕದಳಿಯ ಬನವ ಹೊಕ್ಕು
- ಕಾಲಿಲ್ಲದ ಗಮನ, ಕೈಯಿಲ್ಲದ
- ಕಂಗಳಾಲಿಯ ಕರಿಯ ನಾಳದಲ್ಲಿ,
- ಕಾಮವಿಲ್ಲ, ಕ್ರೋಧವಿಲ್ಲ, ಲೋಭವಿಲ್ಲ,
- ಕಾಮವ ಸುಟ್ಟು ಹೋಮವನುರುಹಿ,
- ಕಾಯಗುಣವಳಿದು ಮಾಯಾಮದ ಮುರಿದು,
- ಕಿಚ್ಚಿನೊಳಗೆ(ನೊಡನೆ?) ಹೋರಿದ ಹುಳ್ಳಿಯಂತಾದೆನಯ್ಯಾ.
- ಕಡೆಯಿಲ್ಲದ ದೇಶವ ತಿರುಗಿದೆನು,
- ಕಂಡೆನೆಂಬುದು ಕಂಗಳ ಮರವೆ,
- ಕಾಯದ ಕಳವಳ ಕಾಣೆನೆಂದಲ್ಲಿ
- ಕಂಗಳಲ್ಲಿ ಜ್ಯೋತಿರ್ಲಿಂಗ, ಕೈಯಲ್ಲಿ
- ಕನ್ನಡಿಯೊಳಗಣ ರೂಪನರಸಿಯೂ ಕಾಣರು,
- ಕಾಣಬಾರದ ಗುರು ಕಣ್ಗೆ
- ಕಾಣದುದ ಕಂಡೆ, ಕೇಳದುದ
- ಕಲ್ಪಿತದುದಯ ಸಂಕಲ್ಪಿತದ ಸುಳುಹು.
- ಕೂಡಲಿಲ್ಲದ ಅಗಲಲಿಲ್ಲದ ಘನವ,
- ಕಾಯದ ಮೊದಲಿಗೆ ಬೀಜವಾವುದೆಂದರಿಯದೀ
- ಕಣ್ಣ ಮುಂದಿರ್ದವನ ಕಾಣದೆ
- ಕಲ್ಲ, ದೇವರೆಂದು ಪೂಜಿಸುವರು_ಆಗದು
- ಕರ್ಮವೆ ಪ್ರಾಣವೆಂದು ಮಾಡುವಾಗ
- ಕಾಯವೆಂಬ ಗ್ರಾಮದೊಳಗೊಂದು ಉದರಾಗ್ನಿ
- ಕೆರೆಯ ಕಟ್ಟಿಸುವ ಒಡ್ಡನ
- ಕಬ್ಬುನದ ಗುಂಡಿಗೆಯಲ್ಲಿ ರಸದ
- ಕಾಯ ಲಿಂಗೈಕ್ಯವೆ ?
- ಕಾಯಗುಣವಳಿದು ಜೀವನ್ಮುಕ್ತನಾದ ಬಳಿಕ
- ಕಾಮನ ಕೊಲುವಲ್ಲಿ ಹೋಮವ
- ಕೆಂಡದ ಗಿರಿಯ ಮೇಲೊಂದು,
- ಕಾಲು ಮುಖವ ತೊಳೆದುಕೊಂಡ
- ಕಾಮನ ಕೈ ಮುರಿದಡೆ
- ಕಣ್ಣಿನೊಳಗಣ ಕಸ, ಕಾಲೊಳಗಣ
- ಕಾಪ ಕಾಷಾಯಾಂಬರವ ಕಟ್ಟಿ,
- ಕಂಗಳ ಬೆಳಗ ಕಲ್ಪಿಸಬಾರದು,
- ಕವಿತ್ವಸಾಧಕರೆಲ್ಲರು ಕಳವಳಿಸಿ ಕೆಟ್ಟರು.
- ಕರಸ್ಥಲದ ಬೆಳಗಿನೊಳಗೊಂದು ಘನಲಿಂಗದ
- ಕಂಡೆನಲ್ಲಾ ಕರುಳಿಲ್ಲದ ಕಲಿಯ
- ಕಾಲುಗಳೆಂಬುವು ಗಾಲಿ ಕಂಡಯ್ಯಾ
- ಕಂಡುದೆಲ್ಲ ಪಾವನ ಕೇಳಿತ್ತೆಲ್ಲ
- ಕಾಣದುದನರಸುವರಲ್ಲದೆ ಕಂಡದುದನರಸುವರೆ ಹೇಳಾ
- ಕಲಿ ತನ್ನ ತಲೆಯನರಿದು
- ಕ್ರಿಯಾದೀಕ್ಷೆ ಮಂತ್ರದೀಕ್ಷೆ ಹೀನರಿಗೆ
- ಕಕ್ಷೆಯಲ್ಲಿ ಲಿಂಗವ ಧರಿಸಿಕೊಂಡಾತನು
- ಕಾಯವಿಡಿದು ಲಿಂಗವಿದೆ ಲಿಂಗವಿಡಿದು
- ಕಟ್ಟಿದಾತ ಭಕ್ತನಪ್ಪನೆ ?
- ಕರಿಯ ತಲೆಯ ಅರಮನೆಯ
- ಕಂಗಳ ಕರುಳ ಕೊಯ್ದವರ,
- ಕಿಚ್ಚಿಗೆ ಮೈಹುಗುಳು ಹುಟ್ಟಿತ್ತು,
- ಕಾಯದ ಮೇಲೆ ಕಲ್ಲು
- ಕಾಮ ಸತ್ಯವ ತಿಂದಿತ್ತು,
- ಕ್ಷೀರಸಾಗರದೊಳಗಿರ್ದ ಹಂಸೆಗೆ ಹಾಲ
- ಕೈಲಾಸಕ್ಕೆ ಹೋದವರೆಲ್ಲ ಕೈಸೆರೆಯಾದರು.
- ಕಾಯಗೊಂಡು ಹುಟ್ಟಿದವರು; ದೇವರಾದಡಾಗಲಿ
- ಕೋಣನ ಕೊಂಬಿನ ತುದಿಯಲ್ಲಿ,
- ಕಲ್ಲ ಹೋರಿನೊಳಗೊಂದು ಕಾರ್ಯವ
- ಖೇಚರರಾಗಲಿ ಭೂಚರರಾಗಲಿ ಲಾಂಛನಧಾರಿಯಾಗಲಿ,
- ಖೇಚರಪವನದಂತೆ ಜಾತಿಯೋಗಿಯ ನಿಲುವು
- ಖಂಡಾಖಂಡ ಸಂಯೋಗವಿಲ್ಲದ ಅಖಂಡಿತನ
- ಖಂಡಿತವಿಲ್ಲಾಗಿ ಸರ್ವಾಂಗವೆಲ್ಲವೂ ನಾಸಿಕವಾಯಿತ್ತು.
- ಗಗನದ ಮೇಲೊಂದು ಸರೋವರ;
- ಗಗನ ಮಂಡಳದ ಸೂಕ್ಷ್ಮನಾಳದಲ್ಲಿ
- ಗುರುವೆಂದರಿಯರು, ಹಿರಿಯರೆಂದರಿಯರು; ದೇವರೆಂದರಿಯರು,
- ಗುರುವ ನೆನೆದೆಹೆನೆಂದು ನೆನೆಯುತ್ತಿದ್ದಡೆ
- ಗಗನಪವನದ ಮೇಲೆ ಉದಯಮುಖದನುಭಾವ,
- ಗುರುವೆಂಬಾತ ಶಿಷ್ಯನಂತುವನರಿಯ, ಶಿಷ್ಯನೆಂಬಾತ
- ಗತಿಗೆಟ್ಟೆ ಧೃತಿಗೆಟ್ಟೆ ಮತಿಗೆಟ್ಟೆ
- ಗಗನದ ಮೇಲೊಂದು ಅಬ್ಥಿನವ
- ಗಿಡುವಿನ ಮೇಲಣ ತುಂಬಿ
- ಗತಿವಿರಹಿತನೇನೆಂಬೆ, ಎಂತೆಂಬೆ ?
- ಗಿರಿಗಳ ಗುಹೆಗಳ ಕಂದರದಲ್ಲಿ,
- ಗುರುವಿನ ಪ್ರಾಣ ಲಿಂಗದಲ್ಲಿ
- ಗುರುಸ್ಥಲಭಕ್ತರ ಮೂಲ ಜ್ಞಾನಶಕ್ತಿಗಳಾರು
- ಗುರುಸ್ವಾಯತವಾಯಿತ್ತು ಲಿಂಗಸ್ವಾಯತವಾಯಿತ್ತು, ಜಂಗಮಸ್ವಾಯತವಾಯಿತ್ತು
- ಗುರುವಿಡಿದ ಅರಿವು ಅರಿವಲ್ಲ,
- ಗುರುಸ್ಥಲ ಲಿಂಗಸ್ಥಲ ಜಂಗಮಸ್ಥಲ
- ಗುದ ಲಿಂಗ ನಾಭಿಕಮಲದಿಂದ
- ಗುರುತತ್ವದಲ್ಲಿ ಹುಟ್ಟಿ, ಶಿವತತ್ವದಲ್ಲಿ
- ಗಗನದ ಮೇಘಂಗಳು ಸುರಿದಲ್ಲಿ
- ಗಗನವೆ ಗುಂಡಿಗೆ ಆಕಾಶವೆ
- ಗುರುವೊಂದೆ ಬಸಿರು, ಲಿಂಗ
- ಗಂಗಾದೇವಿಯ ಹುಳಿಯ ಕಾಸಿ,
- ಗುದಸ್ಥಾನದಲ್ಲಿ ಆಧಾರಚಕ್ರ, ಪೃಥ್ವಿಯೆಂಬ
- ಗುರುವಿನ ಪರಿ ವಿಪರೀತವಾಯಿತ್ತಯ್ಯಾ,
- ಗುರು, ಶಿಷ್ಯ ಸಂಬಂಧವನರಸಲೆಂದು
- ಗಂಡಂಗಿಂದ ಹೆಂಡತಿ ಮುನ್ನವೆ
- ಗಗನಕ್ಕೆ ನಿಚ್ಚಣಿಕೆಯನಿಕ್ಕಿದವರುಂಟೆ ?
- ಗ್ರಾಮಮಧ್ಯದ ಮೇಲಣ ಮಾಮರ,
- ಗಗನದ ಮೇಘಂಗಳೆಲ್ಲ ಸುರಿದುವು
- ಗುರುವಿಂಗೂ ಶಿಷ್ಯಂಗೂ,_ ಆವುದು
- ಗುರು ಶಿಷ್ಯರಿಬ್ಬರ ಮಧ್ಯದಲ್ಲಿ
- ಗುರುವಿದು ಲಿಂಗವಿದು ಜಂಗಮವಿದು
- ಗುರುವಿನಿಂದಾದ ಕಾಯವ ಬೆರಸಿ,
- ಗಂಗೆಯ ತಡಿಯಲೊಂದು ಐವಾಗಿಲಪಟ್ಟಣದ
- ಗಿಡುವಿಲ್ಲದ ಪುಷ್ಪಕ್ಕೆ ಕುಸುಮವಿಲ್ಲದ
- ಗುರುಸ್ಥಲ ಲಿಂಗಸ್ಥಲ ಜಂಗಮಸ್ಥಲ
- ಗುರುಶಿಷ್ಯಸಂಬಂಧಕ್ಕೆ ಲಿಂಗವ ಧರಿಸುವರಯ್ಯಾ.
- ಗಂಗಾದೇವಿ ಮುಂಡೆಯಾದಳು, Uõ್ಞರೀದೇವಿ
- ಘುಟಿಕಾಸಿದ್ಧರ ಘುಟಿಕೆಯುರುಳಿತ್ತು ಯಂತ್ರಿಗಳ
- ಘಟಸರ್ಪನಂತೆ ಅತಿಶಯವು !
- ಘನವ ಮನ ಕಂಡು
- ಘಟಪಟದ ಭಿತ್ತಿಯಂತೆ ಭಿನ್ನವೆಂಬ
- ಘನವ ನೆನೆವ ಮನದಲ್ಲಿ
- ಘನವಪ್ಪ ಬೋನವನು ಒಂದು
- ಘನವ ಕಂಡು ಮನ
- ಘನವಪ್ಪ ಪರಿಯಾಣದಲ್ಲಿ ಒಂದನುವಿನ
- ಘನತರವಾದ ಚಿತ್ರದ ರೂಪ
- ಘನಚೈತನ್ಯಜಂಗಮದ ಕಾರಣಾಂಗವಾದಾತ ಗುರು,
- ಚಿನ್ನವನೊರೆಯಬಹುದಲ್ಲದೆ ಬಣ್ಣವನೊರೆಯಬಹುದೆ ?
- ಚಿತ್ತುವೆಂಬ ಬಿತ್ತು ಬಲಿದು
- ಚಂದ್ರಮನೊಳಗಣ ಎರಳೆಯ ನುಂಗಿದ
- ಚಿತ್ತ ಶುದ್ಧವಿಲ್ಲದವರಲ್ಲಿ ಮನ
- ಚಿತ್ತದ ಸ್ನೇಹವ ಸಜ್ಜನಕ್ಕರ್ಪಿತವ
- ಚೌದಂತ ಮದಕರಿಯೊಳಡಗಿತ್ತು. ಬೆಳಗಿನ
- ಚಂದ್ರಮನ ಕಾಂಬಡೆ ಆ
- ಚಂದ್ರಕಾಂತದ ಗಿರಿಗೆ ಉದಕದ
- ಜ್ಞಾನದ ಉಬ್ಬು ಕೊಬ್ಬಿನಲ್ಲಿ
- ಜಾನು ಜಂಗೆಯಲ್ಲಿ ಹುಟ್ಟಿ
- ಜಾಲಗಾರನ ಕಾಲು ಮುಳ್ಳು
- ಜ್ಞಾನಚಕ್ರ: ಪರಮ ತತ್ವ
- ಜಗದಗಲದಲ್ಲಿ ಹಬ್ಬಿದ ಬಲೆ,
- ಜ್ಞಾನದುದಯವೇ ಭಕ್ತ, ಜ್ಞಾನದ
- ಜವನ ಕದ್ದ ಕಳ್ಳನು
- ಜಗದ ಕರ್ತನ ಕೈಯಲ್ಲಿ
- ಜಂಗಮದಿಂಗಿತಾಕಾರವ ನೋಡಿ ಲಿಂಗವೆಂದರಿದ
- ಜೀವತಾಮಸದ ಮಾಯದ ಬಲೆಯ
- ಜಗತ್ತಿನ ಹೊಲೆಯನೆಲ್ಲವನು ಉದಕ
- ಜಾತಿಜಂಗಮ ಒಂದು ಕೋಟಾನುಕೋಟಿ,
- ಜಗತ್‍ಸೃಷ್ಟನಹ ಅಜನ ಕೊಂಬು
- ಜ್ಯೋತಿಯೊಳಗಣ ಕರ್ಪುರಕ್ಕೆ, ಅಪ್ಪುವಿನ
- ಜಗದಗಲದ ಮಂಟಪಕ್ಕೆ, ಮುಗಿಲಗಲದ
- ಜೀವವಿಲ್ಲದ ಹೆಣನ ಹಿಡಿದಾಡುವರಯ್ಯಾ.
- ಜೀವಕ್ಕೆ ಜೀವವೇ ಆಧಾರ
- ಜಂಬೂದ್ವೀಪದ ವ್ಯವಹಾರಿ ಖಂಡ
- ಜಂಗಮವೆ ಹೊರಗಿರಲು ಲಿಂಗಾರ್ಚನೆ
- ಜಲ ಕೂರ್ಮ ಗಜ
- ಜಲವಿಲ್ಲದ ಕೆರೆ, ಫಲವಿಲ್ಲದ
- ಜಂಗಮ ಘನವೆಂಬೆನೆ? ಬೇಡಿ
- ಜಂಗಮಸ್ಥಲಕ್ಕೆ ಲಕ್ಷಣವಾವುದೆಂದಡೆ ಹೇಳಿಹೆ
- ಜ್ಞಾನದಿಂದ ನಿಮ್ಮನರಿದಿಹೆನೆಂದಡೆ: ಅರಿವಿಂಗೆ
- ಜಂಗಮವೆ ಲಿಂಗವೆಂದು ನಂಬಿದ
- ಜಂಗಮ ಜಂಗಮವೆಂಬ ಭಂಗಿತರ
- ಜಲದೊಳಗೆ ಹುಟ್ಟಿದ ಹಲವು
- ಜಂಗಮಕ್ಕೆ ಲಕ್ಷಣವಾವುದೆಂದಡೆ :
- ಜಗದ್ವಂದ್ಯರೆಂದು ನುಡಿದು ನಡೆವರು
- ಜಗದ ಜನವ ಹಿಡಿದು
- ಜಗದಗಲದ ಗಗನದ ಆನೆ
- ಜಲದ ಸತ್ವ ಜಲಚರಾದಿಗಳಿಗಲ್ಲದೆ
- ಜ್ಞಾತೃವೆ ಅರಸುವುದು ಜ್ಞಾನವೆ
- ಜಿಹ್ವೆಯ ಮುಖದಿಂದುಂಡು ಗುಹ್ಯದ್ವಾರದಿಂ
- ಜ್ಞಾನೋದಯವಾಗಿ ಷಟ್‍ಸ್ಥಲದ ನಿರ್ಣಯವೆಂತುಟೆಂದು
- ಜೂಜಿನ ವೇಧೆಯುಂಟು ಜಾಗರದ
- ಜ್ಯೋತಿ ಕಂಡಾ, ಇರಲು
- ಜಲದೊಳಗೆ ಹುಟ್ಟಿ ನೆಲದೊಳಗೆ
- ಜಾಲಗಾರನ ಕಾಲು ಮುಳ್ಳು
- ಜಾತಿಭೇದಂಗಳನು ಅರಿವುದಯ್ಯಾ. ಸಾಕ್ಷಾತ್
- ಜಂಗಮವೆ ಲಿಂಗವೆಂದು ನಂಬಿದ
- ಜಲದೊಳಗಿರ್ದ ಕಿಚ್ಚು ಜಲವ
- ಡೊಂಕನ ಕೊಂಡು ಡೊಂಕನ
- ತೋರಬಾರದ ಘನವ ಹೇಳಲೆಂದೇನಯ್ಯಾ
- ತನ್ನ ಮುಟ್ಟಿ ನೀಡಿದುದೆ
- ತನುವಿಂಗೆ ತನುವಾಗಿ, ಮನಕ್ಕೆ
- ತೋಟವ ಬಿತ್ತಿದರೆಮ್ಮವರು, ಕಾಹ
- ತನುವೆಂಬ ದೇವಸ್ಥಾನದೊಳಗೆ ಮಸ್ತಕಾಗ್ರವೆಂಬ
- ತನು ತರತರಂಬೋಗಿ, ಮನವು
- ತನು ಒಂದು ದ್ವೀಪ,
- ತನುವರ್ಪಿತವೆಂದಡೆ ಗುರುದ್ರೋಹ. ಮನವರ್ಪಿತವೆಂದಡೆ
- ತುಂಬಿ ಪರಿಮಳವನುಂಡಿತೊ, ಪರಿಮಳ
- ತಂಗಾಳಿ ಪರಿಮಳದೊಡಗೂಡಿ ಸುಳಿವಂತೆ,
- ತನ್ನರಿದವಂಗೆ ಇದಿರೆಂಬುದಿಲ್ಲ, ತನ್ನರಿಯದವಂಗೆ
- ತುಂಬಿ ಬಂದಡೆ ಪರಿಮಳ
- ತಲೆಯಲಟ್ಟುಂಬುದ, ಒಲೆಯಲಟ್ಟುಂಬರು, ಒಲೆಯಲುಳ್ಳುದ,
- ತನುಗುಣನಾಸ್ತಿ ಮನಗುಣನಾಸ್ತಿ ಧನಗುಣನಾಸ್ತಿಯಾದಡೇನು
- ತನ್ನ ತಾನರಿದಡೆ ನುಡಿಯೆಲ್ಲ
- ತನುವಿನಲ್ಲಿಪ್ಪ ಲೋಭವ ಮನವ
- ತುಂಬಿದ ತೊರೆಯ ಹಾಯ್ದಹೆವೆಂದು
- ತ್ರಿನದಿಯ ಮಧ್ಯದಲ್ಲೈದು ಕುದುರೆಯ
- ತಾಯಿಯಿಲ್ಲದ ಶಿಶುವಿಂಗೆ, ಶಿಶುವಿಲ್ಲದ
- ತಮ್ಮ ತಮ್ಮ ಮುಖದಲ್ಲಿ;
- ತಂದೆಯ ಸದಾಚಾರ ಮಕ್ಕಳೆಂಬರು,
- ತತ್ವವ ನುಡಿವ ಹಿರಿಯರೆಲ್ಲರು.
- ತನ್ನನರಿಯೆನೆಂಬುದು ಅಜ್ಞಾನ ನೋಡಾ.
- ತಾನೆಂದೆನಲೊಲ್ಲದೆ ಗುರುವೆಂದು ಹಿಡಿದವನ,
- ತಾ ಬಾಳಲಾರೆ ವಿಧಿಯ
- ತನ್ನಿಂದ ತನ್ನ ನೋಡಲು,
- ತನು ಶುದ್ಧವಾಯಿತ್ತು ಬಸವಾ
- ತಮ್ಮ ತಾವರಿಯರು ಹೇಳಿದಡೂ
- ತನ್ನನರಿಯದ ಅರಿವೆಂತುಟೊ ?
- ತನ್ನ ತಾನರಿದೆನೆಂಬವನ ಮುನ್ನ
- ತೆರಹಿಲ್ಲದ ಘನವ ಮನ
- ತಾಳಮರದ ಮೇಲೊಂದು ಬಾವಿ
- ತೆರಹಿಲ್ಲದ ಘನವ ಅರಸಿಹೆನೆಂದಡೆ
- ತನು ಹೊರಗಿರಲು, ಪ್ರಸಾದ
- ತನು ಉಂಟೆಂದಡೆ ಪಾಶಬದ್ಧ,
- ತನುವೆಂಬ ಏರಿಗೆ ಮನವೆಂಬ
- ತನುವ ಗೆಲಲರಿಯದೆ, ಮನವ
- ತಾ ನಡೆವಡೆ ನಡೆಗೆಟ್ಟ
- ತಾ ಸುಖಿಯಾದಡೆ ನಡೆಯಲು
- ತಲೆಯ ಮೇಲೆ ತಲೆಯಿದ್ದಿತ್ತಲ್ಲಾ
- ತಲೆ ಇಲ್ಲದ ತಲೆಯಾತಂಗೆ
- ತ್ರಿಭುವನವೆಂಬ ಪಂಜರದೊಳಗೆ, ಸಂಸಾರಚಕ್ರದಲ್ಲಿ_
- ತನಗುಳ್ಳ ನಿಧಾನ ತನಗಿಲ್ಲದಂತೆ,
- ತನುವ ತಾಗದ ಮುನ್ನ,
- ತೋರಿದ ಭೇದವ ತೋರಿದಂತೆ
- ತತ್ವವೆಂಬುದ ನೀನೆತ್ತ ಬಲ್ಲೆಯೊ
- ತತ್ವಾತತ್ವಂಗಳಿಲ್ಲದಂದು, ಸಾಕ್ಷಿಸಭೆಗಳಿಲ್ಲದಂದು, ಏನೇನಿಲ್ಲದಂದು,
- ತಲೆಯಿಲ್ಲದ ಅಟ್ಟೆ ಜಗವ
- ತಪ್ಪಿ ನೋಡಿದಡೆ ಮನದಲ್ಲಿ
- ತೋರುವುದೆಲ್ಲ ಬೇರಾಗಿ ಕಾಂಬುದು,
- ತಪವೆಂಬುದು ತಗಹು, ನೇಮವೆಂಬುದು
- ತನ್ನ ಕಣ್ಣಿನಲ್ಲಿ ಕಾಣದಂತೆ
- ತಾನು ಮಿಂದು ಕಾಲ
- ತೋರಬಾರದಠಾವಿನಲ್ಲಿ ಒಂದು ಹೊಂಬಣ್ಣ
- ತನು ನಿಮ್ಮ ಪೂಜಿಸುವ
- ತೆರೆಯ ಮರೆಯ ಕುರುಹೆಂಬುದೇನೊ
- ತೆರಹಿಲ್ಲದ ಘನ ಕುರುಹಿಂಗೆ
- ತಾ ಹೆಳವ; ಎಡಹೊತ್ತಿನ
- ತಾಯಿಗಾದ ಸುಖದುಃಖಂಗಳು ಬಸಿರ
- ತಾಪತ್ರಯದಲ್ಲಿ ಬೇವ ಒಡಲ
- ತನುವಿನಲ್ಲಿ ತನು ಸವೆಯದು,
- ತನುವಿಲ್ಲದೆ ಕಂಡು ಕಂಡು
- ತಿಳಿದಿರ್ದ ಮಡುವಿನೊಳಗೆ ಸುಳಿಸುಳಿದಾಡುತ್ತಿದೆ
- ತನು ದಾಸೋಹ, ಅವಯವಂಗಳೆಲ್ಲವು
- ತಮ್ಮ ತಮ್ಮ ಭಾವಕ್ಕೆ,
- ತನ್ನ ತಾನರಿದೆಹೆನೆಂದಡೆ ತನಗೆ
- ತ್ರಿವಿಧದ ನಿತ್ಯವ, ತ್ರಿವಿಧದ
- ತನುಗುಣನಾಸ್ತಿಯಾಗಿ ಲಿಂಗಸಂಗಿಯಾದಳು. ಮನಗುಣನಾಸ್ತಿಯಾಗಿ
- ತಮ್ಮ ತಾವರಿದೆಹೆವೆಂಬರು, ತಮ್ಮ
- ತಾಯಿ_ತಂದೆಯಿಲ್ಲದ ಕಂದಾ, ನಿನಗೆ
- ತಾನಿಟ್ಟ ಬೇತಾಳ ತನ್ನನೆ
- ತಾಳು ಬೋಳು ಕಟ್ಟಿಗೆ
- ತಪ್ಪ ಹೊರಿಸಿ ಹೊರಟೆಹೆನೆಂಬುದು
- ತನುವಿನ ಗುಣವ ವಿವರಿಸಿಹೆನೆಂದೆಡೆ,
- ತಾನಿರ್ದು ತನ್ನನರಿಯದೆ ಇನ್ನೆಂದಿಗೆ
- ತೆಗೆದು ವಾಯುವ ನೇಣ
- ತಂದೆಯ ಸದಾಚಾರ ಮಕ್ಕಳೆಂಬರು,
- ತನ್ನ ತಾನರಿತ ಬಳಿಕ
- ತಾ ಕೇಳಿ, ನೋಡಿ,
- ತನುವ ಗುರುವಿಂಗರ್ಪಿಸಿ, ಮನವ
- ತಲೆಯಲಟ್ಟುಂಬುದ ಒಲೆಯಲಟ್ಟುಂಡಡೆ ಹೊಗೆ
- ತಾಯಿ ಬಂಜೆಯಾದಲ್ಲದೆ ಶಿಶು
- ತನುವ ತೋಂಟವ ಮಾಡಿ
- ತ್ರಿಪುರವನುರುಹಿದ ತ್ರಿಣೇತ್ರನಲ್ಲ, ಅಂಧಕಾಸುರನ
- ತಿಂಬ ಗಂದೆಯ ಮೇಲೆ
- ತತ್ತಿಯೊಳಗಣ ಹಕ್ಕಿಯ ಪ್ರಾಣವದೆತ್ತಣಿಂದ
- ತಲೆಯಿಲ್ಲದ ಮೃಗ ಒಡಲಿಲ್ಲದೆ
- ದ್ರವ್ಯ ನೀನು ದ್ರವ್ಯಾರ್ಥ
- ದೇವನೊಲಿದ, ನೀನೊಲಿದೆ_ಎಂಬುದು ಅದಾವುದಕ್ಕಾ
- ದೃಷ್ಟಕ್ಕೆ ದೃಷ್ಟ ಮುಂದಿಲ್ಲ,
- ದೇಹಭಾವವಳಿದಲ್ಲದೆ ಜೀವಭಾವವಳಿಯದು. ಜೀವಭಾವವಳಿದಲ್ಲದೆ
- ದೇವರೆಲ್ಲರ ಹೊಡೆತಂದು ದೇವಿಯರೊಳಗೆ
- ದೇಹದೊಳಗೆ ದೇವಾಲಯವಿದ್ದು, ಮತ್ತೆ
- ದೇಹಿಗೆ ದೇಹಿಯಾಗಿರ್ಪುದರ ಭೇದವನು
- ದುಷ್ಟನಿಗ್ರಹ ಶಿಷ್ಟಪರಿಪಾಲಕನಪ್ಪ ದಿವ್ಯವಸ್ತು
- ದೇವ ಕಂಡಾ, ಭಕ್ತ
- ದಾರಿಗೊಂಡು ಹೋಹವರೆಲ್ಲರೂ ನೀವು
- ದೇವಲೋಕದವರ ತೃಣವೆಂಬೆ. ಮರ್ತ್ಯಲೋಕದವರ
- ದೇವಲೋಕದವರೆಲ್ಲರ ವ್ರತಗೇಡಿಗಳೆಂಬೆ. ಮತ್ರ್ಯಲೋಕದವರೆಲ್ಲರ
- ದೂರದ ತುದಿಗೊಂಬನಾರಯ್ಯ ಗೆಲುವರು
- ದೇವಲೋಕದ ದೇವಗಣಂಗಳೆಲ್ಲ ಎನ್ನ
- ದೇಶ ಗುರಿಯಾಗಿ ಲಯವಾಗಿ
- ದರ್ಪಣದೊಳಗಣ ರೂಹಿಂಗೆ ಆ
- ಧರೆಯಗಲದ ಹುಲ್ಲೆ ಹರಿದು
- ಧರೆಯಾಕಾಶವಿಲ್ಲದಂದು, ತ್ರೈಮಂಡಲ ನೆಲೆಗೊಳ್ಳದಂದು,
- ಧರೆಯ ಮೇಲಣ ಜನಿತಕ್ಕೆ
- ಧರೆಯ ಮೇಲುಳ್ಳ ಅರುಹಿರಿಯರೆಲ್ಲರೂ
- ಧರೆಯಾಕಾಶ ಕೂಡಿ ಜಗವಾದಂತೆ,
- ಧರೆಯೂ ಬ್ರಹ್ಮಾಂಡವೂ ಚಂದ್ರಸೂರ್ಯ
- ಧರೆಯ ಮೇಲುಳ್ಳ ಅರುಹಿರಿಯರೆಲ್ಲರು
- ಧಾತು ಮಾತು ಪಲ್ಲಟಿಸಿದರೆ,
- ಧೂಪ ದೀಪಾರತಿಯ ಬೆಳಗುವಡೆ,
- ಧ್ಯಾನ ಆಧ್ಯಾತ್ಮಿಕದಲ್ಲಿ ಕಂಡಹೆನೆಂಬುದು
- ಧರೆಯ ಮೇಲೊಂದು ಅರಿದಪ್ಪ
- ಧರೆಯಾಕಾಶ ತಾರಾಮಂಡಲ ಸಪ್ತಸಮುದ್ರಂಗಳಿಲ್ಲದಂದು,
- ಧರೆಯ ಮೇಲೊಂದು ಪಿರಿದಪ್ಪ
- ನಿಂದಡೆ; ಹೊನ್ನು ಹೆಣ್ಣು
- ನಿಮ್ಮ ನೆನೆವುತ್ತಿದ್ದಿತ್ತು_ನೆನೆವ ಮುಖವಾವುದೆಂದರಿಯದೆ,
- ನೀರಿಲ್ಲದ ಒರಳಿಂಗೆ ನೆಳಲಿಲ್ಲದ
- ನಿರ್ಣಯವನರಿಯದ ಮನವೆ, ದುಗುಡವನಾಹಾರಗೊಂಡೆಯಲ್ಲಾ
- ನೆನಹು ಸತ್ತಿತ್ತು ಭ್ರಾಂತು
- ನಿಮ್ಮ ಲೀಲೆ, ನಿಮ್ಮ
- ನೀರ ನೆಳಲನೆ ಕಡಿದು,
- ನೀರೊಳಗಣ ಜ್ಯೋತಿ ಮೇರುವ
- ನಿಜ ಬಲ್ಲವಂಗೆ ಜಲವೂ
- ನೆಳಲ ಹೂಳಿಹೆನೆಂದು ಬಳಲುತ್ತಿದೆ
- ನವನಾಳ ಬಿಂದು ಪವನ
- ನೋಟದ ಸುಖ ಉಳ್ಳನ್ನಬರ
- ನೀ ನಾನೆಂಬ ಭಾವವಾರಿಂದಾಯಿತ್ತು
- ನಿಷ್ಠೆ ಘಟಿಸಿ ಕ್ರಿಯವಗ್ರಹಿಸಿ
- ನಚ್ಚು ಮಚ್ಚಿನ ಸುಖ
- ನಾರು ಬೇರಿನ ಕುಟಿಲ
- ನಿಧಾನವ ಸಾಧಿಸಿದವರಿಗೆ ವಿಗುರ್ಬಣೆ
- ನಾನೆಂಬ ಅಹಂಕಾರದಲ್ಲಿ ನಾನುಂಡೆನಾದಡೆ,
- ನವಿರೂ ನೆಳಲೂ ಇಲ್ಲದಂದು,
- ನೆಲೆಗಾಂಬನ್ನಕ್ಕರ ತೊರೆಯ ಅಂಜಿಕೆಯೈಸೆ
- ನೋಡುವ ಸೂರ್ಯ ಸುರಿವ
- ನೀರೂ ನೆಳಲೂ ಇಲ್ಲದಂದು,
- ನುಡಿಗೆಡೆಗೊಡದ ಘನವ ಹಿಡಿದು
- ನೀರೊಳಗೆ ಚಿತ್ರವ ಬರೆದಡೆ
- ನೇಮಸ್ಥ ಲಿಂಗವನರಿಯ, ಸೂಳೆಯ
- ನದೀಜಲ, ಕೂಪಜಲ, ತಟಾಕಜಲವೆಂದಂಬು
- ನರರು ಸುರರು ಕಿನ್ನರರು
- ನೀರಲೊಗೆದ ಮರಕ್ಕೆ ಕಾಣಬಾರದ
- ನುಡಿಯಿಂದ ನಡೆಗೆಟ್ಟಿತ್ತು ನಡೆಯಿಂದ
- ನಾನು ಭಕ್ತನಾದಡೆ, ನೀನು
- ನಾದದ ಉತ್ಪತ್ತಿ ಸ್ಥಿತಿ
- ನಾದಬಿಂದುಗಳಿಲ್ಲದಂದು ನಿರ್ಭಯನೆಂಬ ಗಣೇಶ್ವರನು,
- ನಾನೀನೆಂಬ ಭಾವವಾರಿಂದಾಯಿತ್ತು ಹೇಳಾ
- ನಿತ್ಯನಿರಂಜನ ನಿರವಯಖಂಡ ಪರವಸ್ತುವಿನತ್ತಣಿಂದುದಯಿಸಿ,
- ನಿಶ್ಚಲವೆಂಬ ಭಾಜನದಲ್ಲಿ ನಿಜಜ್ಞಾನವೆಂಬ
- ನೇಮಸ್ತನರಿವು ಪ್ರಪಂಚಿನಲ್ಲಿ ಹೋಯಿತ್ತು.
- ನಿರವಯ ನಿರ್ಗುಣ ನಿಃಶೂನ್ಯಲಿಂಗಕ್ಕೆ
- ನಾ ದೇವನಲ್ಲದೆ ನೀ
- ನಾನೆಂಬುದು ಪ್ರಮಾಣ, ನೀನೆಂಬುದು
- ನಿಮ್ಮ ನೋಡುವ ಸುಖ
- ನರಲೋಕದ ನರರುಗಳೆಲ್ಲರು ನರಸಂಸಾರಕ್ಕೊಳಗಾದರು.
- ನೀರು ಕ್ಷೀರದಂತೆ ಕೂಡಿದ
- ನೀ ದೇವರೊಳಗೊ ?
- ನಿರ್ವಿಕಲ್ಪಿತವೆಂಬ ನಜದೊಳಗಯ್ಯಾ, ನಿರಹಂಭಾವದಲ್ಲಿ
- ನಿಮ್ಮಲ್ಲಿ ಭಕ್ತಿಯುಂಟು, ತಮ್ಮಲ್ಲಿ
- ನಿನ್ನ ನೊಸಲಲ್ಲಿ ಕಣ್ಣು,
- ನಾಚಿ ಮಾದುದು ಮಾದುದಲ್ಲ,
- ನಿಂದೆ, ಎಂಬುದು ಬಂದ
- ನಡೆವಲ್ಲಿ, ನುಡಿವಲ್ಲಿ ಪ್ರಾಣಲಿಂಗವೆಂದೆಂಬರು,
- ನೋಟವೆ ಕೂಟ, ಕೂಟವೆ
- ನಚ್ಚುಮಚ್ಚಿಂಗೆ ಪೂಜಿಸಿ ನಿಶ್ಚಯವೆಂದೆನಲಿಲ್ಲ.
- ನಾನೆಂಬ ಅಹಂಕಾರ ತಲೆದೋರಿದಲ್ಲಿ
- ನಾಭಿಮಂಡಲದೊಳಗೆ ಈರೈದು ಪದ್ಮದಳ,
- ನೆಲನಿಲ್ಲದಠಾವಿನಲ್ಲಿ ಬೀಜವಿಲ್ಲದ ಮರ
- ನೆನಹು ನೆನೆವ ಮನದಲ್ಲಿಲ್ಲ,
- ನಡೆವರಿಗೊಂದು ಬಟ್ಟೆ, ಮನೆಯ
- ನೆಲದ ಮರೆಯ ನಿಧಾನದಂತೆ,
- ನಾಣ ಮರೆಯ ನಾಚಿಕೆ
- ನಿರಾಳ ನಿಶ್ಶೂನ್ಯ ಪರಮಜಂಗಮದರಿವು
- ನೀರನೀಜುವನ ದೇಹ ಬಳಲುವುದಲ್ಲದೆ
- ನೆನಹು ನೆನೆವ ಮನದಲ್ಲಿಲ್ಲ,
- ನಿತ್ಯ ನಿರಂಜನ ತಾನೆಂದರಿಯದೆ,
- ನಿಚ್ಚಕ್ಕೆ ನಿಚ್ಚ ಒತ್ತೆಯ
- ನಿಮ್ಮಲ್ಲಿ ನೀವು ತಿಳಿದು
- ನೋಡು ನೋಡಾ ಸಿದ್ಧರಾಮಯ್ಯಾ;
- ನಡೆ ನುಡಿಯಿಲ್ಲದ ಗುರುವ
- ನೆನೆನೆನೆದು ಮನ ಘನವ
- ನಡೆದಡೆ ನಿರ್ಗಮನಿ !
- ನಿದ್ರೆಯಿದ್ದಡೆಯಲ್ಲಿ ಬುದ್ಧಿಯೆಂಬುದಿಲ್ಲ ನೋಡಾ.
- ನಾದಬಿಂದುವಿನೊಳಗಣ ಪದ್ಮಾಸನದ ಮೇಲೆ
- ನಾಭಿಮಂಡಲದ ಉದಯವೆ ಉದಯ.
- ನಾ ಸತ್ತೆನೆಂದು ಕೂಗಿದುದುಂಟೆ
- ನೀರ ಸುಟ್ಟ ಕಿಚ್ಚಿನ
- ನಾರಿ ಹರಿಯಿತ್ತು ಬಿಲ್ಲು
- ನಾಮ ನೇಮಂಗಳಾಗಿಪ್ಪ ಹಿರಿಯರು
- ನಚ್ಚುಮಚ್ಚಿನ ಲಿಂಗವ ಗ್ರಹಿಸಿ,
- ನೆನೆ ಎಂದಡೆ ಏನ
- ನೆನೆದೆಹೆನೆಂದಡೆ ಮನಕ್ಕೆ ಸಿಲುಕದು,
- ನೋಡಲಿಲ್ಲದ ಶೃಂಗಾರ, ಮಾತಾಡಲಿಲ್ಲದ
- ನೆಲೆಯಿಲ್ಲದ ಮಹಾಜಲದೊಳಗೆ ಮಲಗಿರ್ದ
- ನಿರಾಳವೆಂಬ ಶಿಶುವಿಂಗೆ ಪೃಥ್ವಿಯೆಂಬ
- ನಾನು ಸಜ್ಜೀವವೊ, ನೀನು
- ನೀರಿಲ್ಲದ ನೆರಳಿಲ್ಲದ ಬೇರಿಲ್ಲದ
- ನೀರ ನಡುವೆ ಒಂದು
- ನೋಳ್ಪುದೆ ನೋಟದೊಳ್, ನೋಟವೆ
- ನೀರ, ಧಾರುಣಿಯೊಳಗೆ ನಾರಿ
- ನಾನು ಘನ ತಾನು
- ನೆನೆವಡೆ ಮನವಿಲ್ಲ. ತನುವಿನಾಸೆ
- ನಾದ ಮುನ್ನವೊ ಬಿಂದು
- ನಾನು ಗುರುಲಿಂಗಜಂಗಮದಲ್ಲಿ ನಿಷೆ*ವಿಡಿದು
- ನಿರಾಳವೆಂಬ ಕೂಸಿಂಗೆ ಬೆಣ್ಣೆಯನಿಕ್ಕಿ,
- ನೋಡೂದ ನೋಡಲರಿಯದೆ, ಕೆಟ್ಟಿತ್ತೀ
- ನಡೆದಡೆ ನಡೆಗೆಟ್ಟ ನಡೆಯ
- ನಟ್ಟಿರ್ದ ಬೆಟ್ಟಕ್ಕೆ ತಾಗು
- ನಿಮ್ಮ ತೇಜವ ನೋಡಲೆಂದು
- ನವಖಂಡಪೃಥ್ವಿ, ಚತುರ್ದಶಭುವನಗ್ರಾಮದಿಂದತ್ತತ್ತ ಮುನ್ನ
- ನಿಜವರಿಯದ (ನಿಜವರಿದ?) ಶರಣಂಗೆ
- ನಿಮ್ಮಲ್ಲಿ ಸನ್ನಹಿತನಾಗಿ ನಿಜವನರಿತು
- ನೆಲ ಹುಟ್ಟದಂದಿನ ಧವಳಾರ,
- ನೆಲದತ್ತ ಮುಂದಣ ಬಾಗಿಲು,
- ನಿಮ್ಮ ಶಕ್ತಿ ಜಗದೊಳಗಿಪ್ಪುದು,
- ನೀರ ಬೊಂಬೆಯ ಚೋಹವ
- ನೆಲದ ಬೊಂಬೆಯ ಮಾಡಿ,
- ನಿರ್ವಿಕಲ್ಪಿತದ ಅದ್ವೈತವ ನೋಡಿರೆ
- ಪಾದವಿಲ್ಲದ ಗುರುವಿಂಗೆ ತಲೆಯಿಲ್ಲದ
- ಪ್ರಾಣಲಿಂಗವೆಂಬ ಶಬ್ದಕ್ಕೆ ನಾಚಿತ್ತು
- ಪರಮಸುಖದ ಪರಿಣಾಮದ ಇರವ
- ಪ್ರಾಣಲಿಂಗಕ್ಕೆ ಕಾಯವೆ ಸೆಜ್ಜೆ,
- ಪರವನರಿದ ಸತ್ಪುರುಷರ ಸಂಗದಿಂದ
- ಪರಮಾರ್ಥದಲ್ಲಿ ಪರೀಕ್ಷಿಸಿ ತಿಳಿದು
- ಪದವನರ್ಪಿಸಬಹುದಲ್ಲದೆ, ಪದಾರ್ಥವನರ್ಪಿಸಬಾರದು. ಓಗರವನರ್ಪಿಸಬಹುದಲ್ಲದೆ,
- ಪಂಚೇಂದ್ರಿಯ ಸಪ್ತಧಾತುವನತಿಗಳೆದಲ್ಲಿ ಫಲವೇನೊ
- ಪಂಚಾಶತ್‍ಕೋಟಿ ಭೂಮಂಡಲವನು, ಒಂದು
- ಪರಿಪರಿಯ ಅವಲೋಹವಪರುಷ ಮುಟ್ಟಲು
- ಪೂರ್ವಬೀಜವು ಬ್ರಹ್ಮಚರ್ಯವೆ ?
- ಪಿಂಡಬ್ರಹ್ಮಾಂಡದೊಳಗೆ ತಂಡ ತಂಡದ
- ಪಂಚವರ್ಣದಬಿಂದು ಪ್ರಪಂಚವನಳಿದುಳಿದಿರಲು, ಸಂಚರಿಸುವಡೆ
- ಪೂರಾಯ ಗಾಯ ತಾಗಿ
- ಪಂಚಮಹಾಪಾತಕವಾವುದೆಂದರಿಯರು _ ಭವಿಯ
- ಪುಣ್ಯಪಾಪವಿಲ್ಲಾಗಿ ಜನನದ ಹಂಗಿಲ್ಲ.
- ಪಾತಾಳದಿಂದತ್ತ ಮಾತ ಬಲ್ಲವರಿಲ್ಲ,
- ಪೂಜೆಯಾಯಿತ್ತದೇನೊ ? ಪೂಜೆಯ
- ಪ್ರಥಮದಲ್ಲಿ ವಸ್ತು ಅನಿರ್ವಾಚ್ಯವಾಗಿದ್ದಿತ್ತು.
- ಪಂಚಭೂತ ತ್ರಿಗುಣವನು ಸಂಚರಿಸಿ
- ಪಾರ್ವತಿಯು ಪರಶಿವನ ಸತಿಯೆಂಬ
- ಪರಮಜ್ಞಾನವೆಂಬ ಸಸಿಗೆ, ಗುರುಭಕ್ತಿ
- ಪಿಂಡಮುಕ್ತನ ಪದಮುಕ್ತನ ರೂಪಮುಕ್ತನ_ತಿಳಿದೆ
- ಪೂರ್ವಗುಣವನೆಲ್ಲ ಅಳಿದು ಪುನರ್ಜಾತನಾದ
- ಪ್ರಾಣವ ಮಾರುವವರಿಂಗೆ ಪ್ರಾಣಲಿಂಗವೆಲ್ಲಿಯದೊ?
- ಪ್ರಣತೆಯೂ ಇದೆ ಬತ್ತಿಯೂ
- ಪರಿಣಾಮಪರಿಮಿತ ದೊರೆಕೊಂಡಾತಂಗೆ ಬಳಿಕೇಕೊ
- ಪೂಜಿಸಿ ಕೆಳಯಿಂಕಿಳುಹಲದೇನೊ ?
- ಪಂಚಬ್ರಹ್ಮಮೂರ್ತಿ ಪ್ರಣವ ಮಂತ್ರರೂಪ
- ಪೃಥ್ವಿಯ ಮೇಲೊಂದು ಪರಮಶಾಂತಿ
- ಪೃಥ್ವಿಯ ಪೂರ್ವಾಶ್ರಯವ ಕಳೆಯದನ್ನಕ್ಕ
- ಪರುಷದ ಪುತ್ಥಳಿಗೆ ಲೋಹದ
- ಪ್ರಣವಮಂತ್ರವ ಕರ್ಣದಲ್ಲಿ ಹೇಳಿ,
- ಪ್ರಕೃತಿಗುಣವುಳ್ಳನ್ನಕ್ಕರ ಭಕ್ತನಲ್ಲ. ಕಾಮ
- ಪೃಥ್ವಿಯೊಳಗಿಲ್ಲ, ಆಕಾಶದೊಳಗಿಲ್ಲ, ಚತುರ್ದಶ
- ಪದ್ಮಾಸನದಲ್ಲಿ ಕುಳ್ಳಿರ್ದು, ಕುಂಡಲಿಯ
- ಪ್ರಾಣಲಿಂಗ ಪರಾಪರವೆಂದರಿದು, ಅಣು
- ಪದ್ಯದಾಸೆಯ ಹಿರಿಯರು ಕೆಲಬರು.
- ಪ್ರಸಾದಿಗಳು ಪ್ರಸಾದಿಗಳು ಎಂದೆಂಬಿರಿ
- ಪರಿಮಳವಿದ್ದು ಗಮನಾಗಮನವಿಲ್ಲವಿದೇನೊ! ಬಯಲ
- ಪ್ರಾರಬ್ಧವಂತೆ_ ನೊಸಲಬರಹವೆಂತು ಹೋಯಿತ್ತೆನಬಹುದು
- ಪೃಥ್ವಿಯನತಿಗಳೆದ ಸ್ಥಾವರಂಗಳಿಲ್ಲ; ಅಪ್ಪುವನತಿಗಳೆದ
- ಪಂಚಭೂತಸಂಗದಿಂದ ಜ್ಯೋತಿಯಾಯಿತ್ತು. ಪಂಚಭೂತಸಂಗದಿಂದ
- ಪೃಥ್ವಿ ಅಪ್ಪು ತೇಜ
- ಪ್ರಣಮವನುಚ್ಚರಿಸುವ ಪ್ರಮಾಣಿಕರೆಲ್ಲರು, ಪ್ರಣವಮಂತ್ರದರ್ಥವ
- ಪೃಥ್ವಿಕುಲಮಂಟಪದ ಮೇಲೆ ಪಾದ(ಪದ?)ಶಿಲೆ
- ಪರಮ(ಪರ?)ತತ್ವದಲ್ಲಿ ತದ್ಗತವಾದ ಬಳಿಕ
- ಪುಣ್ಯವುಳ್ಳ ಕಾಲಕ್ಕೆ ಮಣ್ಣು
- ಪೃಥ್ವಿಯ ಕಠಿಣವ ಕೆಡಿಸಿ,
- ಪೃಥ್ವಿ ಅಪ್ಪು ತೇಜ
- ಪರುಷಕ್ಕೆ ಬೆಲೆಯಿಲ್ಲ, ಪ್ರಾಣಕ್ಕೆ
- ಪೃಥ್ವಿ ಹೋದತ್ತಲಿದೆ (ಹೊರುತ್ತಲಿದೆ
- ಪ್ರಸಾದಲಿಂಗ ಉಳ್ಳನ್ನಕ್ಕರ, ಪ್ರಾಣಲಿಂಗವೆಂಬ
- ಪಂಚಮಹಾಪಾತಕಂಗಳು ಹೋವಠಾವ ಕಂಡೆ.
- ಪರುಷವ ತಂದು ಕಬ್ಬುನಕ್ಕೆ
- ಪೃಥ್ವಿ ಅಪ್ಪು ತೇಜ
- ಪೃಥ್ವಿಗೆ ಹುಟ್ಟಿದ ಶಿಲೆ,
- ಪಂಚೀಕೃತವೆಂಬ ಪಟ್ಟಣದೊಳಗೆ; ಈರೈದು
- ಪೃಥ್ವಿಯ ಪಾಷಾಣ ಪೃಥ್ವಿಯ
- ಪ್ರಾಯದ ಪಿಂಡಕ್ಕೆ, ಮಾಯದ
- ಪರುಷದ ಪುತ್ಥಳಿಗೆ ಕಬ್ಬುನದ
- ಪೌರ್ಣಮಿ ಬಪ್ಪನ್ನಕ್ಕ, ಬಾಯಿಬಂಧನದಲ್ಲಿದ್ದ
- ಪೃಥ್ವಿಯಲೊದಗಿದ ಘಟವು ಪೃಥ್ವಿಯಲಡಗಿದಡೆ
- ಪ್ರಥಮದಲ್ಲಿ ವಸ್ತು ಏನೂ
- ಪೂಜಿಸಿ ಕೆಳಯಿಂಕೆ ಇಳುಹಲದೇನೊ?
- ಪ್ರಾಣ, ಲಿಂಗದಲ್ಲಿ ಸಮನಿಸದು;
- ಪೃಥ್ವಿ ಜಡನೆಂದರಿದವಂಗೆ ಸ್ಥಾವರಾದಿಗಳಲ್ಲಿ
- ಪೃಥ್ವಿಯನತಿಗಳೆದು ಅಪ್ಪುವಿಲ್ಲ, ಅಪ್ಪುವನತಿಗಳೆದು
- ಪರಮತತ್ವ (ಪರತತ್ವ?)ದೊಳಗಿರಬಲ್ಲಡೆ; ಉಣಲಾಗದು
- ಪರುಷವಾದರೂ ಒಂದರಲ್ಲಿ ಇರಿಸಬೇಕು.
- ಬ್ರಹ್ಮಪಾಶ, ವಿಷ್ಣುಮಾಯೆ ಎಂಬ
- ಬಂದ ಬಟ್ಟೆಯ ನಿಂದು
- ಬೆಂಕಿ ಸುಡಬಲ್ಲಡೆ ಕಲ್ಲು
- ಬಿರುಗಾಳಿ ಬೀಸಿ ಮರ
- ಬಾರದುದೆಲ್ಲವನು ಹಿಂಗಿ, ಬಂದುದನೆಲ್ಲವನು
- ಬತ್ತೀಸಾಯುಧವನು ಅನಂತ ದಿನ
- ಬೆಣ್ಣೆಯ ಕಂದಲ ಕರಗಲಿಟ್ಟಡೆ
- ಬ್ರಹ್ಮ ಘನವೆಂದಡೆ ಬ್ರಹ್ಮನ
- ಬಂ(ಬಿಂ?)ದು ನಿಂದು ಮೊ(ಹೊ?)ಲೆನೀರ
- ಬಂದುದನೆಲ್ಲವ ನುಂಗಿ, ಬಾರದುದನೆಲ್ಲವ
- ಬೆಲ್ಲದ ಪುತ್ಥಳಿಯ ಕೈಯಲ್ಲಿ
- ಬಂದೂ ಬಾರದು ಹೊಂದಿಯೂ
- ಬಟ್ಟೆಗೊಂಡು ಹೋಗುತ್ತೊಂದ ಕೊಟ್ಟುಹೋದರೆಮ್ಮವರು.
- ಬಲ್ಲತನವನೇರಿಸಿಕೊಂಡು ಅಲ್ಲದಾಟವನಾಡಿದಡೆ ಬಲ್ಲತನಕ್ಕೆ
- ಬಿಂದುವೆ ಪೀಠವಾಗಿ, ನಾದವೇ
- ಬಯಕೆ ಎಂಬುದು ದೂರದ
- ಬಾಯೆ ಭಗವಾಗಿ ಕೈಯೆ
- ಬೆಳಗಪ್ಪ ಜಾವದಲ್ಲಿ ಲಿಂಗವ
- ಬಲ್ಲೆನು, ಒಲ್ಲೆ ಮರ್ತ್ಯದ
- ಬಣ್ಣವುಂಡ ಚಿನ್ನದಂತೆ, ಬೆಣ್ಣೆ
- ಬಲ್ಲ ಹಿರಿಯರೆನಿಸಿಕೊಂಡು ಎಲ್ಲರನು
- ಬಸವಣ್ಣ ನಿನ್ನ ಹೊಗಳತೆ
- ಬಸಿರೊಳಗಣ ಕೂಸಿಂಗ ಬೇರೆ
- ಬಿಸಿಲೆಂಬ ಗುರುವಿಂಗೆ ನೆಳಲೆಂಬ
- ಬಟ್ಟೆಯ ಬಡಿವ ಕಳ್ಳಂಗೆ,
- ಬರಿಯ ನಚ್ಚಿನ ಮಚ್ಚಿನ
- ಬಸವಣ್ಣಾ ನಿನಗೇಳು ಜನ್ಮ,
- ಬ್ರಹ್ಮವಿಷ್ಣುಗಳ ಮಾಯೆ ತೊತ್ತಳದುಳಿವಂದು,
- ಬೆಟ್ಟಕ್ಕೆ ಚಳಿಯಾದೊಡೆ ಏನ
- ಬೆಳಗು ಕತ್ತಲೆಯ ನುಂಗಿ,
- ಬೇರಿಲ್ಲದ ಗಿಡುವಿಂಗೆ ಪರಿಮಳವಿಲ್ಲದ
- ಬೋನದೊಳಗೊಂದು ಆನೆ ಇದ್ದಿತ್ತು.
- ಬಯಲ ಮೂರ್ತಿಗೊಳಿಸಿದನೊಬ್ಬ ಶರಣ.
- ಬಯಸುವ ಬಯಕೆ ನೀನಾದ
- ಬಯಲು ಬಯಲನೆ ಬಿತ್ತಿ
- ಬಯಲ ಪೀಠದಲ್ಲಿ ನಿರ್ವಯಲ
- ಬೆಳಗಿನೊಳಗಣ ರೂಪ ತಿಳಿದು,
- ಬಿತ್ತದೆ ಬೆಳೆಯದೆ ತುಂಬಿದ
- ಬಂದ ಬಟ್ಟೆಯ ನಿಂದು
- ಬಲ್ಲನಿತ ಬಲ್ಲರಲ್ಲದೆ, ಅರಿಯದುದನೆಂತು
- ಬೀದಿಯಲ್ಲಿ ಬಿದ್ದ ಮಾಣಿಕ್ಯವು,
- ಬೇಡದ ಮುನ್ನವೆ ಮಾಡಬಲ್ಲಡೆ
- ಬಂದುದನತಿಗಳೆದು ಬಾರದುದ ಬಯಸೆನೆಂಬುದು
- ಬಯಸಿ ಬಂದುದು ಅಂಗಭೋಗ
- ಬೆವಸಾಯವ ಮಾಡಿ ಮನೆಯ
- ಬೇಡುವೆನೆ ದೇವೇಂದ್ರನ ಪದವಿಯನಿನ್ನು
- ಬ್ರಹ್ಮ ವಿಷ್ಣು ರುದ್ರ
- ಬೆಳಗಿನೊಳಗಣ ಬೆಳಗ ಕಡೆದಡೆ
- ಬಟ್ಟಬಯಲ ಮಹಾಮನೆಯೊಳಗೊಂದು ಹುಟ್ಟದ
- ಬಯಲಿಂಗೆ ಕಡೆಯಿಲ್ಲ ಮರುತಂಗೆ
- ಬ್ರಹ್ಮವ ನುಡಿದಾನು ಭ್ರಮಿತನಾದೆನಯ್ಯಾ,
- ಬಸವಣ್ಣನೆ ಪ್ರಾಣಲಿಂಗವೆಂದು ಭಾವಿಸಿ,
- ಬಸವಣ್ಣಾ ನಿನ್ನ ಕಂಡು
- ಬ್ರಹ್ಮಂಗೆ ದೂರುವೆನೆ ?
- ಬೆಕ್ಕ ನುಂಗಿದ ಕೋಳಿ
- ಬೆಳಗುವ ಜ್ಯೋತಿಯ ತಿರುಳಿನಂತೆ
- ಬಿಸುಜಂತೆ ಜವಳಿಗಂಭ !
- ಬಿಳಿಯ ಮುಗಿಲ ನಡುವಣ
- ಬೆಳಗಿನೊಳಗೊಂದು ಬೆಳಗು ದೊರೆಕೊಂಡಡೆ
- ಬಸವಣ್ಣನ ಉಂಗುಷ*ದಲ್ಲಿ, ಅಷ್ಟಾಷಷ್ಟಿ
- ಬ್ರಹ್ಮ ವಿಷ್ಣುವ ನುಂಗಿ,
- ಬಯಲ ಬೆರಗಿನ ಸುಖದ
- ಬಸವಣ್ಣ ಎಂಬಲ್ಲಿ ಎನ್ನ
- ಭಕ್ತನೆಂದಲ್ಲಿ ದೃಷ್ಟವಾಯಿತ್ತು; ಐಕ್ಯನೆಂದಲ್ಲಿ
- ಭಕ್ತ ಭಕ್ತನೆಂಬರು, ಪೃಥ್ವಿಯ
- ಭಾವಿಸಿ ದೃಷ್ಟಿನಟ್ಟು ಸೈವೆರಗಾಗಿದ್ದುದ
- ಭವಿಬೀಜವೃಕ್ಷದ ಫಲದೊಳಗೆ, ಭಕ್ತಿಬೀಜವೃಕ್ಷ
- ಭೂಮಿಯಾಕಾಶ ಒಂದು ಜೀವನದುದರ.
- ಭಾನು ಶಶಿ ಕಳೆಗುಂದಿ,
- ಭಾವಕ್ಕೆ ಇಂಬಿಲ್ಲ ಶಬ್ದ
- ಭಾವದಲೊಬ್ಬ ದೇವರ ಮಾಡಿ,
- ಭಕ್ತಿಯೆಂಬ ಸಮಾಧಾನ ಬಸವಣ್ಣನಿಂದ
- ಭಕ್ತಿಯೆ ಓಗರವಾಗಿ, ಸತ್ಯವೆ
- ಭವವಿರಹಿತಂಗೆ ಭಕ್ತಿಯ ಮಾಡುವರು
- ಭಾವಗೆಟ್ಟು ಭವನಷ್ಟನು ಒಡಹುಟ್ಟಿದ
- ಭುವರ್ಲೋಕದ ಸ್ಥಾವರಕ್ಕೆ, ಸತ್ಯಲೋಕದ
- ಭೂವಳಯ ಮಧ್ಯದ ಎಂಟೆಸಳ
- ಭಾವದಲ್ಲಿ ಭ್ರಮಿತರಾದವದ ಸೀಮೆಯೇನು
- ಭಕ್ತನಾಧೀನವಾಗಿ ಭಕ್ತಿಯ ಬೇಡ
- ಭವಿಯ ಕಳೆದೆವೆಂಬ ಮರುಳು
- ಭವಿಯೆಂಬುದು ಹುಸಿ, ಭಕ್ತಿಯೆಂಬುದು
- ಭೂಮಿಯ ಕಠಣವನು, ಆಕಾಶದ
- ಭಕ್ತರೆಲ್ಲರೂ ಲಂದಣಿಗರಾಗಿ ಹೋಯಿತ್ತು.
- ಭಿತ್ತಿ ಮೂರರ ಮೇಲೆ
- ಭೂತವೈದರಿಂದ ಸ್ಥೂಲ ತನು.
- ಭೂತ ಭೂತವ ಕೂಡಿ
- ಭಕ್ತನಿದgಠ್ಞವಿಂಗೆ ಕರ್ತ ಬಂದಡೆ.
- ಭಾವಿಸಿ ನೋಡಿಹೆನೆಂಬುದೆಲ್ಲವು ಭ್ರಮೆ,
- ಭಕ್ತ ಮಾಡಿಹನೆಂಬಿರಿ, ಭಕ್ತ
- ಭಕ್ತಿಯೆಂಬುದು ಯುಕ್ತಿಯೊಳಗು, ಪೂಜೆಯೆಂಬುದು
- ಭಾವಕ್ಕೆ ಪೂಜ್ಯನಲ್ಲ, ಬಹಿರಂಗದೊಳಗಡಗಿತ್ತೆಂದಡೆ
- ಭುವನ ಹದಿನಾಲ್ಕರ ಭವನದ
- ಭಾವವಳಿಯದೆ ಬಯಕೆ ಸವೆಯದೆ
- ಭಕ್ತಿಭಾವದ ಭಜನೆ ಎಂತಿದ್ದುದಂತೆ
- ಭವಿಯ ತಂದು ಭಕ್ತನ
- ಭಕ್ತನೆಂಬವ ಸೂತಕಿ, ಲಿಂಗೈಕ್ಯನೆಂಬವ
- ಭವವುಳ್ಳನ್ನಕ್ಕ ಧಾವತಿ ಮಾಣದು,
- ಭಾವಿ(ವು?)ಕರಿಗೆ ಮೂರ್ತಿಯ ಆರಾಧನೆ
- ಭರಿತಭೋಜನ ಭರಿತಭೋಜನ ಎಂದು,
- ಭಾವದಲ್ಲಿ ಸಿಲುಕಿದ ಲಿಂಗಕ್ಕೆ
- ಭಕ್ತ, ಪ್ರಸಾದವ ಕೊಂಡು
- ಭೂಮಿ ನಿನ್ನದಲ್ಲ ಹೇಮ
- ಭೂತಳದ ಮತಿವಂತರು ಆತ್ಮನ
- ಭಾವ ಸದ್ಭಾವ ನಿರ್ಭಾವವೆಂಬ
- ಭಕ್ತ-ಜಂಗಮದ ಸಕೀಲಸಂಬಂಧವನು ಆರು
- ಭಕ್ತ ಜಂಗಮದ ಷಟ್‍ಸ್ಥಲದ,
- ಭಕ್ತಂಗೆ ಉತ್ಪತ್ಯ(ತ್ತಿ?) ವಿಲ್ಲಾಗಿ,
- ಭೂಮಿಯೊಳಗಿಲ್ಲ ಆಕಾಶದೊಳಗಿಲ್ಲ: ಚತುರ್ದಶ
- ಭೂಮಿಯ ಕಠಣವನು, ಆಕಾಶದ
- ಭೂಮಿಯಾಕಾಶ ಒಂದು ಜೀವನದುದರ.
- ಭಕ್ತ ಭಕ್ತನೆಂದೇನು ?
- ಭವಿಯ ಕಳೆದೆಹೆವೆಂಬ ಅಪ್ರಮಾಣಿಗಳು
- ಭೂಮಿಯಲ್ಲಿ ಹುಟ್ಟಿ ಅಂತರಂಗದಲ್ಲಿ
- ಮನ ಮುಟ್ಟದ ಮಜ್ಜನ
- ಮುಖಮಧ್ಯದಲ್ಲಿ ನೇತ್ರ, ನೇತ್ರ
- ಮಹಾಮಂಜಿನ ಸಂಗ್ರಹದ ಘಟಾಘಟಿತರವರೆಲ್ಲರು
- ಮುಂದು ಜಾವದಲೆದ್ದು, ಲಿಂಗದಂಘ್ರಿಯ
- ಮೊಲೆಯಿಲ್ಲದಾವಿಂಗೆ ತಲೆಯೆ ಮೊಲೆ
- ಮನದ ಕತ್ತಲೆಯೊಳಗಣ ಜ್ಯೋತಿಯ
- ಮಂಜರನೇತ್ರದಲ್ಲಿ ಉಭಯಚಂದ್ರರ ಕಾಬವರಾರೊ?
- ಮಿಂದು ದೇವರ ಪೂಜಿಸಿಹೆನೆಂಬ
- ಮಂತ್ರವ ಕಲಿತಡೇನು ?
- ಮೇರುವ ಸಾರಿದ ಕಾಗೆ
- ಮುನಿಯದಿರಿ ಮುನಿಯದಿರಿ ನಿಮಗೊಂದು
- ಮತಿಯೊಳಗೆ ದುರ್ಮತಿ ಹುಟ್ಟಿ,
- ಮಾಯದ ಕೈಯಲಿ ಓಲೆ
- ಮುನ್ನಿನ ಪರಿಯಂತುಟಲ್ಲ. ಆದಡೆಂತಹುದು?
- ಮನ ಬಸಿರಾದಡೆ ಕೈ
- ಮೂರರ ಹೊಲಿಗೆಯ ಬಿಚ್ಚಿ
- ಮಸಿಯಿಲ್ಲದ ಗೂಡಿನೊಳಗೆ ಹೊಸಬಣ್ಣದ
- ಮತ್ರ್ಯಲೋಕದ ಕವಿಗಳೆಲ್ಲರೂ ಎನ್ನ
- ಮನಸುಖವನರಿಯನಾಗಿ ಲಿಂಗವೆಂದರಿದನು. ಧನಸುಖವನರಿಯನಾಗಿ
- ಮನ ಮನ ಒಂದಾಗಿ
- ಮರನುಳ್ಳನ್ನಕ್ಕ ಎಲೆ ಉಲಿವುದು
- ಮನದ ಮರವೆ ತನುವಿನಲ್ಲಿರಲು
- ಮನದೊಳಗೆ ಘನ ವೇದ್ಯವಾಗಿ,
- ಮಾಡುವ ಮಾಟದಿಂದವೆ ಬೇರೊಂದ
- ಮಾಮರದೊಳಗೊಂದು ಮಾಯದ ಮಂಜು
- ಮದ್ದ ನಂಬಿಕೊಂಡಡೆ ರೋಗ
- ಮನ ಉಂಟೆ ಮರುಳೆ
- ಮಠವೇಕೋ ಪರ್ವತವೇಕೋ ಜನವೇಕೋ
- ಮನಕ್ಕೆ ಮನೋಹರವಾದಡೆ ಮನಕ್ಕೆ
- ಮೃಗದ ಸಂಚದ ತಲೆಯಲ್ಲಿ
- ಮನ ಮನ ಬೆರಸಿ
- ಮಾಡಿ ಮಾಟವ ಮರೆದು,
- ಮಜ್ಜನಕ್ಕೆರೆವರೆಲ್ಲ, ಇದ್ದಲ್ಲಿ ಫಲವೇನು?
- ಮನ ಮುಕ್ತಿ ವಿವೇಕವೆಂಬ
- ಮನ ಮನ ಬೆರಸಿದವರೆಂತಿಪ್ಪರಂತಿಪ್ಪರು.
- ಮೂರರಲ್ಲಿ ಮುಟ್ಟಲಿಲ್ಲ, ಆರರಲ್ಲಿ
- ಮರಹು ಬಂದಹುದೆಂದು ಶ್ರೀಗುರು
- ಮುನ್ನ ಎಂತಾಯಿತ್ತು ?
- ಮನದ ಕಾಲತ್ತಲು ತನುವಿನ
- ಮುಂದಳೂರಿಗೆ ಬಟ್ಟೆ ಇದೇ
- ಮಣ್ಣಿಲ್ಲದ ಹಾಳ ಮೇಲೆ,
- ಮೇರುಮಂದಿರದಲ್ಲಿ ಈರೈದರತಲೆ, ಧಾರುಣಿಯ
- ಮಹಾಘನವೆ ತಾನಾದ ಬಳಿಕ
- ಮಾಡಿಹೆ ಮಾಡಿಹೆನೆಂಬನ್ನಬರ ತನ್ನ
- ಮನವ ತೊಳೆದು ನಿರ್ಮಲವ
- ಮಾಯದ ಬಲೆಯಲ್ಲಿ ಸಿಲುಕಿದ
- ಮನ ಮನವ (ಘನವ?)
- ಮತಿಯೊಳಗೊಂದು ದುರ್ಮತಿ ಹುಟ್ಟಿದ
- ಮೃಡನೆ ನಿಮ್ಮ ಪುರಾತನರ
- ಮುಟ್ಟದ ಮುನ್ನ ನರರು,
- ಮೋಟರ ಮದುವೆಗೆ ಭಂಡರು
- ಮದ್ಯ ಮಾಂಸಾದಿಗಳ ಮುಟ್ಟೆವೆಂದೆಂಬಿರಿ_ನೀವು
- ಮಹಾಮೇರುವಿನ ಮರೆಯಲ್ಲಿರ್ದು, ಭೂತದ
- ಮನವೆ ಲಿಂಗವಾದ ಬಳಿಕ
- ಮಾಯಾಮಲಿನ ಮನದಿಂದಗಲದೆ, ಕಾಯದ
- ಮನ ಸಂದಲ್ಲಿ ಬೇರೊಂದು
- ಮಣ್ಣಿಲ್ಲದ ಹಾಳಿನ ಮೇಲೆ
- ಮುಸುರೆಯ ಮಡಕೆಯ ನೊಣ
- ಮುಕ್ತಿಗೆ ಮುಖವಾಗಿ ಯುಕ್ತಿಗೆ
- ಮಹಾಜ್ಞಾನದೊಳಗೆ ಪರಮಾನಂದ ನಿಜಬಿಂದು.
- ಮರುಳುಂಡ ಮನುಷ್ಯನ ಇರವಿನ
- ಮುಗಿಲ ಬಣ್ಣದ ಪಕ್ಷಿ
- ಮಾಡಿದ ಓಗರ ಮಾಡಿದಂತಿದ್ದಿತ್ತು,
- ಮನದ ಕೊನೆಯ ಮೊನೆಯ
- ಮಥನದ ಲೀಲೆಯಲ್ಲಿ ಹುಟ್ಟುವುದೇ
- ಮಜ್ಜನಕ್ಕೆರೆದು ಫಲವ ಬೇಡುವರಯ್ಯಾ,
- ಮೂರುಲೋಕಕೊಂದು ಪುಷ್ಪ !
- ಮಂಡೆ ಮರ..............ಹರಿದು ಹೊರಳಿದಡೆ,
- ಮಜ್ಜನಕ್ಕೆರೆವಡೆ ಭೂತವಿಕಾರ. ಪ್ರಮಥ
- ಮರ್ತ್ಯಲೋಕದ ಮಹಾಮನೆ ಹಾಳಾಗಿ
- ಮನಮಗ್ನವೆಂತಿರ್ಪುದು ಅಂತೆ ಇರಬೇಕಲ್ಲದೆ
- ಮನ ಮನ ಒಂದಾಗಿ
- ಮಾಡುವ ಭಕ್ತನಲ್ಲಿ ಕೂಡಿಪ್ಪ
- ಮರನೊಳಗಣ ಪತ್ರೆ ಫಲಂಗಳು,
- ಮೂರುಲೋಕದ ಧೀರೆ ನಿದ್ರಾಂಗನೆ,
- ಮುಗಿಲನೆಚ್ಚ ಕೋಲು ಮುಗಿಲ
- ಮನಬೀಸರವೆಂಬ ಗಾಳಿ ಬೀಸಿತ್ತು,
- ಮರನೊಳಗಣ ಕಿಚ್ಚು ಮರನಸುಟ್ಟಂತಾದೆನಯ್ಯಾ.
- ಮುಕ್ತಿಗೆ ಮುಖವಾಗಿ ಯುಕ್ತಿಗೆ
- ಮಣಿಯನೆಣಿಸಿ ಕಾಲವ ಕಳೆಯಬೇಡ.
- ಮುಂಡಧಾರಿಯ ತಲೆ ಮುಂದೆ
- ಮನಕ್ಕೆ ಮನ ಏಕಾರ್ಥವಾಗಿ,
- ಮಜ್ಜನಕ್ಕೆರೆವಡೆ; ನೀನು ಶುದ್ಧ
- ಮಲಿನ ದೇಹಕ್ಕೆ ಮಜ್ಜನವಲ್ಲದೆ,
- ಮಾನವ ತೋರಿಹ ಆವಿಂಗೆ
- ಮಹಾಲಿಂಗಕ್ಕೆ ಮಜ್ಜನವೆಂದರೇನು ?
- ಮಾಯಾಮಂಜಿನ ಜಲ ಉಕ್ಕಿ
- ಮೂರು ಪುರದ ಹೆಬ್ಬಾಗಿಲೊಳಗೊಂದು
- ಮತ್ರ್ಯಲೋಕದ ಮಾನವರು; ದೇಗುಲದೊಳಗೊಂದು
- ಮನವ ಮರೆದು ಮಾಡಿದಡೆ
- ಮೇರುಗಿರಿಗಳೆಲ್ಲವೂ ಪ್ರಮಥರೊಡವೆ. ರಜತಗಿರಿಗಳೆಲ್ಲವೂ
- ಮೂಲ ಮಂತ್ರವ ಕರ್ಣದಲ್ಲಿ
- ಮನದ ಸುಖವ ಕಂಗಳಿಗೆ
- ಯುಗದ ಉತ್ಸಾಹವ (ಉತ್ಸವವ?)
- ಯುಗ ಜುಗವ ಬಲ್ಲೆನೆಂಬವರು,
- ಯುಕ್ತಿಯ ಕೇಳಿದಡೆ ಭಕ್ತಿಯ
- ಯೋಗ ಶಿವಯೋಗವೆಂಬರು, ಯೋಗದ
- ಯುಗಜುಗ ಮಡಿವಲ್ಲಿ ಬ್ರಹ್ಮಾಂಡಗಳಳಿವಲ್ಲಿ
- ಯೋಗದಾಗೆಂಬುದ ಮುನ್ನವೆ ಹೊದ್ದದ
- ಯೋಗದಾಗೆಂಬುದನಾರು ಬಲ್ಲರೊ? ಅದು
- ಯೋಗ ವಿಯೋಗವೆಂಬ ಹೊಲಬ
- ಯೋನಿಗ್ರಾಮದಲ್ಲಿ ಹುಟ್ಟಿ ದೇಹಪ್ರಪಂಚವನರಿಯದೆ
- ರೂಪ(ನೆ) ಕಂಡರು, ನಿರೂಪ
- ರೂಪಿಂಗೆ ಬಂದು ನಿಂದುದು
- ರಸದ ಬಾವಿಯ ತುಡುಕಬಾರದು,
- ರೂಪಿಂಗೆ ಕೇಡುಂಟು ನಿರೂಪಿಂಗೆ
- ರತ್ನದೀಪ್ತಿಯಾದಡೇನು ? ಬಂಧಿಸಿದ
- ರಂಜಕರೆಲ್ಲರು ರತ್ನವ ಕೆಡಿಸಿ
- ರಕ್ಕಸಿಗಿಬ್ಬರು ಮಕ್ಕಳು, ತೊಟ್ಟಿಲ
- ರಂಗ ಒಂದೇ ಕಂಭ
- ರವಿಕಾಂತಿಯ ಪ್ರಭೆ ಪಾಷಾಣವ
- ರುದ್ರನೆಂಬಾತನೊಬ್ಬ ಗಣೇಶ್ವರನು, ಭದ್ರನೆಂಬಾತನೊಬ್ಬ
- ರೂಪೆಂದಡೆ ನಷ್ಟ, ನಿರೂಪೆಂದಡೆ
- ರಾಜಸಭೆ ದೇವಸಭೆಯೊಳಗೆ, ದೇವ_ರಾಜ_ಪೂಜಕರೆಲ್ಲಾ
- ರಾಗವಡಗಿ ತಾಮಸ ನಿಂದು,
- ರಾತ್ರಿಯೆಂಬ ಹುತ್ತಿನೊಳಗೆ ನಿದ್ರೆಯೆಂಬ
- ಲೋಕದವರನೊಂದು ಭೂತ ಹಿಡಿದಡೆ,
- ಲಿಂಗ ನಿಮ್ಮದಾದಡೆ ನಿಮ್ಮ
- ಲೋಕದ ನಚ್ಚು ಮಚ್ಚು
- ಲೋಕವಿರಹಿತ ಶರಣ, ಶರಣವಿರಹಿತ
- ಲೋಕ ಅಳುತ್ತಿದೆ, ಇದ
- ಲಿಂಗ ಒಳಗೊ ಹೊರಗೊ?
- ಲೋಕ ಒಂದನೆಂದಡೆ ತಾನೊಂದನೆನಬೇಡ.
- ಲಿಂಗವಿಡಿದು ಅರಿವ ಅರಿವು
- ಲಿಂಗವನರಿಯದೆ ಏನನರಿದಡೆಯೂ ಫಲವಿಲ್ಲ,
- ಲಿಂಗಜಂಗಮ ಒಂದೇ ಎಂದು
- ಲಿಂಗಾರ್ಚನೆಯಿಲ್ಲದ ಮುನ್ನ, ಸಿಂಗಿಯನಾರೋಗಿಸಿದಿರಿ.
- ಲೋಭವೆಂಬ ಮಸೆದಡಾಯುಧವನೊರೆಯುಚ್ಚಬಾರದು ಇಂತಪ್ಪ
- ಲಿಂಗಭಕ್ತನೆಂದು ಜಗವೆಲ್ಲಾ ಸಾರುತ್ತಿಪ್ಪರು.
- ಲಿಂಗವೆ ಪ್ರಾಣ, ಪ್ರಾಣವೆ
- ಲಿಂಗವನೂ ಪ್ರಾಣವನೂ ಒಂದು
- ಲಿಂಗದೊಳಗೆ ಜಂಗಮ, ಜಂಗಮದೊಳಗೆ
- ಲಿಂಗವಂತಂಗೆ ಲಿಂಗದ ವಾರ್ತೆಯ
- ಲಿಂಗ ಜಂಗಮವೆಂಬ ಸಕೀಲವ
- ಲಿಂಗವಿಚಾರ ಆಚಾರದೊಳಡಗಿ, ಆಚಾರಕ್ರಿಯೆಗಳು
- ಲಿಂಗಗಂಭೀರ ಸುನಾದವೆ ತನುಗುಣ
- ಲೋಹ ಕರಗಿ ಗುಂಡಾದಲ್ಲಿ
- ಲಿಂಗಾರ್ಪಿತ ಲಿಂಗಾರ್ಪಿತ ಎಂಬರು
- ಲಿಂಗ ಜಂಗಮವ ಪೂಜಿಸಿ
- ಲಿಂಗವಂತನ ನಡೆ ನುಡಿ
- ಲಿಂಗ ನೋಡಿದರೆ ನೋಡುವ,
- ಲಿಂಗವಂತಂಗೆ ಲಿಂಗದ ವಾರ್ತೆಯ
- ಲಿಂಗವೆ ಕರಲಿಂಗವೆ ನುತಿವೆತ್ತ
- ಲಿಂಗ-ಜಂಗಮದ ಸಂಬಂಧ ಸಯವ
- ಲಿಂಗದಲ್ಲಿ ಆಗಾಗಿ ಅಂಗವಿರಹಿತನಾಗಿ
- ವಚನದ ರಚನೆಯೆಂಬ ಮಾತಿನ
- ವೇದ ಘನವೆಂಬುದೊಂದು ಸಂಪಾದನೆ.
- ವಾಚಾತೀತಂ ಮನೋತೀತಂ ಭಾವಾತೀತಂ
- ವಿರಹದಲುತ್ಪತ್ಯವಾದವರ, ಮಾಯದ ಬೇಳುವೆ
- ವಿಶ್ವಾಸದಿಂದ ಭಕ್ತನಾಗಿ, ಆ
- ವಿಭೂತಿ, ಆವ ಭೂಷಣದೊಳಗು
- ವೇದಶಾಸ್ತ್ರ ಪುರಾಣ ಆಗಮಂಗಳೆಲ್ಲವೂ
- ವೇದ ಘನವೆಂಬೆನೆ, ವೇದ
- ವಿಚಾರವೆಂಬುದು ಸಂದೇಹಕ್ಕೊಳಗು ನೋಡಾ.
- ವಾರಿ ಬಲಿದು ವಾರಿಕಲ್ಲಾದಂತೆ
- ವಾಙ್ಮನಕ್ಕತೀತವಾದ ಪರಶಿವನು(ನೆ?) ಪರಮಾತ್ಮಸ್ವರೂಪನಾಗಿ
- ವಾಯದ ಪಿಂಡಿಗೆ ಮಾಯದ
- ವರ್ಣವಿಲ್ಲದ ಲಿಂಗಕ್ಕೆ ರೂಪಪ್ರತಿಷೆ*ಯ
- ವರ ವೇಷದ ವಿಭೂತಿ
- ವ್ರತಗೇಡಿ ವ್ರತಗೇಡಿ ಎಂಬವ,
- ವೀರಧಾರುಣಿಯೊಳಗೆ ನಾರಿ ಶೃಂಗಾರವ
- ವಾರವೇಳು, ಜಾತಿ ಹದಿನೆಂಟೆಂದು
- ವೇದ ದೈವವೆಂದು ನುಡಿವರು,
- ವೇದವೆಂಬುದು ಓದಿನ ಮಾತು;
- ವಾಮಭಾಗದಲೊಂದು ಶಿಶು ಹುಟ್ಟಿತ್ತ
- ವಸುಧೆಯ ಮುಟ್ಟದೆ ರಸವ
- ವೇದ ಪ್ರಮಾಣವಲ್ಲ, ಶಾಸ್ತ್ರ
- ವಾಗ್ಬ್ರಹ್ಮಿಗಳೆಲ್ಲರು ಪಡುವ ಪಾಟ
- ವೇದ ವೇಧಿಸಲರಿಯದೆ ಕೆಟ್ಟವು,
- ವಾಯು ನಿದ್ರೆಗೆಯ್ದಡೆ ಆಕಾಶ
- ವಾರಿಕಲ್ಲ ಪುತ್ಥಳಿಯ ಅಪ್ಪು
- ವೇದಂಗಳೆಂಬವು ಬ್ರಹ್ಮನ ಬೂತಾಟ.
- ವಸ್ತುಕ ವರ್ಣಕ ತ್ರಿಸ್ಥಾನದ
- ವ್ರತಗೇಡಿ ವ್ರತಗೇಡಿ ಎಂಬರು,
- ವಸುಧೆಯಿಲ್ಲದ ಬೆಳಸು ರಾಜಾನ್ನ
- ಶ್ವೇತ ಪೀತ ಕಪೋತ
- ಶಬ್ದಿಯಾದಾತ ತರುಗಳ ಹೋತ,
- ಶರಣಂಗೆ ಉತ್ಪತ್ಯವಿಲ್ಲಾಗಿ ಸ್ಥಿತಿಯಿಲ್ಲ,
- ಶೂಲದ ಮೇಲಣ ತಲೆಯ
- ಶ್ವೇತ ಪೀತ ಕಪೋತ
- ಶಿವ, ಗುರುವೆಂದು ಬಲ್ಲಾತನೆ
- ಶಿವಶಕ್ತಿ ಸಂಪುಟವೆಂಬುದೆಂತು ಹೇಳಿರಣ್ಣಾ;
- ಶಿಶು ತಾಯ ಮೊಲೆವಾಲನೊಸೆದುಂಡು
- ಶಿಷ್ಯನ ಮುಖದಿಂದಾದ ಗುರುವಿಂಗೆ
- ಶ್ರೀಮನ್ಮನದ ಕೊನೆಯಿಂದ ನೆನೆದ
- ಶಬ್ದ ಸೂತಕವೆಂಬರು, ಶಬ್ದ
- ಶರಣು ಶರಣಾರ್ಥಿ ಎಲೆ
- ಶಿಲೆಯೊಳಗಣ ಪಾವಕನಂತೆ ಉದಕದೊಳಗಣ
- ಶಂಕಿನಿನಾಡಿಯ ಸಪುರನಾಳದೊಳಗಣ ಸಣ್ಣ
- ಶೀಲ ಶೀಲವೆಂದೇನೊ, ತನುಮನಧನವೆಂಬ
- ಶಬ್ದವೆಂಬೆನೆ? ಶ್ರೋತ್ರದೆಂಜಲು. ಸ್ಪರ್ಶವೆಂಬೆನೆ
- ಶಬ್ದ ಸ್ಪರ್ಶ ರೂಪು
- ಶರಣ, ಲಿಂಗಾರ್ಚನೆಯ ಮಾಡಲೆಂದು
- ಶೀಲಶೀಲವೆಂಬ ನೀಲಿಗವಾರ್ತೆಯ ಬೇಳುವೆ,
- ಶಬ್ದ ಸಂಭ್ರಮದಲ್ಲಿ ಹಿಂದುಗಾಣರು
- ಶರಣನ ಒಡಲುಗೊಂಡ ಅಖಂಡಿತಲಿಂಗಕ್ಕೆ
- ಶ್ವೇತನ ಕರೆಯಬಂದ ದೂತರು,
- ಶರೀರ ಉಳ್ಳನ್ನಕ್ಕ ನೆಳಲಿಲ್ಲದಿರಬಾರದು,
- ಶ್ರುತಿಯ ನಂಬದಿರೊ, ಶ್ರುತಿಯ
- ಶ್ರೀಗುರುವನರಿಯಲೆ ಬೇಕು, ಶ್ರೀಗುರುವನರಿಯಲೆ
- ಶ್ರೀಗುರು ಲಿಂಗ ಜಂಗಮದ
- ಶ್ರೀಗುರುಸ್ವಾಮಿ ಶಿಷ್ಯನ ಪೂರ್ವಾಶ್ರಯಮಂ
- ಶ್ರೀಗುರುವೆ ಎನಗೆ ಕಾಯವು,
- ಶಯನಾಸನ ಪರವಿಲ್ಲೆಂದುದು. ಜ್ಞಾನಾಜ್ಞಾನ
- ಶತಕೋಟಿ ಲೋಕಂಗಳೆಲ್ಲ ಬಸವಣ್ಣನ
- ಷಡೂರ್ಮಿಯಿಲ್ಲ ಷಡ್ವರ್ಗವಿಲ್ಲ ನಾನೆಂಬುದಿಲ್ಲ
- ಷಡುದರುಶನ ಜ್ಞಾನವಲ್ಲದೆ ನಮತ್ತೆ
- ಸಹಜದಿಂದ ನಿರಾಲಂಬವಾಯಿತ್ತು, ನಿರಾಲಂಬದಿಂದ
- ಸಚರಾಚರವೆಂಬುದೊಂದು ಕಿಂಚಿತ್ತು. ಚತುರ್ಯುಗವೆಂಬುದೊಂದು
- ಸಜ್ಜನಸನ್ನಹಿತವಾದ ಭಕ್ತಿ, ಹೊತ್ತಿಗೊಂದು
- ಸುಖವಿಲ್ಲ ಸೂಳೆಗೆ ಪಥವಿಲ್ಲ
- ಸನಕ ಸನಂದಾದಿ ಮುನಿಜನಂಗಳೆಲ್ಲರೂ,
- ಸತ್ತು ಹುಟ್ಟಿ ಕೆಟ್ಟವರೆಲ್ಲರು,
- ಸೃಷ್ಟಿಯ ಮೇಲಣ ಕಣಿಯ
- ಸರ್ವಶೂನ್ಯ ಆದಿ ಅನಾದಿ
- ಸತ್ಯವೂ ಇಲ್ಲ, ಅಸತ್ಯವೂ
- ಸೃಷ್ಟಿಗೆ ಹುಟ್ಟಿದ ಕಲ್ಲು,
- ಸೆರಗ ಹಿಡಿದನು ಸೀರೆಯ
- ಸಕಲ ಭುವನಾದಿಭುವನಂಗಳಿಗೆ ತಂದೆ,
- ಸುಳಿಯ ಬಲ್ಲಡೆ ಸುಳುಹೆ
- ಸರ್ವಸುಯಿಧಾನಿ ಎಂದೆನಿಸಿಕೊಳ್ಳಬಲ್ಲಡೆ, ಬಂದ
- ಸುತ್ತಿಸುತ್ತಿ ಬಂದಡಿಲ್ಲ, ಲಕ್ಷ
- ಸೊಪ್ಪಡಗಿದ ಸುಮ್ಮಾನಿಗಳವರಲ್ಲಿ ಗತಿಯನರಸುವರೆ
- ಸಂಸಾರಸಂಗವ ಭೇದಿಸಿ ನೋಡುವಡೆ,
- ಸಂಸಾರವ ಬಿಟ್ಟೆನೆಂದು, ನಿರಾಶಾಪದವ
- ಸತ್ತ ಬಳಿಕ ಮುಕ್ತಿಯ
- ಸಹಜವ ನುಡಿದಡೆ ಸೇರುವರಿಲ್ಲ
- ಸತಿ ಭಕ್ತೆಯಾದಡೆ ಹೊಲೆಗಂಜಲಾಗದು,
- ಸುಖವ ಬಲ್ಲಾತ ಸುಖಿಯಲ್ಲ,
- ಸಂಬಂಧ ಅಸಂಬಂಧವೆಂದು ಹೆಸರಿಟ್ಟುಕೊಂಡು
- ಸೃಷ್ಟಿಯ ಮೇಲಣ ಕಣಿಯ
- ಸರ್ವಾಂಗ ಲಿಂಗಸ್ವಾಯತವಾದ ಶರಣಂಗೆ,
- ಸ್ವತಂತ್ರ ಪರತಂತ್ರಕ್ಕೆ ಆವುದು
- ಸರ್ಪ ಸಂಸಾರಿಯೊಡನಾಡಿ ಕಟ್ಟುವಡೆಯಿತ್ತು,
- ಸಹಭಾಜನ ಸಹಭೋಜನವೆಂದೆಂಬರು. ಭಾಜನವಾವುದು
- ಸುಖವನರಿಯದ ಹೆಣ್ಣು ಸೂಳೆಯಾದಳು,
- ಸಾಗರದೊಳಗಿಪ್ಪ ಪ್ರಾಣಿಗಳು, ಬೇರೆ
- ಸತ್ಯವನೊಳಕೊಂಡ ಮಿಥ್ಯಕ್ಕೆ ಭಂಗ,
- ಸುರಿವ ಜಲಕ್ಕೆ ನೆಲೆ(ನೆಲ?),
- ಸಿದ್ಧರಾಮಯ್ಯನನುವ ನಿರ್ಬುದ್ಧಿ ಮನುಜರು
- ಸಮುದ್ರದೊಳಗೆ ನೊರೆ ತೆರೆಗಳು
- ಸತ್ತು ಮುಂದೆ ದೇವರ
- ಸ್ವರವೆಂಬ ಕುದುರೆಗೆ ವಿಷ್ಣುವೆಂಬ
- ಸ್ವಾನುಭಾವದ ಬೆಳಗಿನಲ್ಲಿ ಒಂದು
- ಸತ್ತು ಮುಂದೆ ದೇವರ
- ಸ್ಥೂಲವ ಬ್ರಹ್ಮನಳವಡಿಸಿಕೊಂಡ. ಸೂಕ್ಷ್ಮವ
- ಸಂಗ್ರಾಮ ಒಡ್ಡಿದಲ್ಲಿ ಹಂದೆ
- ಸುಳಿವ ಸುತ್ತುವ ಮನದ
- ಸರೋವರದ ಕಮಲದಲ್ಲಿ ತಾನಿಪ್ಪನು,
- ಸಂಗಿಯಲ್ಲದ ನಿಸ್ಸಂಗಿಯಲ್ಲದ, ರೂಪಿಲ್ಲದ
- ಸೀಮೆಯಿಲ್ಲದ ನಿಸ್ಸೀಮೆಯಲ್ಲಿ ಅಡಿಯಿಡುವ
- ಸಂಸಾರವೆಂಬ ಶರಿಧಿ ಅಡ್ಡಗಟ್ಟಲು,
- ಸಾವ ಜೀವಕ್ಕೆ ಗುರು
- ಸರ್ವಾತ್ಮ ಚೈತನ್ಯವಪ್ಪ ಜಂಗಮದ
- ಸುತ್ತಲಿಲ್ಲದ ವ್ಯಾಧ ಸುಳಿಯಲಿಲ್ಲದ
- ಸ್ಥಿರಾಸನದಲ್ಲಿರ್ದು ಸ್ವರವು ನಾಲ್ಕರ
- ಸಟೆ ದಿಟವಾದಲ್ಲಿ ಮುಟ್ಟಿಯೂ
- ಸೂಳೆ ಹಲಬರನು ಉಳಿದಳೆಂದು
- ಸಾವಿರದ ಕಮಲದಲ್ಲಿ ತಾನಿಪ್ಪನು,
- ಸತಿಯ ಕಂಡು ಬ್ರತಿಯಾದ
- ಸುಳಿದು ಸುತ್ತುವ ವಾಯುವಿಕಾರದ
- ಸಮಯವ ಬಿಡಬಹುದೆ ಅಯ್ಯಾ
- ಸತ್ಯವಿಲ್ಲದವರೊಡನೆ ಸಹಸ್ರಕ್ಕೊಮ್ಮೆ ನುಡಿಯಲಾಗದು,
- ಸೃಷ್ಟಿ ಮೊದಲವಸಾನ ಕಡೆಯಾಗಿ
- ಸ್ಫಟಿಕದ ಘಟದಂತೆ ಒಳಹೊರಗಿಲ್ಲ
- ಸಕಲವನೆಲ್ಲ ಲಿಂಗದೊಳಗೆ ತೋರಿದನು.
- ಸ್ವಸ್ಥಾನ ಸ್ವ(ಸು?)ಸ್ಥಿರದ ಸುಮನಮಂಟಪದೊಳಗೆ,
- ಸಾಸಿರದೆಂಟನೆಯ ದಳದಲ್ಲಿ ಖೇಚರಿ
- ಸತ್ತ ಬಳಿಕ ಲಿಂಗದೊಳಗಾದೆಹೆವೆಂಬುದು
- ಸ್ವಸ್ಥ ಪದ್ಮಾಸನದಲ್ಲಿ ಕುಳ್ಳಿರ್ದು
- ಸತ್ಯ ಶುದ್ಧ ದೇವರ
- ಸ್ವರದ ಹುಳ್ಳಿಯ ಕೊಂಡು,
- ಸಂಸಾರವೆಂಬ ಹೆಣ ಬಿದ್ದಿದ್ದಡೆ,
- ಸತ್ತಾತನೊಬ್ಬ ಹೊತ್ತಾತನೊಬ್ಬ,_ ಈ
- ಸಾವನ್ನಕ್ಕರ ಶ್ರವವ ಮಾಡಿದಡೆ,
- ಸಿರಿಯಾಳ_ಚಂಗಳೆಯರಂತೆ ಶಿಶುವಧೆಯ ಮಾಡಿದವನಲ್ಲ,
- ಸಂಗದಿಂದಾಯಿತ್ತು ತನು, ಆ
- ಸತ್ತ ಕೋಳಿ ಎದ್ದು
- ಸ್ಥೂಲ ಸೂಕ್ಷ್ಮದೊಳಗೆ ಬೆಳಗುವ,
- ಸದ್ಯೋಜಾತ ಬದ್ಧಜ್ಞಾನಿ, ವಾಮದೇವ
- ಸಾಸವೆಯಷ್ಟು ಸುಖಕ್ಕೆ ಸಾಗರದಷ್ಟು
- ಸಕಳಸ್ಥಲದ ಲಿಂಗ ಮನಸ್ಥಲದಲ್ಲಿ
- ಸಮತೆ ಎಂಬ ಕಂಥೆ
- ಸ್ವಸ್ಥ ಪದ್ಮಾಸನದಲ್ಲಿ ಕುಳ್ಳಿರ್ದು
- ಸಿಡಿಲೊಡನೆ ಕಾದುವಂಗೆ ಕೊಡೆಯೊಂದು
- ಹರನ ಕರುಣವ ಪಡೆದ
- ಹೃದಯದ ಬಾವಿಯ ತಡಿಯಲ್ಲಿ
- ಹೂವಿನ ಮೇಲೊಂದು ಚಿಕ್ಕ
- ಹೊರವೇಷದ ವಿಭೂತಿ ರುದ್ರಾಕ್ಷಿಯನು
- ಹಾಲ ನೇಮವ ಹಿಡಿದಾತ
- ಹೊತ್ತಾರೆ ಪೂಜಿಸಲು ಬೇಡ
- ಹೇಳಿ ಹೇಳಿ ಕೇಳಿರಣ್ಣಾ
- ಹಸಿವಿಲ್ಲದೆ ಉಣಬಲ್ಲಡೆ, ಉಪಾಧಿಯಿಲ್ಲದೆ
- ಹಸಿದಡೆ ಉಣಬಹುದೆ ನಸುಗುನ್ನಿ
- ಹಠಯೋಗ ಲಂಬಿಕೆಯೆಂದು ಆಕುಂಚನವೆಂದು
- ಹಸಿದ ಕಾಳೋರಗನ ಹೆಡೆಯ
- ಹುಸಿಯಿಲ್ಲದ ಗೂಡಿನೊಳಗೆ, ಹೊಸ
- ಹಗಲು ನಾಲ್ಕು ಜಾವ
- ಹಸಿವುಳ್ಳನ್ನಕ್ಕ ವ್ಯಾಪಾರ ಬಿಡದು,
- ಹುಟ್ಟಿದ ನೆಲೆಯ ತೃಷ್ಣೆ
- ಹಾಸುಹೊಕ್ಕಿನಠಾವ ದಾಸಯ್ಯ ಬಲ್ಲ.
- ಹುಟ್ಟಿದ ನೆಲೆಯ ತೃಷೆ
- ಹನ್ನೆರಡುಯುಗ ಪ್ರಳಯವಾದಲ್ಲಿ, ಆದಿಬ್ರಹ್ಮಂಗೆ
- ಹಿರಿಯರನೆಲ್ಲ ಹುಟ್ಟಿಸಿದಾತನನರಿಯಿರೊ, ಹಿರಿಯರ
- ಹೊರಗನೆ ಕೊಯ್ದು ಹೊರಗನೆ
- ಹುಟ್ಟಿ ಕೆಟ್ಟಿತ್ತು ಭಾಗ,
- ಹೊಸ ಮುತ್ತಿನ ಸುಪ್ಪಾಣಿಯಂತೆ
- ಹಸಿವರತಲ್ಲದೆ ಪ್ರಸಾದಿಯಲ್ಲ. ತೃಷೆಯರತಲ್ಲದೆ
- ಹಸಿವ ಮುಂದಿಟ್ಟುಕೊಂಡು ಸುಳಿವಾತ
- ಹರಿದು ಹತ್ತಿ ಮುಟ್ಟಿ
- ಹರಹರಾ ನೀವಿಪ್ಪಠಾವನರಿಯದೆ, ಅಷ್ಟವಿಧಾರ್ಚನೆ
- ಹೊರಗನೆ ಕೊಯ್ದು ಹೊರಗನೆ
- ಹೊರಗಾಡಿ ಬಂದೆನೆಂದು ನುಡಿಸಲೊಲ್ಲದೆ
- ಹೊನ್ನೆಂಬ ಕಾರ್ಮಿಕವ ಜರಿದು
- ಹಸಿವು ತೃಷೆ ವಿಷಯ
- ಹಾಳೂರೊಳಗೊಂದು ಮನೆಯ ಮಾಡಿ
- ಹೂ ಮಿಡಿಯ ಹರಿದು
- ಹಸಿಯ ಬಿಸಿಲನೆ ಕೊಯ್ದು
- ಹಿಂದೆ ಮುನ್ನೂರರವತ್ತು ಸಾವಿರ
- ಹೊನ್ನ ತೂಗಿದ ತ್ರಾಸುಕಟ್ಟಳೆ
- ಹತ್ತು ಬಣ್ಣದ ಗಿಡುವಿಂಗೆ,
- ಹೆಣ್ಣ ನಂಬಿ ತನು
- ಹರಿ ಹೊಲಬನರಿಯ, ಬ್ರಹ್ಮ
- ಹಿಂದಣ ಅನಂತವನೂ, ಮುಂದಣ
- ಹೊಟ್ಟೆಯ ಮೇಲೆ ಕಟ್ಟೋಗರದ
- ಹೃದಯದಲ್ಲಿರ್ಪ ಮಹಾಲಿಂಗದ ಬೆಳಗಿನಿಂದ
- ಹರಿಯ ಬಾಯ ಹಾಲು,
- ಹೂವ ಕೊಯ್ಯ ಹೋದಡೆ,
- ಹುಟ್ಟುವರೆಲ್ಲರ ಹುಟ್ಟಬೇಡೆಂದೆನೆ ?
- ಹಿಂದಣ ಕವಿಗಳೆನ್ನ ತೊತ್ತಿನ
- ಹಸಿವಿನ ಪ್ರೇಮಕ್ಕೆ ಬೋನವ
- ಹುಲಿಯ ಬೆನ್ನಲ್ಲಿ ಒಂದು
- ಹುಟ್ಟುವಾತ ನಾನಲ್ಲಯ್ಯಾ, ಹೊಂದುವಾತ
- ಹಸಿವಾಯಿತ್ತೆಂದು ಹುಸಿದು ಮಜ್ಜನಕ್ಕೆರೆವರಯ್ಯಾ.
- ಹುಲಿಯ ತಲೆಯ ಹುಲ್ಲೆ,
- ಹೊನ್ನಿಗಾಗಿ ಸತ್ತುದೊಂದು ಕೋಟ್ಯನುಕೋಟಿ
- ಹುಲ್ಲ ಕಿಚ್ಚುವ, ಕಲ್ಲ
- ಹಿಂದೆ ಎಷ್ಟು ಪ್ರಳಯ
- ಹೋಮವ ಮಾಡುವರ ಕಂಡೆ;
- ಹೋಹ ಬಟ್ಟೆಯಲೊಂದು, ಮಾಯ
- ಹೊಟ್ಟು ಜಾಲಿಯ ತುತ್ತತುದಿಯ
- ಹರಿವ ನದಿಗೆ ಮೈಯೆಲ್ಲಕಾಲು.
- ಹವಣಲ್ಲದ ಶಾಖೆಯ ಕಪಿ
- ಹೃದಯಕಮಲದೊಳಗೊಂದು ಮರಿದುಂಬಿ ಹುಟ್ಟಿತ್ತು,
- ಹಳ್ಳದೊಳಗೊಂದು ಹುಳ್ಳಿ ಬರುತ್ತಿರಲು,
- ಹುಟ್ಟಿದಲ್ಲಿಯೆ ಹೊಂದುವುದೆಲ್ಲರಿಗೆಯೂ ಸ್ವಭಾವ.
- ಹಿರಿದಪ್ಪ ಜಲಧಿಯ ಮಡುವಿನೊಳಗೆ,
- ಹೊನ್ನು ಮಾಯೆ ಎಂಬರು,
- ಹೊರಸಿನೆಕ್ಕೆಯ ಶಂಖದ ಮಣಿಯ
- ಹುಟ್ಟು ಬಂಜೆಯ ಮಗನೊಬ್ಬ
- ಹುಟ್ಟಿದ ಕೂಸಿಂಗೆ ಪಟ್ಟವ
- ಹಲವು ಮಕ್ಕಳ ತಾಯಂತೆ,
- ಹಿಡಿವ ಕೈಯ ಮೇಲೆ
- ಹಗಲಿರುಳೆನ್ನದೆ ಹಸಿವ ಕಳೆದು,
- ಹರಿದರಸಿಹೆನೆಂದಡೆ ಮನದ ವಿಕಾರ.
- ಹಿರಿದೊಂದು ಮಾರಿಮಸಣಿಯ ಕೈಯಿಲ್ಲದ
- ಹೃದಯಕಂದದ ಮೇಲೆ ಹುಟ್ಟಿತ್ತು,
- ಹಳೆಗಾಲದಲಿ ಒಬ್ಬ ಪುರುಷಂಗೆ,
- ಹಿಂದನರಿಯದದು ಮುಂದನೇನ ಬಲ್ಲುದೊ?
- ಹಗಲ ಇರುಳ ಮಾಡಿ,
- ಹಿಂದಳದನೊಂದು ಮಾಡಿ ಸಂದು
- ಹೂ ಕೊಯ್ಯಹೋದಡೆ ಹೂ
- ಹಿಂದೆನ್ನ ಗುರು ಅನಿಮಿಷಂಗೆ
- ಹೂವ ಹೊಯ್ಯ ಹೋಗಿ
- ಹರಿಹರಿ ಎಂದಡೆ ಹರಿದರಯ್ಯಾ
- ಹಾಳುಮನೆಯ ಹೊಸತಿಲಲ್ಲಿ ನಿಂದಿದ್ದು,